alex Certify ಕೊರೊನಾಕ್ಕೆ ಗುಡ್ ಬೈ ಹೇಳಿದ ಮಲೈಕಾ ಅರೋರಾ ಹೋಗಿದ್ದು ಎಲ್ಲಿಗೆ ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾಕ್ಕೆ ಗುಡ್ ಬೈ ಹೇಳಿದ ಮಲೈಕಾ ಅರೋರಾ ಹೋಗಿದ್ದು ಎಲ್ಲಿಗೆ ಗೊತ್ತಾ….?

 मलाइका अरोड़ा ठीक होने के बाद घर से बाहर निकली और सीधे सैलून में जाते दिखीं और मशहूर पैपराजी विरल भयानी के कैमरे ने उन्हें कैद कर लिया.  फोटो साभार-विरल भयानी 

ಬಾಲಿವುಡ್ ನಟಿ ಮಲೈಕಾ ಅರೋರಾಗೆ ಕೊರೊನಾ ಕಾಣಿಸಿಕೊಂಡಿತ್ತು. ಕೊರೊನಾ ಪಾಸಿಟಿವ್ ಬರ್ತಿದ್ದಂತೆ ಮಲೈಕಾ ಮನೆಯಲ್ಲಿ ಕ್ವಾರಂಟೈನ್ ಆಗಿದ್ದರು. ಈಗ ಮಲೈಕಾ ಚೇತರಿಸಿಕೊಂಡಿದ್ದಾರೆ.  ಕೊರೊನಾಗೆ ಗುಡ್ ಬೈ ಹೇಳಿದ ನಟಿ ಮೊದಲು ಸ್ಪಾ ಗೆ ಹೋಗಿದ್ದಾರೆ.

ಯಸ್, ಮಲೈಕಾ ಸ್ಪಾಗೆ ಹೋಗಿದ್ದಾರೆ. ಮಲೈಕಾ ಹೋಗ್ತಿದ್ದ ಫೋಟೋ ಪೈಪರಾಜಿ ವಿರಲ್ ಭಯಾನಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮಲೈಕಾ ಮನೆ ಬಳಿ ಇರುವ ಸ್ಪಾ ಗೆ ಹೋಗಿದ್ದಾರೆ. ವಿರಲ್ ಇನ್ ಸ್ಟಾಗ್ರಾಮ್ ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದ್ರಲ್ಲಿ ಮಲೈಕಾ ಕೂದಲಿಗೆ ಶೇಪ್ ನೀಡ್ತಿದ್ದಾರೆ.

ಮಲೈಕಾ ಈ ಫೋಟೋ ವೈರಲ್ ಆಗ್ತಿದ್ದಂತೆ ಅಭಿಮಾನಿಗಳು ಟ್ರೋಲ್ ಮಾಡಿದ್ದಾರೆ. ಮಲೈಕಾ ಈಗಷ್ಟೆ ಚೇತರಿಸಿಕೊಳ್ತಿದ್ದು, ಯಾಕೆ ಮನೆಯಿಂದ ಹೊರಗೆ ಬಿದ್ದಿದ್ದಾರೆಂದು ಪ್ರಶ್ನೆ ಮಾಡಿದ್ದಾರೆ. ಈಗ್ಲೇ ಸ್ಪಾಗೆ ಹೋಗುವ ಅವಶ್ಯಕತೆಯಿತ್ತಾ ಎಂದಿದ್ದಾರೆ. ಇದಕ್ಕೂ ಮೊದಲು ಕೊರೊನಾದಿಂದ ಚೇತರಿಸಿಕೊಂಡಿದ್ದೇನೆಂದು ಮಲೈಕಾ ಹೇಳಿದ್ದರು. ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಾಕಿ ನಾನು ಚೇತರಿಸಿಕೊಂಡಿದ್ದೇನೆಂದು ಬರೆದಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...