alex Certify Latest News | Kannada Dunia | Kannada News | Karnataka News | India News - Part 4507
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೊರೊನಾ ನಿಯಂತ್ರಣಕ್ಕೆ ಆಯುಷ್ ಸಚಿವಾಲಯದಿಂದ ಹೊಸ ಮಾರ್ಗಸೂಚಿ ಬಿಡುಗಡೆ

ವಿಶ್ವದಾದ್ಯಂತ ಕೊರೊನಾ ಸೋಂಕು ಹರಡುತ್ತಲೇ ಇದೆ. 10 ತಿಂಗಳಿಂದ ಮಾರಣಾಂತಿಕ ಖಾಯಿಲೆ ಜನ ಜೀವನವನ್ನು ಸಂಪೂರ್ಣ ಅಸ್ತವ್ಯಸ್ತಗೊಳಿಸಿದೆ. ಭಾರತದಲ್ಲಿ ಸದ್ಯ ಕೊರೊನಾದಿಂದ ಚೇತರಿಸಿಕೊಳ್ತಿರುವವರ ಸಂಖ್ಯೆ ಹೆಚ್ಚಿದೆ. ಆದ್ರೆ ಕೊರೊನಾ Read more…

ನಿಮ್ಮ ಕಣ್ಣಂಚನ್ನು ತೇವಗೊಳಿಸುತ್ತೆ ಕಾಯಿಲೆಪೀಡಿತ ಪುಟ್ಟ ಮಗನಿಗಾಗಿ ತಂದೆ ಮಾಡಿದ ಕಾರ್ಯ

ಕೊರೊನಾ ಸಾಂಕ್ರಾಮಿಕ ವ್ಯಾಪಕವಾಗಿರುವ ಸಂದರ್ಭದಲ್ಲಿ ವಿವಿಧ ಬಗೆಯ ಖಾಯಿಲೆ ಎದುರಿಸುತ್ತಿರುವ ರೋಗಿಗಳು ಮತ್ತು ಅವರ ಕುಟುಂಬದವರು ಹೈರಾಣಾಗಿದ್ದಾರೆ. ಇಲ್ಲೊಂದು ಘಟನೆಯಲ್ಲಿ ಕ್ಯಾನ್ಸರ್ ಪೀಡಿತ ಮಗನನ್ನು ಖುಷಿ ಪಡಿಸಲು ಆತನ Read more…

ಶೋಕಿ ಜೀವನಕ್ಕಾಗಿ ಸರಗಳ್ಳತನಕ್ಕಿಳಿದ ಮ್ಯಾನೇಜರ್..!

ಆತ ಖಾಸಗಿ ಕಂಪನಿಯಲ್ಲಿ ಮ್ಯಾನೇಜರ್ ಹುದ್ದೆಯಲ್ಲಿದ್ದವನು. ಬರುವ ಸಂಬಳದಲ್ಲಿ ಶೋಕಿ ಜೀವನ ಮಾಡುವುದು ಕಷ್ಟ ಎಂದು ತಿಳಿದ ಈತ ಕೆಲಸ ಬಿಟ್ಟು ಹಿಡಿದ ದಾರಿ ಕಳ್ಳತನ. ಹೀಗೆ ಕಳ್ಳತನ Read more…

ಕೊರೊನಾ ಆಟೋಟಕ್ಕೆ ಬ್ರೇಕ್ ಬೀಳೋದು ಯಾವಾಗ…?

ಕೊರೊನಾ ಮಹಾಮಾರಿಯ ರುದ್ರ ತಾಂಡವ ಇನ್ನೂ ನಿಂತಿಲ್ಲ. ಪ್ರತಿ ನಿತ್ಯ ಲಕ್ಷಾಂತರ ಕೇಸ್‌ಗಳು ದಾಖಲಾಗುತ್ತಲೇ ಇವೆ. ಇತ್ತ ವಿಶ್ವ ಆರೋಗ್ಯ ಸಂಸ್ಥೆ ಹೇಳುವ ಪ್ರಕಾರ ಸೋಂಕು ಹರಡುವಿಕೆ ವೇಗದಲ್ಲಿ Read more…

ಕೊರೊನಾಕ್ಕೆ ಬಲಿಯಾದ ಪತಿ: ಪತ್ನಿ ವಿರುದ್ಧ ದಾಖಲಾಯ್ತು ದೂರು

ಕೊರೊನಾ ಪಾಸಿಟಿವ್ ಬಂದ್ರೆ ಏನು ಮಾಡ್ಬೇಕು..? ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಬೇಕಾ ಅಥವಾ ಮನೆಯಲ್ಲಿಯೇ ಚಿಕಿತ್ಸೆ ಕೊಡಿಸಬೇಕಾ ಎಂಬ ಪ್ರಶ್ನೆ ಕಾಡುವುದು ಸಹಜ. ರೋಗ ಲಕ್ಷಣವಿಲ್ಲವೆಂದ್ರೆ ಮನೆಯಲ್ಲಿಯೇ ಇರಿ ಎಂದು Read more…

ಸಿಬಿಐ ಅಧಿಕಾರಿಗಳಿಗೆ ಶಾಕ್ ಮೇಲೆ ಶಾಕ್ ನೀಡಿದ ಡಿ.ಕೆ ಸುರೇಶ್

ಬೆಂಗಳೂರು: ಸಿಬಿಐ ಅಧಿಕಾರಿಗಳು ನಿನ್ನೆ ನಡೆಸಿದ್ದ ಏಕಾಏಕಿ ದಾಳಿಗೆ ಶಾಕ್ ಆಗಿದ್ದ ಸಂಸದ ಡಿ.ಕೆ ಸುರೇಶ್, ಇದೀಗ ಸಿಬಿಐ ಅಧಿಕಾರಿಗಳಿಗೇ ಶಾಕ್ ನೀಡಿದ್ದಾರೆ. ಹೌದು. ಇದೀಗ ತಮಗೆ ಕೊರೊನಾ Read more…

ಪವನ್ ಕಲ್ಯಾಣ್ ಭೇಟಿಯಾಗಿ ಅಮೂಲ್ಯ ಗಿಫ್ಟ್‌ ನೀಡಿದ ಕಿಚ್ಚ ಸುದೀಪ್

ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ್ ತಮ್ಮ ಬಹುನಿರೀಕ್ಷೆಯ ‘ಫ್ಯಾಂಟಮ್’ ಸಿನಿಮಾದ ಚಿತ್ರೀಕರಣಕ್ಕಾಗಿ ಹೈದರಾಬಾದ್‌ ನಲ್ಲಿದ್ದು ತೆಲುಗಿನ ಪವರ್ ಸ್ಟಾರ್ ಪವನ್ ಕಲ್ಯಾಣ್ ರನ್ನು ಭೇಟಿ ಮಾಡಿದ್ದಾರೆ.‌ ಕಿಚ್ಚ Read more…

ಹಿರಿಯ ರಂಗಕರ್ಮಿ ಜೂ. ರಾಜಕುಮಾರ್ ಖ್ಯಾತಿಯ ಜಯಕುಮಾರ್ ವಿಧಿವಶ

100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಅಭಿಮಾನಿಗಳ ಮನ ಗೆದ್ದಿದ್ದ ಹಿರಿಯ ರಂಗಕರ್ಮಿ ಜ್ಯೂನಿಯರ್‌ ರಾಜಕುಮಾರ್‌ ಖ್ಯಾತಿಯ ಕೊಡಗನೂರ ಜಯಕುಮಾರ್ ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯ ಪೀಡಿತರಾಗಿದ್ದ ಇವರು Read more…

ಡಿಕೆಶಿ ಮನೆಯಲ್ಲಿ ಸಿಬಿಐ ಗೆ ನಿಜಕ್ಕೂ ಸಿಕ್ಕಿರುವ ಹಣವೆಷ್ಟು…?

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಸಂಸದ ಡಿ.ಕೆ. ಸುರೇಶ್ ನಿವಾಸಗಳ ಮೇಲೆ ನಿನ್ನೆ ನಡೆದಿದ್ದ ಸಿಬಿಐ ದಾಳಿ ವೇಳೆ ಸೀಜ್ ಮಾಡಲಾಗಿದ್ದ ಹಣದ ಬಗ್ಗೆ ಇದೀಗ Read more…

ಶೀಘ್ರವೇ ಪಿಎಫ್ ಖಾತೆಗೆ ಬರಲಿದೆ ಬಡ್ಡಿ: ಮಿಸ್ಡ್ ಕಾಲ್ ಮೂಲಕ ಬ್ಯಾಲೆನ್ಸ್ ಚೆಕ್ ಮಾಡಿ

ನೌಕರರ ಭವಿಷ್ಯ ನಿಧಿ ಸಂಸ್ಥೆ 2019-2020 ರ ಆರ್ಥಿಕ ವರ್ಷದಲ್ಲಿ ಆರು ಕೋಟಿಗೂ ಹೆಚ್ಚು ಸದಸ್ಯರಿಗೆ ಬಡ್ಡಿಯ ಹಣವನ್ನು ನೀಡಲಿದೆ. ಎರಡು ಕಂತಿನಲ್ಲಿ ಬಡ್ಡಿ ಹಣವನ್ನು ಪಾವತಿಸಲಿದೆ. ಪಿಎಫ್ Read more…

ʼಬರ್ಸಾತ್‌ʼಗೆ ಬೆಳ್ಳಿಹಬ್ಬದ ಸಡಗರ; ಖುಷಿ ಹಂಚಿಕೊಂಡ ಟ್ವಿಂಕಲ್

ಎರಡೂವರೆ ದಶಕದ ಹಿಂದೆ ಬಾಲಿವುಡ್‌ನಲ್ಲಿ ಸದ್ದು ಮಾಡಿದ್ದ ʼಬರ್ಸಾತ್ʼ ಚಿತ್ರಕ್ಕೆ ಈಗ ಬೆಳ್ಳಿಹಬ್ಬದ ಸಡಗರ. 1995 ರಲ್ಲಿ ಬಿಡುಗಡೆಯಾದ ಬರ್ಸಾತ್ 25 ವಸಂತ ಕಳೆದಿದೆ. ಈ ಖುಷಿಯನ್ನು ಹಂಚಿಕೊಂಡ Read more…

ದಲಿತ ಶಾಸಕನ ಜೊತೆ ಪುತ್ರಿ ಮದುವೆ: ಆತ್ಮಹತ್ಯೆಗೆತ್ನಿಸಿದ ಅರ್ಚಕ

ತಮಿಳುನಾಡಿನ ಕಲಕುರಿಚಿ ಕ್ಷೇತ್ರದ ಶಾಸಕ ಪ್ರಭು ಮದುವೆ ವಿಚಾರಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಪ್ರಭು ಪತ್ನಿ ಸೌಂದರ್ಯ ತಂದೆ, ಅರ್ಚಕ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಶಾಸಕರ ಮನೆ ಮುಂದೆ ಪೆಟ್ರೋಲ್ Read more…

ವಿನಯ್ ಕುಲಕರ್ಣಿ ಬಿಜೆಪಿ ಸೇರ್ಪಡೆ ಕುರಿತು ಶೆಟ್ಟರ್‌ ಹೇಳಿದ್ದೇನು…?

ಹುಬ್ಬಳ್ಳಿ: ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ವಿನಯ್ ಕುಲಕರ್ಣಿ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಈ ಬಗ್ಗೆ ನಮ್ಮ ಪಕ್ಷದಲ್ಲಿ Read more…

ಸುರಕ್ಷತಾ ಸಂದೇಶಕ್ಕೆ ತಲೆಮೇಲೆ ಕೈಹೊತ್ತ ಕ್ರಿಕೆಟಿಗನ ಫೋಟೋ ಬಳಸಿದ ಪೊಲೀಸರು…!

ಇತ್ತೀಚೆಗೆ ಸೈಬರ್ ಅಪರಾಧ ಪ್ರಕರಣಗಳು ಗಣನೀಯವಾಗಿ ಹೆಚ್ಚಾಗಿದೆ. ಈ ಹಿನ್ನೆಲೆ ಜನರಿಗೆ ಅರಿವು ಮೂಡಿಸಲು ಪೊಲೀಸರು ಹರಸಾಹಸಪಡುತ್ತಿದ್ದಾರೆ. ಜನರಿಗೆ ಇಷ್ಟವಾಗುವ ಮತ್ತು ಹೆಚ್ಚು ಪ್ರಚಲಿತದ ಸಂಗತಿಯನ್ನೇ ಬಳಸಿ ಜಾಗೃತಿ Read more…

20 ವರ್ಷ ಪೂರೈಸಿದ ಖುಷಿಯಲ್ಲಿ ಗ್ರಾಹಕರಿಗೆ ಬಿಎಸ್ಎನ್ಎಲ್ ನಿಂದ ಉಡುಗೊರೆ

ಬಿಎಸ್ಎನ್ಎಲ್ ಗ್ರಾಹಕರಿಗೆ ಖುಷಿ ಸುದ್ದಿ ನೀಡಿದೆ. ಹೊಸ ಪ್ರಸ್ತಾಪದಡಿ ಎಲ್ಲಾ ಪ್ರಿಪೇಯ್ಡ್ ಯೋಜನೆಗಳಲ್ಲಿ ಶೇಕಡಾ 25 ರಷ್ಟು ಹೆಚ್ಚುವರಿ ಡೇಟಾವನ್ನು ನೀಡುವುದಾಗಿ ಕಂಪನಿ ಘೋಷಿಸಿದೆ. ಕಂಪನಿಯ ಪ್ರಕಟಣೆಯ ಪ್ರಕಾರ, Read more…

ಡಿಜಿಟಲ್ ‘ಆಧಾರ್’ ಕಾರ್ಡ್ ಪಡೆಯೋದು ಈಗ ಸುಲಭ

ಈಗ ಸರ್ಕಾರಿ ಸೇರಿದಂತೆ ಎಲ್ಲ ಸೇವೆಗಳಿಗೆ ಆಧಾರ್ ಅನಿವಾರ್ಯವೆನ್ನುವಂತಾಗಿದೆ. ಸರ್ಕಾರದ ಯೋಜನೆ, ಸಬ್ಸಿಡಿ ಲಾಭ ಪಡೆಯಲು ಆಧಾರ್ ಕಾರ್ಡ್ ನೀಡಬೇಕಾಗುತ್ತದೆ. ಎಲ್ಲ ಕೆಲಸಕ್ಕೂ ನೀವು ಅಂಚೆ ಕಚೇರಿ ಮೂಲಕ Read more…

ಕ್ರೀಡಾ ವರದಿಗಾರನಿಗೆ ಖಡಕ್‌ ಉತ್ತರ ನೀಡಿದ ಮಹಿಳಾ ಕಾಮೆಂಟೇಟರ್

ಇಸ್ಲಾಮಾಬಾದ್: ಮಹಿಳೆಯರು ಕ್ರೀಡೆಯಲ್ಲಿ ಎಷ್ಟೇ ಪ್ರಸಿದ್ಧರು, ಪ್ರವೀಣರಾಗಿರಲಿ. ಅವರು ಪುರುಷರಿಗಿಂತ ಕಡಿಮೆಯೇ ಎಂದು ಭಾವಿಸುವ ಪರಿಪಾಠವಿದೆ. ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಕ್ಯಾಪ್ಟನ್ ಮಿಥಾಲಿ ರಾಜ್ ಅವರಲ್ಲಿ ಕ್ರೀಡಾ Read more…

52ನೇ ವಯಸ್ಸಿನಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಮುಂದಾದ ಐದು ಮಕ್ಕಳ ತಾಯಿ

ವಿದ್ಯಾಭಾಸ ಮುಂದುವರೆಸಲು ಯಾವ ವಯಸ್ಸೂ ದೊಡ್ಡದಲ್ಲ ಎಂಬ ಮಾತನ್ನು ಸಾಬೀತು ಮಾಡುವ ನಿದರ್ಶನವೊಂದರಲ್ಲಿ ಐದು ಮಕ್ಕಳ ತಾಯಿಯೊಬ್ಬರು ತಮ್ಮ 52ನೇ ವಯಸ್ಸಿನಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಮುಂದಾಗಿದ್ದಾರೆ. ಮಾರಿಸಾ Read more…

ಸ್ಥಗಿತಗೊಂಡ ಕಂಪನಿಯಲ್ಲಿ PF ಹಣ ಸಿಕ್ಕಿಬಿದ್ರೆ ಏನು ಮಾಡ್ಬೇಕು…? ಇಲ್ಲಿದೆ ವಿವರವಾದ ಮಾಹಿತಿ

ಉಳಿತಾಯದ ಒಂದು ಭಾಗ ಭವಿಷ್ಯ ನಿಧಿ.‌ ಕಂಪನಿಯನ್ನು ಬದಲಿಸಿದಾಗ ಪಿಎಫ್ ವಿತ್ ಡ್ರಾ ಬೇಡ ಎನ್ನುವವರು ಇದನ್ನು ವರ್ಗಾವಣೆ ಮಾಡಿಕೊಳ್ಳಬಹುದು. ಯುಎಎನ್ ಸಂಖ್ಯೆಯಿದ್ದರೆ ವರ್ಗಾವಣೆ ಮತ್ತಷ್ಟು ಸುಲಭ. ಆದ್ರೆ Read more…

ಕಣ್ಣಂಚನ್ನು ತೇವಗೊಳಿಸುತ್ತೆ ಈ ಹೃದಯಸ್ಪರ್ಶಿ ಪೋಸ್ಟ್

ವಾಷಿಂಗ್ಟನ್: 20 ಸಾವಿರ ಖಾಲಿ ಕುರ್ಚಿಗಳನ್ನು ದೊಡ್ಡ ಮೈದಾನದಲ್ಲಿ ಹಾಕಿದ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಡಿ.ಜೆ. ಕೊಯ್ಸ್ಲರ್ ಎಂಬುವವರು ಈ ಫೋಟೋ ಟ್ವೀಟ್ ಮಾಡಿದ್ದಾರೆ.‌ “ಇಂದು Read more…

ಹೆಬ್ಬಾವಿನೊಂದಿಗೆ ಶಾಪಿಂಗ್‌ ಮಾಡಲು ಬಂದ ಭೂಪ…!

ಬ್ರಿಟನ್‌ ಸಸೆಕ್ಸ್‌ ಪ್ರದೇಶದ ಬ್ರೈಟನ್ ನಗರದ ಕೇಂದ್ರ ಭಾಗದಲ್ಲಿ ಶಾಪಿಂಗ್ ಮಾಡಲು ಬಂದಿದ್ದ ಜನರು, ಅಲ್ಲಿಗೆ ಬಂದಿದ್ದ ಅಪರೂಪದ ವೀಕ್ಷಕನನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ. ಹಾವು ಹಿಡಿಯುವ ವೃತ್ತಿಪರನೊಬ್ಬ Read more…

ಹಣಕ್ಕಾಗಿ ಎಟಿಎಂ ಸ್ಫೋಟಿಸಿದ್ರು, ಒಂದು ಪೈಸೆಯೂ ಸಿಗದೇ ಕಾಲ್ಕಿತ್ತರು…!

ಎಟಿಎಂ ಯಂತ್ರವನ್ನು ಸ್ಫೋಟಿಸಿದರೆ ಅದರೊಳಗಿರುವ ಹಣ ಹೊರಗೆ ಬರುತ್ತದೆ. ಅದನ್ನು ದೋಚಿ ಪರಾರಿಯಾಗಬಹುದೆಂಬ ಕಳ್ಳರ ಆಲೋಚನೆ ತಲೆಕೆಳಗಾದ ಪ್ರಸಂಗವೊಂದು ಅಮೆರಿಕದಲ್ಲಿ ನಡೆದಿದೆ. ರಾತ್ರಿ 9 ಗಂಟೆಯ ನಂತರ ಅಮೆರಿಕಾದ Read more…

BREAKING NEWS: ಜಾಮೀನಿನ ನಿರೀಕ್ಷೆಯಲ್ಲಿದ್ದ ರಿಯಾ ಚಕ್ರವರ್ತಿಗೆ ‘ಬಿಗ್ ಶಾಕ್’

ಮುಂಬೈ: ಬಾಲಿವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಶಾಂತ್ ಪ್ರೇಯಸಿ ರಿಯಾ ಚಕ್ರವರ್ತಿ ಹಾಗೂ ಆಕೆ ಸಹೋದರ ಶೋವಿಕ್ ಚಕ್ರವರ್ತಿ ನ್ಯಾಯಾಂಗ ಬಂಧನ ಅವಧಿಯನ್ನು ಮತ್ತೆ ವಿಸ್ತರಣೆ ಮಾಡಿ ಆದೇಶ Read more…

ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾದ ಕಾಜಲ್ ಅಗರ್ವಾಲ್: ಹುಡುಗ ಯಾರು ಗೊತ್ತಾ…?

ಮುಂಬೈ: ಬಹುಭಾಷಾ ನಟಿ ಕಾಜಲ್ ಅಗರ್ವಾಲ್ ಇನ್ನು ಕೆಲವೇ ದಿನಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದು, ಈ ಕುರಿತು ಸ್ವತಃ ಕಾಜಲ್ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅಕ್ಟೋಬರ್ Read more…

ಕಬ್ಬು ಬೆಳೆಗಾರರಿಗೆ ಕೇಂದ್ರ ಸರ್ಕಾರದಿಂದ ಖುಷಿ ಸುದ್ದಿ: ಹೆಚ್ಚಾಗಲಿದೆ ಎಥೆನಾಲ್ ಬೆಲೆ

ಕಬ್ಬು ಬೆಳೆಗಾರರಿಗೆ ಸರ್ಕಾರ ಖುಷಿ ಸುದ್ದಿ ನೀಡ್ತಿದೆ. ಸರ್ಕಾರ ಎಥೆನಾಲ್ ಬೆಲೆಯನ್ನು ಲೀಟರ್‌ಗೆ 3 ರೂಪಾಯಿ ಹೆಚ್ಚಿಸುವ ಸಾಧ್ಯತೆಯಿದೆ. ಪೆಟ್ರೋಲಿಯಂ ಸಚಿವಾಲಯವು ಪ್ರಸ್ತಾವನೆಯನ್ನು ಸಂಪುಟಕ್ಕೆ ಕಳುಹಿಸಿದೆ. ಮಾಹಿತಿಯ ಪ್ರಕಾರ, Read more…

ಫೇಸ್ಬುಕ್ ನಲ್ಲಿ ಫ್ರೆಂಡ್ ಆದವನು ಲಿವ್ ಇನ್ ಹೆಸರಲ್ಲಿ ಮಾಡ್ತಿದ್ದ ಅತ್ಯಾಚಾರ

ಯುವತಿಯೊಬ್ಬಳು ಪ್ರೇಮಿ ಮೇಲೆ ಅತ್ಯಾಚಾರದ ದೂರು ದಾಖಲಿಸಿದ್ದಾಳೆ. ಇಬ್ಬರು ಕೆಲ ವರ್ಷಗಳ ಹಿಂದೆ ಫೇಸ್ಬುಕ್ ಮೂಲಕ ಫ್ರೆಂಡ್ ಆಗಿದ್ದರಂತೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಯುವಕನನ್ನು ಬಂಧಿಸಿದ್ದಾರೆ. ಘಟನೆ Read more…

ಸ್ಯಾಂಡಲ್ ವುಡ್ ಹಿರಿಯ ನಿರ್ದೇಶಕ ನಾಗೇಶ್ ಬಾಬ ಇನ್ನಿಲ್ಲ

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ನಾಗೇಶ್ ಬಾಬ ಅನಾರೋಗ್ಯದಿಂದ ನಿಧನರಾಗಿದ್ದಾರೆ. 1957ರಲ್ಲಿ ಸಹಾಯಕ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ನಾಗೇಶ್ ಬಾಬ 1970ರಲ್ಲಿ ’ಅನಿರೀಕ್ಷಿತ’ ಎಂಬ Read more…

ಮತ್ತೆ ಸುದ್ದಿಯಲ್ಲಿ ನೀಲಿ ಕಂಗಳ ಈ ಚಾಯ್ ‌ವಾಲಾ…!

ತನ್ನ ನೀಲಿ ಕಣ್ಣುಗಳಿಂದ ಅಂತರ್ಜಾಲದಲ್ಲಿ ಭಾರೀ ಸದ್ದು ಮಾಡುತ್ತಿದ್ದ ಪಾಕಿಸ್ತಾನದ ಚಾಯ್‌ವಾಲಾ ಅರ್ಶದ್ ಖಾನ್ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಇಸ್ಲಾಮಾಬಾದ್‌ನಲ್ಲಿ ತಮ್ಮದೇ ಮಾಲೀಕತ್ವದಲ್ಲಿ ರೂಫ್‌-ಟಾಪ್‌ ಕೆಫೆಯೊಂದಕ್ಕೆ ಚಾಲನೆ ಕೊಟ್ಟಿದ್ದಾರೆ Read more…

ಚಿತ್ರಮಂದಿರಕ್ಕೆ ತೆರಳುವ ಮುನ್ನ ನಿಮಗೆ ತಿಳಿದಿರಲಿ ಈ ವಿಷಯ

ಸಿನಿ ಪ್ರಿಯರಿಗೆ ಖುಷಿ ಸುದ್ದಿ ಈಗಾಗಲೇ ಸಿಕ್ಕಿದೆ. ಅಕ್ಟೋಬರ್ 15ರ ನಂತ್ರ ಸಿನಿಮಾ ಹಾಲ್ ಗಳು ತೆರೆಯಲಿವೆ. ಆದ್ರೆ ಕೊರೊನಾ ಹರಡದಂತೆ ತಡೆಯಲು ಕಠಿಣ ಮಾರ್ಗಸೂಚಿಗಳನ್ನು ಅನುಸರಿಸಬೇಕಾಗಿದೆ. ಕೇಂದ್ರ Read more…

ಮಗಳಿಗೆ ಮಕ್ಕಳಾಗಿಲ್ಲವೆಂದು ಈ ತಂದೆ ಮಾಡಿದ್ದೇನು ಗೊತ್ತಾ…?

ಮೈಸೂರು: ಮಗಳಿಗೆ ಮದುವೆಯಾಗಿ ಹಲವು ವರ್ಷಗಳು ಕಳೆದರೂ ಮಕ್ಕಳಾಗಿಲ್ಲವೆಂದು ತಂದೆಯೊಬ್ಬ ಮಕ್ಕಳ ಕಳ್ಳನಾಗಿರುವ ವಿಚಿತ್ರ ಘಟನೆ ಮೈಸೂರು ಜಿಲ್ಲೆ ನಂಜನಗೂಡಿನಲ್ಲಿ ಬೆಳಕಿಗೆ ಬಂದಿದೆ. ನಾಲ್ಕು ದಿನಗಳ ಹಿಂದೆ ನಂಜನಗೂಡಿನಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...