alex Certify ಹೆಬ್ಬಾವಿನೊಂದಿಗೆ ಶಾಪಿಂಗ್‌ ಮಾಡಲು ಬಂದ ಭೂಪ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೆಬ್ಬಾವಿನೊಂದಿಗೆ ಶಾಪಿಂಗ್‌ ಮಾಡಲು ಬಂದ ಭೂಪ…!

ಬ್ರಿಟನ್‌ ಸಸೆಕ್ಸ್‌ ಪ್ರದೇಶದ ಬ್ರೈಟನ್ ನಗರದ ಕೇಂದ್ರ ಭಾಗದಲ್ಲಿ ಶಾಪಿಂಗ್ ಮಾಡಲು ಬಂದಿದ್ದ ಜನರು, ಅಲ್ಲಿಗೆ ಬಂದಿದ್ದ ಅಪರೂಪದ ವೀಕ್ಷಕನನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ.

ಹಾವು ಹಿಡಿಯುವ ವೃತ್ತಿಪರನೊಬ್ಬ ತನ್ನ ಕೈಯಲ್ಲಿ 12 ಅಡಿ ಉದ್ದದ ಹೆಬ್ಬಾವೊಂದನ್ನು ಹಿಡಿದುಕೊಂಡು ಬಂದಿದ್ದ ವೇಳೆ ಆತನನ್ನು ತಡೆ ಹಿಡಿದ ಪೊಲೀಸರು, ಹೆಬ್ಬಾವನ್ನು ಮನೆಗೆ ಕರೆದೊಯ್ಯಲು ತಿಳಿಸಿದ್ದಾರೆ.

ನೆಟ್ ‌ನಲ್ಲಿ ಶೇರ್‌ ಮಾಡಲಾದ ಈ ಘಟನೆಯ ವಿಡಿಯೋದಲ್ಲಿ ಬಿಳಿ & ಹಳದಿ ಬಣ್ಣದ ಹೆಬ್ಬಾವು ಪ್ಲಾಟ್‌ಫಾರಂ ಮೇಲೆ ಹರಿದಾಡುತ್ತಾ ಇರುವುದನ್ನು ನೋಡಬಹುದಾಗಿದೆ. ಹಾವನ್ನು ಬೀದಿಯಿಂದ ತೆರವುಗೊಳಿಸಲು ಪೊಲೀಸರು ತಿಳಿಸಿದ ಬಳಿಕ ಆತ ಅದನ್ನು ತನ್ನ ಕುತ್ತಿಗೆ ಸುತ್ತ ಹಾಕಿಕೊಂಡು ಅಲ್ಲಿಂದ ಹೊರಟಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...