alex Certify 52ನೇ ವಯಸ್ಸಿನಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಮುಂದಾದ ಐದು ಮಕ್ಕಳ ತಾಯಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

52ನೇ ವಯಸ್ಸಿನಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಮುಂದಾದ ಐದು ಮಕ್ಕಳ ತಾಯಿ

ವಿದ್ಯಾಭಾಸ ಮುಂದುವರೆಸಲು ಯಾವ ವಯಸ್ಸೂ ದೊಡ್ಡದಲ್ಲ ಎಂಬ ಮಾತನ್ನು ಸಾಬೀತು ಮಾಡುವ ನಿದರ್ಶನವೊಂದರಲ್ಲಿ ಐದು ಮಕ್ಕಳ ತಾಯಿಯೊಬ್ಬರು ತಮ್ಮ 52ನೇ ವಯಸ್ಸಿನಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಮುಂದಾಗಿದ್ದಾರೆ.

ಮಾರಿಸಾ ಓ’ಹಾರಾ ಹೆಸರಿನ 52 ವರ್ಷದ ಈ ಮಹಿಳೆ ವೇಲ್ಸ್‌ನ ಅಬೆರಿಸ್ತ್‌ವಿತ್‌ ವಿವಿಯಲ್ಲಿ, ಸೆಕೆಂಡರಿ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಅಡ್ಮಿಟ್ ಆಗಿದ್ದಾರೆ.

ಮಾರಿಸಾರ ಚಿತ್ರವನ್ನು ಅವರ ಮಗಳಾದ ಕ್ಯಾಟ್ರಿನಾ ಗೊಡ್ಡಾರ್ಡ್ ಶೇರ್‌ ಮಾಡಿದ್ದು, ತಮ್ಮ ತಾಯಿ ವಿವಿ ಶಿಕ್ಷಣ ಮುಂದುವರೆಸಲು ಮುಂದಾಗಿರುವ ವಿಚಾರ ತಮಗೆ ಹೆಮ್ಮೆ ತಂದಿದೆ ಎಂದಿದ್ದಾರೆ. ವಾರ್ಸೆಸ್ಟರ್‌ ವಿವಿಯಲ್ಲಿ 2001-05ರ ಅವಧಿಯಲ್ಲಿ ಮಾರಿಸಾ ಇತಿಹಾಸ ವಿಷಯದಲ್ಲಿ ತಮ್ಮ ಪದವಿ ಶಿಕ್ಷಣ ಮಾಡಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...