alex Certify Latest News | Kannada Dunia | Kannada News | Karnataka News | India News - Part 4245
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ವಾರಂಟೈನ್ ಸೆಂಟರ್ ನಲ್ಲಿ ಹಳೆ ಹಾಡಿಗೆ ಭರ್ಜರಿ ಡಾನ್ಸ್…!

ಪಾಟ್ನಾ: ಕೊರೊನಾ ವಿಚಿತ್ರ ಸನ್ನಿವೇಶಗಳನ್ನು ತಂದಿಟ್ಟಿದೆ. ಹೊರ ರಾಜ್ಯ, ದೇಶಕ್ಕೆ ಹೋಗಿ ಬಂದವರು ಈಗ 14 ದಿನ ಸರ್ಕಾರದ ನಿಗಾದಲ್ಲಿರಬೇಕು. ಅಂದರೆ ಕ್ವಾರಂಟೈನ್ ನಲ್ಲಿರಬೇಕು. ಸದಾ ಮನೆ, ಸಮಾಜದ Read more…

ಯಡಿಯೂರಪ್ಪ ಅವರ ವರ್ಚಸ್ಸು ಎಂದಿಗೂ ಕಡಿಮೆಯಾಗಲ್ಲ: ರೇಣುಕಾಚಾರ್ಯ

ರಾಜ್ಯಸಭಾ ಚುನಾವಣೆ ಪ್ರಕ್ರಿಯೆ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆಗಳು ರಾಜ್ಯದಲ್ಲಿ ಜೋರಾಗಿವೆ. ಇಂದು ಈ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದರಿಂದ ಮೂರು ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. Read more…

ವಿಧಾನ ಪರಿಷತ್ ಚುನಾವಣೆಗೆ ದಿನಾಂಕ ನಿಗದಿ

ಇತ್ತ ಕೊರೊನಾ ಕಾಟದಿಂದ ಜನ ಬೇಸತ್ತು ಹೋಗಿದ್ದಾರೆ. ಇದರ ನಡುವೆಯೇ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ರಾಜ್ಯಸಭಾ ಚುನಾವಣೆಯ ನಾಮಿನೇಷನ್ ಪ್ರಕ್ರಿಯೆ ಇಂದಷ್ಟೆ ಮುಗಿದಿದೆ. ಇದರ ಬೆನ್ನಲ್ಲೇ ಚುನಾವಣಾ ಆಯೋಗ Read more…

ಎಲ್ಲಿ ಹೋಗಬಾರದು ಎಂಬುದನ್ನು ಅಲರ್ಟ್ ಮಾಡುತ್ತೆ ʼಗೂಗಲ್ʼ ಮ್ಯಾಪ್

ಕೊರೋನಾ ಲಾಕ್ ಡೌನ್ ಹಿನ್ನೆಲೆ ವಿಶ್ವಾದ್ಯಂತ ಹಲವು ಪ್ರದೇಶಗಳು ನಿರ್ಬಂಧನೆಗೆ ಒಳಪಟ್ಟಿದೆ, ಸೋಂಕು ಹರಡಿರುವ ಮತ್ತು ಹರಡುವ ಸಾಧ್ಯತೆಗಳಿರುವ ಪ್ರದೇಶಗಳಿಗೆ ಜನರು ಓಡಾಟ ಕಡಿಮೆ ಮಾಡುವುದೇ ಒಳಿತು. ಇಂಥ Read more…

SSLC ಪರೀಕ್ಷೆ ರದ್ದು ಮಾಡಿದ ತಮಿಳುನಾಡು ಸರ್ಕಾರ…!

ಕೊರೊನಾದಿಂದಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮುಂದೂಡಿಕೆಯಾಗಿತ್ತು. ಕೊರೊನಾ ಪರಿಸ್ಥಿತಿ ಇಲ್ಲದೇ ಇದ್ದರೆ ಪ್ರತಿ ವರ್ಷದಂತೆ ಈ ವರ್ಷ ಕೂಡ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮುಗಿದು ರಿಸಲ್ಟ್ ಕೂಡ ಅನೌನ್ಸ್ ಆಗಬೇಕಿತ್ತು. ಆದರೆ Read more…

ಪ್ರಿಯಾಂಕಾ ಪತಿಯ ಮೊಬೈಲ್ ವಾಲ್ ಪೇಪರ್ ಯಾವ್ದು ಗೊತ್ತಾ….?

ನಟಿ ಪ್ರಿಯಾಂಕ ಚೋಪ್ರಾ ಪತಿ ನಿಕ್ ಜೋನಾಸ್ ಮೊಬೈಲ್ ವಾಲ್ ಪೇಪರ್ ಬಗ್ಗೆ ಚರ್ಚೆಯೊಂದು ನಡೆದಿದೆ. ಒಂದು ವೇಳೆ ನೀವೇನಾದರೂ ವಾಲ್ ಪೇಪರ್ ಏನಿರಬಹುದೆಂದು ಊಹಿಸಿದರೆ ಬಹುಮಾನವೇನು ಕೊಡಲ್ಲ. Read more…

ಎರಡು ಮಿಲಿಯನ್ ವರ್ಷದ ಹಿಂದಿನ ಕಪ್ಪೆ ಪಳೆಯುಳಿಕೆ ಪತ್ತೆ

2 ದಶಲಕ್ಷ ವರ್ಷಗಳ ಹಿಂದೆ ಇದ್ದ ಅಪರೂಪದ ಜಾತಿಯ ಕಪ್ಪೆಯ ಪಳೆಯುಳಿಕೆಯನ್ನು ಅರ್ಜೆಂಟೀನಾದ ಪ್ಯಾಲಿಯಂಟೋಲಜಿಸ್ಟ್ ಗಳು ಪತ್ತೆ ಮಾಡಿದ್ದಾರೆ. ಬ್ಯೂನಸ್ ಐರಿಸ್ ನಗರದ ಉತ್ತರಕ್ಕೆ 180 ಕಿಲೋಮೀಟರ್ ದೂರದ Read more…

ತನ್ನ ಫೇವರಿಟ್ ನೆನಪನ್ನು ಹಂಚಿಕೊಂಡ ನಟಿ ಅನನ್ಯ

ನಟಿ ಅನನ್ಯ ಪಾಂಡೆ ಹಾಗೂ ಸುಹಾನಾ ಖಾನ್ ಬಾಲ್ಯದ ಸ್ನೇಹಿತರು. ಇಂದಿಗೂ ಸಹ ಅವರಿಬ್ಬರು ತಮ್ಮ ಬಾಂಧವ್ಯವನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಈ ಗೆಳೆಯರು ಆಗಿಂದಾಗೆ ಒಟ್ಟಿಗೆ ಸುತ್ತಾಡುವುದು ನಡೆದೇ Read more…

ಆನ್ಲೈನ್ ಮೂಲಕ ನಡೆದಿದೆ ಕಂದಮ್ಮಗಳು ತೆವಳುವ ಸ್ಪರ್ಧೆ…!

ಕೊರೋನಾ ಲಾಕ್‌ಡೌನ್‌ನಿಂದ ಎಲ್ಲವೂ ಆನ್‌ಲೈನ್ ಮಯವಾಗಿದೆ. ಇದೀಗ ಅತಿವೇಗವಾಗಿ ತೆವಳುವ ಕಂದಮ್ಮಗಳ ಸ್ಪರ್ಧೆಯೂ ಆನ್‌ಲೈನ್‌ನಲ್ಲಿಯೇ ನಡೆದಿದ್ದು, ವಿಡಿಯೊ ವೈರಲ್ ಆಗಿದೆ. ಕೆಲ ದಿನಗಳ ಹಿಂದೆ ನಡೆದ ಈ ಆನ್‌ಲೈನ್ Read more…

ಚಿರತೆಗೆ ಮರಿ ಮಂಗ ಬಲಿಯಾಗುತ್ತದೆನ್ನುವಷ್ಟರಲ್ಲಿ ನಡೆಯಿತು ‘ಅಚ್ಚರಿ’

ಆಫ್ರಿಕಾದ ದಟ್ಟ ಕಾಡು. ಎದುರಾಳಿಯನ್ನು ಒಂದೇ ನೋಟದಲ್ಲೇ ಕೊಂದುಣ್ಣುವ ತೀಕ್ಷ್ಣ ಕಣ್ಣುಗಳುಳ್ಳ ದೈತ್ಯಾಕಾರದ ಚಿರತೆ. ಅದರ ಬಾಯಲ್ಲಿ ಪುಟಾಣಿ ಕೋತಿ ಮರಿ. ಹಸಿದ ಚಿರತೆಗೆ ಅದೇ ಆಹಾರ. ಆದರೆ, Read more…

ಎಲ್ಲರ ಗಮನ ಸೆಳೆದಿದೆ ಈ ಜೋಡಿಯ ಮದುವೆ…!

ಮೀರಟ್: ವರ -ವಧು ಇಬ್ಬರೂ ಮೂರು ಅಡಿ. ಅದೇನು ಗೊಂಬೆಗಳ ಮದುವೆಯಲ್ಲ. ಕುಳ್ಳಗಿರುವವರ ಮದುವೆ.‌ ಉತ್ತರ ಪ್ರದೇಶ ಮೀರತ್ ನ ದವಾಯಿ‌ ನಗರದ ನೌಚಂಡಿ ಪ್ರದೇಶದಲ್ಲಿ ಈ ಮದುವೆ Read more…

ಲಾಕ್‌ ಡೌನ್‌ ಸಡಿಲಗೊಳ್ಳುತ್ತಿದ್ದಂತೆ ʼಕೊರೊನಾʼವನ್ನು ಮರೆತೇಬಿಟ್ಟರು ಜನ

ಮುಂಬೈ: 80 ದಿನಗಳ‌ ನಿರಂತರ ಲಾಕ್‌ ಡೌನ್ ಬಳಿಕ ಮುಂಬೈ ಜನ ದೊಡ್ಡ ಸಂಖ್ಯೆಯಲ್ಲಿ ಸಂಜೆಯ ವಾಯು ವಿಹಾರಕ್ಕೆ ಬಂದಿದ್ದಾರೆ. ಮುಂಬೈನ ಮರೈನ್‌ ಡ್ರೈವ್ ಶನಿವಾರ ಸಾಯಂಕಾಲದ ವಾಕಿಂಗ್ Read more…

ಬಿದ್ದು ಬಿದ್ದು ನಗುವಂತೆ ಮಾಡುತ್ತೆ ಪರೀಕ್ಷೆಗೆ ತಯಾರಿ ನಡೆಸಿದ ಪುಟ್ಟ ಬಾಲಕನ ವಿಡಿಯೋ…!

ಕಥೆಗಳಲ್ಲಿ, ಸಿನಿಮಾಗಳಲ್ಲಿ ಕಲ್ಪನೆಗಷ್ಟೇ ಸಿಗಲು ಸಾಧ್ಯ ಇಂಥ ದೃಶ್ಯ. ಆದರೆ, ಇಲ್ಲೊಬ್ಬ ಬಾಲಕ ಇದನ್ನ ನಿಜ ಮಾಡಲು ಹೊರಟಿದ್ದಾನೆ. ಹಾಗೇ ಸುಮ್ಮನೆ ಪುಸ್ತಕದ ಪುಟಗಳನ್ನು ತಿರುವಿಹಾಕಿ ಅಲ್ಲಿರುವ ಪಾಠಗಳನ್ನೆಲ್ಲ Read more…

ತಾವು ಎದುರಿಸಿದ ಸಂಕಷ್ಟಗಳನ್ನು ಬಿಚ್ಚಿಟ್ಟ ಗೂಗಲ್ ಸಿಇಒ ಸುಂದರ್ ಪಿಚೈ

ತಾಂತ್ರಿಕ ಲೋಕದ ಅತಿ ದೊಡ್ಡ ಹೆಸರುಗಳಲ್ಲಿ ಒಂದಾದ ಗೂಗಲ್ ಸಿಇಒ ಸುಂದರ್‌ ಪಿಚ್ಚೈ ಶಿಕ್ಷಣ ಸಂಸ್ಥೆಯೊಂದರ ಪದವಿ ಪ್ರದಾನ ಸಮಾರಂಭವೊಂದರಲ್ಲಿ ಮಾತನಾಡಿದ್ದು, ತಾವು ಬೆಳೆದು ಬಂದ ಕಷ್ಟದ ದಿನಗಳನ್ನು Read more…

ಪವಾಡಸದೃಶ್ಯ ರೀತಿಯಲ್ಲಿ ಪಾರಾಗಿದ್ದಾನೆ ಬೈಕ್ ಸವಾರ…!

ಗುಜರಾತ್ ನ ಭಾವನಗರದಲ್ಲಿ ಭೋರ್ಗರೆದು ಹರಿಯುತ್ತಿದ್ದ ನದಿ ದಾಟಲು ಹೋದಾತ ಅದೃಷ್ಟವಶಾತ್ ಬಚಾವ್ ಆಗಿದ್ದಾನೆ. ಚಂಡಮಾರುತದ ಪರಿಣಾಮದಿಂದ ಭಾರೀ ಮಳೆಯಾಗಿದ್ದು, ಕೆಲವೆಡೆ ಅಪಾಯದ ಮಟ್ಟ ಮೀರಿ ನದಿಗಳು ತುಂಬಿ Read more…

ಮದುವೆಯಾದ ಮರುಕ್ಷಣವೇ ಪ್ರತಿಭಟನೆಗಿಳಿದ ದಂಪತಿ

ಜನಾಂಗೀಯ ದ್ವೇಷದ ವಿರುದ್ಧ ಅಮೆರಿಕದಲ್ಲಿ ನಡೆಯುತ್ತಿರುವ ‘Black Lives Matter’ ಪ್ರತಿಭಟನೆಯು ದಿನೇ ದಿನೇ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಫಿಲಡೆಲ್ಫಿಯಾದಲ್ಲಿ ಹೊಸದಾಗಿ ಮದುವೆಯಾದ ದಂಪತಿಗಳು ಸಹ ಪ್ರತಿಭಟನೆಯ ಅಖಾಡಕ್ಕೆ Read more…

17 ಸೆಕೆಂಡ್ ‌ನಲ್ಲಿ ಲೀಟರ್‌ ನಿಂಬೆಹಣ್ಣಿನ ಶರಬತ್ತು ಹೊಟ್ಟೆಗಿಳಿಸಿದ ಭೂಪ…!

ಈ ಗಿನ್ನೆಸ್ ದಾಖಲೆಗಳ ಪುಸ್ತಕ ಸೇರಿಕೊಳ್ಳಲು ಜನ ಏನೇನೋ ವಿಚಿತ್ರ ಸಾಹಸಗಳನ್ನೆಲ್ಲಾ ಮಾಡುತ್ತಾರೆ. ಅಮೆರಿಕದ ವ್ಯಕ್ತಿಯೊಬ್ಬ ಕೇವಲ 17 ಸೆಕೆಂಡ್‌ಗಳಲ್ಲಿ ಒಂದು ಲಿಟರ್‌ ನಿಂಬೆಹಣ್ಣಿನ ಜ್ಯೂಸ್ ಕುಡಿಯುವ ಮೂಲಕ Read more…

ನೆಟ್ಟಿಗರ ಮನಗೆದ್ದ ಕ್ಷೌರಿಕನ ಹೃದಯ ಶ್ರೀಮಂತಿಕೆ

ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ಸಂಪಾದನೆ ಇಲ್ಲದೇ ದಿನನಿತ್ಯದ ಅಗತ್ಯಗಳನ್ನು ಪೂರೈಸಿಕೊಳ್ಳಲು ಎಡತಾಕುತ್ತಿರುವ ಮಂದಿಯ ನೆರವಿಗೆ ಬರುತ್ತಿರುವ ಸಹೃದಯಿಗಳ ಸಾಕಷ್ಟು ನಿದರ್ಶನಗಳನ್ನು ಕೇಳಿದ್ದೇವೆ. ಇವರುಗಳ ಪಟ್ಟಿಗೆ ಮುಂಬೈನ ಭಾಂಡುಪ್ ಪ್ರದೇಶದ Read more…

ಸಂಕಷ್ಟದಲ್ಲಿದ್ದ ಬಾಡಿಗೆದಾರರ 4 ಲಕ್ಷ ರೂ. ಬಾಡಿಗೆ ಮನ್ನಾ ಮಾಡಿದ 91 ವರ್ಷದ ವೈದ್ಯ

ಕೊರೋನಾ ಲಾಕ್ ‌ಡೌನ್ ಸಮಯದಲ್ಲಿ ಬಹುತೇಕ ಭಾಗದಲ್ಲಿ ಕೇಳಿಬರುತ್ತಿರುವ ಮಾತೆಂದರೆ, ಬಾಡಿಗೆಗಾಗಿ ಮಾಲೀಕರು ಕಿರುಕುಳ ನೀಡುತ್ತಿದ್ದಾರೆ ಎಂದು. ಆದರೆ ಇದಕ್ಕೆ ತದ್ವಿರುದ್ಧ ಎನ್ನುವ ರೀತಿಯಲ್ಲಿ ತಮಿಳುನಾಡು ಮೂಲದ ಈ Read more…

ನೀವು ಉಪಯೋಗಿಸುವ ವಾಟ್ಸಾಪ್ ನಂಬರ್ ಎಷ್ಟು ಸೇಫ್…?

ವಾಟ್ಸಾಪ್ ಬಳಕೆದಾರರೇ ಇತ್ತ ಗಮನಿಸಿ. ನೀವು ಉಪಯೋಗಿಸುತ್ತಿರುವ ನಿಮ್ಮ ವಾಟ್ಸಾಪ್ ಸಂಖ್ಯೆ ಎಷ್ಟು ಸೇಫ್ ಅಂತ ನಿಮಗೆ ಗೊತ್ತಾ….? ಇತ್ತೀಚಿನ ವರದಿ ಪ್ರಕಾರ ಎಷ್ಟೋ ವಾಟ್ಸಾಪ್ ಸಂಖ್ಯೆಗಳು ಅಪಾಯದಲ್ಲಿವೆಯಂತೆ. Read more…

ಪುಟ್ಟ ಮಗಳಿಗಾಗಿ ಕೊಚ್ಚೆಗುಂಡಿಗಿಳಿದ ತಂದೆ…!

ಸಾಮಾನ್ಯವಾಗಿ ಕೊಚ್ಚೆಗುಂಡಿಯಲ್ಲಿ ಅಥವಾ ಕೆಸರಲ್ಲಿ ಆಟವಾಡಿದರೆ ಬೈಯುವವರೇ ಜಾಸ್ತಿ. ಆದರೆ ಇಲ್ಲೊಬ್ಬ ತಂದೆ ಹಾಗೂ ಆತನ ಪುಟ್ಟ ಪೋರಿ ಕೆಸರಲ್ಲಿ ಆಟವಾಡುತ್ತಿರುವ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ Read more…

ಚಿರನಿದ್ರೆಗೆ ಜಾರಿದ ಚಿರಂಜೀವಿ ಸರ್ಜಾ: ಸಂಕಟದಿಂದ 2 ದಿನ ನ್ಯೂಸ್ ನೋಡಲು ಅಂಜಿದ ಅನುಶ್ರೀ

ನಟ ಚಿರಂಜೀವಿ ಸರ್ಜಾ ಅವರ ಅಕಾಲಿಕ ನಿಧನ ಅವರ ಕುಟುಂಬಕ್ಕೆ ಮಾತ್ರವಲ್ಲ, ಕರ್ನಾಟಕಕ್ಕೆ ಆಘಾತ ತಂದಿದೆ. ಖ್ಯಾತ ನಿರೂಪಕಿ ಅನುಶ್ರೀ ಅವರು ಚಿರಂಜೀವಿ ಸರ್ಜಾ ವ್ಯಕ್ತಿತ್ವದ ಬಗ್ಗೆ ಹೇಳಿಕೊಂಡಿದ್ದಾರೆ. Read more…

ಲೈಂಗಿಕ ಕ್ರಿಯೆಗೆ ನಿರಾಕರಿಸಿದ ಯುವತಿಯ ಅಶ್ಲೀಲ ಫೋಟೋ ಹರಿಬಿಟ್ಟ ಕಿಡಿಗೇಡಿ

ಲಖ್ನೋ: ಉತ್ತರಪ್ರದೇಶ ಮೀರತ್ ಪೊಲೀಸರು ಲೈಂಗಿಕಕ್ರಿಯೆಗೆ ನಿರಾಕರಿಸಿದ ಯುವತಿಯ ಅಶ್ಲೀಲ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಕಾಮುಕನನ್ನು ಬಂಧಿಸಿದ್ದಾರೆ. ಆರೋಪಿ ತನ್ನ ಹೆಸರನ್ನು ಸುಳ್ಳು ಹೇಳಿದ್ದಲ್ಲದೇ, ನಕಲಿ Read more…

ಬೆಟ್ಟದ ಹಿಂದೆ ಸಿಕ್ಕಿದ್ದು ಏನು ಗೊತ್ತಾ…?

ಪೂರ್ವಿಕರು ಮನೆ ಕೆಳಗೆ, ಗೋಡೆಯಲ್ಲಿ ಅಡಗಿಸಿಟ್ಟ ನಿಧಿ ಸಿಗುವುದು ಸಹಜ. ಆದರೆ ಇಲ್ಲೊಂದು ಕಡೆ ಕಾಡಿನ ಹಿಂದಿರುವ ಬೆಟ್ಟದಲ್ಲಿ ಕೋಟ್ಯಂತರ ಮೌಲ್ಯದ ನಿಧಿ ಸಿಕ್ಕಿದೆ ಎಂದು ಹೇಳಲಾಗಿದೆ. ಹೌದು, Read more…

ಜೂನ್ 21 ರ ಮಣ್ಣೆತ್ತಿನ ಅಮಾವಾಸ್ಯೆ ದಿನವೇ ಕಂಕಣ ಸೂರ್ಯಗ್ರಹಣ

ನವದೆಹಲಿ: ಜೂನ್ 21 ರಂದು ಮಣ್ಣೆತ್ತಿನ ಅಮಾವಾಸ್ಯೆ ದಿನ ಕಂಕಣ ಸೂರ್ಯಗ್ರಹಣ ಸಂಭವಿಸಲಿದ್ದು ಭಾರತದ ಹಲವೆಡೆ ಗೋಚರಿಸಲಿದೆ. ಗ್ರಹಣದ ಸಂದರ್ಭದಲ್ಲಿ ರಾಜಸ್ಥಾನ, ಪಂಜಾಬ್, ಹರಿಯಾಣ ಸೇರಿ ಹಲವು ರಾಜ್ಯಗಳಲ್ಲಿ Read more…

ವದಂತಿ‌ ನಂಬಿ ಖಾತೆ ತೆರೆಯಲು ಮುಂದಾದ ನರಗುಂದ ಜನತೆ..!

ಲಾಕ್ ಡೌನ್ ಸಮಯದಲ್ಲಿ ರೈತರಿಗೆ ಹಾಗೂ ಮಹಿಳೆಯರಿಗೆ ಅನುಕೂಲ ಆಗಲಿ ಅಂತ ಪ್ರಧಾನಮಂತ್ರಿ ಜನ್ ಧನ್ ಖಾತೆ ಹಾಗೂ ಕಿಸಾನ್ ಸಮ್ಮಾನ್ ಯೋಜನೆಯಡಿ ಐದು ಸಾವಿರ ಹಾಗೂ ಜನ್ Read more…

ಈ ದಾಖಲೆಗೆ ಪಾತ್ರವಾಗಲಿದೆ ಹುಬ್ಬಳ್ಳಿ ರೈಲು ನಿಲ್ದಾಣ…!

ಕರ್ನಾಟಕದ ವಾಣಿಜ್ಯ ನಗರಿ ಹುಬ್ಬಳ್ಳಿಯ ಮುಕುಟಕ್ಕೆ ಮತ್ತೊಂದು ಗರಿ ಸೇರಲು ಸಜ್ಜಾಗಿದೆ. ಹೌದು, ಇನ್ನೊಂದು ವರ್ಷದಲ್ಲಿ ಹುಬ್ಬಳ್ಳಿ ರೈಲು ನಿಲ್ದಾಣದ ಫ್ಲಾಟ್‌ಫಾರ್ಮ್ ವಿಶ್ವದ ಅತಿ ಉದ್ದದ ಫ್ಲಾಟ್‌ಫಾರ್ಮ್ ಎನ್ನುವ Read more…

ಸಾಲದ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಹಾಸನ: ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಪರಿಶಿಷ್ಟ ಪಂಗಡ ಉಪ ಯೋಜನೆಗಳಡಿ 2019-20ನೇ ಸಾಲಿನಲ್ಲಿ ಬಳಕೆಯಾಗದ ಅನುದಾನವನ್ನು ಮಹಿಳಾ ಅಭಿವೃದ್ಧಿ ನಿಗಮದ ಉದ್ಯೋಗಿನಿ ಮತ್ತು ಕಿರುಸಾಲ ಯೋಜನೆಗಳಡಿ ವೆಚ್ಚ Read more…

ಬಿಗ್ ನ್ಯೂಸ್: ಇನ್ಮುಂದೆ ಮನೆ ಬಾಗಿಲಲ್ಲೇ ಲಭ್ಯವಾಗಲಿದೆ ಪಡಿತರ ಚೀಟಿ

ಮನೆಮನೆಗೆ ಅಗತ್ಯ ಸೇವೆ ತಲುಪಿಸುವ ‘ಜನ ಸೇವಕ’ ಯೋಜನೆಯನ್ನು ವಿಸ್ತರಣೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಹೀಗಾಗಿ ಆಧಾರ್ ನೋಂದಣಿ, ಎಪಿಎಲ್ ಪಡಿತರ ಚೀಟಿ ಹಾಗೂ ಮತದಾರರ ಪಟ್ಟಿ Read more…

ಅನಿಲ ಭಾಗ್ಯ ಯೋಜನೆಯಡಿ ಉಚಿತ ಸಿಲಿಂಡರ್: ಇಲ್ಲಿದೆ ಮುಖ್ಯ ಮಾಹಿತಿ

ಮಂಡ್ಯ: ಕೊರೋನಾ ವೈರಸ್ ಪ್ರಸರಣ ತಡೆಗಟ್ಟುವ ಹಿನ್ನೆಲೆಯಲ್ಲಿ ಉಲ್ಲೇಖ(1)ರ ಸರ್ಕಾರದ ಆದೇಶದ ರೀತ್ಯಾ ಜಿಲ್ಲೆಯಲ್ಲಿನ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯ 2855 ಫಲಾನುಭವಿಗಳಿಗೆ ಏಪ್ರಿಲ್-2020 ಮಾಹೆಯಿಂದ ಮುಂದಿನ 3 Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...