alex Certify ಜಾವಾ ಬೈಕ್ ಮೇಲೆ ದರ್ಶನ್ ಜಾಲಿ ರೈಡ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಾವಾ ಬೈಕ್ ಮೇಲೆ ದರ್ಶನ್ ಜಾಲಿ ರೈಡ್

ಮೈಸೂರು: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಳಿ ಹಲವಾರು ಐಷಾರಾಮಿ ವಾಹನಗಳಿವೆ. ಪ್ರಾಣಿಪ್ರಿಯರೂ ಆಗಿರುವ ದರ್ಶನ್ ಇತ್ತೀಚೆಗಷ್ಟೇ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಂದ ವಿದೇಶಿ ತಳಿಯ ಕುದುರೆಯನ್ನು ಪಡೆದುಕೊಂಡಿದ್ದಾರೆ.

ಅಂದ ಹಾಗೆ, ದರ್ಶನ್ ತಮ್ಮ ಫಾರ್ಮ್ ಹೌಸ್ ನಲ್ಲಿ ಜಾವಾ ಕಂಪನಿಯ ಜಾವಾ ಬೈಕ್ ಓಡಿಸಿ ಖುಷಿಪಟ್ಟಿದ್ದಾರೆ. ಮೈಸೂರು ಜಾವ ಮೋಟರ್ಸ್ ಕಂಪನಿ ಜಾವಾ ಬೈಕ್ ಗಳು ಒಂದೊಮ್ಮೆ ವಾಹನ ಪ್ರಿಯರ ನೆಚ್ಚಿನ ಬೈಕ್ ಗಳಾಗಿದ್ದವು. ಅದರಲ್ಲಿಯೂ ಕನ್ನಡ ಸಿನಿಮಾಗಳ ಚೇಸಿಂಗ್, ಫೈಟಿಂಗ್ ನಲ್ಲಿ ಜಾವಾ ಬೈಕ್ ಬಳಕೆ ಕಡ್ಡಾಯ ಎನ್ನುವಂತಿತ್ತು.

ಇತ್ತೀಚೆಗೆ ಜಾವಾ ಬೈಕ್ ಗಳು ಮತ್ತೆ ಗಮನಸೆಳೆಯತೊಡಗಿದ್ದು ದರ್ಶನ್ ತಮ್ಮ ಫಾರ್ಮ್ ಹೌಸ್ ನಲ್ಲಿ ಜಾವಾ ಬೈಕ್ ನಲ್ಲಿ ರೌಂಡ್ಸ್ ಹಾಕಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...