alex Certify ಪಾರ್ಕಿಂಗ್ ಮಾಡಿದ ಸ್ಕೂಟರ್ ನಲ್ಲಿ ನಾಗರಹಾವಿನ ಮರಿ ಕಂಡು ಬೆಚ್ಚಿದ ಸವಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾರ್ಕಿಂಗ್ ಮಾಡಿದ ಸ್ಕೂಟರ್ ನಲ್ಲಿ ನಾಗರಹಾವಿನ ಮರಿ ಕಂಡು ಬೆಚ್ಚಿದ ಸವಾರ

ಮೈಸೂರಿನಲ್ಲಿ ಪಾರ್ಕಿಂಗ್ ಮಾಡಿದ ಸ್ಕೂಟರ್ ನಲ್ಲಿ ನಾಗರ ಹಾವಿನ ಮರಿ ಕಂಡುಬಂದಿದ್ದು ಸವಾರ ಭಯಗೊಂಡ ಘಟನೆ ನಡೆದಿದೆ.

ದಿವಾನ್ಸ್ ರಸ್ತೆಯಲ್ಲಿ ಪಾರ್ಕಿಂಗ್ ಮಾಡಲಾಗಿದ್ದ ಸ್ಕೂಟರ್ ನಲ್ಲಿ ನಾಗರಹಾವಿನ ಮರಿ ಒಳಗೆ ಅವಿತು ಕುಳಿತಿದ್ದು, ಇದನ್ನು ಗಮನಿಸಿದ ವಾಹನ ಮಾಲೀಕ ಆತಂಕಗೊಂಡಿದ್ದಾರೆ.

ಉರಗ ರಕ್ಷಕ ಸ್ನೇಕ್ ಶ್ಯಾಮ್ ಅವರಿಗೆ ಮಾಹಿತಿ ನೀಡಲಾಗಿದೆ. ಅವರ ಪುತ್ರ ಸ್ನೇಕ್ ಸೂರ್ಯ ಸ್ಥಳಕ್ಕೆ ಆಗಮಿಸಿದ್ದು ಹಾವಿನ ಮರಿ ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...