alex Certify ತಾನಾಗೇ ಬಂದು ಸಿಸಿಬಿ ಮುಂದೆ ಶರಣಾದ ಡ್ರಗ್ಸ್ ಮಾಫಿಯಾ ಆರೋಪಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಾನಾಗೇ ಬಂದು ಸಿಸಿಬಿ ಮುಂದೆ ಶರಣಾದ ಡ್ರಗ್ಸ್ ಮಾಫಿಯಾ ಆರೋಪಿ

ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಮಾಫಿಯಾ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೊಬ್ಬ ತಾನಾಗಿಯೇ ಸಿಸಿಬಿ ಮುಂದೆ ಶರಣಾಗಿರುವ ಘಟನೆ ನಡೆದಿದೆ.

ಡ್ರಗ್ಸ್ ಜಾಲದ ಜತೆ ತನಗೂ ನಂಟಿದೆ ಎಂದು ಆರೋಪಿ ಅನಿರುದ್ಧ ಎಂಬಾತ ಸಿಸಿಬಿ ಪೊಲೀಸರಿಗೆ ಶರಣಾಗಿದ್ದಾನೆ. ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಬೈಕ್ ನಲ್ಲಿ ಬಂದ ಅನಿರುದ್ಧ ತಾನೂ ಡ್ರಗ್ಸ್ ಮಾಫಿಯಾದಲ್ಲಿ ಭಾಗಿಯಾಗಿದ್ದಾಗಿ ತಿಳಿಸಿದ್ದಾನೆ.

ಡ್ರಗ್ಸ್ ಜಾಲಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ ದ್ವಿವೇದಿ ಜತೆಯೂ ತನಗೆ ಸಂಪರ್ಕ ವಿದ್ದುದಾಗಿ ತಿಳಿಸಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...