alex Certify ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಸೋಂಕು…? ಎಷ್ಟು ಜನ ಸಾವು…? ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಸೋಂಕು…? ಎಷ್ಟು ಜನ ಸಾವು…? ಇಲ್ಲಿದೆ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಇಂದು 9319 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಬಾಗಲಕೋಟೆ 180, ಬಳ್ಳಾರಿ 396, ಬೆಳಗಾವಿ 427, ಬೆಂಗಳೂರು ಗ್ರಾಮಾಂತರ 93, ಬೆಂಗಳೂರು ನಗರ 2824 ಜನರಿಗೆ ಸೋಂಕು ತಗುಲಿದೆ.

ಬೀದರ್ 83, ಚಾಮರಾಜನಗರ 41, ಚಿಕ್ಕಬಳ್ಳಾಪುರ 81, ಚಿಕ್ಕಮಗಳೂರು 239, ಚಿತ್ರದುರ್ಗ 261, ದಕ್ಷಿಣಕನ್ನಡ 326, ದಾವಣಗೆರೆ 221, ಧಾರವಾಡ 311, ಗದಗ 194, ಹಾಸನ 324, ಹಾವೇರಿ 295, ಕಲ್ಬುರ್ಗಿ 165, ಕೊಡಗು 38 ಜನರಿಗೆ ಸೋಂಕು ತಗುಲಿದೆ.

ಕೋಲಾರ 119, ಕೊಪ್ಪಳ 198, ಮಂಡ್ಯ 230, ಮೈಸೂರು 686, ರಾಯಚೂರು 187, ರಾಮನಗರ 68, ಶಿವಮೊಗ್ಗ 329, ತುಮಕೂರು 304, ಉಡುಪಿ 217, ಉತ್ತರಕನ್ನಡ 247, ವಿಜಯಪುರ 96, ಯಾದಗಿರಿ 139 ಜನರಿಗೆ ಸೋಂಕು ತಗುಲಿದೆ.

ಇವತ್ತು ಬೆಂಗಳೂರಿನಲ್ಲಿ 38, ಬಳ್ಳಾರಿ 8, ಬೆಳಗಾವಿ 8, ಧಾರವಾಡ 6, ಕೊಪ್ಪಳ 4, ಮೈಸೂರು 5, ಶಿವಮೊಗ್ಗ 3, ತುಮಕೂರು 3 ಸೇರಿದಂತೆ ರಾಜ್ಯದಲ್ಲಿ ಇಂದು 95 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...