alex Certify Latest News | Kannada Dunia | Kannada News | Karnataka News | India News - Part 3970
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ಲಿನಿಕ್ ನಲ್ಲಿ ಗ್ಯಾಸ್ ಸ್ಪೋಟವಾಗಿ ಘೋರ ದುರಂತ: 19 ಮಂದಿ ಸಾವು

ಇರಾನ್ ರಾಜಧಾನಿ ಟೆಹರಾನ್ ನಲ್ಲಿ ಪ್ರಬಲ ಗ್ಯಾಸ್ ಸ್ಪೋಟವಾಗಿ 19 ಮಂದಿ ಸಾವನ್ನಪ್ಪಿದ್ದಾರೆ. ಟೆಹರಾನ್ ಉತ್ತರ ಭಾಗದ ಪಾರ್ಚಿನ್ ಪ್ರದೇಶದಲ್ಲಿ ಘಟನೆ ನಡೆದಿದೆ. ಸಿನಾ ಅತ್ತಾರ್ ಹೆಲ್ತ್ ಸೆಂಟರ್ Read more…

ಬ್ಯಾಂಕ್ ಗ್ರಾಹಕರಿಗೆ ಇಲ್ಲಿದೆ ಶಾಕಿಂಗ್ ನ್ಯೂಸ್

ನವದೆಹಲಿ: ಬ್ಯಾಂಕಿಂಗ್ ಸೇವೆಯಲ್ಲಿ ಮೂರು ತಿಂಗಳ ಅವಧಿಗೆ ನೀಡಲಾಗಿದ್ದ ವಿನಾಯಿತಿಗಳು ಜೂನ್ 30ಕ್ಕೆ ಅಂತ್ಯವಾಗಿದ್ದು ಬ್ಯಾಂಕ್ ಸೇವೆಯಲ್ಲಿ ಬದಲಾವಣೆಗಳಾಗಿವೆ. ಇಂದಿನಿಂದ ಎಟಿಎಂ ಶುಲ್ಕ, ಉಳಿತಾಯ ಖಾತೆಗೆ ಮಿನಿಮಮ್ ಬ್ಯಾಲೆನ್ಸ್ Read more…

ಶಾಲಾ ಮಕ್ಕಳಿಗೆ ʼಸರ್ಕಾರʼದಿಂದ ಮತ್ತೊಂದು ಸಿಹಿ ಸುದ್ದಿ

ಕೊರೊನಾ ಬಿಕ್ಕಟ್ಟಿನಿಂದಾಗಿ ಶಾಲೆ ಯಾವಾಗ ಆರಂಭವಾಗುತ್ತದೆ ಎನ್ನುವುದು ಇನ್ನೂ ನಿರ್ಧಾರವಾಗಿಲ್ಲ. ಕೊರೋನಾದಿಂದಾಗಿ ಶಾಲೆಗಳಿಗೆ ಜುಲೈ 31 ರವರೆಗೆ ರಜೆ ನೀಡಲಾಗಿದೆ. ಶೈಕ್ಷಣಿಕ ವರ್ಷ ಆರಂಭಕ್ಕೆ ಇನ್ನು ದಿನ ನಿಗದಿಯಾಗಿಲ್ಲ. Read more…

ಬಿಗ್ ನ್ಯೂಸ್: ಮೇಲ್ಸೇತುವೆಗೆ ʼಸಾವರ್ಕರ್ʼ ಹೆಸರಿಡಲು ಮತ್ತೊಮ್ಮೆ ನಿರ್ಣಯ

ಬೆಂಗಳೂರು: ಬೆಂಗಳೂರಿನ ಯಲಹಂಕ ಡೇರಿ ಸರ್ಕಲ್ ಬಳಿ ನಿರ್ಮಿಸಿರುವ ಮೇಲ್ಸೇತುವೆಗೆ ಸಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಹೆಸರಿಡಲು ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಮತ್ತೊಮ್ಮೆ ನಿರ್ಣಯ ಕೈಗೊಳ್ಳಲಾಗಿದೆ. ಈ ಹಿಂದೆಯೇ Read more…

BIG SHOCKING: ರಾಜ್ಯದಲ್ಲಿ 15 ಸಾವಿರ ಗಡಿ ದಾಟಿದ ಸೋಂಕಿತರ ಸಂಖ್ಯೆ, 7074 ಆಕ್ಟಿವ್ ಕೇಸ್ – 271 ಜನ ಗಂಭೀರ

ಬೆಂಗಳೂರು: ರಾಜ್ಯದಲ್ಲಿ ನಿನ್ನೆ ಒಂದೇ ದಿನ ಬರೋಬ್ಬರಿ 947 ಮಂದಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 15,242 ಕ್ಕೆ ಏರಿಕೆಯಾಗಿದೆ. ನಿನ್ನೆ 235 Read more…

BIG NEWS: ದೇಶದ ಜನತೆಗೆ ಮೋದಿ ಸರ್ಕಾರದಿಂದ ಮತ್ತೊಂದು ಭರ್ಜರಿ ‘ಗುಡ್ ನ್ಯೂಸ್’

ನವದೆಹಲಿ: ಕೊರೋನಾ ಬಿಕ್ಕಟ್ಟಿನಿಂದಾಗಿ ಸಂಕಷ್ಟದಲ್ಲಿರುವ ದೇಶದ ಜನರಿಗೆ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ ನವಂಬರ್ ತಿಂಗಳವರೆಗೆ ಉಚಿತವಾಗಿ ಪಡಿತರ ವಿತರಿಸಲಾಗುವುದು. ಲಾಕ್ಡೌನ್ ನಂತರ 6ನೇ ಬಾರಿಗೆ ದೇಶವನ್ನುದ್ದೇಶಿಸಿ ಭಾಷಣ Read more…

ಬಳ್ಳಾರಿಗೆ ಕೊರೋನಾ ಬಿಗ್ ಶಾಕ್: ಬರೋಬ್ಬರಿ 61 ಜನರಿಗೆ ಸೋಂಕು ದೃಢ

ಬಳ್ಳಾರಿ ಜಿಲ್ಲೆಯಲ್ಲಿ ಇಂದು ಒಂದೇ ದಿನ ಬರೋಬ್ಬರಿ 61 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. 107 ಜನರಲ್ಲಿ 50 ಕ್ಕೂ ಹೆಚ್ಚು ಮಂದಿ ಜಿಂದಾಲ್ ನೌಕರರಾಗಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ Read more…

ಕಾಮದ ಮದದಲ್ಲಿ ದಾರಿ ತಪ್ಪಿದ ವಿವಾಹಿತ ಪುತ್ರಿ, ಮರ್ಯಾದೆಗೆ ಅಂಜಿದ ತಂದೆಯಿಂದ ಘೋರ ಕೃತ್ಯ

ಮದುವೆಯ ನಂತರವೂ ಮಗಳು ಅಕ್ರಮ ಸಂಬಂಧ ಮುಂದುವರಿಸಿದ ಹಿನ್ನೆಲೆಯಲ್ಲಿ ಮರ್ಯಾದೆಗೆ ಅಂಜಿದ ತಂದೆಯೇ ಪುತ್ರಿಯನ್ನು ನಾಲಿಗೆ ಕತ್ತರಿಸಿ ಭೀಕರವಾಗಿ ಹತ್ಯೆ ಮಾಡಿದ್ದಾನೆ. ಉತ್ತರಪ್ರದೇಶದ ಬಹರೈಚ್ ನಲ್ಲಿ ಘಟನೆ ನಡೆದಿದೆ. Read more…

BIG NEWS: ಮತ್ತೊಂದು ಮಹತ್ವದ ಘೋಷಣೆ, ಬಡವರಿಗೆ ಒಂದು ವರ್ಷ ಪಡಿತರ ಉಚಿತ

ಕೊಲ್ಕತ್ತಾ: ನವಂಬರ್ ವರೆಗೆ ದೇಶದ 80 ಕೋಟಿ ಜನರಿಗೆ ಉಚಿತ ಪಡಿತರ ಜೊತೆಗೆ ಒಂದು ಕೆಜಿ ಕಡಲೆಕಾಳು ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಇದರ ಬೆನ್ನಲ್ಲೇ ಪಶ್ಚಿಮಬಂಗಾಳ Read more…

ಅತಿಥಿ ಉಪನ್ಯಾಸಕರ ನೆರವಿಗೆ ಧಾವಿಸಲು HDK ಆಗ್ರಹ

ಕೊರೋನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರು ಸಂಕಷ್ಟದಲ್ಲಿದ್ದು ರಾಜ್ಯ ಸರ್ಕಾರ ಅವರ ನೆರವಿಗೆ ಧಾವಿಸಬೇಕು ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ಕೊರೋನಾ ಲಾಕ್ಡೌನ್ ನಿಂದಾಗಿ ಅತಿಥಿ Read more…

ಮಾಸ್ಕ್ ಧರಿಸದಿದ್ರೆ ದಂಡ, ನಿಗದಿಯಾದ ಮದುವೆಗೆ ಅವಕಾಶ: ನೂತನ ಮಾರ್ಗಸೂಚಿ ರಿಲೀಸ್

ಬೆಂಗಳೂರು: ಕೊರೋನಾ ಸೋಂಕು ತಡೆಗೆ ಸರ್ಕಾರದಿಂದ ನೂತನ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಾಸ್ಕ್ ಧರಿಸದಿದ್ದರೆ 200 ರೂಪಾಯಿ ದಂಡ ವಿಧಿಸಲಾಗುವುದು. ಪಾಲಿಕೆ ವ್ಯಾಪ್ತಿ ಹೊರತುಪಡಿಸಿ Read more…

ನಾಯಿ ಹೊಟ್ಟೆಯಲ್ಲಿದ್ದ ವಸ್ತು ನೋಡಿ ದಂಗಾದ ವೈದ್ಯರು…!

ತನ್ನ ದೇಹದ ಉದ್ದದ ಅರ್ಧದಷ್ಟು ಇರುವ ಕಡ್ಡಿಯೊಂದನ್ನು ನುಂಗಿಬಿಟ್ಟ ಕಾರಣ ಒಂಬತ್ತು ತಿಂಗಳ ನಾಯಿ ಮರಿಯೊಂದಕ್ಕೆ ಶಸ್ತ್ರ ಚಿಕಿತ್ಸೆ ಮಾಡಬೇಕಾದ ಅನಿವಾರ್ಯತೆ ಎದುರಾಗಿತ್ತು. ಬ್ರಿಟನ್ ‌ನಲ್ಲಿ ನಡೆದ ಈ Read more…

BIG NEWS: ನವೆಂಬರ್‌ ಅಂತ್ಯದವರೆಗೆ ಉಚಿತ ಪಡಿತರ ವಿತರಣೆ

ಪ್ರಧಾನಿ ನರೇಂದ್ರ ಮೋದಿಯವರು ಇಂದು ದೇಶವನ್ನುದ್ದೇಶಿಸಿ ಮಾತನಾಡಿದ್ದು, ಈ ಸಂದರ್ಭದಲ್ಲಿ ಬಡ ಜನತೆಗೆ ಅನುಕೂಲವಾಗುವಂತೆ ನವೆಂಬರ್‌ ಅಂತ್ಯದವರೆಗೆ ಉಚಿತ ಪಡಿತರ ವಿತರಿಸಲಾಗುವುದು ಎಂದು ತಿಳಿಸಿದ್ದಾರೆ. ಪಿಎಂ ಗರೀಬ್ ಕಲ್ಯಾಣ್‌ Read more…

ಈ ಕಾರಣಕ್ಕೆ ಮತ್ತೆ ವೈರಲ್‌ ಆಗಿದೆ ಹಳೆ ವಿಡಿಯೋ…!

ಮನುಷ್ಯ ಹಾಗೂ ಪ್ರಾಣಿಗಳ ನಡುವಿನ ಬಾಂಧ್ಯವಕ್ಕೆ ಶತಮಾನದ ಸಾಕ್ಷಿಗಳಿವೆ. ಈ ರೀತಿಯ ಸಂಬಂಧವನ್ನು ಹಲವಾರು ಬಾರಿ ನೋಡಿದ್ದೇವೆ. ಅದರಲ್ಲೂ ಮಾನವ – ಪೆಂಗ್ವಿನ್‌ ನಡುವಿನ ಅವಿನಾಭಾವ ಸಂಬಂಧದ ಬಗ್ಗೆ Read more…

ಒಂದೇ ಫ್ರೇಮ್‌ ನಲ್ಲಿ ಸೆರೆಯಾಯ್ತು ಹಗಲು – ರಾತ್ರಿ

ನಾಸಾ ಸಂಸ್ಥೆ ಸ್ಪೇಸ್ ಎಕ್ಸ್ ಯೋಜನೆಯಲ್ಲಿ ಗಗನಯಾನಕ್ಕೆ ಅವಕಾಶ ಕೊಟ್ಟ ಬಳಿಕ ತೆರಳಿರುವ ಇಬ್ಬರು ಗಗನಯಾತ್ರಿಗಳು ಆಗ್ಗಿಂದಾಗ್ಗೆ ಏನಾದರೂ ಚಿತ್ರಗಳನ್ನು ಹಾಕುತ್ತಿರುತ್ತಾರೆ. ಇದೀಗ ಹಗಲು-ರಾತ್ರಿ ಎರಡು ಒಂದೇ ಫ್ರೇಮ್‌ನಲ್ಲಿ Read more…

ನೋಡನೋಡುತ್ತಲೇ ಉರುಳಿಗೆ ಬಲಿಯಾಯ್ತು ಮಂಗ

ಮರಕ್ಕೆ ಹಾಕಿದ್ದ ಉರುಳಿಗೆ ಸಿಲುಕಿ ಮಂಗವೊಂದು ಮೃತಪಟ್ಟಿರುವ ಮನಕಲಕುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಇಲ್ಲಿನ ಖಮ್ಮಾಮ್ ಜಿಲ್ಲೆಯ ಸೇತುಪಲ್ಲಿ ಅರಣ್ಯ ಪ್ರದೇಶದಲ್ಲಿ ಈ ದುರ್ಘಟನೆ ನಡೆದಿದ್ದು, ಮರವೇರಿದ ಮಂಗ Read more…

ಬೆಚ್ಚಿಬೀಳಿಸುವಂತಿದೆ ʼಕೊರೊನಾʼ ಕುರಿತು ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಎಚ್ಚರಿಕೆ

ಕೊರೊನಾ ಕರಿ ನೆರಳು ಇಡೀ ದೇಶಕ್ಕೆ ಆವರಿಸಿದ್ದು, ಇದರಿಂದ ಪಾರಾಗುವ ದಾರಿ ಇನ್ನೂ ಹುಡುಕುತ್ತಲೇ ಇದ್ದೇವೆ. ಕೊರೊನಾ ಮಹಾಮಾರಿಯ ಆರ್ಭಟ ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದರ Read more…

ನೀರ್ಗಲ್ಲುಗಳನ್ನು ಕರಗಿಸುತ್ತಿದೆ ಪೆಂಗ್ವಿನ್ ಮಲ…!

ಜಾಗತಿಕ ತಾಪಮಾನದಿಂದ ಹಿಮಬಂಡೆಗಳು ಕರಗುತ್ತಿದ್ದು, ಇದಕ್ಕೆ ಪೆಂಗ್ವಿನ್ ಗಳ ಮಲವೂ ಕಾರಣ ಎಂಬುದು ಅಧ್ಯಯನದಿಂದ ಬಹಿರಂಗಗೊಂಡಿದೆ. ಧ್ರುವಪ್ರದೇಶವಾದ ಅಂಟಾರ್ಕಟಿಕ್ ಸುತ್ತಮುತ್ತಲೂ ಕಿಂಗ್ ಪೆಂಗ್ವಿನ್ ಹೆಚ್ಚಾಗಿದ್ದು, ಎಲ್ಲೆಲ್ಲೂ ಇವುಗಳ ಮಲ Read more…

ಎರಡು ವರ್ಷಗಳ ನಂತ್ರ ಗೊತ್ತಾಯ್ತು ಪ್ರೀತಿಯಿಂದ ಸಾಕಿದ ಗಿಡದ ಸತ್ಯ…!

ಮನೆ ಮುಂದೆ, ಟೆರಸ್ ಮೇಲೆ ಹೂ, ತರಕಾರಿ ಗಿಡವನ್ನು ಬೆಳೆಸುವ ಅಭ್ಯಾಸ ಅನೇಕರಿಗಿರುತ್ತದೆ. ಮಾರುಕಟ್ಟೆಯಿಂದ ಗಿಡವನ್ನು ತಂದು ಬೆಳೆಸುತ್ತಾರೆ. ಹಾಗೆ ತಂದು ಪ್ರೀತಿಯಿಂದ ಸಾಕಿದ್ದ ಗಿಡದ ಸತ್ಯ ತಿಳಿದ Read more…

ಕೋವಿಡ್‌ ಆಸ್ಪತ್ರೆ ಅವ್ಯವಸ್ಥೆ ಬಿಚ್ಚಿಟ್ಟು ನೋವು ತೋಡಿಕೊಂಡ ನಟಿ

ಬಾಲಿವುಡ್ ನಟಿ ಹಾಗೂ ರೂಪದರ್ಶಿ ಇಶಿಕಾ ಬೋರಾಹ್ ಕೊರೋನಾ ಸೋಂಕಿಗೆ ಒಳಗಾಗಿದ್ದು, ಅಸ್ಸಾಮ್ ನ ಸರ್ಕಾರಿ ಆಸ್ಪತ್ರೆಯಲ್ಲಿ ಯಾವುದೇ ಸೂಕ್ತ ವೈದ್ಯಕೀಯ ನೆರವು ಸಿಗುತ್ತಿಲ್ಲ ಎಂದು ಆರೋಪಿಸಿದ್ದಾರೆ. ಜೂನ್ Read more…

ʼಕೊರೊನಾʼ ಭೀತಿಯಿಂದ ಊರುಗಳಿಗೆ ತೆರಳಿದ್ದ ವಲಸಿಗರ ನೆರವಿಗೆ ಬಂದಿದೆ ಈ ಯೋಜನೆ

ಕೋವಿಡ್ -19 ಲಾಕ್‌ಡೌನ್ ಸಮಯದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ವಲಸಿಗರು ಮಹಾನಗರಗಳಿಂದ ತಮ್ಮ ಸ್ವಂತ ಪಟ್ಟಣ, ಗ್ರಾಮಗಳಿಗೆ ಮರಳಿದ್ದಾರೆ. ಇದೇ ವೇಳೆ ಇವರಿಗೆಲ್ಲ ಕೆಲಸ ಕೊಡುತ್ತಿರುವುದು ನರೇಗಾ ಯೋಜನೆ. Read more…

ಆನ್ ‌ಲೈನ್‌ ವಂಚನೆಯಲ್ಲಿ ಭಾಗಿಯಾಗಿದ್ದ ಸೆಲೆಬ್ರಿಟಿ ಅರೆಸ್ಟ್

ಸುಮಾರು 350 ಮಿಲಿಯನ್‌ ಪೌಂಡ್‌ ಮೊತ್ತ ಸೈಬರ್‌ ವಂಚನೆಯ ಆರೋಪದಲ್ಲಿ ಹುಷ್‌ಪುಪ್ಪಿ ಎನ್ನುವ ನೈಜೀರಿಯಾ ಮೂಲದ ವ್ಯಕ್ತಿಯನ್ನು ಬಂಧಿಸಲಾಗಿದೆ. ನೈಜೀರಿಯಾ ಮೂಲದ ರೇಮೆಂಡ್‌ ಅಬ್ಬಾಸ್‌ ಆಲಿಯಾಸ್‌ ಹುಷ್‌ಪುಪ್ಪಿ ಎನ್ನುವ Read more…

‘ಲಾಕ್ ಡೌನ್’ ಸಂದರ್ಭದಲ್ಲಿನ ಜನ ಜೀವನ ಕುರಿತು ಕುತೂಹಲಕಾರಿ ಮಾಹಿತಿ ಬಹಿರಂಗ

ಲಾಕ್ ಡೌನ್ ಸಮಯದಲ್ಲಿ ಶೇ.42 ರಷ್ಟು ಗ್ರಾಹಕರು ಚಾಕೊಲೇಟ್ ಖರೀದಿಸಿ ದಾಸ್ತಾನು ಮಾಡಿದ್ದಾರೆ. ಲಕ್ನೋದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಅಧ್ಯಯನ ವರದಿಯು ಈ ಅಂಶವನ್ನು ಬಹಿರಂಗಪಡಿಸಿದ್ದು, ಲಾಕ್ Read more…

20 ಸಾವಿರ ರೂ.ಗಿಂತ ಕಡಿಮೆ ಬೆಲೆಗೆ ಸಿಗಲಿದೆ ಈ ಟಿವಿ

ಒನ್ ‌ಪ್ಲಸ್ ಶೀಘ್ರದಲ್ಲೇ ಭಾರತದಲ್ಲಿ ಹೊಸ ಸ್ಮಾರ್ಟ್ ‌ಟಿವಿಗಳನ್ನು ಬಿಡುಗಡೆ ಮಾಡಲಿದೆ. ಈ ಸ್ಮಾರ್ಟ್ ಟಿವಿಗಳು ಕಡಿಮೆ ಬೆಲೆಗೆ ಲಭ್ಯವಾಗಲಿವೆ. ಕಂಪನಿಯು ಬೆಲೆಯನ್ನು ಟ್ವೀಟ್ ಮೂಲಕ ಬಹಿರಂಗಪಡಿಸಿದೆ. ಹೊಸ Read more…

ʼಕೊರೊನಾʼ ವರದಿ ಪಾಸಿಟಿವ್ ಬಂದ ವೇಳೆ ಮಾಡಿ ಈ ಕೆಲಸ

ಕೊರೊನಾ ಸದ್ಯ ವಿಶ್ವವನ್ನು ಕಾಡ್ತಿದೆ. ಕೊರೊನಾ ಹೆಸರು ಕೇಳ್ತಿದ್ದಂತೆ ಜನರು ಕಂಗಾಲಾಗ್ತಿದ್ದಾರೆ. ಕೊರೊನಾ ಪಾಸಿಟಿವ್ ಬಂದಿದೆ ಎಂಬುದು ತಿಳಿಯುತ್ತಿದ್ದಂತೆ ಕೆಲವರಿಗೆ ಹೃದಯಾಘಾತವಾಗಿದೆ. ಕೊರೊನಾ ಪಾಸಿಟಿವ್ ಬರ್ತಿದ್ದಂತೆ ಕ್ವಾರಂಟೈನ್ ಸೆಂಟರ್ Read more…

ನೆಟ್‌ ಫ್ಲಿಕ್ಸ್‌ ಬ್ಯಾನ್‌ ಮಾಡಲು ಹಿಂದೂ ಸಂಘಟನೆಗಳ ಆಗ್ರಹ

Krishna and His Leela ಹೆಸರಿನ ವೆಬ್ ಸೀರೀಸ್ ಮೂಲಕ ಕೃಷ್ಣನ ಹೆಸರಿನ ಪುರುಷನೊಬ್ಬ ರಾಧೆ ಹೆಸರಿನ ಮಹಿಳೆ ಸೇರಿದಂತೆ ಅನೇಕ ವನಿತೆಯರೊಂದಿಗೆ ಲೈಂಗಿಕ ಮೋಜಿನಲ್ಲಿ ತೊಡಗಿರುವ ಕಥೆ Read more…

ಭಾರೀ ವಿದ್ಯುತ್‌ ಬಿಲ್ ಬಂದಿರುವುದಕ್ಕೆ ನೆಟ್ಟಿಗರ ವ್ಯಂಗ್ಯ

ಮೂರು ತಿಂಗಳ ಲಾಕ್‌ಡೌನ್ ಅವಧಿಯಲ್ಲಿ ತಮಗೆ ಬಂದ ವಿದ್ಯುತ್ ಬಿಲ್ ‌ಅನ್ನು ನಟಿ ತಾಪ್ಸಿ ಪನ್ನು ತೋರಿಸಿದ್ದು, 57,000 ರೂ.ಗಳಷ್ಟಿರುವ ಈ ಬಿಲ್‌ ಕಂಡು ತಾವು ದಂಗಾಗಿರುವುದಾಗಿ ತಿಳಿಸಿದ್ದಾರೆ. Read more…

ಜುಲೈ 10ರಂದು ಬಿಡುಗಡೆಯಾಗಲಿದೆ ಒನ್ ಪ್ಲಸ್ ಅಗ್ಗದ ಸ್ಮಾರ್ಟ್ಫೋನ್

ಸ್ಮಾರ್ಟ್ ಫೋನ್ ಪ್ರೇಮಿಗಳಿಗೆ ಖುಷಿ ಸುದ್ದಿಯೊಂದಿದೆ. ಒನ್‌ಪ್ಲಸ್ ತನ್ನ ಬಜೆಟ್ ಸ್ಮಾರ್ಟ್‌ಫೋನ್  ಶೀಘ್ರದಲ್ಲೇ ಮಾರುಕಟ್ಟೆಗೆ ತರಲು ತಯಾರಿ ನಡೆಸುತ್ತಿದೆ. ಒನ್‌ಪ್ಲಸ್ Z  ರೂಪದಲ್ಲಿ ಬರಲಿದೆ ಎಂದು ಕಂಪನಿ ಖಚಿತಪಡಿಸಿದೆ. Read more…

‘ಕೊರೊನಾ’ ಭಯದಲ್ಲಿರುವವರಿಗೊಂದು ಖುಷಿ ಸುದ್ದಿ

ಕೊರೊನಾ  ವೈರಸ್ ಲಸಿಕೆಯ ಕ್ಲಿನಿಕಲ್ ಪ್ರಯೋಗಗಳು ಬ್ರಿಟನ್, ಚೀನಾ, ಅಮೆರಿಕ ಮತ್ತು ಭಾರತ ಸೇರಿದಂತೆ ಹಲವು ದೇಶಗಳಲ್ಲಿ ನಡೆಯುತ್ತಿವೆ. ಈ ಸಾಂಕ್ರಾಮಿಕ ರೋಗಕ್ಕೆ ಮೊದಲ ಲಸಿಕೆಯನ್ನು ಯಾವ ದೇಶ Read more…

ಮೊದಲ ಬಾರಿ ಕಾಣಿಸಿಕೊಂಡಿದೆ ‘ಕೊರೊನಾ’ದ ವಿಚಿತ್ರ ಘಟನೆ

ಮೆಕ್ಸಿಕೊದಲ್ಲಿ ಕೊರೊನಾ ವೈರಸ್ ನ ಭಿನ್ನ ಪ್ರಕರಣ ವರದಿಯಾಗಿದೆ. ಒಟ್ಟಿಗೆ ಜನಿಸಿದ ತ್ರಿವಳಿಗಳಿಗೆ ಸೋಂಕು ಕಾಣಿಸಿಕೊಂಡಿದೆ. ಆಶ್ಚರ್ಯವೆಂದ್ರೆ  ಈ ಮಕ್ಕಳ ಪೋಷಕರಿಗೆ ಕೊರೊನಾ ವೈರಸ್ ಇಲ್ಲ. ಈ ಪ್ರಕರಣವು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...