alex Certify ಮೊದಲ ಬಾರಿ ಕಾಣಿಸಿಕೊಂಡಿದೆ ‘ಕೊರೊನಾ’ದ ವಿಚಿತ್ರ ಘಟನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊದಲ ಬಾರಿ ಕಾಣಿಸಿಕೊಂಡಿದೆ ‘ಕೊರೊನಾ’ದ ವಿಚಿತ್ರ ಘಟನೆ

ಮೆಕ್ಸಿಕೊದಲ್ಲಿ ಕೊರೊನಾ ವೈರಸ್ ನ ಭಿನ್ನ ಪ್ರಕರಣ ವರದಿಯಾಗಿದೆ. ಒಟ್ಟಿಗೆ ಜನಿಸಿದ ತ್ರಿವಳಿಗಳಿಗೆ ಸೋಂಕು ಕಾಣಿಸಿಕೊಂಡಿದೆ. ಆಶ್ಚರ್ಯವೆಂದ್ರೆ  ಈ ಮಕ್ಕಳ ಪೋಷಕರಿಗೆ ಕೊರೊನಾ ವೈರಸ್ ಇಲ್ಲ. ಈ ಪ್ರಕರಣವು ವೈದ್ಯರನ್ನು ಅಚ್ಚರಿಗೊಳಿಸಿದೆ.

ಆರೋಗ್ಯ ಅಧಿಕಾರಿಗಳು ಈ ಹಿಂದೆ ಅಂತಹ ಪ್ರಕರಣವನ್ನು ನೋಡಿಲ್ಲ ಎಂದಿದ್ದಾರೆ. ಈ ತ್ರಿವಳಿಗಳಲ್ಲಿ ಒಂದು ಹೆಣ್ಣು ಹಾಗೂ ಎರಡು ಗಂಡು ಮಕ್ಕಳು.

ಮಕ್ಕಳು ಜನಿಸಿದ ನಾಲ್ಕು ಗಂಟೆಗಳ ನಂತರ ಕೊರೊನಾ ಪರೀಕ್ಷೆಯನ್ನು ಸ್ಯಾನ್ ಲೂಯಿಸ್ ಪೊಟೊಸೆಯಲ್ಲಿ ಮಾಡಲಾಯಿತು. ಮಕ್ಕಳ ತಾಯಿಗೆ ಯಾವುದೇ ಕೊರೊನಾ ಲಕ್ಷಣವಿಲ್ಲ. ತ್ರಿವಳಿ ಮಕ್ಕಳಿಗೆ ಚಿಕಿತ್ಸೆ ಮುಂದುವರೆದಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...