alex Certify ಜುಲೈ 10ರಂದು ಬಿಡುಗಡೆಯಾಗಲಿದೆ ಒನ್ ಪ್ಲಸ್ ಅಗ್ಗದ ಸ್ಮಾರ್ಟ್ಫೋನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜುಲೈ 10ರಂದು ಬಿಡುಗಡೆಯಾಗಲಿದೆ ಒನ್ ಪ್ಲಸ್ ಅಗ್ಗದ ಸ್ಮಾರ್ಟ್ಫೋನ್

ಸ್ಮಾರ್ಟ್ ಫೋನ್ ಪ್ರೇಮಿಗಳಿಗೆ ಖುಷಿ ಸುದ್ದಿಯೊಂದಿದೆ. ಒನ್‌ಪ್ಲಸ್ ತನ್ನ ಬಜೆಟ್ ಸ್ಮಾರ್ಟ್‌ಫೋನ್  ಶೀಘ್ರದಲ್ಲೇ ಮಾರುಕಟ್ಟೆಗೆ ತರಲು ತಯಾರಿ ನಡೆಸುತ್ತಿದೆ. ಒನ್‌ಪ್ಲಸ್ Z  ರೂಪದಲ್ಲಿ ಬರಲಿದೆ ಎಂದು ಕಂಪನಿ ಖಚಿತಪಡಿಸಿದೆ. ಇದು ಅಮೆಜಾನ್ ಇಂಡಿಯಾದಲ್ಲಿಯೂ ಲಭ್ಯವಾಗಲಿದೆ.

ಜುಲೈ 10ರಂದು ಒನ್‌ಪ್ಲಸ್  Z  ಭಾರತದಲ್ಲಿ ಬಿಡುಗಡೆ ಮಾಡುವ ಸಾಧ್ಯತೆಯಿದೆ ಎಂಬ ವರದಿ ಬಂದಿದೆ. ಆಂಡ್ರಾಯ್ಡ್ ಸೆಂಟ್ರಲ್‌ನ ಇತ್ತೀಚಿನ ವರದಿಯ ಪ್ರಕಾರ, ಒನ್‌ಪ್ಲಸ್ ಝೆಡ್ ಡ್ಯುಯಲ್ ಸೆಲ್ಫಿ ಕ್ಯಾಮೆರಾ ಹೊಂದಿರಲಿದೆ. 32 ಮೆಗಾಪಿಕ್ಸೆಲ್‌ ಹಾಗೂ 8 ಮೆಗಾಪಿಕ್ಸೆಲ್‌ ಕ್ಯಾಮರಾ ಲಭ್ಯವಿದೆ.

ಒನ್‌ಪ್ಲಸ್ ತಮ್ಮ ಹೊಸ @onepluslitezthing Instagram ಖಾತೆಯ ಮೂಲಕ ಟೀಸರ್ ಚಿತ್ರವನ್ನು ಹಂಚಿಕೊಂಡಿದೆ. ಈ ಅಗ್ಗದ ಫೋನ್ ಅನ್ನು 25 ಸಾವಿರ ರೂಪಾಯಿಗಿಂತ ಕಡಿಮೆ ದರದಲ್ಲಿ ನೀಡಬಹುದು ಎಂದು ಹೇಳಲಾಗುತ್ತಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...