alex Certify 20 ಸಾವಿರ ರೂ.ಗಿಂತ ಕಡಿಮೆ ಬೆಲೆಗೆ ಸಿಗಲಿದೆ ಈ ಟಿವಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

20 ಸಾವಿರ ರೂ.ಗಿಂತ ಕಡಿಮೆ ಬೆಲೆಗೆ ಸಿಗಲಿದೆ ಈ ಟಿವಿ

OnePlus smart TV 2020 series will have three size options, price ...

ಒನ್ ‌ಪ್ಲಸ್ ಶೀಘ್ರದಲ್ಲೇ ಭಾರತದಲ್ಲಿ ಹೊಸ ಸ್ಮಾರ್ಟ್ ‌ಟಿವಿಗಳನ್ನು ಬಿಡುಗಡೆ ಮಾಡಲಿದೆ. ಈ ಸ್ಮಾರ್ಟ್ ಟಿವಿಗಳು ಕಡಿಮೆ ಬೆಲೆಗೆ ಲಭ್ಯವಾಗಲಿವೆ. ಕಂಪನಿಯು ಬೆಲೆಯನ್ನು ಟ್ವೀಟ್ ಮೂಲಕ ಬಹಿರಂಗಪಡಿಸಿದೆ.

ಹೊಸ ಒನ್ ಪ್ಲಸ್ ಟಿವಿಯ ಬೆಲೆ 20 ಸಾವಿರ ರೂಪಾಯಿಗಳಿಗಿಂತ ಕಡಿಮೆ ದರದಲ್ಲಿರಲಿದೆ. ಕಂಪನಿಯು ಈ ಟಿವಿಗಳನ್ನು ಮೂರು ಗಾತ್ರಗಳಲ್ಲಿ ತರುತ್ತಿದೆ. ಪೂರ್ವ ಬುಕಿಂಗ್ ಕೂಡ ಪ್ರಾರಂಭವಾಗಿದೆ.

ಕಂಪನಿ ಜುಲೈ 2 ರಂದು ಟಿವಿ ಬಿಡುಗಡೆ ಮಾಡಲಿದೆ.  ಕಂಪನಿಯು ಕಳೆದ ವರ್ಷ ಟಿವಿ ಕ್ಷೇತ್ರಕ್ಕೆ ಪ್ರವೇಶ ಮಾಡಿತ್ತು,  ಒನ್‌ಪ್ಲಸ್ ಎರಡು ಸ್ಮಾರ್ಟ್‌ ಟಿವಿ ಕ್ಯೂ 1 ಟಿವಿ ಮತ್ತು ಕ್ಯೂ 1 ಪ್ರೊ ಟಿವಿಯನ್ನು ಬಿಡುಗಡೆ ಮಾಡಿತ್ತು. ಅವುಗಳ ಬೆಲೆ ಕ್ರಮವಾಗಿ 69,900 ರೂಪಾಯಿ ಮತ್ತು 99,900 ರೂಪಾಯಿ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...