alex Certify Latest News | Kannada Dunia | Kannada News | Karnataka News | India News - Part 2785
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ವಿದ್ಯಾರ್ಥಿಗಳ ಮೇಲೆ ಕುಸಿದು ಬಿದ್ದ ಶಾಲಾ ಮೇಲ್ಛಾವಣಿ; 5 ಮಕ್ಕಳಿಗೆ ಗಂಭೀರ ಗಾಯ

ಅಂಕೋಲಾ: ಶಾಲಾ ಕಟ್ಟಡದ ಮೇಲ್ಛಾವಣಿ ಕುಸಿದು ಬಿದ್ದು ಐದು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನಲ್ಲಿ ನಡೆದಿದೆ. ಇಲ್ಲಿನ ನಿರ್ಮಲ ಕಾನ್ವೆಂಟ್ ನ ಮೇಲ್ಛಾವಣಿ Read more…

ವೇಗವಾಗಿ ಬರುತ್ತಿದ್ದ ಟ್ರಕ್​ ಗೆ ಕಾರು ಡಿಕ್ಕಿ; ನಾಲ್ವರ ದುರ್ಮರಣ

ವೇಗವಾಗಿ ಬರುತ್ತಿದ್ದ ಟ್ರಕ್​ಗೆ ದೆಹಲಿ ನೋಂದಾಯಿತ ಕಾರು ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದು , ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆಯು ಕಾನ್ಪುರದಲ್ಲಿ ನಡೆದಿದೆ. ಕಾನ್ಪುರದಲ್ಲಿ ಆರು ಮಂದಿ Read more…

ಕಂದಹಾರ್​ ವಿಮಾನ ಹೈಜಾಕ್​ ಪ್ರಕರಣದ ಪ್ರಮುಖ ಆರೋಪಿ ಹತ್ಯೆ

1999ರಲ್ಲಿ ಕಠ್ಮಂಡುವಿನಿಂದ ದೆಹಲಿಗೆ ಹೊರಟಿದ್ದ ಐಸಿ -814 ಇಂಡಿಯನ್ ಏರ್​ಲೈನ್ಸ್​ ವಿಮಾನವನ್ನು ಹೈಜಾಕ್​ ಮಾಡಿದವರಲ್ಲಿ ಒಬ್ಬನಾದ ಮಿಸ್ತ್ರಿ ಜಹೂರ್​​ ಇಬ್ರಾಹಿಂನ್ನು ಪಾಕಿಸ್ತಾನದ ಕರಾಚಿಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು Read more…

BIG NEWS: ಮಹಾರಾಷ್ಟ್ರ ಮಾಜಿ ಸಿಎಂ, ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಪೊಲೀಸ್ ವಶಕ್ಕೆ

ಮುಂಬೈ: ಮಹಾರಾಷ್ಟ್ರ ಮಾಜಿ ಸಿಎಂ, ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಅವರನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮಹಾರಾಷ್ಟ್ರ ಅಲ್ಪಸಂಖ್ಯಾತ ಖಾತೆ ಸಚಿವ ನವಾಬ್ ಮಲಿಕ್ ರಾಜೀನಾಮೆಗೆ ಆಗ್ರಹಿಸಿ Read more…

ಸಿಲಿಕಾನ್ ಸಿಟಿ ಹೋಟೆಲ್ ನಲ್ಲಿ ಭೀಕರ ಅಗ್ನಿ ಅವಘಡ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ಅವಘಡ ಸಂಭವಿಸಿದ್ದು, ಗಾಂಧಿ ನಗರದ ಸುಖಸಾಗರ್ ಹೋಟೆಲ್ ನಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿದೆ. ಹೋಟೆಲ್ ನ ಟೆರೇಸ್ ನಲ್ಲಿ ಏಕಾಏಕಿ ಬೆಂಕಿ Read more…

ರಷ್ಯಾ ದಾಳಿಗೆ ತತ್ತರಿಸಿದ ಉಕ್ರೇನ್ ಜನತೆ; ಮಗನೊಂದಿಗೆ ಪಾರಾದ ಭಯಾನಕ ಅನುಭವ ಹಂಚಿಕೊಂಡ ಮಾಜಿ‌ ಮಿಸ್ ಉಕ್ರೇನ್…!

ರಷ್ಯಾದ ದಾಳಿಯಿಂದ ಉಕ್ರೇನ್ ಅಕ್ಷರಶಃ ತತ್ತರಿಸಿ ಹೋಗಿದೆ. ಮಾನವ ಸಂಕುಲ ಇಂದೆಂದೂ ಕಂಡಿರದಂತಹ ಕ್ಲಿಷ್ಟಕರ ಪರಿಸ್ಥಿತಿಗೆ ಉಕ್ರೇನ್ ಜನತೆ ತಲುಪಿದ್ದಾರೆ. ಪ್ರಾಣ ಉಳಿದರೆ ಸಾಕು ಎಂದು ತಾಯ್ನಾಡಿನಿಂದ ಇತರ Read more…

ಸರ್ಕಾರಿ ನೌಕರರಿಗೆ ಬಂಪರ್;‌ ಹೋಳಿಗೂ ಮುನ್ನ ಸಿಗಲಿದೆ ಸಿಹಿ ಸುದ್ದಿ

ಹೋಳಿ ಹಬ್ಬಕ್ಕೂ ಮುನ್ನ ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿ ಸುದ್ದಿ ಸಿಗಬಹುದು. ಮಾಧ್ಯಮ ವರದಿಗಳ ಪ್ರಕಾರ, 7 ನೇ ವೇತನ ಆಯೋಗದ ಅಡಿಯಲ್ಲಿ, ಕೇಂದ್ರ ಸರ್ಕಾರಿ ನೌಕರರು Read more…

BIG NEWS: GST ವಿಚಾರ; ತೆರಿಗೆ ಕಟ್ಟಿದ್ದೆ ತಪ್ಪಾಗಿದೆ, ಕೇಂದ್ರ ನಮಗೆ ಯಾವಾಗ ಬೇಕಾದರೂ ನೇಣು ಹಾಕಬಹುದು ಎಂದ HDK

ಬೆಂಗಳೂರು: ಪ್ರಾಮಾಣಿಕವಾಗಿ ನಾವು ತೆರಿಗೆ ಕಟ್ಟಿದ್ದು ತಪ್ಪಾಗಿದೆ ಎಂಬ ಭಾವನೆ ಮೂಡುತ್ತಿದೆ. ಕೇಂದ್ರ ಸರ್ಕಾರ ಜಿ ಎಸ್ ಟಿ ವಿಚಾರದಲ್ಲಿ ನಮಗೆ ಯಾವಾಗ ಬೇಕಾದರೂ ನೇಣು ಹಾಕಬಹುದು ಎಂದು Read more…

ಆಯತಪ್ಪಿ ಬಿದ್ದು ಇಬ್ಬರು ಪ್ಯಾರಾಗ್ಲೈಡರ್ ದಾರುಣ ಸಾವು….!

ಹಿಮಾಚಲ ಪ್ರದೇಶದ ಕಂಗ್ರಾ ಜಿಲ್ಲೆಯ ಬಿರ್​ ಬಿಲ್ಲಿಂಗ್​ನಲ್ಲಿ ನಡೆದ ಪ್ಯಾರಾಗ್ಲೈಡಿಂಗ್​ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಹಾಗೂ ಇನ್ನೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆಕಾಶ್​ ಅಗರ್ವಾಲ್​ Read more…

ವಿಧಾನಸಭಾ ಫಲಿತಾಂಶಕ್ಕೂ ಮುನ್ನ ಬೇಕರಿಗಳಲ್ಲಿ ಹೆಚ್ಚಿದ ಸ್ವೀಟ್​ ಆರ್ಡರ್​….!

ಪಂಜಾಬ್​ನ ಚುನಾವಣಾ ಫಲಿತಾಂಶಕ್ಕೆ ಇನ್ನೊಂದು ದಿನ ಬಾಕಿ ಇರುವಾಗಲೇ ಪಂಜಾಬ್​ನಾದ್ಯಂತ ಸಿಹಿ ತಿಂಡಿಗಳ ಅಂಗಡಿಗಳಲ್ಲಿ ಸಿಹಿ ತಿಂಡಿಗಳ ತಯಾರಿ ಬಲುಜೋರಾಗಿ ನಡೆಯುತ್ತಿದೆ. ನಾಳೆಯ ಗೆಲುವಿನ ಆಚರಣೆಗೆ ಸಿದ್ಧವಾಗಿರುವ ಬಹುತೇಕ Read more…

ʼಮಹಿಳಾ ದಿನಾಚರಣೆʼ ಯಂದು ತಾನು ಮಾಡಿದ ಯಡವಟ್ಟಿಗೆ ಕ್ಷಮೆಯಾಚಿಸಿದ ಫ್ಲಿಪ್​ಕಾರ್ಟ್​..!

ಅಂತಾರಾಷ್ಟ್ರೀಯ ಮಹಿಳಾ ದಿನದಂದು ಇ ಕಾಮರ್ಸ್​ ಫ್ಲಾಟ್​ಫಾರಂ ತನ್ನ ಅಡುಗೆ ಉಪಕರಣಗಳನ್ನು ಪ್ರಚಾರ ಮಾಡಲು ಹೋಗಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ಬಳಿಕ ಇಂದು ತಾನು ಮಾಡಿದ ತಪ್ಪಿಗೆ ಸೋಶಿಯಲ್​ Read more…

ಡ್ರಗ್ಸ್ ನಶೆಗೆ ಬಿದ್ದು ಗಾಂಜಾ ಮಾರಾಟಕ್ಕಿಳಿದ ಪ್ರೇಮಿಗಳು…!

ಪ್ರೀತಿಯ ಸಂಬಂಧದಲ್ಲಿ ಬಂಧಿಯಾಗಿರುವ ಜೋಡಿಗಳ ಕನಸುಗಳು ವಿಭಿನ್ನವಾಗಿರುತ್ತವೆ.‌ ವಿದ್ಯಾಭ್ಯಾಸ ಮುಗಿದ್ಮೇಲೆ ಒಳ್ಳೆ ಕೆಲಸ ಹುಡುಕಿ, ಒಂದು ಸೂರು ಹುಡುಕಿಕೊಂಡು, ಪ್ರೀತಿಸಿದವರೊಂದಿಗೆ ಮದುವೆಯಾಗಿ ಸುಖಿ ಸಂಸಾರ ನಡೆಸಿದ್ರೆ ಜೀವನ ಸಾರ್ಥಕ Read more…

BIG NEWS: ನಾನು ಮಾಡಿದ ಕೆಲಸವನ್ನು ಮಾಡಿಲ್ಲ ಅಂದ್ರೆ ಸುಮ್ಮನಿರಲ್ಲ; ಕ್ರೆಡಿಟ್ ಗಾಗಿ ನಾನು ಕ್ಷೇತ್ರದ ಕೆಲಸ ಮಾಡ್ತಿಲ್ಲ; ಮತ್ತೆ ಗುಡುಗಿದ ಸಂಸದೆ ಸುಮಲತಾ

ಮೈಸೂರು: ಮಂಡ್ಯದಲ್ಲಿ ಕೆಲಸಕ್ಕಿಂತ ಕ್ರೆಡಿಟ್ ಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ನಾನು ಮಾಡಿದ ಕೆಲಸಗಳಿಗೆ ಬೇರೆಯವರು ಕ್ರೆಡಿಟ್ ಪಡೆಯಲು ಮುಂದೆ ಬರುತ್ತಿದ್ದಾರೆ ಎಂದು ಸಂಸದೆ ಸುಮಲತಾ ವಾಗ್ದಾಳಿ ನಡೆಸಿದ್ದಾರೆ. Read more…

ನಿರ್ಮಾಣ ಹಂತದ ಕಟ್ಟಡದಿಂದ ಕಾಲು ಜಾರಿ ಬಿದ್ದ ವ್ಯಕ್ತಿ ಸಾವು

ನಿರ್ಮಾಣ ಹಂತದ ಕಟ್ಟಡದಿಂದ ಕಾಲು ಜಾರಿ ಬಿದ್ದ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ತಮಿಳುನಾಡು ಮೂಲದ 42 ವರ್ಷದ ಏಳುಮಲೈ, ಮೃತ ದುರ್ದೈವಿ ಎಂದು ತಿಳಿದು ಬಂದಿದೆ. Read more…

WAR BREAKING: ಯುದ್ಧ ಟ್ಯಾಂಕರ್ ನಿಂದ ಏಕಕಾಲದಲ್ಲಿ ಹಾರಿದ 40 ಮಿಸೈಲ್; ಖಾರ್ಕಿವ್ ನಲ್ಲಿ ಮೂರು ಮಕ್ಕಳು ಸೇರಿ 7 ಜನ ಸಾವು; ಬಂಕರ್ ನಲ್ಲಿ ಆಶ್ರಯ ಪಡೆಯಲು ಸೂಚನೆ

ಕೀವ್: ಉಕ್ರೇನ್ ಮೇಲೆ ರಷ್ಯಾ ಸೇನೆ ಮತ್ತಷ್ಟು ದಾಳಿ ತೀವ್ರಗೊಳಿಸಿದ್ದು, ಉಭಯ ದೇಶಗಳ ನಡುವಿನ ಯುದ್ಧ ಇಂದು 14ನೇ ದಿನಕ್ಕೆ ಕಾಲಿಟ್ಟಿದೆ. ಜನವಸತಿ ಪ್ರದೇಶಗಳನ್ನು ಗುರಿಯಾಗಿಸಿ ರಷ್ಯಾ ಕ್ಷಿಪಣಿ Read more…

ಪಾರ್ಟಿಗೆ ತೆರಳಲು ಉಚಿತ ಪಾಸ್​ ನೀಡದ್ದಕ್ಕೆ ವಿದ್ಯಾರ್ಥಿ ಕಿಡ್ನಾಪ್​..!

ಪಾರ್ಟಿಗೆ ತೆರಳಲು ಉಚಿತ ಪಾಸ್​ ನೀಡಲು ನಿರಾಕರಿಸಿದ ಕಾರಣಕ್ಕೆ ಗುರುಗ್ರಾಮ್​ನಲ್ಲಿ ಖಾಸಗಿ ಶಾಲೆಯ 12ನೇ ತರಗತಿಯ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಐವರ ವಿರುದ್ಧ ಪೊಲೀಸರು Read more…

BREAKING: ಆಭರಣ ಪ್ರಿಯರಿಗೆ ಬಿಗ್‌ ಶಾಕ್; 18 ತಿಂಗಳಲ್ಲಿ ಮೊದಲ ಬಾರಿ 55,000 ರೂ. ಗಡಿ ದಾಟಿದ ಹಳದಿ ಲೋಹ…!

ದಿನಬೆಳಗಾದರೆ ಚಿನ್ನದ ಬೆಲೆಯಲ್ಲಿ ಏರಿಕೆಯಾಗುತ್ತಲೆ ಇದೆ. ಇಂದು ಸಹ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದ್ದು, ಚಿನ್ನದ ಬೆಲೆ 55,000 ದ ಗಡಿ ದಾಟಿದೆ. ಇತ್ತ ಬೆಳ್ಳಿಯ ದರಗಳಲ್ಲಿ ಕೂಡ ಏರಿಯಾಗಿದೆ. Read more…

SHOCKING NEWS: ಪ್ರಯಾಣಿಕನ ಮೇಲೆಯೇ ಹರಿದ ಎಕ್ಸ್ ಪ್ರೆಸ್ ರೈಲು; ಸ್ಟೇಷನ್ ಮಾಸ್ಟರ್ ವಿರುದ್ಧ ಸಿಡಿದೆದ್ದ ಜನ

ಕೋಲಾರ: ಪ್ರಯಾಣಿಕನೊಬ್ಬನಿಗೆ ಎಕ್ಸ್ ಪ್ರೆಸ್ ರೈಲು ಡಿಕ್ಕಿಯಾಗಿ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟ ಘಟನೆ ಕೋಲಾರ ಜಿಲ್ಲೆ ಮಾಲೂರಿನ ರೈಲ್ವೆ ನಿಲ್ದಾಣದ ಬಳಿ ನಡೆದಿದೆ. ಪ್ಯಾಸೆಂಜರ್ ರೈಲು ತಾಂತ್ರಿಕ ದೋಷದಿಂದಾಗಿ Read more…

BIG NEWS: ಸಮೀಕ್ಷೆಗಳ ಬಳಿಕ UP ಚುನಾವಣಾ ಫಲಿತಾಂಶ ಕುರಿತು ಜ್ಯೋತಿಷಿಗಳು ಹೇಳಿದ್ದಾರೆ ಈ ಭವಿಷ್ಯ….!

ಇತ್ತೀಚೆಗೆ ಉತ್ತರಪ್ರದೇಶದ ಚುನಾವಣೆಯ ಏಳನೇ ಹಾಗೂ ಕೊನೆಯ ಹಂತ ಮುಗಿದಿದೆ. ಚುನಾವಣೆ ಅಂತ್ಯವಾದ ಬೆನ್ನಲ್ಲೇ ವಿಜಯಲಕ್ಷ್ಮಿ ಯಾರ ಪಾಲಿಗೆ ಒಲಿಯುತ್ತಾಳೆ ಎನ್ನುವ ಲೆಕ್ಕಾಚಾರ ಶುರುವಾಗಿದೆ. ಸಾಕಷ್ಟು ಎಕ್ಸಿಟ್ ಪೋಲ್ Read more…

ಬೇಸಿಗೆಯಲ್ಲಿ ಮನಸ್ಸಿಗೆ, ದೇಹಕ್ಕೆ ಹಿತ ನೀಡುವ ಪ್ರವಾಸಿ ತಾಣಗಳಿವು

ಬೇಸಿಗೆಯಲ್ಲಿ ಹೆಚ್ಚೇನೂ ಬೆವರದೇ, ಸುಸ್ತಾಗದೆ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳುವುದರ ಜೊತೆಗೆ ಸಾಹಸ ಮಾಡಬೇಕು ಅಂದರೆ ಪ್ರಯಾಣ ಶುರು ಮಾಡಿ. ಪ್ರವಾಸಿಗರಿಗೆ ವಿಶೇಷ ಅನುಭೂತಿ ನೀಡುವ ತಾಣಗಳ ಮಾಹಿತಿ ಇಲ್ಲಿದೆ. Read more…

ಮನ ಕಲಕುತ್ತೆ ಈ ಸ್ಟೋರಿ: ಯುದ್ಧದಲ್ಲಿ ಮನೆಯವರನ್ನು ಕಳೆದುಕೊಂಡ ಪುಟ್ಟ ಬಾಲಕಿ; ಆಹಾರ, ನೀರು ಸಿಗದೆ ನರಳಿ ನರಳಿ ಪ್ರಾಣ ಬಿಟ್ಟ ಕಂದಮ್ಮ

ಉಕ್ರೇನ್ ಹಾಗೂ ರಷ್ಯಾ ಉಭಯ ದೇಶಗಳ ನಡುವಿನ ಯುದ್ಧದ ಭೀಕರತೆ, ಪುಟ್ಟ ಮಕ್ಕಳನ್ನು, ಅಮಾಯಕರನ್ನು ಬಲಿಪಡೆಯುತ್ತಿದೆ. ಇದೊಂದು ದೃಶ್ಯ ಬಹುಶಃ ಯುದ್ಧದ ಘೋರ ಪರಿಣಾಮವೇನು ಎಂಬುದನ್ನು ಎಂತವರಿಗಾದರೂ ಅರಿವು Read more…

ಖ್ಯಾತ ನಟಿಗೆ ಸಂಕಷ್ಟ ತಂದೊಡ್ಡಿದೆ ಆ ಒಂದು ಫೋಟೋ…!

ಕುತ್ತಿಗೆಗೆ ಸರಪಳಿ ಹಾಕಲಾಗಿದ್ದ ಮುಂಗುಸಿಯ ಜೊತೆ ಫೋಟೋಗೆ ಪೋಸ್​ ನೀಡಿದ್ದ ನಟಿ ಶ್ರಬಂತಿ ಚಟರ್ಜಿಗೆ ಪಶ್ಚಿಮ ಬಂಗಾಳದ ಅರಣ್ಯ ಇಲಾಖೆ ಪ್ರಶ್ನೆ ಮಾಡಿದೆ. ದೇಶದ ಎಲ್ಲಾ ಮುಂಗುಸಿ ಜಾತಿಗಳನ್ನು Read more…

ಅನಿಲ್​ ಕುಂಬ್ಳೆ ಪುತ್ರ ಮಾಯಾಸ್​ ಕುಂಬ್ಳೆಯ ʼಸಫಾರಿ ಸಾಗಾʼ ಪುಸ್ತಕ ಲೋಕಾರ್ಪಣೆ

ಟೀಂ ಇಂಡಿಯಾ ಮಾಜಿ ನಾಯಕ ಅನಿಲ್​ ಕುಂಬ್ಳೆ ಪುತ್ರ ಮಾಯಾಸ್​ ಕುಂಬ್ಳೆ ಬರೆದ ಸಫಾರಿ ಸಾಗಾ – ವೈಲ್ಡ್​ ಎನ್​ಕೌಂಟರ್ಸ್​ ಆಫ್​ ಎ ಯಂಗ್​ ಫೋಟೋಗ್ರಾಫರ್​ ಕಾಫಿ ಟೇಬಲ್​​ Read more…

WAR BREAKING: ವಿದೇಶಿ ಕರೆನ್ಸಿ ಮಾರಾಟ ಅಮಾನತುಗೊಳಿಸಿದ ರಷ್ಯಾ; ದೇಶದಲ್ಲಿ ಸೋಡಾ ಉತ್ಪನ್ನ ಮಾರಾಟ ಸ್ಥಗಿತಗೊಳಿಸಿದ ಕಂಪನಿಗಳು

ಮಾಸ್ಕೋ; ಉಕ್ರೇನ್ ಮೇಲೆ ರಷ್ಯಾ ಭೀಕರ ಯುದ್ಧ ಮುಂದುವರೆಸಿದೆ. ಈ ನಡುವೆ ರಷ್ಯಾ ವಿದೇಶಿ ಕರೆನ್ಸಿ ಮಾರಾಟವನ್ನು ಅಮಾನತುಗೊಳಿಸಿದೆ ಎಂದು ತಿಳಿದುಬಂದಿದೆ. ಸೆಪ್ಟೆಂಬರ್ 9ರವರೆಗೆ ವಿದೇಶಿ ಕರೆನ್ಸಿ ಮಾರಾಟವನ್ನು Read more…

ಉಕ್ರೇನ್ ಯುದ್ಧ: ರಷ್ಯಾದಲ್ಲಿ ವ್ಯಾಪಾರ ಸ್ಥಗಿತಗೊಳಿಸಿದ ಮೆಕ್ ಡೊನಾಲ್ಡ್ಸ್, ಸ್ಟಾರ್ ಬಕ್ಸ್, ಕೋಕ್, ಪೆಪ್ಸಿ; ಆದ್ರೂ ಉದ್ಯೋಗಿಗಳಿಗೆ ವೇತನ ಮುಂದುವರಿಕೆ

ಡೆಮೆಕ್‌ ಡೊನಾಲ್ಡ್ಸ್, ಸ್ಟಾರ್‌ ಬಕ್ಸ್, ಕೋಕಾ-ಕೋಲಾ, ಪೆಪ್ಸಿಕೋ ಮತ್ತು ಜನರಲ್ ಎಲೆಕ್ಟ್ರಿಕ್ ನಂತಹ ಜಾಗತಿಕ ಬ್ರಾಂಡ್‌ ಗಳು ರಷ್ಯಾದಲ್ಲಿ ವ್ಯಾಪಾರ ಸ್ಥಗಿತಗೊಳಿಸಿವೆ. ಯುಎಸ್ ಕಾರ್ಪೊರೇಟ್ ಶಕ್ತಿಗಳಾಗಿರುವ ಈ ಜಾಗತಿಕ Read more…

SHOCKING NEWS: ಮಗನ ಬೈಗುಳಕ್ಕೆ ಆತ್ಮಹತ್ಯೆ ಮಾಡಿಕೊಂಡ ತಂದೆ; ಸುದ್ದಿ ಕೇಳಿ ನೇಣಿಗೆ ಶರಣಾದ ಪುತ್ರ

ಕೊಡಗು: ಮಗ ಬಾಯಿಗೆ ಬಂದಂತೆ ಬೈದಿದ್ದಕ್ಕೆ ತಂದೆಯೊಬ್ಬ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಬಿಳಗುಂದ ಗ್ರಾಮದಲ್ಲಿ ನಡೆದಿದೆ. ತಂದೆ ಸಾವಿನ ಸುದ್ದಿ ಕೇಳಿ Read more…

ತಾಯಿ ಕೊಟ್ಟ ಚೀಟಿ ಹಿಡಿದು ಒಬ್ಬೊಂಟಿಯಾಗಿ 1,100 ಕಿ.ಮೀ. ಪ್ರಯಾಣಿಸಿದ ಉಕ್ರೇನ್‌ ಬಾಲಕ….!

ರಷ್ಯಾ ದಾಳಿಯಿಂದಾಗಿ ಯುದ್ಧಭೂಮಿಯಾಗಿರುವ ಉಕ್ರೇನ್‌ನಿಂದ ಲಕ್ಷಾಂತರ ಜನ ಪಲಾಯನ ಮಾಡುತ್ತಿದ್ದು, ಮಹಿಳೆಯರು, ಮಕ್ಕಳ ಪಾಡಂತೂ ಹೇಳತೀರದಾಗಿದೆ. ಇಂತಹ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿಯೇ ಉಕ್ರೇನ್‌ನ ದಿಟ್ಟ ಬಾಲಕನೊಬ್ಬ ಏಕಾಂಗಿಯಾಗಿ 1,100 ಕಿ.ಮೀ. Read more…

ಈ ಚಿತ್ರದಲ್ಲಿರುವುದು ಕುದುರೆಗಳಾ…? ಝೀಬ್ರಾನಾ…? ನೀವೇ ಹೇಳಿ ಉತ್ತರ

’’ಒಂದು ಫೋಟೊ ಸಾವಿರ ಪದಗಳಿಗೆ ಸಮ’’ ಎಂಬ ಮಾತಿದೆ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ಒಂದು ಫೋಟೊ ಸಾವಿರ ಗೊಂದಲಗಳನ್ನು ಸೃಷ್ಟಿ ಮಾಡುತ್ತಿದೆ. ಹೀಗೆ ಸಾವಿರ ಗೊಂದಲಗಳನ್ನು Read more…

ಎದೆ ನಡುಗಿಸುವಂತಿದೆ ಅಪಘಾತದ ದೃಶ್ಯಾವಳಿ; ಹೆಲ್ಮೆಟ್‌ ಎಷ್ಟು ಮುಖ್ಯ ಅನ್ನೋದನ್ನು ಸಾಬೀತುಪಡಿಸುತ್ತೆ ಈ ವಿಡಿಯೋ

ಉಡುಪಿ: ಬೈಕ್ ಸವಾರರಿಗೆ ಹೆಲ್ಮೆಟ್ ಎಷ್ಟು ಮುಖ್ಯ ಎಂಬುದಕ್ಕೆ ಈ ಅಪಘಾತದ ದೃಶ್ಯವೇ ಸಾಕ್ಷಿ. ದ್ವಿಚಕ್ರ ವಾಹನದಲ್ಲಿ ರಸ್ತೆ ಕ್ರಾಸ್ ಮಾಡುತ್ತಿದ್ದ ಮಹಿಳೆಗೆ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ Read more…

BREAKING: ಮಾರ್ಗಮಧ್ಯೆ ನಿಂತ ರೈಲ್ ನಿಂದ ಇಳಿದು ಹಳಿ ದಾಟುವಾಗಲೇ ಘೋರ ದುರಂತ

ಕೋಲಾರ: ಎಕ್ಸ್ ಪ್ರೆಸ್ ರೈಲು ಡಿಕ್ಕಿಯಾಗಿ ಪ್ರಯಾಣಿಕ ಸಾವನ್ನಪ್ಪಿದ ಘಟನೆ ಟೇಕಲ್ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಟೇಕಲ್ ರೈಲ್ವೆ ನಿಲ್ದಾಣದ ಸಮೀಪ ತಾಂತ್ರಿಕ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...