alex Certify WAR BREAKING: ವಿದೇಶಿ ಕರೆನ್ಸಿ ಮಾರಾಟ ಅಮಾನತುಗೊಳಿಸಿದ ರಷ್ಯಾ; ದೇಶದಲ್ಲಿ ಸೋಡಾ ಉತ್ಪನ್ನ ಮಾರಾಟ ಸ್ಥಗಿತಗೊಳಿಸಿದ ಕಂಪನಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

WAR BREAKING: ವಿದೇಶಿ ಕರೆನ್ಸಿ ಮಾರಾಟ ಅಮಾನತುಗೊಳಿಸಿದ ರಷ್ಯಾ; ದೇಶದಲ್ಲಿ ಸೋಡಾ ಉತ್ಪನ್ನ ಮಾರಾಟ ಸ್ಥಗಿತಗೊಳಿಸಿದ ಕಂಪನಿಗಳು

ಮಾಸ್ಕೋ; ಉಕ್ರೇನ್ ಮೇಲೆ ರಷ್ಯಾ ಭೀಕರ ಯುದ್ಧ ಮುಂದುವರೆಸಿದೆ. ಈ ನಡುವೆ ರಷ್ಯಾ ವಿದೇಶಿ ಕರೆನ್ಸಿ ಮಾರಾಟವನ್ನು ಅಮಾನತುಗೊಳಿಸಿದೆ ಎಂದು ತಿಳಿದುಬಂದಿದೆ.

ಸೆಪ್ಟೆಂಬರ್ 9ರವರೆಗೆ ವಿದೇಶಿ ಕರೆನ್ಸಿ ಮಾರಾಟವನ್ನು ರಷ್ಯಾ ಸಸ್ಪೆಂಡ್ ಮಾಡಿದೆ ಎಂದು ರಷ್ಯಾ ಸೆಂಟ್ರಲ್ ಬ್ಯಾಂಕ್ ಮಾಹಿತಿ ನೀಡಿದೆ.

ಉಕ್ರೇನ್ ಯುದ್ಧ: ರಷ್ಯಾದಲ್ಲಿ ವ್ಯಾಪಾರ ಸ್ಥಗಿತಗೊಳಿಸಿದ ಮೆಕ್ ಡೊನಾಲ್ಡ್ಸ್, ಸ್ಟಾರ್ ಬಕ್ಸ್, ಕೋಕ್, ಪೆಪ್ಸಿ; ಆದ್ರೂ ಉದ್ಯೋಗಿಗಳಿಗೆ ವೇತನ ಮುಂದುವರಿಕೆ

ಉಕ್ರೇನ್ ಮೇಲಿನ ಯುದ್ಧದ ಬೆನ್ನಲ್ಲೇ ರಷ್ಯಾ ಹಲವು ದೇಶಗಳ, ಕಂಪನಿಗಳ ನಿರ್ಬಂಧವನ್ನು ಎದುರಿಸುತ್ತಿದ್ದು, ಇದೀಗ ರಷ್ಯಾದಲ್ಲಿ ಪೆಪ್ಸಿ ಕಂಪನಿ ತನ್ನ ಉತ್ಪನ್ನಗಳ ಮಾರಾಟವನ್ನು ಸ್ಥಗಿತಗೊಳಿಸಿದೆ.

ರಷ್ಯಾದಲ್ಲಿ ಸೋಡಾ ಮಾರಾಟ, ಕೋಕಾ-ಕೋಲಾ ಕಂಪನಿಯ ವ್ಯವಹಾರಗಳನ್ನು ಪೆಪ್ಸಿ ಕಂಪನಿ ಸ್ಥಗಿತಗೊಳಿಸಿದೆ. ಅಲ್ಲದೇ ಮೆಕ್ ಡಾನಲ್ಡ್ಸ್ ಕೂಡ ಸುಮಾರು 800 ಸ್ಥಳಗಳಲ್ಲಿ ತನ್ನ ಉತ್ಪನ್ನಗಳ ಮಾರಾಟವನ್ನು ಸ್ಥಗಿತಗೊಳಿಸಿದೆ ಎಂದು ತಿಳಿದುಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...