alex Certify Latest News | Kannada Dunia | Kannada News | Karnataka News | India News - Part 2306
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಚೊಚ್ಚಲ ಹೆರಿಗೆ, ಮಗು ಆರೋಗ್ಯವಾಗಿದೆ; ಮಗು ನಮ್ಮ ಬಳಿ ನಗುತ್ತೆ, ಕಾಂಗ್ರೆಸ್ ಬಳಿ ಅಳುತ್ತೆ; ಜೆಡಿಎಸ್ ಆಟವಾಡಿಸುತ್ತಿದೆ; ಸಿಎಂ ಬಜೆಟ್ ಬಗ್ಗೆ ಹೆಚ್.ವಿಶ್ವನಾಥ್ ಹಾಸ್ಯ ಚಟಾಕಿ

ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ ಮಂಡಿಸಿರುವ ಮೊದಲ ಬಜೆಟ್ ಮೇಲಿನ ಚರ್ಚೆ ವೇಳೆ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಹಾಸ್ಯಾತ್ಮಕವಾಗಿ ಮಾತನಾಡಿದ್ದಾರೆ. ಸಿಎಂ ಬೊಮ್ಮಾಯಿ ಮಂಡಿಸಿದ ಬಜೆಟ್ ಬಗ್ಗೆ ಅಭಿಮಾನವಿದೆ. Read more…

BIG NEWS: ಹಿಜಾಬ್ ವಿಚಾರ ನಿಭಾಯಿಸುವಲ್ಲಿ ಸರ್ಕಾರ ವಿಫಲ; ತೀರ್ಪಿನಲ್ಲಿ ರಾಜಕೀಯ ಲಾಭದ ಯೋಚನೆ ಬೇಡ ಎಂದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ

ನವದೆಹಲಿ: ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿರುವ ತೀರ್ಪನ್ನು ಎಲ್ಲರೂ ಪಾಲಿಸಬೇಕು ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅಭಿಪ್ರಾಯಪಟ್ಟಿದ್ದಾರೆ. ನವದೆಹಲಿಯಲ್ಲಿ ಮಾತನಾಡಿದ ದೇವೇಗೌಡರು, ಹಿಜಾಬ್ ಬಗ್ಗೆ ಹೈಕೋರ್ಟ್ ನೀಡಿರುವ Read more…

IPL ಮಧ್ಯೆ ಈ ಕಾರಣಕ್ಕೆ ಗಮನ ಸೆಳೆದ ಧೋನಿ ಫಾರ್ಮ್ ಹೌಸ್

ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ಅಂತರಾಷ್ಟ್ರೀಯ ಕ್ರಿಕೆಟ್ ನಿಂದ ಹೊರಗುಳಿದ್ರೂ ಅವ್ರ ಪ್ರಸಿದ್ಧಿ ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ. ಐಪಿಎಲ್ ಮಾತ್ರವಲ್ಲ ಅನೇಕ ವಿಷ್ಯದಲ್ಲಿ ಮಹೇಂದ್ರ Read more…

ʼಮೂಲವ್ಯಾಧಿʼ ಯಿಂದ ಕಂಗೆಟ್ಟವರಿಗೆ ಸುಲಭ ಮನೆಮದ್ದು

ಪ್ರತಿನಿತ್ಯ ನಮ್ಮನ್ನು ಕಾಡುವ ಬಹುತೇಕ ಕಾಯಿಲೆಗಳಿಗೆ ಕಾರಣ ನಾವು ಸೇವಿಸುವ ಆಹಾರ. ಅದರಲ್ಲಿರೋ ರಾಸಾಯನಿಕಗಳು. ಮೂಲವ್ಯಾಧಿ ಕೂಡ ಇವುಗಳಲ್ಲೊಂದು. ಉತ್ತಮ ಜೀವನ ಶೈಲಿ ಅಳವಡಿಸಿಕೊಂಡು, ಸೂಕ್ತವಾದ ಆಹಾರ ಸೇವಿಸಿದ್ರೆ Read more…

BIG NEWS: ಚೀನಾದಲ್ಲಿ ಹೆಚ್ಚಾಯ್ತು ಕೊರೊನಾ; 10 ಪ್ರಾಂತ್ಯಗಳಲ್ಲಿ ಮತ್ತೆ ʼಲಾಕ್ ಡೌನ್ʼ ಜಾರಿ

ಚೀನಾದಲ್ಲಿ ಕೊರೊನಾ ವೈರಸ್‌ ಮತ್ತೊಮ್ಮೆ ಸುದ್ದಿ ಮಾಡ್ತಿದೆ. ಚೀನಾದಲ್ಲಿ ಕೊರೊನಾ ಆರ್ಭಟ ಮತ್ತೆ ಹೆಚ್ಚಾಗಿದೆ. ಸೋಮವಾರಕ್ಕೆ ಹೋಲಿಕೆ ಮಾಡಿದ್ರೆ ಮಂಗಳವಾರ ಕೊರೊನಾ ಸೋಂಕಿತರ ಸಂಖ್ಯೆ ಎರಡು ಪಟ್ಟು ಹೆಚ್ಚಾಗಿದೆ Read more…

BIG NEWS: ನಮಗೆ ಧರ್ಮ, ಶಿಕ್ಷಣ ಎರಡೂ ಮುಖ್ಯ; ಹಿಜಾಬ್ ಗಾಗಿ ಹೋರಾಟ ಮುಂದುವರಿಸುತ್ತೇವೆ; ಹೈಕೋರ್ಟ್ ತೀರ್ಪಿನ ಬಗ್ಗೆ ಅರ್ಜಿದಾರ ಮುಸ್ಲಿಂ ವಿದ್ಯಾರ್ಥಿನಿಯರ ಅಸಮಾಧಾನ

ಉಡುಪಿ: ಹಿಜಾಬ್ ವಿವಾದ ಕುರಿತು ಹೈಕೋರ್ಟ್ ತೀರ್ಪು ನೀಡಿದರೂ ಕೂಡ ಯಾವುದೇ ಕಾರಣಕ್ಕೂ ನಾವು ಹಿಜಾಬ್ ತೆಗೆಯುವುದಿಲ್ಲ. ಕೋರ್ಟ್ ತೀರ್ಪು ನಮ್ಮ ವಿರುದ್ಧ ಬಂದಿದೆ ಎಂದು ಹಿಜಾಬ್ ಗಾಗಿ Read more…

BREAKING: ನಿಯಮ ಪಾಲಿಸದ 8 ಬ್ಯಾಂಕ್‌ ಗಳಿಗೆ RBI ಶಾಕ್‌

ಭಾರತೀಯ ರಿಸರ್ವ್ ಬ್ಯಾಂಕ್ ಮತ್ತೊಮ್ಮೆ ಹಲವು ಬ್ಯಾಂಕ್‌ಗಳಿಗೆ ಭಾರೀ  ದಂಡ ವಿಧಿಸಿದೆ. ನಿಯಮಗಳನ್ನು ಸರಿಯಾಗಿ ಅನುಸರಿಸದ ಬ್ಯಾಂಕ್‌ ಗಳಿಗೆ ದಂಡ ಹಾಕಿದೆ. ಕೆಲ ದಿನಗಳ ಹಿಂದಷ್ಟೆ ಆರ್‌ ಬಿ Read more…

Big News: ಪಾಕಿಸ್ತಾನದ ಬಳಿಯಿದೆ ಕೇವಲ 5 ದಿನಕ್ಕಾಗುವಷ್ಟು ಪೆಟ್ರೋಲ್‌ – ಡೀಸೆಲ್‌….!

ಆರ್ಥಿಕ ಸಂಕಷ್ಟದಿಂದ  ಕಂಗೆಟ್ಟಿರುವ ಪಾಕಿಸ್ತಾನಕ್ಕೀಗ ಮತ್ತೊಂದು ದೊಡ್ಡ ತಲೆನೋವು ಶುರುವಾಗಿದೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ಬಿಸಿ ಇಮ್ರಾನ್ ಖಾನ್ ನೇತೃತ್ವದ ಪಾಕ್‌ ಸರ್ಕಾರಕ್ಕೆ ಜೋರಾಗಿಯೇ ತಟ್ಟಿದೆ. Read more…

ಪುರುಷರ ವೀರ್ಯ ವೃದ್ಧಿ ಮಾಡುತ್ತವೆ ಈ ಸೂಪರ್‌ ಫುಡ್‌ ಗಳು…..!

ಜಂಕ್‌ ಫುಡ್‌ ಅನ್ನೋದು ನಿಮ್ಮ ಪುರುಷತ್ವಕ್ಕೂ ಕುತ್ತು ತರುತ್ತದೆ ಅಂದ್ರೆ ನಂಬಲೇಬೇಕು. ಹಣ್ಣು, ತರಕಾರಿ, ಮೀನು, ಚಿಕನ್‌ ಸೇರಿದಂತೆ ಆರೋಗ್ಯಕರ ಆಹಾರ ಸೇವಿಸುವ ಪುರುಷರಲ್ಲಿ ವೀರ್ಯಾಣು ಉತ್ಪತ್ತಿ ಹೆಚ್ಚಾಗಿರುತ್ತದೆ. Read more…

ಕೇವಲ 35 ಸಾವಿರ ರೂ. ಗಳಲ್ಲಿ ಐದು ದಿನದ ಪ್ಯಾರಿಸ್ ಪ್ರವಾಸ ಮಾಡಲು ಇಲ್ಲಿದೆ ‘ಪ್ಲಾನ್’

ಬೆಳಕಿನ ನಗರಿ ಪ್ಯಾರಿಸ್, ಪ್ರವಾಸಿಗರ ಪಾಲಿನ ಸ್ವರ್ಗ. ಸಾಹಿತ್ಯ ಮತ್ತು ಕಲಾ ಪ್ರೇಮಿಗಳಿಗೆ ಇಷ್ಟವಾಗುವಂತಹ ಸುಂದರ ತಾಣವಿದು. ಪ್ರಪಂಚದ ಫ್ಯಾಷನ್ ರಾಜಧಾನಿ ಎನಿಸಿಕೊಂಡಿದೆ. ಸೀನ್ ನದಿಯ ಮೇಲೆ ನೆಲೆನಿಂತಿರೋ Read more…

BIG NEWS; ಹಿಜಾಬ್ ವಿವಾದ ಕುರಿತು ಹೈಕೋರ್ಟ್ ತೀರ್ಪು; ನ್ಯಾಯಾಲಯ ಹೇಳಿದ ಪ್ರಮುಖ ಅಂಶಗಳು

ಬೆಂಗಳೂರು: ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶ ಕೋರಿ ಸಲ್ಲಿಸಲಾಗಿದ್ದ ರಿಟ್ ಅರ್ಜಿಯನ್ನು ವಜಾಗೊಳಿಸಿರುವ ಹೈಕೋರ್ಟ್ ತ್ರಿಸದಸ್ಯ ಪೀಠ ಸಮವಸ್ತ್ರ ಕುರಿತ ಸರ್ಕಾರದ ಆದೇಶವನ್ನು ಎತ್ತಿಹಿಡಿದಿದೆ. ಹೈಕೋರ್ಟ್ ತೀರ್ಪಿನ Read more…

ಆಪ್​​ ತೊರೆದು ಬಿಜೆಪಿಗೆ ಸೇರಿದ್ದ ಕೌನ್ಸಿಲರ್​ ಆಮ್​ ಆದ್ಮಿ ಪಕ್ಷಕ್ಕೆ ವಾಪಸ್​​

ಫೆಬ್ರವರಿ 4ರಂದು ಪತಿ ಜಗದೀಶ್​ ಕುಕಾಡಿಯಾ ಜೊತೆಯಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದ ಸೂರತ್​ನ ಮುನ್ಸಿಪಲ್​​ ಕಾರ್ಪೋರೇಷನ್​​ನ ಮಾಜಿ ಆಮ್​ ಆದ್ಮಿ ಪಕ್ಷದ ಕೌನ್ಸಿಲರ್​​ ಮನೀಶಾ ಕುಕಾಡಿಯಾ ಆಪ್​ಗೆ ಮರಳಿದ್ದಾರೆ. ಆಪ್​ನ Read more…

BIG NEWS: ಧರ್ಮಕ್ಕಿಂತ ಸಂವಿಧಾನ ದೊಡ್ಡದು ಎಂಬುದು ಸಾಬೀತಾಗಿದೆ; ಹೈಕೋರ್ಟ್ ತೀರ್ಪಿನ ಬಗ್ಗೆ BSY ಹೇಳಿಕೆ

ಬೆಂಗಳೂರು: ಹಿಜಾಬ್ ಕುರಿತು ಹೈಕೋರ್ಟ್ ನೀಡಿರುವ ತೀರ್ಪಿನಿಂದಾಗಿ ಸಂವಿಧಾನ ಧರ್ಮಕ್ಕಿಂತ ದೊಡ್ಡದು ಎಂಬುದು ಸಾಬೀತಾಗಿದೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ಹಿಜಾಬ್ ವಿವಾದ ಕುರಿತು ಹೈಕೋರ್ಟ್ ತೀರ್ಪಿನ Read more…

Renault Kwid hatchback: ಕಾರಿನ ಫೀಚರ್ಸ್‌ ಉತ್ತಮ, ಬೆಲೆ ಮಧ್ಯಮ

ದೇಶದಲ್ಲಿ ಕೊರೊನಾ ಹಾಗೂ ಅದರ ರೂಪಾಂತರಿಗಳು ತಂದೊಡ್ಡಿದ್ದ ಬಿಕ್ಕಟ್ಟು ಶಮನವಾಗಿ, ಮಾರುಕಟ್ಟೆ ಲಯ ಕಂಡುಕೊಳ್ಳುತ್ತಿರುವುದನ್ನು ಚೆನ್ನಾಗಿ ಅರಿತ ಖ್ಯಾತ ಕಾರು ಉತ್ಪಾದನೆ ಸಂಸ್ಥೆ ರೆನಾಲ್ಟ್‌ ಇಂಡಿಯಾ ಈಗ ಹೊಸ Read more…

ʼದಿ ಕಾಶ್ಮೀರಿ ಫೈಲ್ಸ್ʼ​ ಬಿಡುಗಡೆ ಬಳಿಕ ಮಹತ್ವದ ಹೇಳಿಕೆ ನೀಡಿದ ಪ್ರಧಾನಿ ಮೋದಿ

ದೇಶದಲ್ಲಿ ‘ದಿ ಕಾಶ್ಮೀರ ಫೈಲ್ಸ್​’ ಸಿನಿಮಾದ ಬಗ್ಗೆ ಪರ ವಿರೋಧದ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಪ್ರಧಾನಿ ಮೋದಿ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ. ಸತ್ಯವನ್ನು ಹತ್ತಿಕ್ಕುವ ಪ್ರಯತ್ನ ಮಾಡಲಾಗಿತ್ತು ಎಂದು Read more…

ಸುರಕ್ಷಿತ ಎಟಿಎಂ ವಹಿವಾಟಿನ ಕುರಿತು SBI ನಿಂದ ಮಹತ್ವದ ಸೂಚನೆ

ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ ತನ್ನ ಗ್ರಾಹಕರು ಯಾವುದೇ ರೀತಿಯ ಸೈಬರ್​ ವಂಚನೆಗೆ ಒಳಗಾಗಬಾರದೆಂದು ಸಾಕಷ್ಟು ಮುನ್ನೆಚ್ಚರಿಕಾ ಹಾಗೂ ಸುರಕ್ಷಿತ ಸಲಹೆಗಳನ್ನು ನೀಡುತ್ತಿದೆ. Read more…

ಬಜೆಟ್ ಚರ್ಚೆ ಬಿಟ್ಟು ಸದನದಲ್ಲಿ ಸಿನಿಮಾ ವಿಚಾರವಾಗಿ ಗದ್ದಲ; ಪ್ರತಿಭಟಿಸಿದ ಕಾಂಗ್ರೆಸ್; ಆರ್ಭಟ ನಡೆಯಲ್ಲ ಎಂದ ಬಿಜೆಪಿ; ಕಲಾಪ ಮುಂದೂಡಿದ ಸ್ಪೀಕರ್

ಬೆಂಗಳೂರು: ಸಚಿವರು, ಶಾಸಕರಿಗೆ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ವೀಕ್ಷಣೆಗೆ ಸರ್ಕಾರದಿಂದ ವಿಶೇಷ ಘೋಷಣೆ ವಿಚಾರ ವಿಧಾನ ಪರಿಷತ್ ಕಲಾಪದಲ್ಲಿ ಗದ್ದಲ-ಕೋಲಾಹಲಕ್ಕೆ ಕಾರಣವಾಗಿದೆ. ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, Read more…

ಅಪ್ರಾಪ್ತೆಯನ್ನು ಆಸ್ಪತ್ರೆಗೆ ಕರೆದೊಯ್ದಾಗ ಬಯಲಾಯ್ತು ಬೆಚ್ಚಿಬೀಳಿಸುವ ಸಂಗತಿ…!

ಅಪ್ರಾಪ್ತ ಬಾಲಕಿಯ ಮೇಲೆ ಆಕೆಯ ತಾಯಿಯ ಪ್ರಿಯತಮ ಪದೇ ಪದೇ ಅತ್ಯಾಚಾರವೆಸಗಿದ ಪರಿಣಾಮ ಆಕೆ ಗರ್ಭಿಣಿಯಾದ ಬೆಚ್ಚಿ ಬೀಳಿಸುವ ಘಟನೆಯು ದುಂಡಿಗಲ್​ ಪ್ರದೇಶದಲ್ಲಿ ನಡೆದಿದೆ 12 ವರ್ಷದ ಬಾಲಕಿ Read more…

BIG NEWS: ಮಕ್ಕಳ ಭವಿಷ್ಯದ ವಿಚಾರದಲ್ಲೂ ರಾಜಕೀಯ; ಹಿಜಾಬ್ ವಿವಾದಕ್ಕೆ ಪರೀಕ್ಷೆಯಿಂದಲೇ ಹಿಂದೇಟು ಹಾಕಿದ ವಿದ್ಯಾರ್ಥಿಗಳು; ಇದಕ್ಕೆಲ್ಲ ಕಾಂಗ್ರೆಸ್ ನೇರ ಹೊಣೆ; ಬಿಜೆಪಿ ಗಂಭೀರ ಆರೋಪ

ಬೆಂಗಳೂರು: ಹಿಜಾಬ್ ವಿಚಾರದಲ್ಲಿ ಕಾಂಗ್ರೆಸ್, ಎಸ್‌ಡಿಪಿಐ, ಸಿಎಫ್‌ಐ ಮೂಗು ತೂರಿಸಿದ್ದರಿಂದ ಸಮಾಜದಲ್ಲಿ ಅಶಾಂತಿ ಸೃಷ್ಟಿಯಾಯ್ತು ಎಂದು ರಾಜ್ಯ ಬಿಜೆಪಿ ಘಟಕ ಆರೋಪಿಸಿದೆ. ಕಾಂಗ್ರೆಸ್ ಪಕ್ಷದ ಇಬ್ಬಗೆ ನೀತಿ, ಮತ Read more…

BIG NEWS: ಹಿಜಾಬ್ ವಿವಾದ; ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ

ಬೆಂಗಳೂರು: ಹಿಜಾಬ್ ಕುರಿತ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸುವುದಾಗಿ ಅರ್ಜಿದಾರರ ಪರ ವಕೀಲರು ತಿಳಿಸಿದ್ದಾರೆ. ಶೀಘ್ರದಲ್ಲಿಯೇ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗುವುದು. ಹೈಕೋರ್ಟ್ Read more…

BIG NEWS: ಹೈಕೋರ್ಟ್ ತೀರ್ಪಿನ ಬಗ್ಗೆ ಅಸಮಾಧಾನವಿದೆ; ನಾಳೆ ಜೀನ್ಸ್, ಬೇರೆ ಉಡುಪಿನ ಬಗ್ಗೆಯೂ ಚರ್ಚೆಯಾಗಬಹುದು ಎಂದ ಸಿ.ಎಂ.ಇಬ್ರಾಹಿಂ

ಬೆಂಗಳೂರು: ಹಿಜಾಬ್ ವಿವಾದ ಕುರಿತು ಹೈಕೋರ್ಟ್ ನೀಡಿರುವ ತೀರ್ಪು ಸಮಾಧಾನಕರವಾಗಿಲ್ಲ. ಸಂವಿಧಾನಿಕ ದೃಷ್ಟಿಯಿಂದ ತೀರ್ಪು ಬಂದಿಲ್ಲ ಎಂದು ಹಿರಿಯ ಮುಖಂಡ ಸಿ.ಎಂ.ಇಬ್ರಾಹಿಂ ಅಭಿಪ್ರಾಯಪಟ್ಟಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಎಂ.ಇಬ್ರಾಹಿಂ, Read more…

LIC ಐಪಿಒ ಆರಂಭದ ನಿರೀಕ್ಷೆಯಲ್ಲಿದ್ದವರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಕೇಂದ್ರ ಸರಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಮಾರ್ಚ್‌ ಬದಲಿಗೆ ಏಪ್ರಿಲ್‌ನಲ್ಲಿ ಬಹುನಿರೀಕ್ಷಿತ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ)ಯನ್ನು ಆರಂಭಿಸಲು ತೀರ್ಮಾನಿಸಿದೆ ಎಂದು ಕೇಂದ್ರ ಸರಕಾರದ Read more…

ಪಂಜಾಬ್‌ ನೂತನ ಸಿಎಂ ಪ್ರಮಾಣವಚನ ಸಮಾರಂಭದ ಕಾರು ಪಾರ್ಕಿಂಗ್‌ ಗಾಗಿ 40 ಎಕರೆ ಗೋಧಿ ನೆಲಸಮ

ಪಂಜಾಬಿನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಮಾಜಿ ಸಂಸದ ಹಾಗೂ ಆಪ್‌ ಪಕ್ಷ ದ ಮುಖಂಡ ಭಗವಂತ್‌ ಮಾನ್‌ ಸಕಲ ಸಿದ್ಧತೆ ನಡೆಸಿದ್ದಾರೆ. ವಿಶೇಷವೆಂದರೆ ಪ್ರಮಾಣವಚನ ಸ್ವೀಕಾರ ನಡೆಯುತ್ತಿರುವುದು Read more…

BIG NEWS: ಹಿಜಾಬ್ ತೀರ್ಪು ಪ್ರಕಟ; BJP ಕಾರ್ಯಕರ್ತರಿಗೆ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮಹತ್ವದ ಮನವಿ

ಬೆಂಗಳೂರು: ಹಿಜಾಬ್ ವಿವಾದ ಕುರಿತು ಹೈಕೋರ್ಟ್ ತ್ರಿಸದಸ್ಯ ಪೀಠ ಮಹತ್ವದ ತೀರ್ಪು ಪ್ರಕಟಿಸಿದ್ದು, ಹಿಜಾಬ್ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ, ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರ ನೀತಿ ಕುರಿತು ಸರ್ಕಾರದ ಆದೇಶ ಕಾನೂನು Read more…

BIG NEWS: ಇದು ಐತಿಹಾಸಿಕ ತೀರ್ಪು; ಹಿಂದೂ-ಮುಸ್ಲಿಂ ಮಧ್ಯೆ ಕಂದಕ ಬೇಡ ಎಂದ ಶಾಸಕ ರಘುಪತಿ ಭಟ್

ಬೆಂಗಳೂರು: ಹಿಜಾಬ್ ವಿವಾದ ಕುರಿತು ಹೈಕೋರ್ಟ್ ನೀಡಿರುವ ತೀರ್ಪು ಐತಿಹಾಸಿಕ ತೀರ್ಪು. ತ್ರಿಸದಸ್ಯ ಪೀಠದ ತೀರ್ಪನ್ನು ಎಲ್ಲರೂ ಪಾಲಿಸಬೇಕು ಎಂದು ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ. ಹೈಕೋರ್ಟ್ ತ್ರಿಸದಸ್ಯ Read more…

ಬಿಜೆಪಿ ಐಟಿ ಸೆಲ್​ ಮುಖ್ಯಸ್ಥನ ಸಾವು ಪ್ರಕರಣದಲ್ಲಿ ಪೊಲೀಸರಿಂದ ಮಹತ್ವದ ಮಾಹಿತಿ

ಅಂಬಲಾದ ಬಿಜೆಪಿ ಐಟಿ ಸೆಲ್​ ಇನ್​ಚಾರ್ಜ್​ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾದ ಒಂದು ದಿನದ ಬಳಿಕ ಪೊಲೀಸರು ಫೌಲ್​ ಪ್ಲೇ ಆರೋಪವನ್ನು ತಳ್ಳಿ ಹಾಕಿದ್ದಾರೆ. ಬಿಜೆಪಿ ನಾಯಕ ವಿಕ್ರಮ್​ಜೀತ್​ Read more…

ಹುಡುಗ ಹಿಡಿದಿದ್ದ ಪೋಸ್ಟರ್‌ನಿಂದ ಶುರುವಾಯ್ತು ಕೊಹ್ಲಿ – ರೋಹಿತ್‌ ಫ್ಯಾನ್ಸ್‌ ಸಮರ

ಐಪಿಎಲ್‌ ಟೂರ್ನಮೆಂಟ್‌ನಲ್ಲಿ ಮುಂಬಯಿ ಇಂಡಿಯನ್ಸ್‌ಗೆ ರೋಹಿತ್‌ ಶರ್ಮಾ ಕ್ಯಾಪ್ಟನ್‌ ಆಗಿದ್ದು, ರಾಯಲ್‌ ಚಾಲೆಂಜರ್ಸ್‌ ತಂಡಕ್ಕೆ ವಿರಾಟ್‌ ಕೊಹ್ಲಿ ನಾಯಕರಾಗಿದ್ದರೂ ಕೂಡ ಭಾರತದ ಕ್ರಿಕೆಟ್‌ ತಂಡ ಎಂದು ಬಂದಾಗ ಮಾತ್ರ Read more…

BIG NEWS: ಹೈಕೋರ್ಟ್ ತೀರ್ಪು ಎಲ್ಲರೂ ಪಾಲಿಸಬೇಕು; ವಿದ್ಯಾರ್ಥಿಗಳು ಶಿಕ್ಷಣ, ಭವಿಷ್ಯದತ್ತ ಗಮನಹರಿಸಿ; ಸಿಎಂ ಬೊಮ್ಮಾಯಿ ಮನವಿ

ಬೆಂಗಳೂರು: ಹಿಜಾಬ್ ಕುರಿತ ಕೋರ್ಟ್ ತೀರ್ಪನ್ನು ಎಲ್ಲರೂ ಪಾಲಿಸಬೇಕು. ವಿದ್ಯಾರ್ಥಿಗಳು ಶಿಕ್ಷಣ ಹಾಗೂ ಭವಿಷ್ಯದ ಬಗ್ಗೆ ಚಿಂತನೆ ನಡೆಸಿ ಅನಗತ್ಯ ವಿಚಾರಗಳ ಬಗ್ಗೆ ಗಮನ ನೀಡಬಾರದು ಎಂದು ಸಿಎಂ Read more…

ಕೇವಲ 9 ಸೆಕೆಂಡ್​ಗಳಲ್ಲಿ ನೆಲಸಮಗೊಳ್ಳಲಿದೆ ನೋಯ್ಡಾದ ಅತಿ ಎತ್ತರದ ಅವಳಿ ಕಟ್ಟಡ

ನೋಯ್ಡಾ ಸೆಕ್ಟರ್​​ 93 ಎನಲ್ಲಿ ಮೇ 22ರಂದು ಮಧ್ಯಾಹ್ನ 2:30ಕ್ಕೆ ಸರಿಯಾಗಿ ಕೇವಲ 9 ಸೆಕಂಡ್​ಗಳ ಅವಧಿಯಲ್ಲಿ ದೇಶದ ಅತೀ ಎತ್ತರದ ಕಟ್ಟಡವೊಂದು ನೆಲಸಮಗೊಳ್ಳಲಿದೆ. ಈ ಕಟ್ಟಡವನ್ನು ನೆಲಸಮಗೊಳಿಸುವಂತೆ Read more…

BIG NEWS: IPL ನಲ್ಲಿ ಎರಡು ಮಹತ್ವದ ಬದಲಾವಣೆ ಮಾಡಿದ BCCI

ಮುಂಬೈ: ಐಪಿಎಲ್‌ಗೆ 15 ದಿನಗಳಿಗಿಂತ ಕಡಿಮೆ ಸಮಯವಿದ್ದು, ಬಿಸಿಸಿಐ ನಿಯಮದಲ್ಲಿ ಎರಡು ಪ್ರಮುಖ ಬದಲಾವಣೆ ಮಾಡಿದೆ. ಕೋವಿಡ್-19 ಪೀಡಿತ ತಂಡದ ಬಹುಪಾಲು ಆಟಗಾರರನ್ನು ಹೊಂದಿರುವ ತಂಡವು ಅಗತ್ಯವಿರುವ ಸಂಖ್ಯೆಯ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...