alex Certify Latest News | Kannada Dunia | Kannada News | Karnataka News | India News - Part 2303
ಕನ್ನಡ ದುನಿಯಾ
    Dailyhunt JioNews

Kannada Duniya

ಸಾರ್ವಜನಿಕರೊಂದಿಗೆ ಅನುಚಿತವಾಗಿ ವರ್ತಿಸಿ ವಕೀಲನ ಮೇಲೆ ಹಲ್ಲೆ: ಸಿಪಿಐ ಸಸ್ಪೆಂಡ್

ಶಿವಮೊಗ್ಗ: ಶಿಕಾರಿಪುರ ತಾಲೂಕಿನ ತೊಗರ್ಸಿ ಗ್ರಾಮದ ಮಲ್ಲಿಕಾರ್ಜುನ ಸ್ವಾಮಿ ರಥೋತ್ಸವದ ಸಂದರ್ಭದಲ್ಲಿ ವಕೀಲನ ಮೇಲೆ ಹಲ್ಲೆ ಮಾಡಿದ ಶಿಕಾರಿಪುರ ಸಿಪಿಐ ಗುರುರಾಜ್ ಮೈಲಾರ್ ಅವರನ್ನು ಅಮಾನತುಗೊಳಿಸಲಾಗಿದೆ. ಪೂರ್ವ ವಲಯ Read more…

ನವೀನ್ ಸಾವಿನ ನೋವಲ್ಲೂ ಕುಟುಂಬದಿಂದ ಮಾದರಿ ಕಾರ್ಯ: ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನಕ್ಕೆ ಮೃತದೇಹ ನೀಡಿ ಸಾರ್ಥಕತೆ

ಹಾವೇರಿ: ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಹಾವೇರಿಯ ನವೀನ್ ವೈದ್ಯನಾಗಿ ಮನೆಗೆ ಮರಳಬೇಕಿತ್ತು. ತಂದೆ-ತಾಯಿ ಖುಷಿಯಿಂದ ಆತನನ್ನು ಸ್ವಾಗತಿಸಬೇಕಿತ್ತು. ಆದರೆ, ವಿಧಿಯಾಟ ಬೇರೆಯೇ ಇತ್ತು. ಉಕ್ರೇನ್ ನಲ್ಲಿ ರಷ್ಯಾ ನಡೆಸಿದ Read more…

ನವೀನ್ ಅಂತಿಮ ದರ್ಶನಕ್ಕೆ ಜನ ಸಾಗರ, ಮುಗಿಲು ಮುಟ್ಟಿದ ಕುಟುಂಬದವರ ಆಕ್ರಂದನ

ಹಾವೇರಿ: ಉಕ್ರೇನ್ ನಲ್ಲಿ ಮೃತಪಟ್ಟ ವೈದ್ಯಕೀಯ ವಿದ್ಯಾರ್ಥಿ ನವೀನ್ ಮೃತದೇಹವನ್ನು ಸ್ವಗ್ರಾಮ ಹಾವೇರಿ ಜಿಲ್ಲೆಯ ಚಳಗೇರಿಗೆ ತರಲಾಗಿದೆ. ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಅಂತಿಮ ದರ್ಶನದ ನಂತರ ಚಳಗೇರಿ Read more…

BIG NEWS: ಪೆಟ್ರೋಲ್ ಬಂಕ್ ಮಾದರಿಯಲ್ಲಿ ಜೈವಿಕ ಇಂಧನ ಮಳಿಗೆ ತೆರೆಯಲು ಅವಕಾಶ

ನವದೆಹಲಿ: ನಾಗರಿಕರಿಗೆ ಎಥೆನಾಲ್ ತುಂಬಲು ಜೈವಿಕ ಇಂಧನ ಮಳಿಗೆಗಳನ್ನು ತೆರೆಯಲು ಸರ್ಕಾರ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. Read more…

SHOCKING: ರಾಜಿ ಪಂಚಾಯಿತಿ ಬೆನ್ನಲ್ಲೇ ಪತ್ನಿ ಕುತ್ತಿಗೆ ಕೊಯ್ದು ಆತ್ಮಹತ್ಯೆಗೆ ಯತ್ನಿಸಿದ ಪತಿ

ಬೆಂಗಳೂರು: ಚಾಕುವಿನಿಂದ ಪತ್ನಿ ಕುತ್ತಿಗೆ ಕೊಯ್ದು ಬಳಿಕ ಪತಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಅತ್ತಿಬೆಲೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 26 ವರ್ಷದ ಲಾವಣ್ಯ ಮೃತಪಟ್ಟವರು ಎನ್ನಲಾಗಿದೆ. ಪತ್ನಿ Read more…

ಟೊಮೆಟೊ ಬೆಳೆಗಾರರಿಗೆ ಬಿಗ್ ಶಾಕ್: 15 ಕೆಜಿಗೆ ಕೇವಲ 10 ರೂ.; ರಸ್ತೆಗೆ ಸುರಿದು ರೈತರ ಆಕ್ರೋಶ

ಚಿಕ್ಕಬಳ್ಳಾಪುರ: 15 ಕೆಜಿ ಟೊಮೊಟೊ ಬಾಕ್ಸ್ ಗೆ ಕೇವಲ 10 ರೂ. ದರ ಇದ್ದು, ಇದರಿಂದ ಆಕ್ರೋಶಗೊಂಡ ರೈತರು ರಸ್ತೆಗೆ ಸುರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 4 -5 ತಿಂಗಳ Read more…

International Day of Happiness: ಹಣ ನಮಗೆ ಸಂತೋಷ ನೀಡುತ್ತದೆಯೇ…? ಇಲ್ಲಿದೆ ಪರಿಣಿತರ ಅಭಿಪ್ರಾಯ

ಮಾರ್ಚ್‌ 20 ರ ಭಾನುವಾರದಂದು ಅಂತರಾಷ್ಟ್ರೀಯ ಸಂತಸದ ದಿನವನ್ನಾಗಿ ಆಚರಿಸಲಾಗಿದೆ. ಈ ಸಂದರ್ಭದಲ್ಲಿ ಸಂತಸದ ಕುರಿತು ಹಲವು ವ್ಯಾಖ್ಯಾನಗಳು ಕೇಳಿ ಬಂದಿವೆ. ಹಣದಿಂದ ಸಂತೋಷವನ್ನು ಖರೀದಿಸಲು ಸಾಧ್ಯವಿಲ್ಲ ಎಂಬ Read more…

ಜಗತ್ತಿನ ಅತ್ಯಂತ ಬೋರಿಂಗ್‌ ವ್ಯಕ್ತಿ ಹಾಗೂ ಕೆಲಸ ಯಾವುದು ಗೊತ್ತಾ….? ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ

ಜಗತ್ತಿನಲ್ಲಿ ಅತ್ಯಂತ ಬೋರಿಂಗ್‌ ಆಗಿರೋ ವ್ಯಕ್ತಿ ಯಾರು ? ಅತ್ಯಂತ ಬೇಸರ ಮೂಡಿಸಬಲ್ಲ ಐದು ಕೆಲಸಗಳು ಯಾವುವು ಅನ್ನೋ ಇಂಟ್ರೆಸ್ಟಿಂಗ್‌ ವಿಷಯದ ಮೇಲೆ ಅಧ್ಯಯನ ನಡೆದಿದೆ. ಯುಕೆ ಯೂನಿವರ್ಸಿಟಿ Read more…

BIG NEWS: 16 ಲಕ್ಷ ರೂ.ಗೆ ಹರಾಜಾದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಮುಕ್ತಿ ಬಾವುಟ

ಚಿತ್ರದುರ್ಗ: ನಾಯಕನಹಟ್ಟಿಯ ಶ್ರೀ ಗುರು ತಿಪ್ಪೇರುದ್ರಸ್ವಾಮಿ ವಾರ್ಷಿಕ ರಥೋತ್ಸವದಲ್ಲಿ ದೇವರ ಮುಕ್ತಿ ಬಾವುಟ ಹರಾಜು ಪ್ರಕ್ರಿಯೆ ನಡೆದಿದ್ದು, 16 ಲಕ್ಷ ರೂ.ಗೆ ಮಾರಾಟವಾಗಿದೆ. ಚಳ್ಳಕೆರೆ ಎಪಿಎಂಸಿ ಮಾಜಿ ಅಧ್ಯಕ್ಷ Read more…

ರಾಜ್ಯದ ರೈತರು, ಹಾಲು ಉತ್ಪಾದಕರು, ಮಹಿಳೆಯರಿಗೆ ಸಿಎಂ ಗುಡ್ ನ್ಯೂಸ್

ಬೆಂಗಳೂರು: ರಾಜ್ಯದ ಪ್ರತಿ ತಾಲ್ಲೂಕಿನಲ್ಲಿ ವಿವಿಧ ಉದ್ದೇಶಗಳ ಮಹಿಳಾ ಸಹಕಾರಿ ಸಂಘಗಳನ್ನು ಸರ್ಕಾರದ ಶೇ. 90 ರಷ್ಟು ಷೇರು ಬಂಡವಾಳದೊಂದಿಗೆ ಪ್ರಾರಂಭ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ Read more…

ಕೈಕೊಟ್ಟ ಪ್ರಿಯಕರನ ಮದುವೆ ದಿನವೇ ಅತಿಥಿ ಉಪನ್ಯಾಸಕಿ ಆತ್ಮಹತ್ಯೆ; ತಾಳಿ ಕಟ್ಟಿದ ಕೂಡಲೇ ಪರಾರಿಯಾದ ಮದುಮಗ

 ಶಿವಮೊಗ್ಗ: ಪ್ರಿಯಕರ ಕೈಕೊಟ್ಟಿದ್ದರಿಂದ ಮನನೊಂದ ಅತಿಥಿ ಉಪನ್ಯಾಸಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿರುವ ಒಟಿ ರಸ್ತೆ ನಿವಾಸಿ ರೂಪಶ್ರೀ ಭಾನುವಾರ ಮನೆಯಲ್ಲಿ ನೇಣು ಹಾಕಿಕೊಂಡು Read more…

ಒಂಟಿ ತಾಯಿಯ ದತ್ತು ಮಗುವಿಗೆ ಅನ್ವಯಿಸುತ್ತೆ ಅವಳದ್ದೇ ಜಾತಿ: ಬಾಂಬೆ ಹೈಕೋರ್ಟ್‌ ಮಹತ್ವದ ಆದೇಶ 

ಒಂಟಿ ತಾಯಿಯ ದತ್ತು ಪುತ್ರನಿಗೆ, ಅವಳದ್ದೇ ಜಾತಿಯನ್ನು ನಿಗದಿಪಡಿಸಿ ಪ್ರಮಾಣಪತ್ರ ನೀಡುವಂತೆ ಬಾಂಬೆ ಹೈಕೋರ್ಟ್ ನಿರ್ದೇಶನ ನೀಡಿದೆ. ಅರ್ಜಿದಾರ ಮಹಿಳೆ ಮುಂಬೈನ ತಾರ್ಡೆಯೊ ಪ್ರದೇಶದ ಅನಾಥಾಲಯದಿಂದ 5 ವರ್ಷದ Read more…

BIG NEWS: ಸಂಪುಟಕ್ಕೆ ಮೇಜರ್ ಸರ್ಜರಿ, 8 ಮಂದಿಗೆ ಕೊಕ್, 12 ಮಂದಿ ಸೇರ್ಪಡೆ ಸಾಧ್ಯತೆ

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ದಿನಗಣನೆ ಆರಂಭವಾಗಿದೆ. ಏಪ್ರಿಲ್ ಮೊದಲ ವಾರ ಸಂಪುಟಕ್ಕೆ ಸರ್ಜರಿಯಾಗಲಿದ್ದು, 8 +4 ಸೂತ್ರದನ್ವಯ ಸಂಪುಟ ಪುನರ್ ರಚನೆ ಮಾಡುವ ಸಾಧ್ಯತೆ ಇದೆ. Read more…

ಗಮನಿಸಿ: ಸೈಕ್ಲೋನ್ ಎಫೆಕ್ಟ್, ಇನ್ನೂ ಐದು ದಿನ ಅನೇಕ ಜಿಲ್ಲೆಗಳಲ್ಲಿ ಮಳೆ

ಬೆಂಗಳೂರು: ಅಸಾನಿ ಸೈಕ್ಲೋನ್ ಎಫೆಕ್ಟ್ ನಿಂದ ಕರಾವಳಿ ಮತ್ತು ಮಲೆನಾಡಿನಲ್ಲಿ ಇನ್ನೂ ಐದು ದಿನ ಮಳೆಯಾಗುವ ಸಾಧ್ಯತೆ ಇದ್ದು, ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಆಗ್ನೇಯ ಬಂಗಾಳಕೊಲ್ಲಿ ಮತ್ತು Read more…

ಒಮ್ಮೆ ಮಾಡಿ ಸವಿಯಿರಿ ʼಖರ್ಬೂಜʼದ ಜ್ಯೂಸ್

ಸೆಕೆ ಕಾಲದಲ್ಲಿ ಎಷ್ಟೇ ನೀರು ಕುಡಿದರೂ ದಾಹ ತಣಿಯುವುದಿಲ್ಲ. ತಂಪಾಗಿರುವುದು ಏನಾದರೂ ಸೇವಿಸಬೇಕು ಅನಿಸುತ್ತೆ. ಮನೆಯಲ್ಲಿ ಖರ್ಬೂಜದ ಹಣ್ಣು ಇದ್ದರೆ ಸಬ್ಬಕ್ಕಿ ಬಳಸಿ ಈ ಜ್ಯೂಸ್ ಮಾಡಿಕೊಂಡು ಸವಿಯಿರಿ. Read more…

ಎಸಿ ಬಳಸುವ ಮುನ್ನ ತಿಳಿಯಿರಿ ಈ ವಿಷಯ

ಬೇಸಿಗೆಯ ಬಿಸಿಗೆ ರೋಸಿ ಹೋಗಿ ಪ್ರತಿಯೊಬ್ಬರು ಎಸಿಗೆ ಮೊರೆ ಹೋಗುತ್ತಿದ್ದಾರೆ. ಕಚೇರಿ ವಾತಾವರಣದಲ್ಲಿ ತಂಪಗೆ ಕೂರುವ ಸುಖವನ್ನು ಮನೆಯಲ್ಲೂ ಅನುಭವಿಸಲು ಮನೆಗೇ ಎಸಿ ಹಾಕಿಕೊಳ್ಳುವವರ ಸಂಖ್ಯೆ ಬಹುತೇಕ ಹೆಚ್ಚಿದೆ. Read more…

ʼಸನ್ ಸ್ಕ್ರೀನ್ʼ ಬಳಸುತ್ತೀರಾ…..? ಹಾಗಾದ್ರೆ ಇದನ್ನು ಓದಿ

ಬೇಸಿಗೆ ಮತ್ತೆ ಬಂದಿದೆ. ತೆಳುವಿನ ಆರಾಮದಾಯಕ ಉಡುಪು ಧರಿಸುವುದರೊಂದಿಗೆ ಹೆಚ್ಚು ದ್ರವ ಪದಾರ್ಥಗಳನ್ನು ಸೇವಿಸುವುದರಿಂದ ದೇಹವನ್ನು ತಂಪಾಗಿಡಬಹುದು. ಬೇಸಿಗೆಯಲ್ಲಿ ಚರ್ಮದ ರಕ್ಷಣೆ ಕೂಡ ಅತ್ಯಂತ ಮುಖ್ಯವಾಗುತ್ತದೆ. ಸನ್ ಸ್ಕ್ರೀನ್ Read more…

ಅದ್ಭುತ ಆವಿಷ್ಕಾರ: ಹೃದಯ ಬಡಿತ ಕೇಳುವ ಬಟ್ಟೆ ತಯಾರಿಸಿದ ವಿಜ್ಞಾನಿಗಳು

ವಿಜ್ಞಾನಿಗಳು ಅದ್ಭುತ ಆವಿಷ್ಕಾರ ಮಾಡಿದ್ದಾರೆ. ಅಕ್ಷರಶಃ ನಿಮ್ಮ ಹೃದಯ ಬಡಿತವನ್ನು ಕೇಳುವಂತಹ ಬಟ್ಟೆ ತಯಾರಿಸಿದ್ದಾರೆ. ನಿಮ್ಮ ಹೃದಯ ಬಡಿತ ಕೇಳಲು ಈ ಉಡುಗೆ ಧರಿಸಿ… ಬಿಸಿಲು, ಮಳೆ ಮತ್ತು Read more…

ಬೇಸಿಗೆಯಲ್ಲಿ ಈ ʼಪಾನೀಯʼ ಸೇವಿಸುವುದು ಬೆಸ್ಟ್

ಬಿಸಿಲಿನ ಝಳ ಹೆಚ್ಚುತ್ತಿದೆ. ಎಷ್ಟು ನೀರು ಕುಡಿದರೂ ತೀರದ ದಾಹ ಎಲ್ಲರನ್ನೂ ಬಸವಳಿಸಿದೆ. ಬೆವರಿನ ಮೂಲಕ ದೇಹದ ನೀರಿನಂಶ ಕಡಿಮೆಯಾಗಿ ಡಿಹೈಡ್ರೇಷನ್ ಸಮಸ್ಯೆ ಹೆಚ್ಚುತ್ತಿದೆ. ಮನೆಯಲ್ಲೇ ಕುಳಿತು ಕೆಲವು Read more…

BIG BREAKING: ಉಕ್ರೇನ್‌ ನಿಂದ ತವರಿಗೆ ಮರಳಿದ ನವೀನ್‌ ಮೃತ ದೇಹ

ಉಕ್ರೇನ್‌ ಮೇಲೆ ರಷ್ಯಾ ನಡೆಸಿದ ದಾಳಿ ವೇಳೆ ಅಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದ ಕರ್ನಾಟಕ ಮೂಲದ ನವೀನ್‌ ಮೃತಪಟ್ಟಿದ್ದರು. ನವೀನ್‌ ಅವರ ಮೃತ ದೇಹ ಇಂದು ಬೆಳಿಗ್ಗೆ ಬೆಂಗಳೂರಿಗೆ Read more…

ನಾಯಿಗೆ ಈ ಆಹಾರ ಕೊಡುವ ಮುನ್ನ ನಿಮಗಿದು ತಿಳಿದಿರಲಿ

ಮನೆಯಲ್ಲೊಂದು ನಾಯಿ ಇರಲಿ ಎಂಬುದು ಬಹುತೇಕರ ಬಯಕೆ. ಆದರೆ ಅದರ ಆಹಾರ ಹೇಗಿರಬೇಕು ಎಂಬುದನ್ನು ನಿಖರವಾಗಿ ತಿಳಿದುಕೊಂಡಿರುವವರು ಬಹಳ ಕಡಿಮೆ ಮಂದಿ. ಹಾಗಿದ್ದರೆ ನಾವೀಗ ನಾಯಿಯ ಆಹಾರ ಹೇಗಿರಬೇಕು Read more…

‘ಊಟ ಮಾಡಿದಂತೆ’ ಕನಸಿನಲ್ಲಿ ಕಂಡರೆ ಏನರ್ಥ ಗೊತ್ತಾ….?

ಕನಸುಗಳು ಮುಂದೆ ನಡೆಯುವುದನ್ನು ತಿಳಿಸುತ್ತವೆ ಎನ್ನುತ್ತಾರೆ. ಹಾಗಾದ್ರೆ ಕನಸಿನಲ್ಲಿ ಅನ್ನ ಕಂಡುಬಂದರೆ ಅಥವಾ ನೀವು ಊಟ ಮಾಡುವುದು ಅಥವಾ ಬೇರೆಯವರು ಊಟ ಮಾಡುವುದು ಕಂಡುಬಂದರೆ ಏನರ್ಥ ಎಂಬುದನ್ನು ತಿಳಿದುಕೊಳ್ಳಿ. Read more…

ʼಬೆಳ್ಳುಳ್ಳಿʼ ಜಗಿಯದೆ ನುಂಗಿದರೆ ಎಷ್ಟೆಲ್ಲಾ ಲಾಭವಿದೆ ಗೊತ್ತಾ….?

ಬೆಳಿಗ್ಗೆ ಎದ್ದಾಕ್ಷಣ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ಸೇವಿಸುವುದರಿಂದ ಹಲವಾರು ಉಪಯೋಗಗಳಿವೆ. ಬಾಯಿ ವಾಸನೆ ಬಾರದಂತೆ ಬೆಳ್ಳುಳ್ಳಿ ತಿಂದು ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿದೆ ಒಂದಷ್ಟು ಟಿಪ್ಸ್. ಆಯುರ್ವೇದ ಸೇರಿದಂತೆ ಹಲವಾರು Read more…

ಬೇಸಿಗೆಯಲ್ಲಿ ಮಾಡಿ ಕುಡಿಯಿರಿ ‘ಮ್ಯಾಂಗೋʼ ಪನ್ನಾ

ಈಗ ಮಾವಿನಕಾಯಿ ಸೀಸನ್. ಅದು ಅಲ್ಲದೇ, ಬೇಸಿಗೆಯಲ್ಲಿ ಬಾಯಾರಿಕೆ ಹೆಚ್ಚು. ಹಾಗಾಗಿ ಈ ಮಾವಿನಕಾಯಿ ಪನ್ನಾ ಮಾಡಿಕೊಂಡು ಕುಡಿಯುವುದರಿಂದ ಬಾಯಾರಿಕೆ ಕಡಿಮೆಯಾಗುತ್ತದೆ. ಜತೆಗೆ ರುಚಿಕರವಾಗಿ ಕೂಡ ಇರುತ್ತದೆ. ಬೇಕಾಗುವ Read more…

BIG NEWS: ಕೋವಿಶೀಲ್ಡ್ ಲಸಿಕೆ ಪಡೆದವರಿಗೆ ಮುಖ್ಯ ಮಾಹಿತಿ: ಎರಡು ಡೋಸ್ ನಡುವಿನ ಅಂತರ ಕಡಿಮೆ ಮಾಡಲು NTAGI ಶಿಫಾರಸು

ನವದೆಹಲಿ: ಕೋವಿಶೀಲ್ಡ್‌ ಎರಡು ಡೋಸ್‌ ಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ತಜ್ಞರ ಸಮಿತಿ ಶಿಫಾರಸು ಮಾಡಿದೆ. ಕೋವಿಡ್-19 ಲಸಿಕೆ ಕೋವಿಶೀಲ್ಡ್‌ ನ ಎರಡನೇ ಡೋಸ್ ಅನ್ನು ಮೊದಲ Read more…

ಬಾಂಬ್ ಇರುವುದಾಗಿ ಬೆದರಿಕೆ, ಕೆಂಪೇಗೌಡ ಏರ್ಪೋರ್ಟ್ ರನ್ ವೇ ಬಳಿಯೇ ವಿಮಾನ ನಿಲ್ಲಿಸಿ ಪರಿಶೀಲನೆ

ಬೆಂಗಳೂರು: ವಿಮಾನದಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಕರೆ ಬಂದಿದ್ದು, ಕೆಂಪೇಗೌಡ ಅಂತರಾಷ್ಟ್ರೀಯ ಏರ್ಪೋರ್ಟ್ ನಲ್ಲಿ ಆತಂಕದ ವಾತಾವರಣ ಉಂಟಾಗಿದೆ. ಬೆದರಿಕೆ ಕರೆ ಹಿನ್ನೆಲೆಯಲ್ಲಿ ವಿಮಾನದಲ್ಲಿ ತೀವ್ರ ತಪಾಸಣೆ ಕೈಗೊಳ್ಳಲಾಗಿದೆ. Read more…

ಡೀಸೆಲ್ ಬೆಲೆ ಲೀಟರ್ ಗೆ 25 ರೂ. ಏರಿಕೆ: ಈ ಗ್ರಾಹಕರಿಗೆ ಮಾತ್ರ ಅನ್ವಯ, ಚಿಲ್ಲರೆ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ

ನವದೆಹಲಿ: ರಷ್ಯಾ-ಉಕ್ರೇನ್ ಯುದ್ಧದ ನಡುವೆ ಅಂತಾರಾಷ್ಟ್ರೀಯ ತೈಲ ಬೆಲೆಗಳು ಸುಮಾರು ಶೇ. 40 ರಷ್ಟು ಜಿಗಿದಿರುವ ಕಾರಣ ಭಾರತದಲ್ಲಿ ಡೀಸೆಲ್ ಬೆಲೆಯನ್ನು ಬೃಹತ್ ಗ್ರಾಹಕರಿಗೆ ಲೀಟರ್‌ ಗೆ ಸುಮಾರು Read more…

ಮತ್ತೆ ಬೆಲೆ ಏರಿಕೆ ಬಿಸಿ: ದೈನಂದಿನ ಅಗತ್ಯ ವಸ್ತುಗಳು ದುಬಾರಿ; ಡಾಬರ್, ಪಾರ್ಲೆ ಉತ್ಪನ್ನ ಶೇ. 10 ಏರಿಕೆ ಸಾಧ್ಯತೆ

ನವದೆಹಲಿ: ಗೋಧಿ, ತಾಳೆ ಎಣ್ಣೆ ಮತ್ತು ಪ್ಯಾಕೇಜಿಂಗ್ ಸಾಮಗ್ರಿಗಳಂತಹ ಸರಕುಗಳ ಬೆಲೆಗಳಲ್ಲಿನ ಹಣದುಬ್ಬರದ ಪರಿಣಾಮವನ್ನು ಸರಿದೂಗಿಸಲು FMCG ಕಂಪನಿಗಳು ಮತ್ತೊಂದು ಸುತ್ತಿನ ಬೆಲೆ ಏರಿಕೆಗೆ ಚಿಂತನೆ ನಡೆಸಿವೆ. ಇದರಿಂದ Read more…

ಈಜಲು ಬಾರದೇ ಕೆರೆಗೆ ಇಳಿದ ಇಬ್ಬರು ನೀರು ಪಾಲು

ಯಾದಗಿರಿ: ಯಾದಗಿರಿ ಜಿಲ್ಲೆ ಬಾಚವಾರ ಗ್ರಾಮದ ಹೊರವಲಯದ ಕೆರೆಯಲ್ಲಿ ಯುವಕರಿಬ್ಬರು ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ. ಮಾರ್ತಾಂಡಪ್ಪ(19), ಸಾಹೇಬಣ್ಣ(18) ಮೃತಪಟ್ಟವರು. ಸ್ನೇಹಿತರೊಂದಿಗೆ ಸೇರಿ ಹೋಳಿ ಆಡಿದ ನಂತರ Read more…

ಬೇಸಿಗೆ ರಜೆ ಕಡಿತಗೊಳಿಸದೆ ಮೇ 31 ರವರೆಗೆ ಮುಂದುವರೆಸಲು ಮನವಿ

ಹುಬ್ಬಳ್ಳಿ: ಬೇಸಿಗೆ ರಜೆಯ ಅವಧಿಯನ್ನು ಕಡಿತಗೊಳಿಸದೆ ಮೇ 31 ರವರೆಗೆ ಎಂದಿನಂತೆ ರಜೆ ನೀಡಬೇಕು ಎಂದು ಹುಬ್ಬಳ್ಳಿ ಗ್ರಾಮೀಣ ಶಿಕ್ಷಕರ ಸಂಘದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ. ಏಪ್ರಿಲ್-ಮೇ ತಿಂಗಳಿನಲ್ಲಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...