alex Certify Latest News | Kannada Dunia | Kannada News | Karnataka News | India News - Part 2307
ಕನ್ನಡ ದುನಿಯಾ
    Dailyhunt JioNews

Kannada Duniya

ಐಬಿಪಿಎಸ್​ ಡಿವಿಷನ್ ಹೆಡ್ ಹುದ್ದೆಗೆ ಅರ್ಜಿ ಸಲ್ಲಿಸಲು ಇಲ್ಲಿದೆ ಮಾಹಿತಿ

ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ ಬೋರ್ಡ್ (ಐಬಿಪಿಎಸ್) ವಿಭಾಗ ಮುಖ್ಯಸ್ಥ (ಟೆಕ್ನಾಲಜಿ ಸಪೋರ್ಟ್ ಸವೀರ್ಸ್​) ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಐಬಿಪಿಎಸ್​ ಸೇರಲು ಪದವಿ/ ಸ್ನಾತಕೋತ್ತರ ಪದವಿ Read more…

ಹಣ ಪಾವತಿಸದೇ ರೈಲು ಟಿಕೆಟ್‌ ಬುಕ್‌ ಮಾಡಲು ನೆರವಾಗುತ್ತೆ ಈ ಆಪ್….!

ಕೋವಿಡ್‌ ಸೋಂಕು ಇಳಿಮುಖವಾಗಿರೋದ್ರಿಂದ ಜನರು ನಿರಾಳವಾಗಿ ರೈಲು ಪ್ರಯಾಣ ಮಾಡಲಾರಂಭಿಸಿದ್ದಾರೆ. ರೈಲು ಪ್ರಯಾಣಿಕರಿಗಾಗಿಯೇ ಪೇಟಿಎಂ ಹೊಸ ಸೇವೆಯೊಂದನ್ನು ಬಿಡುಗಡೆ ಮಾಡಿದೆ. ಪೇಟಿಎಂ ಮೂಲಕ ನೀವು ಹಣ ಪಾವತಿಸದೇ ರೈಲಿನ Read more…

ನೌಕರರಿಗೆ ಕೆಜಿಐಡಿ ಮುಖ್ಯ ಮಾಹಿತಿ

ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ ಹೊಸ ವಿಮಾ ವ್ಯವಹಾರ ಶಾಖೆಯ ಪ್ರಥಮ ವಿಮಾ ಪ್ರಸ್ತಾವನೆಗಳನ್ನು ಏಪ್ರಿಲ್ 1, 2022 ರಿಂದ ಆನ್‌ ಲೈನ್ ಮೂಲಕ ಮಾತ್ರ ಸಲ್ಲಿಸಬೇಕಿದೆ. ಕರ್ನಾಟಕ Read more…

‌ʼಮಿಡ್‌ ನೈಟ್ ರನ್ನರ್ʼ ಪ್ರದೀಪ್ ಮೆಹ್ರಾಗೆ ಹರಿದುಬಂತು ನೆರವಿನ ಮಹಾಪೂರ

ನೋಯ್ಡಾ: ಪ್ರದೀಪ್ ಮೆಹ್ರಾ ಅವರು ಮಧ್ಯರಾತ್ರಿ ಓಡುತ್ತಿರುವ ವಿಡಿಯೋ ಇಂಟರ್ನೆಟ್‌ನಲ್ಲಿ ವೈರಲ್ ಆದ ನಂತರ. ಹಲವಾರು ಮಂದಿ ಸಾಮಾಜಿಕ ಮಾಧ್ಯಮ ಬಳಕೆದಾರರು ಪ್ರದೀಪ್‌ಗೆ ಹಣಕಾಸಿನ ನೆರವು ನೀಡಿದ್ದಾರೆ. ಇದೀಗ, Read more…

ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳ 115 ನೇ ಜಯಂತ್ಯುತ್ಸವ ಸಂಭ್ರಮ

ತುಮಕೂರು: ನಡೆದಾಡುವ ದೇವರು ತ್ರಿವಿಧ ದಾಸೋಹಿ, ಡಾ. ಶಿವಕುಮಾರ ಸ್ವಾಮೀಜಿ ಅವರ 115ನೇ ಜಯಂತ್ಯುತ್ಸವ ಇಂದು ನಡೆಯಲಿದೆ. 2019ರ ಜನವರಿಯಲ್ಲಿ ಶಿವಕುಮಾರ ಶ್ರೀಗಳು ಲಿಂಗೈಕ್ಯರಾಗಿದ್ದರು. ಕೊರೋನಾ ಕಾರಣದಿಂದ ಎರಡು Read more…

ಬ್ರಾಹ್ಮಣರ ಭಾವನೆಗಳಿಗೆ ಧಕ್ಕೆಯುಂಟು ಮಾಡುವ ಪಠ್ಯ ತೆಗೆದುಹಾಕಲು ಶಿಫಾರಸು

ಬೆಂಗಳೂರು: ಬ್ರಾಹ್ಮಣರ ಭಾವನೆಗಳಿಗೆ ಧಕ್ಕೆಯುಂಟು ಮಾಡುವ ಪಠ್ಯಗಳನ್ನು ತೆಗೆದುಹಾಕಿ, ಸನಾತನ ಧರ್ಮದ ಮಾಹಿತಿಯನ್ನು ಸೇರಿಸಲು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ. ರಾಜ್ಯ ಸರ್ಕಾರ ರಚಿಸಿರುವ ಶಾಲಾ ಪಠ್ಯಪುಸ್ತಕ ಪರಿಶೀಲನಾ Read more…

ಮಂಗಗಳಿಂದ ಬೆಳೆ ರಕ್ಷಿಸಿಕೊಳ್ಳಲು ಕರಡಿ ವೇಷ ಧರಿಸಿದ ರೈತ…!

ರೈತರು ಬಹಳ ಕಷ್ಟಪಟ್ಟು ಬೆಳೆದ ಬೆಳೆಯನ್ನು ಕೋತಿಗಳು ಅಥವಾ ಬಿಡಾಡಿ ದನಗಳು ಕೆಲವೊಮ್ಮೆ ಹಾಳು ಮಾಡಿಬಿಡುತ್ತವೆ. ಹೀಗಾಗಿ ವ್ಯಕ್ತಿಯೊಬ್ಬರು ತಮ್ಮ ಹೊಲವನ್ನು ರಕ್ಷಿಸಲು ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ದೇಶದೆಲ್ಲೆಡೆ Read more…

ಕಳೆದ 10 ವರ್ಷಗಳಿಂದ ವಿಮಾನ ನಿಲ್ದಾಣವೇ ಈತನ ಮನೆ….!

ನಾಗರಿಕ ಜೀವನದಿಂದ ಬೇಸತ್ತ ಕೆಲವರು ಕಾಡಿನಲ್ಲಿ ತಮ್ಮ ಜೀವನ ಕಳೆಯುತ್ತಿರುವ ಸುದ್ದಿಗಳನ್ನು ಬಹುಶಃ ನೀವು ಓದಿರಬಹುದು. ಆದರೆ, ಇಲ್ಲೊಬ್ಬಾತ ಕಳೆದ 10 ವರ್ಷಗಳಿಗೂ ಹೆಚ್ಚು ಚೀನಾದ ಬೀಜಿಂಗ್ ವಿಮಾನ Read more…

ಯುಗಾದಿಗೆ ನರೇಗಾ ಯೋಜನೆ ಕಾರ್ಮಿಕರಿಗೆ ಗಿಫ್ಟ್: ಕೂಲಿ ಮೊತ್ತ ಹೆಚ್ಚಳ

ನವದೆಹಲಿ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುವ ಕಾರ್ಮಿಕರಿಗೆ ಒಂದು ದಿನದ ಕೂಲಿ ಮೊತ್ತವನ್ನು 20 ರೂ. ಹೆಚ್ಚಿಸಲಾಗಿದೆ. ಕೇಂದ್ರ ಸರ್ಕಾರ ಹೆಚ್ಚುವರಿಯಾಗಿ ನಿತ್ಯ Read more…

ವಿಧಾನಸಭೆಯಲ್ಲಿ ಗದ್ದಲ ಎಬ್ಬಿಸಿದ ಶಾಸಕರನ್ನು ಕೈ ಕಾಲು ಹಿಡಿದು ಹೊತ್ತೊಯ್ದ ಮಾರ್ಷಲ್‌ಗಳು..!

ಪಾಟ್ನಾ: ಬಿಹಾರ ರಾಜ್ಯ ವಿಧಾನಸಭೆಯಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಮಾರ್ಕ್ಸ್‌ವಾದಿ-ಲೆನಿನಿಸ್ಟ್ (ಸಿಪಿಐ-ಎಂಎಲ್) ಶಾಸಕರು ಭಾರಿ ಗದ್ದಲವನ್ನೇ ಸೃಷ್ಟಿಸಿದ್ದಾರೆ. ಈ ವೇಳೆ ಶಾಸಕರನ್ನು ಎತ್ತಿ ಹಿಡಿದು ಮಾರ್ಷಲ್‍ಗಳು ಹೊರಗೆ Read more…

ಚಾರ್ಜ್ ವೈಯರ್ ನ್ನು ಬಳಸಿ ಮಡಚಿಡದೆ ಹಾಗೇ ಬಿಟ್ಟರೆ ಮನೆಯಲ್ಲಿ ಈ ಸಮಸ್ಯೆ ಎದುರಾಗುವುದು ಖಚಿತ

ಲ್ಯಾಪ್ ಟಾಪ್, ಮೊಬೈಲ್ ಗೆ ಚಾರ್ಜ್ ಮಾಡಲು ವೈಯರ್ ಗಳನ್ನು ಬಳಸುತ್ತೇವೆ. ಚಾರ್ಜ್ ಮಾಡಿದ ಬಳಿಕ ಅದನ್ನು ಮಡಚಿ ಇಡದೆ ಹಾಗೇ ಬಿಟ್ಟು ಬರುತ್ತೇವೆ. ವಾಸ್ತು ಶಾಸ್ತ್ರದ ಪ್ರಕಾರ Read more…

ಸುಖ, ಸಮೃದ್ಧಿಗಾಗಿ ಈ ʼಮುಹೂರ್ತʼದಲ್ಲಿ ಗೃಹ ಪ್ರವೇಶ ಮಾಡಿ

ಮನೆಯನ್ನು ವಾಸ್ತು ಪ್ರಕಾರ ನಿರ್ಮಿಸುವುದು ಮಾತ್ರವಲ್ಲ, ಗೃಹ ಪ್ರವೇಶ ಮಾಡುವಾಗ ಕೂಡ ಒಳ್ಳೆಯ ಮುಹೂರ್ತದಲ್ಲಿ ಮಾಡಬೇಕು. ಆಗ ಮಾತ್ರ ಆ ಮನೆಯಲ್ಲಿ ಸುಖ, ಸಮೃದ್ಧಿ ನೆಲೆಸಿರುತ್ತದೆ. ಹಾಗಾದ್ರೆ ವಾಸ್ತು Read more…

ಅಪ್ಪಿತಪ್ಪಿಯೂ ಮನೆಯ ಈ ದಿಕ್ಕಿನಲ್ಲಿ ʼಕಸದ ಡಬ್ಬಿʼ ಇಡಬೇಡಿ…..!

ಮನೆ ಅಥವಾ ಕಚೇರಿಯಲ್ಲಿ ನಾವು ಎಲ್ಲೆಂದರಲ್ಲಿ ಡಸ್ಟ್ ಬಿನ್ ನ್ನು ಇಡುತ್ತೇವೆ. ಆದರೆ ಈ ರೀತಿ ಮಾಡಿದರೆ ನಮಗೆ ದಟ್ಟ ದಾರಿದ್ರ ಕಾಡುತ್ತದೆಯಂತೆ. ಹಾಗಾಗಿ ವಾಸ್ತು ಶಾಸ್ತ್ರದ ಪ್ರಕಾರ Read more…

ವೃದ್ಧನ ಮೇಲೆ ಹರಿದ SUV ಕಾರು: ಎದೆ ಝಲ್​ ಎನ್ನಿಸುತ್ತೆ ಅಪಘಾತದ ವಿಡಿಯೋ

ಉತ್ತರ ಪ್ರದೇಶದ ಘಾಜಿಯಾಬಾದ್​ ಜಿಲ್ಲೆಯಲ್ಲಿ ಎದೆ ಝಲ್​ ಎನ್ನಿಸುವ ಹಿಟ್​ & ರನ್​ ಪ್ರಕರಣ ನಡೆದಿದ್ದು, ಈ ಘಟನೆಯ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ. ವೃದ್ಧರೊಬ್ಬರು ತಮ್ಮ ಮನೆಯ Read more…

ಸಮುದ್ರಕ್ಕೆ ತೆರಳಿದ್ದ ಬಾಲಕಿಯ ಕಿವಿಯೊಳಗೆ ಹೊಕ್ಕಿತ್ತು ಜೀವಂತ ಏಡಿ, ಮುಂದೇನಾಯ್ತು ಗೊತ್ತಾ….?

ಮೈ ಜುಮ್ಮೆನ್ನಿಸುವಂಥ ಸುದ್ದಿ ಇದು. ಬಾಲಕಿಯ ಕಿವಿಯಿಂದ ಏಡಿ ಹೊರಬರುವ ವಿಡಿಯೋ ಕೂಡ ಇದೆ. ಇದನ್ನು ನೋಡುವ ಮುನ್ನ ಗುಂಡಿಗೆ ಗಟ್ಟಿ ಮಾಡ್ಕೊಳ್ಳಿ. ಪೋರ್ಟೊರಿಕೋದ ಸ್ಯಾನ್‌ ಜುವಾನ್‌ ನಲ್ಲಿ Read more…

ಮಹಿಳೆಯೊಂದಿಗೆ ಕೌನ್ಸಿಲರ್ ಪತಿ ಅನುಚಿತ ವರ್ತನೆ; ವಿಡಿಯೋ ವೈರಲ್

ಗ್ರೇಟರ್​​ ಚೆನ್ನೈ ಕಾರ್ಪೋರೇಷನ್​ ಕೌನ್ಸಿಲರ್​ ಪತಿ ಕೌನ್ಸಿಲರ್​ ಕಚೇರಿಯಲ್ಲಿ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸುವಂತಿದ್ದ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆದ ಬೆನ್ನಲ್ಲೇ ತಮಿಳುನಾಡು ಮಾಜಿ ಸಿಎಂ Read more…

ಮತ ಹಾಕಿ ಬ್ಯಾಲೆಟ್ ಪೇಪರ್ ಪ್ರದರ್ಶಿಸಿದ 5 ಶಾಸಕರ ಮತ ರದ್ದುಗೊಳಿಸಲು ಕಾಂಗ್ರೆಸ್ ಆಗ್ರಹ, ಬೇಡಿಕೆ ತಿರಸ್ಕರಿಸಿದ ಚುನಾವಣಾ ಆಯೋಗ

ಅಸ್ಸಾಂ ರಾಜ್ಯಸಭಾ ಚುನಾವಣೆಯಲ್ಲಿ 5 ಶಾಸಕರ ಮತಗಳನ್ನು ಅಮಾನ್ಯಗೊಳಿಸಬೇಕೆಂದು ಕಾಂಗ್ರೆಸ್ ಬೇಡಿಕೆ ಇಟ್ಟಿದ್ದು, ಇದನ್ನು ಚುನಾವಣಾ ಆಯೋಗ ತಿರಸ್ಕರಿಸಿದೆ. 5 ಮಂದಿ ಶಾಸಕರು ತಮ್ಮ ಬ್ಯಾಲೆಟ್ ಪೇಪರ್ ಅನ್ನು Read more…

ಬಿಜೆಪಿಗೆ ಮತ ಹಾಕಿದ ಕಾಂಗ್ರೆಸ್ ಶಾಸಕ, ಮತ್ತೊಬ್ಬ ಎಂಎಲ್ಎ ಹಾಕಿದ ಮತವೇ ಕ್ಯಾನ್ಸಲ್: ಇಬ್ಬರೂ ಸಸ್ಪೆಂಡ್

ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಮತ್ತು ವಿಪ್ ಉಲ್ಲಂಘಿಸಿದ ಕಾರಣಕ್ಕೆ ಅಸ್ಸಾಂ ಕಾಂಗ್ರೆಸ್ ಪಕ್ಷದ ಇಬ್ಬರು ಶಾಸಕರನ್ನು ಅಮಾನತುಗೊಳಿಸಲಾಗಿದೆ. ಬಿಜೆಪಿಗೆ ಅಡ್ಡ ಮತದಾನ ಮಾಡಿದ್ದಕ್ಕಾಗಿ ಅಸ್ಸಾಂ ಶಾಸಕ Read more…

ರಾಜ್ಯಸಭಾ ಚುನಾವಣೆ: ಕೇರಳದಲ್ಲಿ LDF 2, UDF ಗೆ 1 ಸ್ಥಾನ; ನಾಗಾಲ್ಯಾಂಡ್ ನಲ್ಲಿ ಬಿಜೆಪಿ ಅವಿರೋಧ ಆಯ್ಕೆ

ಕೇರಳ ರಾಜ್ಯಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಎಲ್‌.ಡಿ.ಎಫ್. ಎರಡು ಸ್ಥಾನ, ಯುಡಿಎಫ್ ಒಂದು ಸ್ಥಾನ ಪಡೆದುಕೊಂಡಿದೆ. ಎಲ್‌.ಡಿ.ಎಫ್. ಅಭ್ಯರ್ಥಿಗಳಾದ ಸಿಪಿಐನ ಪಿ. ಸಂತೋಷ್ ಕುಮಾರ್ ಮತ್ತು ಸಿಪಿಐಎಂನ ಎ.ಎ. Read more…

UPSC ಪರೀಕ್ಷೆ ಕುರಿತಂತೆ ಕೇಂದ್ರಕ್ಕೆ ‘ಸುಪ್ರೀಂ’ ನಿಂದ ಮಹತ್ವದ ಸೂಚನೆ

ಕೋವಿಡ್​ ಸಾಂಕ್ರಾಮಿಕದ ಸಂದರ್ಭದಲ್ಲಿ 2022ರ ಜನವರಿಯಲ್ಲಿ ಯುಪಿಎಸ್​ಸಿ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದ ಅಭ್ಯರ್ಥಿಗಳಿಗೆ ಕೇಂದ್ರ ಲೋಕಸೇವಾ ಆಯೋಗವು ಎಕ್ಸ್ಟ್ರಾ ಅಟೆಂಪ್ಟ್​​ಗೆ ಅವಕಾಶ ನೀಡುವ ಕುರಿತು ಗಮನ ಹರಿಸುವಂತೆ ಕೇಂದ್ರ Read more…

ನಮ್ಮ ಅಜ್ಜಿ, ತಾಯಿ ಕೂಡ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ್ದರು: ಶ್ರೀಗಳ ಗದ್ದುಗೆ ದರ್ಶನ ಪಡೆದ ರಾಹುಲ್ ಗಾಂಧಿ

ತುಮಕೂರು: ನಡೆದಾಡುವ ದೇವರು, ತ್ರಿವಿಧ ದಾಸೋಹಿ ತುಮಕೂರಿನ ಶ್ರೀ ಸಿದ್ಧಗಂಗಾ ಮಠದ ಲಿಂಗೈಕ್ಯ ಪರಮಪೂಜ್ಯ ಶ್ರೀ ಶಿವಕುಮಾರ ಸ್ವಾಮೀಜಿಯವರ 115 ಜಯಂತ್ಯುತ್ಸವದ ಅಂಗವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ Read more…

ರಾಜ್ಯದಲ್ಲಿ ಅವಧಿ ಪೂರ್ವ ಚುನಾವಣೆ ವದಂತಿ ನಡುವೆ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಮುಖ್ಯ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಅವಧಿ ಪೂರ್ವ ಚುನಾವಣೆ ಬಗ್ಗೆ ಹಲವು ನಾಯಕರು ಮಾತನಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಕರ್ನಾಟಕದಲ್ಲಿ ಅವಧಿಪೂರ್ವ ಚುನಾವಣೆ Read more…

PPF, ಸುಕನ್ಯಾ ಸಮೃದ್ಧಿ ಸೇರಿ ಸಣ್ಣ ಉಳಿತಾಯ ಖಾತೆದಾರರಿಗೆ ಮುಖ್ಯ ಮಾಹಿತಿ: ಬಡ್ಡಿದರದಲ್ಲಿ ಬದಲಾವಣೆ ಇಲ್ಲ

ನವದೆಹಲಿ: ಸಾರ್ವಜನಿಕ ಭವಿಷ್ಯ ನಿಧಿ(ಪಿಪಿಎಫ್), ಸುಕನ್ಯಾ ಸಮೃದ್ಧಿ ಯೋಜನೆ ಸೇರಿದಂತೆ ವಿವಿಧ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳು ಜೂನ್ ತ್ರೈಮಾಸಿಕದಲ್ಲಿ ಬದಲಾಗದೆ ಮುಂದುವರೆಯಲಿವೆ ಎಂದು ಕೇಂದ್ರ ಸರ್ಕಾರ ಗುರುವಾರ Read more…

ಮಾಸ್ಕ್ ಕಡ್ಡಾಯ ಹಿಂಪಡೆದ ಮೊದಲ ರಾಜ್ಯ ಮಹಾರಾಷ್ಟ್ರ: ಮಾಸ್ಕ್ ಸೇರಿ ಎಲ್ಲಾ ಕೋವಿಡ್ ನಿರ್ಬಂಧ ಕೈಬಿಡಲು ನಿರ್ಧಾರ

ಮುಂಬೈ: ಕೊರೋನಾ ಪ್ರಕರಣಗಳ ಸಂಖ್ಯೆ ಕಡಿಮೆಯಾದ ಹಿನ್ನಲೆಯಲ್ಲಿ ಮಹಾರಾಷ್ಟ್ರದಲ್ಲಿ ಎಲ್ಲಾ ಕೋವಿಡ್ ನಿರ್ಬಂಧಗಳನ್ನು ಕೈಬಿಡಲು ಸರ್ಕಾರ ತೀರ್ಮಾನ ಕೈಗೊಂಡಿದೆ. ಇನ್ನು ಮುಂದೆ ಮಾಸ್ಕ್ ಧರಿಸುವುದು ಕಡ್ಡಾಯವಾಗಿರುವುದಿಲ್ಲ. ಈ ರೀತಿ Read more…

BIG NEWS: ಪದಚ್ಯುತಿಗೆ ಹೆದರಿ ಸರ್ಕಾರ ವಿಸರ್ಜಿಸಲು ಮುಂದಾದ ಇಮ್ರಾನ್ ಖಾನ್

ಇಸ್ಲಾಮಾಬಾದ್: ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಲಾಗಿರುವ ಹಿನ್ನೆಲೆಯಲ್ಲಿ ಸಂಸತ್ ಕಲಾಪವನ್ನು ಮುಂದೂಡಲಾಗಿದೆ. ಕಲಾಪ ಆರಂಭವಾಗುತ್ತಿದ್ದಂತೆ ಏಪ್ರಿಲ್ 3 ಕ್ಕೆ ಪಾಕಿಸ್ತಾನ ಸಂಸತ್ Read more…

BBMP ಕಸದ ಲಾರಿಗೆ ಮತ್ತೊಂದು ಬಲಿ

ಬೆಂಗಳೂರು: ಬಿಬಿಎಂಪಿ ಕಸದ ಲಾರಿಗೆ ಬಾಲಕಿಯೊಬ್ಬಳು ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೇ ಮತ್ತೊಂದು ದುರಂತ ಸಂಭವಿಸಿದೆ. ಪಾಲಿಕೆ ಕಸದ ಲಾರಿಗೆ 60 ವರ್ಷದ ವ್ಯಕ್ತಿಯೋರ್ವರು ಬಲಿಯಾಗಿರುವ ಘಟನೆ ಬೆಂಗಳೂರಿನ Read more…

ವಾಹನ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಶಾಕ್: ಏ. 1 ರಿಂದ ಟಾಟಾ, ಹೀರೋ ಸೇರಿ ಹಲವು ವಾಹನಗಳ ಬೆಲೆ ಹೆಚ್ಚಳ

ನವದೆಹಲಿ: ಏಪ್ರಿಲ್ 1 ರಿಂದ ಹೊಸ ಹಣಕಾಸು ವರ್ಷ ಪ್ರಾರಂಭವಾಗಲಿದೆ. ಇದರೊಂದಿಗೆ ಹೀರೋ ಮೋಟೋಕಾರ್ಪ್, ಟೊಯೋಟಾ ಕಿರ್ಲೋಸ್ಕರ್ ಮೋಟಾರ್(ಟಿಕೆಎಂ), ಬಿಎಂಡಬ್ಲ್ಯು ಇಂಡಿಯಾ, ಮರ್ಸಿಡಿಸ್-ಬೆನ್ಜ್ ಇಂಡಿಯಾ, ಆಡಿ ಇಂಡಿಯಾ ಮತ್ತು Read more…

ರಷ್ಯಾ-ಉಕ್ರೇನ್ ಯುದ್ಧದಿಂದ ಭಾರತಕ್ಕೆ 4-6 ಲಕ್ಷ ಟನ್ ಕಚ್ಚಾ ಸೂರ್ಯಕಾಂತಿ ಎಣ್ಣೆ ಕೊರತೆ: ಇನ್ನೂ ದುಬಾರಿಯಾಗಲಿದೆ ಖಾದ್ಯ ತೈಲ ದರ

ನವದೆಹಲಿ: ರಷ್ಯಾ-ಉಕ್ರೇನ್ ಸಂಘರ್ಷದಿಂದ ಭಾರತಕ್ಕೆ 4-6 ಲಕ್ಷ ಟನ್ ಕಚ್ಚಾ ಸೂರ್ಯಕಾಂತಿ ಎಣ್ಣೆ ಕೊರತೆ ಉಂಟಾಗಲಿದೆ. ಏಪ್ರಿಲ್ 1 ರಿಂದ ಪ್ರಾರಂಭವಾಗುವ ಹಣಕಾಸು ವರ್ಷದಲ್ಲಿ ಭಾರತಕ್ಕೆ ಕನಿಷ್ಠ 4-6 Read more…

BIG NEWS: ಏಪ್ರಿಲ್ 1 ರಂದು ಭೂಮಿಗೆ ಅಪ್ಪಳಿಸಲಿದೆಯಾ ತಾಜ್‍ ಮಹಲ್‍ ಗಿಂತ 3 ಪಟ್ಟು ದೊಡ್ಡದಿರುವ ಕ್ಷುದ್ರಗ್ರಹ ..?  

ತಾಜ್‌ಮಹಲ್‌ಗಿಂತ ದೊಡ್ಡದಾದ ಕ್ಷುದ್ರಗ್ರಹ ಏಪ್ರಿಲ್ 1 ರಂದು ಭೂಮಿಗೆ ಅಪ್ಪಳಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಬಹುಶಃ ಅಪಾಯಕಾರಿ ಎಂದು ಹೇಳಲಾಗಿರುವ ಒಂದು ದೊಡ್ಡ ಕ್ಷುದ್ರಗ್ರಹವು ಭೂಮಿಗೆ ಅಪ್ಪಳಿಸುವ ಸಾಧ್ಯತೆಯಿದೆ. Read more…

BIG NEWS: ಕರ್ನಾಟಕದಲ್ಲಿ ಧರ್ಮ ಅಸಹಿಷ್ಣುತೆ ನಿಲ್ಲಿಸಲು ಲೋಕಸಭೆಯಲ್ಲಿ ಪ್ರಸ್ತಾಪ

ನವದೆಹಲಿ: ಕರ್ನಾಟಕದಲ್ಲಿ ಧರ್ಮ ಅಸಹಿಷ್ಣುತೆ ಬಗ್ಗೆ ಲೋಕಸಭೆಯಲ್ಲಿ ಪ್ರಸ್ತಾಪಿಸಲಾಗಿದೆ. ಬಿ.ಎಸ್.ಪಿ. ಲೋಕಸಭೆ ಸದಸ್ಯ ಡ್ಯಾನಿಷ್ ಅಲಿ ಪ್ರಸ್ತಾಪಿಸಿ ಧರ್ಮ ಆಧಾರಿತ ವ್ಯಾಪಾರಕ್ಕೆ ಅವಕಾಶ ಬಹಳ ತಪ್ಪು ಎಂದು ಹೇಳಿದ್ದಾರೆ. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...