alex Certify ಸುರಕ್ಷಿತ ಎಟಿಎಂ ವಹಿವಾಟಿನ ಕುರಿತು SBI ನಿಂದ ಮಹತ್ವದ ಸೂಚನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುರಕ್ಷಿತ ಎಟಿಎಂ ವಹಿವಾಟಿನ ಕುರಿತು SBI ನಿಂದ ಮಹತ್ವದ ಸೂಚನೆ

ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ ತನ್ನ ಗ್ರಾಹಕರು ಯಾವುದೇ ರೀತಿಯ ಸೈಬರ್​ ವಂಚನೆಗೆ ಒಳಗಾಗಬಾರದೆಂದು ಸಾಕಷ್ಟು ಮುನ್ನೆಚ್ಚರಿಕಾ ಹಾಗೂ ಸುರಕ್ಷಿತ ಸಲಹೆಗಳನ್ನು ನೀಡುತ್ತಿದೆ.
ಇತ್ತೀಚಿಗೆ ಎಸ್.ಬಿ.ಐ. ತನ್ನ ಗ್ರಾಹಕರ ಎಟಿಎಂ ಸುರಕ್ಷತೆ ಕುರಿತಂತೆ ಕೆಲವು ಮಹತ್ವದ ಸಲಹೆಗಳನ್ನು ಹಂಚಿಕೊಂಡಿದೆ.

ನಿಮ್ಮ ಎಟಿಎಂ ಸುರಕ್ಷತೆಯನ್ನು ಧೃಡಪಡಿಸಿಕೊಳ್ಳಲು ಇಲ್ಲಿವೆ ಮಹತ್ವದ ಸಲಹೆಗಳು :

1. ಎಟಿಎಂ ಮಷಿನ್​ನಲ್ಲಿ ಹಣ ತೆಗೆಯುವ ವೇಳೆ ನಿಮ್ಮ ಸುತ್ತಲೂ ಯಾರೂ ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.

2. ಮಷಿನ್​ನಲ್ಲಿ ಎಟಿಎಂ ಕಾರ್ಡ್​ ಹಾಕುವ ಮುನ್ನ ಮಷಿನ್​ನಲ್ಲಿ ಅನುಮಾನಾಸ್ಪದ ಎನ್ನಿಸುವ ಯಾವುದೇ ಅಂಶ ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.

3. ಕೀಬೋರ್ಡ್​ನ ಮೇಲೆ ಕೈಯನ್ನಿಟ್ಟು ಪಾಸ್​​ವರ್ಡ್​ ನಮೂದಿಸಿ.

4. ಆಗಾಗ್ಗೆ ಪಿನ್​​ನ್ನು ಬದಲಾವಣೆ ಮಾಡಿ.

5. ನಿಮ್ಮ ಖಾತೆಯ ವಿವರವನ್ನು ಪದೇ ಪದೇ ಪರಿಶೀಲಿಸಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...