alex Certify Featured News | Kannada Dunia | Kannada News | Karnataka News | India News - Part 431
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಕಪ್ ಡೆತ್ ಪ್ರಕರಣ: ಜಾಲತಾಣದಿಂದ ವಿಡಿಯೋ ತೆಗೆಯಲು ಗಾಯಕಿಗೆ ಸೂಚನೆ

ತಮಿಳುನಾಡಿನ ತೂತ್ತುಕುಡಿಯಲ್ಲಿ ನಡೆದಿದೆ ಎನ್ನಲಾಗಿರುವ ಲಾಕ್ ಅಪ್ ಡೆತ್ ಪ್ರಕರಣ ಸಂಬಂಧ ಸಾಮಾಜಿಕ ಜಾಲತಾದಲ್ಲಿ ವೈರಲ್ ಆಗಿರುವ ಪೋಸ್ಟ್ ತೆಗೆದುಹಾಕುವಂತೆ ಗಾಯಕಿ, ಆರ್ ಜೆ ಸುಚಿತ್ರಾಗೆ ಪೊಲೀಸರು ಸೂಚಿಸಿದ್ದಾರೆ. Read more…

ಖಾಸಗಿ ಆಸ್ಪತ್ರೆ ವೈದ್ಯನ ಬಳಿ 2 ಲಕ್ಷ ರೂ.ಗೆ ಬೇಡಿಕೆ ಇಟ್ಟ ಬಿಜೆಪಿ ಮುಖಂಡ..?

ಬೆಳಗಾವಿ: ಖಾಸಗಿ ಆಸ್ಪತ್ರೆ ವೈದ್ಯನ ಬಳಿ 2 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಗೋಕಾಕ್ ನಗರದ ಬಿಜೆಪಿ ಪ್ರಮುಖ ಮುಖಂಡನೊಬ್ಬ ಸೇರಿದಂತೆ ಇಬ್ಬರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. Read more…

‘ಕೊರೊನಾ’ ಆತಂಕದ ನಡುವೆ ಸಚಿವರ ಆಪ್ತ ಸಹಾಯಕನಿಂದ ಗುಂಡು – ತುಂಡಿನ ಪಾರ್ಟಿ…!

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿದೆ. ಹೀಗಾಗಿ ಆತಂಕಗೊಂಡಿರುವ ರಾಜ್ಯ ಸರ್ಕಾರ, ಶನಿವಾರ ರಾತ್ರಿ 8 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ರಾಜ್ಯದಾದ್ಯಂತ ಕಂಪ್ಲೀಟ್ Read more…

ಅಳಿಯ ಬಂದ ಖುಷಿಗೆ 67 ತಿಂಡಿ ಮಾಡಿದ ಅತ್ತೆ..!

ಮನೆಗೆ ಅತಿಥಿಗಳು ಬಂದಾಗ ವಿಶೇಷ ಅಡುಗೆ ಮಾಡುವುದು ಭಾರತೀಯ ಸಂಪ್ರದಾಯ. ಅಳಿಯನ ವಿಷ್ಯಕ್ಕೆ ಬಂದಾಗ ಪ್ರಾಮುಖ್ಯತೆ ಹೆಚ್ಚು. ಅಳಿಯನಿಗೆ ಪತ್ನಿ ಮನೆಯವರು ವಿಶೇಷ ಗೌರವ ನೀಡ್ತಾರೆ. ಹಾಗೆ ಅಳಿಯ Read more…

ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ನಕಲಿ ಸ್ವಾಮೀಜಿ ಅರೆಸ್ಟ್..!

ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಅವರನ್ನು ಜೀತದಾಳುಗಳಾಗಿ ಕೆಲಸ ಮಾಡಲು ಬೇರೆಯವರಿಗೆ ಸಹಾಯ ಮಾಡಿದ್ದ ಎಂಬ ಆರೋಪದಡಿ ಮುಜಾಫರ್ ಸುಕೇರ್ತಲ್‌ನ ಆಶ್ರಮವೊಂದರ ಮಾಲೀಕ ಸ್ವಾಮಿಭಕ್ತಿ ಭೂಷಣ ಗೋವಿಂದ Read more…

ʼಕೊರೊನಾʼ ಸೋಂಕಿಗೆ ತುತ್ತಾದ ಬೆಂಗಾಲಿ ನಟಿ

ಕೊರೊನಾ ಮಹಾಮಾರಿ ತನ್ನ ಅಟ್ಟಹಾಸ ಮುಂದುವರಿಸಿದ್ದು, ಸೆಲೆಬ್ರಿಟಿಗಳ ಮೇಲೂ ತನ್ನ ಪರಿಣಾಮ ಬೀರುತ್ತಿದೆ. ಇದೀಗ ಬೆಂಗಾಲಿ ಸಿನಿಮಾರಂಗದ ನಟಿ ಕೋಯೆಲ್ ಮಲ್ಲಿಕ್ ಅವರಿಗೆ ಕೊರೋನಾ ದೃಢಪಟ್ಟಿದೆ ಹಾಗು ಅವರ Read more…

ದುಷ್ಟ ವಿಕಾಸ್ ದುಬೆಯನ್ನು ಆ ʼಶಿವʼನೇ ಬಲಿ ತೆಗೆದುಕೊಂಡ ಎಂದ ಉಮಾಭಾರತಿ

ಉಜ್ಜಯನಿ, ಮಧ್ಯಪ್ರದೇಶ: ಉತ್ತರಪ್ರದೇಶ ಪೊಲೀಸರ ಎನ್ಕೌಂಟರ್ ಗೆ ಬಲಿಯಾದ ಕುಖ್ಯಾತ ರೌಡಿ ಶೀಟರ್, ಪಾತಕಿ ವಿಕಾಸ್ ದುಬೆ ಸಾವು ನಿಜವಾಗಿ ಶಿವನಿಂದ ಆಗಿದೆ. ಮಹಾದೇವನಾಗಿರುವ ಶಿವನೇ ಆತನನ್ನು ಕರೆಸಿಕೊಂಡಿದ್ದು Read more…

ಕಲಾವಿದನ ಕೈಚಳಕದಲ್ಲಿ ಅರಳುವ ʼಮಾಸ್ಕ್ʼ ಈಗ ಫುಲ್ ಫೇಮಸ್

ಕೊರೊನಾ ಹಿನ್ನೆಲೆ ವಿವಿಧ ವೃತ್ತಿಯವರು ತಮ್ಮ ವೃತ್ತಿಯನ್ನು ಮುಂದುವರಿಸಲು ಪರದಾಡುತ್ತಿದ್ದಾರೆ. ಇನ್ನು ಕೆಲವರು ಕಾಲಕ್ಕೆ ತಕ್ಕಂತೆ ಸಣ್ಣಪುಟ್ಟ ಬದಲಾವಣೆ ಮಾಡಿಕೊಂಡು ಈ ಸಂದರ್ಭಕ್ಕೆ ತಕ್ಕಂತೆ ಅವಕಾಶವನ್ನಾಗಿ ಪರಿವರ್ತಿಸಿಕೊಂಡಿದ್ದಾರೆ. ಬಿಹಾರದ Read more…

ಜೂಮ್ ಬಳಕೆ ವೇಳೆ ಬೋರ್‌ ಆದಾಗ ಲಭ್ಯವಾಗುತ್ತಂತೆ ಈ ಸೇವೆ…!

ಕೊರೊನಾ ಸಂದರ್ಭದಲ್ಲಿ ವಿಡಿಯೋ ಕಾನ್ಫರೆನ್ಸ್ ಬಳಕೆ ಹೆಚ್ಚಾಗುತ್ತಿದೆ. ಅದೊಂದು ಸಾಮಾನ್ಯ ವಿಷಯವಾಗುತ್ತಿದೆ. ಸಾಂಕ್ರಾಮಿಕ ವ್ಯಾಪಕವಾಗಿ ಹರಡುತ್ತಿರುವುದರಿಂದ ಕಚೇರಿ, ಕುಟುಂಬ, ಗೆಳೆಯರ ನಡುವೆ ಈ ವಿಡಿಯೋ ಸಂವಾದದ ಮೂಲಕವೇ ಮೀಟಿಂಗ್ Read more…

ವಿವಾಹ ವಾರ್ಷಿಕೋತ್ಸವದಲ್ಲಿ ಕಪಿ ಚೇಷ್ಟೆ…! ಕೇಕ್ ಯಾರ ಪಾಲಾಯ್ತು ಗೊತ್ತಾ…?

ವಿವಾಹ ವಾರ್ಷಿಕೋತ್ಸವವನ್ನು ವಿಶೇಷವಾಗಿ ಆಚರಿಸಿಕೊಳ್ಳಬೇಕೆಂಬ ಉದ್ದೇಶದಿಂದ ಕುಟುಂಬವೊಂದು ಅರಣ್ಯದಲ್ಲಿ ಸಂಭ್ರಮಿಸುತ್ತಿದ್ದಾಗ ಮಂಗ ಅವರ ಖುಷಿಯನ್ನು ಕಸಿದ ಪ್ರಸಂಗದ ವಿಡಿಯೋ ವೈರಲ್ ಆಗಿದೆ. ಅರಣ್ಯ ಅಧಿಕಾರಿ ಸುಶಾಂತ್ ನಂದಾ ಅವರು Read more…

ಶೌಚಾಲಯ ನಿರ್ಮಿಸಿಕೊಳ್ಳದವರ ಮನೆ ಮುಂದೆ ಧರಣಿ ಕೂತ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ

ಸರ್ಕಾರದ ಕಾರ್ಯಕ್ರಮಗಳನ್ನು ಹಳ್ಳಿ ಹಳ್ಳಿಗಳಿಗೆ ತಲುಪಿಸಲೆಂದೇ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿರುತ್ತಾರೆ. ಆದರೂ ಕೂಡಾ ಕೆಲವೊಮ್ಮೆ ಹಳ್ಳಿಯ ಜನತೆ ನಿರ್ಲಕ್ಷ್ಯ ವಹಿಸುತ್ತಾರೆ. ಅಂತಹ ಸಂದರ್ಭಗಳಲ್ಲಿ ಬಹುತೇಕ ಅಧಿಕಾರಿಗಳು ಹೆಚ್ಚು ತಲೆ Read more…

ಪರೋಟಾದ ಫೇಸ್ ಮಾಸ್ಕ್: ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಫೋಟೋ

ಮಧುರೈ ಪರೋಟಾಕ್ಕೆ ಪ್ರಸಿದ್ಧಿ ಪಡೆದಿದೆ. ಸದ್ಯ ಕೊರೊನಾ ಕಾಲ. ಈ ಸಂದರ್ಭದಲ್ಲಿ ಪರೋಟಾ ಮೂಲಕವೇ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ನಡೆದಿದೆ. ರೆಸ್ಟೋರೆಂಟ್ ಮಾಲೀಕ ಕೆ.ಎಲ್.ಕುಮಾರ್ ಫೇಸ್ Read more…

ಕೊರೊನಾ ಹಿನ್ನಲೆಯಲ್ಲಿ ಸಿಎಂ ನಿವಾಸಕ್ಕೆ 6 ವೈದ್ಯರ ನೇಮಕಕ್ಕೆ ಮುಂದಾದ ಬಿಹಾರ ಸರ್ಕಾರ

ದೇಶದಲ್ಲಿ ಕೊರೊನಾ ವ್ಯಾಪಕವಾಗಿ ಹರಡುತ್ತಿದ್ದು, ಜನ ಸಾಮಾನ್ಯರು ಸಕಾಲಕ್ಕೆ ಚಿಕಿತ್ಸೆ ಸಿಗದೆ ಪರಿತಪಿಸುತ್ತಿದ್ದಾರೆ. ಇದರ ಮಧ್ಯೆ ಬಿಹಾರ ಸರ್ಕಾರ ತೆಗೆದುಕೊಂಡಿರುವ ತೀರ್ಮಾನವೊಂದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಬಿಹಾರ Read more…

ಕನ್ನಡ ಕಿರುತೆರೆಯಲ್ಲಿ ಬರಲು ಸಜ್ಜಾಗಿದೆ ‘ಬಾಹುಬಲಿ’

ಕನ್ನಡ ಕಿರುತೆರೆಯಲ್ಲಿ ಇದೀಗ ಸಾಕಷ್ಟು ಧಾರಾವಾಹಿ ಹಾಗು ಸಿನಿಮಾಗಳು ಡಬ್ಬಿಂಗ್ ನಿಂದ ಪ್ರಸಾರವಾಗುವ ಮೂಲಕ ದಾಖಲೆ ಮಾಡುತ್ತಿವೆ. ಇದೀಗ ಸ್ಟಾರ್ ಸುವರ್ಣ ವಾಹಿನಿ, ನಟ ಪ್ರಭಾಸ್ ಅಭಿನಯದ ‘ಬಾಹುಬಲಿ’ Read more…

ದೇಶದ ಅವ್ಯವಸ್ಥೆಯನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ ಈ ಘಟನೆ..!?

ಛತ್ತೀಸ್ ಗಢದ ಕೊಂಡಗಾಂವ್ ನಲ್ಲಿ ನಡೆದ ಈ ಘಟನೆ ಭಾರತದಲ್ಲಿ ವೈದ್ಯಕೀಯ ಸೌಲಭ್ಯ ಕಲ್ಪಿಸುವ ನಿರಾಸಕ್ತಿಯ ವ್ಯವಸ್ಥೆಯನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ. ಮೋಹನ್ ಬೇಡಾ ಗ್ರಾಮದಲ್ಲಿ ರಸ್ತೆಗಳು ಇಲ್ಲದ Read more…

ಅಂಬೇಡ್ಕರ್ ನಿವಾಸದ ಮೇಲೆ ಕಲ್ಲು ತೂರಾಟ, ಪುಣ್ಯ ಕ್ಷೇತ್ರದಲ್ಲಿನ ಘಟನೆ ಸಹಿಸಲ್ಲ ಎಂದ ಸಿಎಂ ಠಾಕ್ರೆ

ಮುಂಬೈನ ದಾದರ್ ಹಿಂದೂ ಕಾಲೋನಿಯಲ್ಲಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ನಿವಾಸದ ಮೇಲೆ ಮಂಗಳವಾರ ರಾತ್ರಿ ದುಷ್ಕರ್ಮಿಗಳು ಕಲ್ಲು ತೂರಿ ಹಾನಿ ಮಾಡಿದ್ದಾರೆ. ಕಿಟಕಿ ಗಾಜುಗಳು, ಸಿಸಿ Read more…

ಮಗಳ ಚೇಷ್ಟೆ ನಡುವೆಯೇ ಧ್ಯಾನ ಮುಂದುವರೆಸಲು ತಾಯಿಯ ಹರಸಾಹಸ

ಕೋವಿಡ್-19 ಲಾಕ್‌ ಡೌನ್ ಕಾರಣದಿಂದ ಜನರು ತಂತಮ್ಮ ಮನೆಗಳಲ್ಲೇ ಉಳಿದುಕೊಂಡು ಎಲ್ಲ ಕೆಲಸಗಳನ್ನು ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಇದೇ ವೇಳೆ, ದೈಹಿಕ ವ್ಯಾಯಾಮಗಳನ್ನೂ ಸಹ ಮನೆ ಅಂಗಳದಲ್ಲೇ ಮಾಡಿಕೊಳ್ಳಬೇಕಾದ Read more…

ಬೆಂಗಳೂರಿಗೆ ಇವತ್ತೂ ಕೊರೊನಾ ಬಿಗ್ ಶಾಕ್: 1148 ಜನರಿಗೆ ಸೋಂಕು, ಹೆಚ್ಚಾಯ್ತು ಆತಂಕ

 ಬೆಂಗಳೂರು: ಬೆಂಗಳೂರು ನಗರದಲ್ಲಿ ಇವತ್ತು ಒಂದೇ ದಿನ 1148 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 12,509 ಕ್ಕೆ ಏರಿಕೆಯಾಗಿದೆ. ರಾಜಧಾನಿಯಲ್ಲಿ ಇಂದು 418 Read more…

ರಕ್ತದಾನ ಮಾಡಿ ಮತ್ತೊಂದು ನಾಯಿಗೆ ಮರುಜನ್ಮ ಕೊಟ್ಟ ಶ್ವಾನ

ಮಾನವರಂತೆ ನಾಯಿಗಳೂ ಕೂಡ ರಕ್ತದಾನ ಮಾಡುವ ಮೂಲಕ ಬೇರೆ ನಾಯಿಗಳಿಗೆ ಮರು ಜೀವ ನೀಡಬಲ್ಲವು ಎಂದು ತೋರುವ ನಿದರ್ಶನವೊಂದು ಕೋಲ್ಕತ್ತಾದಲ್ಲಿ ಜರುಗಿದೆ. ಸಿಯಾ ಹೆಸರಿನ ಲ್ಯಾಬ್ರಡಾರ್‌ ಶ್ವಾನವೊಂದು ಡ್ಯಾನಿ Read more…

ಖಾಸಗಿ ಆಸ್ಪತ್ರೆಗಳಿಗೆ ಶುಲ್ಕ ಪಟ್ಟಿಯ ಅಡ್ವೈಸರಿ ಜಾರಿಗೊಳಿಸಿದ ಜಿಐಸಿ..!

ಕೊರೊನಾ ಸೋಂಕಿತರಿಗೆ ಈಗಾಗಲೇ ಸರ್ಕಾರಿ ಆಸ್ಪತ್ರೆಯಲ್ಲಷ್ಟೆ ಅಲ್ಲದೆ ಖಾಸಗಿ ಆಸ್ಪತ್ರೆಗಳಲ್ಲಿಯೂ ಚಿಕಿತ್ಸೆ ಸಿಗುತ್ತಿದೆ. ಆದರೆ ಸರ್ಕಾರವೇ ಇದಕ್ಕೊಂದು ದರ ನಿಗದಿ ಮಾಡಿದೆ. ಇಷ್ಟಾದರೂ ಇನ್ನೂ ಕೆಲವೊಂದು ಆಸ್ಪತ್ರೆಗಳಲ್ಲಿ ದರದ Read more…

ರಾಜಕಾರಣಿಗಳಿಗೂ ಕಾಡುತ್ತಿದೆ ಕೊರೊನಾ: ಮತ್ತೊಬ್ಬ ವಿಧಾನ ಪರಿಷತ್ ಸದಸ್ಯರಿಗೆ ಪಾಸಿಟಿವ್..!

ಕೊರೊನಾ ಮಹಾಮಾರಿ ಯಾವ ವರ್ಗವನ್ನೂ ಬಿಟ್ಟಿಲ್ಲ. ಮನೆಯಲ್ಲಿಯೇ ಇರಿ ಸೇಫಾಗಿರಿ ಎಂದು ಹೇಳುತ್ತಿದ್ದ ರಾಜಕಾರಣಿಗಳಿಗೂ ಕೊರೊನಾ ಅಂಟಿದೆ. ಇದೀಗ ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಬೋಜೆಗೌಡರಿಗೆ ಸೋಂಕು ಧೃಡಪಟ್ಟಿದೆ. Read more…

ಕುಕ್ಕರ್‌ ಬಗ್ಗೆ ಮಾತನಾಡಿದ್ದ ರಮೇಶ್ ಜಾರಕಿಹೊಳಿಗೆ ಲಕ್ಷ್ಮಿ ಹೆಬ್ಬಾಳ್ಕರ್ ಟಾಂಗ್…!

ಇತ್ತೀಚೆಗಷ್ಟೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್‌ರನ್ನ ರಮೇಶ್ ಜಾರಕಿಹೊಳಿ ಕಿಚಾಯಿಸಿದ್ದರು. ಬೆಳಗಾವಿ ಗ್ರಾಮೀಣ ಬಿಜೆಪಿ ಕಚೇರಿ ಉದ್ಘಾಟನೆ ವೇಳೆ ಹೆಬ್ಬಾಳ್ಕರ್ ನೀಡಿದ್ದ ಕುಕ್ಕರ್ ಇನ್ನೂ ಚೆನ್ನಾಗಿದೆಯಾ. ಕುಕ್ಕರ್ ಹಂಚಿದ್ದು ನನ್ನ Read more…

ಕೆಲಸದ ಅವಧಿ ಮುಗಿದಿದ್ದರೂ ಕರ್ತವ್ಯ ನಿರ್ವಹಿಸಿದವನಿಗೆ ನೆಟ್ಟಿಗರ ಪ್ರಶಂಸೆ

ಲಂಡನ್ ‌ನಲ್ಲಿ ರೈಲ್ವೇ ಸಿಬ್ಬಂದಿಯೊಬ್ಬರು ನಿಲ್ದಾಣದಲ್ಲಿದ್ದ ಕಳ್ಳನೊಬ್ಬನಿಂದ ಸೈಕಲ್‌ ಉಳಿಸುವುದು ಮಾತ್ರವಲ್ಲದೇ ಶಿಫ್ಟ್ ಮುಗಿದಿದ್ದರೂ ಮಾಲೀಕ ಬರುವ ಹಾದಿ ಕಾದು ಸೈಕಲ್ ನೀಡಿರುವ ಘಟನೆ ನಡೆದಿದೆ. ಹೌದು, ಲಂಡನ್‌ನ Read more…

ಪ್ರವಾಸಕ್ಕೆ ಹಾತೊರೆಯುವವರಿಗೆ‌ ನಾಗ್ಪುರ ಪೊಲೀಸರಿಂದ ಹೊಸ ಟಾಸ್ಕ್…!

ನಾಗ್ಪುರ: ಕೋವಿಡ್- 19 ಎಂಬ ಮಹಾಮಾರಿ ಎಷ್ಟು ಭಯ ಹುಟ್ಟಿಸಿದೆ ಎಂದರೆ ಮನೆಯಿಂದ ಹೊರಬರಲು ಹೆದರುವಂತಹ ಪರಿಸ್ಥಿತಿ ಇದೆ. ಆದರೆ, ನೌಕರಿ ಸೇರಿದಂತೆ ಕೆಲವು ಅನಿವಾರ್ಯ ಕಾರಣಗಳಿಗೆ ಹಲವರು Read more…

ಕಣ್ಣಂಚು ತೇವವಾಗಿಸಿದೆ ಸುಶಾಂತ್ ಸಿಂಗ್ ರಜಪೂತ್ ಕೊನೆ ಸಿನಿಮಾದ ಟ್ರೈಲರ್…!

ಮುಂಬೈ: ಬಾಲಿವುಡ್ ಉದಯೋನ್ಮುಖ ನಟ ಸುಶಾಂತ್ ಸಿಂಗ್ ರಜಪೂತ್ ಇನ್ನೂ ಜಯದ ಮೆಟ್ಟಿಲನ್ನು ಹತ್ತುತ್ತಿರುವಾಗಲೇ ಇಹಲೋಕ ತ್ಯಜಿಸಿರುವ ಸಂಗತಿ ಎಲ್ಲರಿಗೂ ಗೊತ್ತಿದೆ. ಆದರೆ, ಅವರು ತಮ್ಮ ಕೊನೇ ಗಿಫ್ಟ್ Read more…

ಎಂಜಿನಿಯರಿಂಗ್ ಪ್ರವೇಶ ಬಯಸಿರುವ ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಇಲ್ಲಿದೆ ಒಂದು ಮಾಹಿತಿ

ಸಿಇಟಿ ಪರೀಕ್ಷೆ ಬರೆಯುವ ಮೂಲಕ ಎಂಜಿನಿಯರಿಂಗ್ ಪ್ರವೇಶ ಬಯಸಿರುವ ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಬಹು ಮುಖ್ಯವಾದ ಮಾಹಿತಿಯೊಂದು ಇಲ್ಲಿದೆ. ಪ್ರಸಕ್ತ ಸಾಲಿನ ಸಿಇಟಿ ಪರೀಕ್ಷೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ Read more…

ಗೆಳೆಯನ ಬಗ್ಗೆ ಕಾಮಿಡಿ ಪೋಸ್ಟ್ ಹಾಕಿದ ನಟಿ..!

ನಟಿ ಊರ್ವಶಿ ರೌತೆಲಾ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ಒಂದು ಪೋಸ್ಟ್ ಫುಲ್ ವೈರಲ್ ಆಗಿದೆ. ನಿಜಕ್ಕೂ ಆ ಪೋಸ್ಟ್ ನೋಡಿದ ನೆಟ್ಟಿಗರು ಬಿದ್ದು ಬಿದ್ದು ನಕ್ಕಿದ್ದಾರೆ. ಕಾರಣ Read more…

ಪತ್ನಿ ಜೊತೆ ಇರುವ ಹೊಸ ಫೋಟೋ ಹಂಚಿಕೊಂಡ ರೋಹಿತ್ ಶರ್ಮಾ

ಭಾರತದ ಆರಂಭಿಕ ಆಟಗಾರ ರೋಹಿತ್ ಶರ್ಮಾ ತಮ್ಮ ಪತ್ನಿ ರಿತಿಕಾ ಜೊತೆಗಿರುವ ಹೊಸ ಫೋಟೊವೊಂದನ್ನು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ರೋಹಿತ್ ಶರ್ಮಾ ಅವರು ನೀವು ಇಷ್ಟಪಡುವುದನ್ನು ಯಾವಾಗಲೂ Read more…

ಸಾಹಸಸಿಂಹ ವಿಷ್ಣುವರ್ಧನ್ ಚಿತ್ರದ ಸುಮಧುರ ಗೀತೆಯನ್ನು ಹಾಡಿದ ರವಿಶಂಕರ್ ಗೌಡ

ನಟ ರವಿಶಂಕರ್ ಗೌಡ ಅವರು ಸಾಹಸ ಸಿಂಹ ವಿಷ್ಣುವರ್ಧನ್ ಅವರ ‘ಮಾಮರವೆಲ್ಲೋ ಕೋಗಿಲೆ ಎಲ್ಲೋ’ ಎಂಬ ಹಾಡನ್ನು ಹೇಳಿದ್ದಾರೆ. ಇದಕ್ಕೂ ಮುಂಚೆ ರವಿಶಂಕರ್ ತಮ್ಮ ಪತ್ನಿ ಜೊತೆ ಹಲವಾರು Read more…

ತನ್ನ ಮರಿಗೆ ರಸ್ತೆ ದಾಟಲು ನೆರವಾದ ತಾಯಿ ಆನೆ…! ವಿಡಿಯೋ ವೈರಲ್

ಪ್ರಾಣಿಗಳು ಅವುಗಳ ಮರಿಗಳಿಗೆ ಜೀವನದ ಕಲೆಯನ್ನು ಕಲಿಸುತ್ತವೆ. ಆನೆ, ಹುಲಿಗಳು, ಹಕ್ಕಿಗಳು ತಮ್ಮ ಮಕ್ಕಳಿಗೆ ಕೌಶಲ್ಯ ಕಲಿಸುವ ವಿಡಿಯೋಗಳು ಸಾಕಷ್ಟಿವೆ. ಪ್ರಾಣಿಗಳ ಇಂಥ ವಿಡಿಯೋಗಳನ್ನು ಜನ ಹೆಚ್ಚು ಇಷ್ಟಪಡುತ್ತಾರೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...