alex Certify ಅಚ್ಚರಿಗೆ ಕಾರಣವಾಗಿದೆ ʼಗೂಗಲ್‌ ಅರ್ಥ್ʼ‌ ನಲ್ಲಿ ಕಂಡ ಆಕೃತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಚ್ಚರಿಗೆ ಕಾರಣವಾಗಿದೆ ʼಗೂಗಲ್‌ ಅರ್ಥ್ʼ‌ ನಲ್ಲಿ ಕಂಡ ಆಕೃತಿ

ಈ ಅಂತೆಕಂತೆಗಳು ಹಾಗೂ ಊಹಾಪೋಹಳು ಸಾಕಷ್ಟು ಪ್ರಮಾಣದಲ್ಲಿ ಅಂತರ್ಜಾಲದಲ್ಲಿ ಸದ್ದು ಮಾಡುತ್ತಲೇ ಇರುತ್ತವೆ. ಅಂಟಾರ್ಕ್ಟಿಕಾ ಕರಾವಳಿಯಿಂದ 160 ಕಿಮೀ ದೂರದಲ್ಲಿ 400 ಅಡಿ ಉದ್ದದ ಮಂಜಿನ ಹಡಗೊಂದು ಕಾಣಿಸಿಕೊಂಡಿದೆ.

ಕ್ರೂಸ್‌ ಲೈನರ್‌ನಂತೆ ಕಾಣುವ ಈ ಮಂಜಿನ ಆಕೃತಿಯು ನ್ಯೂಜಿಲೆಂಡ್‌ನ ದಕ್ಷಿಣ ಪ್ರದೇಶದಲ್ಲಿದ್ದು, ಗೂಗಲ್ ಅರ್ತ್‌ನಲ್ಲಿ ಕಾಣಿಸಿಕೊಂಡಿದೆ. ಈ ಆಕೃತಿಯಲ್ಲಿ ಬಹಳಷ್ಟು ವಿಚಾರಗಳು ಅಡಗಿವೆ ಎಂದು ಸಾಕಷ್ಟು ಊಹಾಪೋಹಗಳು ಹಬ್ಬಿಕೊಂಡಿವೆ.

MrMBB333 ಹೆಸರಿನ ಯೂಟ್ಯೂಬರ್‌ ಈ ಸುದ್ದಿಯನ್ನು ಮೊದಲ ಬಾರಿಗೆ ಶೇರ್‌ ಮಾಡಿಕೊಂಡಿದ್ದು, 10 ನಿಮಿಷಗಳ ಮಟ್ಟಿಗೆ ಈ ಕುರಿತಾಗಿ ವಿವರಗಳನ್ನು ಹಂಚಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...