alex Certify ಟ್ರಂಪ್ ತಮ್ಮನ್ನು ತಾವೇ ಸಂದರ್ಶಿಸುತ್ತಿರುವ ಟ್ರೋಲ್ ವಿಡಿಯೋ ವೈರಲ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ರಂಪ್ ತಮ್ಮನ್ನು ತಾವೇ ಸಂದರ್ಶಿಸುತ್ತಿರುವ ಟ್ರೋಲ್ ವಿಡಿಯೋ ವೈರಲ್…!

ಅಮೆರಿಕ ಅಧ್ಯಕ್ಷ ಏನೇ ಮಾಡಿದರೂ ಅದು ಸುದ್ದಿ. ಅದರಲ್ಲೂ ಈಗಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಏನೇ ಮಾಡಿದರೂ ಸುದ್ದಿಗಿಂತ ಹೆಚ್ಚಾಗಿ ಟ್ರೋಲ್ ಆಗುತ್ತಿದೆ. ಇದಕ್ಕೆ ಇದೀಗ ಮತ್ತೊಂದು ವಿಡಿಯೊ ‌ಸೇರ್ಪಡೆಯಾಗಿದೆ.

ಹೌದು, ಕೊರೋನಾ ಕುರಿತಾಗಿ ಪತ್ರಕರ್ತ ಜೋನಾಥನ್ ಅವರು ಮಾಡಿರುವ ಸಂದರ್ಶನವನ್ನು ಎಡಿಟ್ ಮಾಡಿ, ಟ್ರಂಪ್ ಅವರು‌ ತಮ್ಮನ್ನು ತಾವೇ ಸಂದರ್ಶನ ಮಾಡಿಕೊಳ್ಳುವಂತೆ ವ್ಯಕ್ತಿಯೊಬ್ಬರು ಮಾಡಿದ್ದಾರೆ.

ಇದೀಗ ಈ ವಿಡಿಯೋ ಭಾರಿ ವೈರಲ್ ಆಗಿದೆ. ಸ್ಪೋಫ್ ವಿಡಿಯೊದಲ್ಲಿ ಟ್ರಂಪ್ ಕೇಳಿದ ಪ್ರಶ್ನೆಗೆ ಟ್ರಂಪ್ ಅವರೇ ಉತ್ತರಿಸುತ್ತಿರುವ‌ ವಿಡಿಯೋ ಇದೀಗ ಭಾರಿ ವೈರಲ್ ಆಗಿದ್ದು, ‌ಐದು ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...