alex Certify Featured News | Kannada Dunia | Kannada News | Karnataka News | India News - Part 426
ಕನ್ನಡ ದುನಿಯಾ
    Dailyhunt JioNews

Kannada Duniya

ಅಜಿತ್‌ ಸಿನಿಮಾದ ರಿಮೇಕ್‌ ನಲ್ಲಿ ಮೆಗಾಸ್ಟಾರ್ ಚಿರಂಜೀವಿ…?

ತಮಿಳಿನ ಖ್ಯಾತ ನಟ ಅಜಿತ್ ನಟನೆಯ ʼವೇದಲಂʼ ಸಿನಿಮಾ ತೆಲುಗಿಗೆ ರಿಮೇಕ್ ಮಾಡುತ್ತಿದ್ದಾರಂತೆ. ಈ ಚಿತ್ರ ಒಳ್ಳೆಯ ಯಶಸ್ಸು ಕಂಡಿತ್ತು. ಇದೀಗ ʼವೇದಲಂʼ ಸಿನಿಮಾದ ಅಜಿತ್ ಪಾತ್ರವನ್ನು ಮೆಗಾಸ್ಟಾರ್ Read more…

ಆನೆಗಳನ್ನು ಸಂರಕ್ಷಿಸಲು ಪ್ರತಿಜ್ಞೆ ಮಾಡೋಣವೆಂದ ಡಿ ಬಾಸ್

ಮಾಸ್ ಗೆ ಬಾಸ್ ಆಗಿರುವ ಚಾಲೆಂಜಿಂಗ್ ದರ್ಶನ್ ಅವರಿಗೆ ಪ್ರಾಣಿಗಳೆಂದರೆ ಪಂಚ ಪ್ರಾಣ. ಆಗಾಗ ತಮ್ಮ ಫಾರ್ಮ್ ಹೌಸ್ ನಲ್ಲಿ ಪ್ರಾಣಿಗಳೊಂದಿಗೆ ಕಾಲ ಕಳೆಯುತ್ತಾರೆ. ಇಂದು ವಿಶ್ವ ಆನೆ Read more…

102 ದಿನಗಳ ಬಳಿಕ ನ್ಯೂಜಿಲೆಂಡ್ ನಲ್ಲಿ ಮತ್ತೆ ಕಾಣಿಸಿಕೊಂಡ ಕೊರೊನಾ

ವೆಲ್ಲಿಂಗ್ಟನ್: ನ್ಯೂಜಿಲೆಂಡ್ ಮತ್ತೆ ಕೊರೊನಾ ಕಷ್ಟಕ್ಕೆ ಒಳಗಾಗಿದೆ. ಕಳೆದ 100ಕ್ಕೂ ಅಧಿಕ ದಿನಗಳಿಂದ ದೇಶ ಕೊರೊನಾ ಮುಕ್ತವಾಗಿತ್ತು‌. ದಕ್ಷಿಣ ಒಕ್ಲೆಂಡ್ ನ ಒಂದೇ ಕುಟುಂಬದ ನಾಲ್ವರು ಈಗ ಕೊರೊನಾ Read more…

ಪ್ರವಾಹದಲ್ಲಿ ಕಣ್ಮರೆಯಾದ ಮಾಲೀಕನಿಗಾಗಿ ಕಾದು ಕುಳಿತ ಶ್ವಾನಗಳು

ಕೆಲ ದಿನಗಳ ಹಿಂದೆ ಕೇರಳದಲ್ಲಿ ಸಂಭವಿಸಿದ ಭಾರಿ ಮಳೆಗೆ ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಅನೇಕರು ಕಣ್ಮರೆಯಾಗಿದ್ದಾರೆ. ಆದರೆ ಈ‌ ರೀತಿ ಕಣ್ಮರೆಯಾದ ಜನರಲ್ಲಿ ಕೆಲವರಿಗೆ ಸಂಬಂಧಿಗಳು ಮಾತ್ರವಲ್ಲ Read more…

ಯುವಕನ ಕಾಲು ತಟ್ಟಿ ಆಹಾರ ಕೇಳಿದ ಸೀಲ್‌ ವಿಡಿಯೊ ವೈರಲ್

ಸೀಲ್‌ (ಕಡಲು ಪ್ರಾಣಿ) ಆಗಿಂದ್ದಾಗೆ ಜನರೊಂದಿಗೆ ಕಾಣಿಸಿಕೊಳ್ಳುವ, ಜನರೊಂದಿಗೆ ಬೆರೆಯುವ ವಿಡಿಯೋ ನೋಡಿರುತ್ತೇವೆ. ಇದೀಗ ಇದೇ ರೀತಿಯ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದೆ. ಹೌದು, Read more…

ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯ ಹೇಳಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

ಸ್ಯಾಂಡಲ್ ವುಡ್ ನ ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ ಚಿತ್ರರಂಗಕ್ಕೆ ಬಂದು ಇಂದಿಗೆ 23 ವರ್ಷ ಪೂರೈಸಿದ್ದು ಅವರ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ, ಇಂದು ಶ್ರೀಕೃಷ್ಣ ಜನ್ಮಾಷ್ಟಮಿ ಇರುವುದರಿಂದ ದರ್ಶನ್ Read more…

ಎನ್. ಕುಮಾರ್ ನಿರ್ಮಾಣದಲ್ಲಿ ಹೊಸ ಸಿನಿಮಾ ಮಾಡ್ತಾರಾ ಕಿಚ್ಚ…?

ಫ್ಯಾಂಟಮ್ ಚಿತ್ರದ ಫಸ್ಟ್ ಲುಕ್ ಇತ್ತೀಚೆಗಷ್ಟೆ ಬಿಡುಗಡೆಯಾಗಿ ಹವಾ ಕ್ರಿಯೇಟ್ ಮಾಡಿದೆ. ಸುದೀಪ್‌ರ ಹೊಸ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಹೊಸ ಅವತಾರದಲ್ಲಿ ಕಿಚ್ಚ ಸುದೀಪ್ ಕಾಣಿಸಿಕೊಂಡಿದ್ದು, ಅಭಿಮಾನಿಗಳಿಗೆ Read more…

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಆರೋಗ್ಯ ಸ್ಥಿತಿ ಗಂಭೀರ

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸ್ಥಿತಿ ಗಂಭೀರವಾಗಿದೆ. ದೆಹಲಿಯ ಸೇನಾ ಆಸ್ಪತ್ರೆಯಲ್ಲಿ ಅವ್ರಿಗೆ ಚಿಕಿತ್ಸೆ ಮುಂದುವರೆದಿದೆ. ಆಗಸ್ಟ್ 10 ರಂದು ಬೆಳಿಗ್ಗೆ 12 ಗಂಟೆಗೆ ಆರ್ಮಿ ಆಸ್ಪತ್ರೆಗೆ ದಾಖಲಾಗಿದ್ದಾರೆ.  Read more…

ಅಚ್ಚರಿಗೆ ಕಾರಣವಾಗಿದೆ ʼಗೂಗಲ್‌ ಅರ್ಥ್ʼ‌ ನಲ್ಲಿ ಕಂಡ ಆಕೃತಿ

ಈ ಅಂತೆಕಂತೆಗಳು ಹಾಗೂ ಊಹಾಪೋಹಳು ಸಾಕಷ್ಟು ಪ್ರಮಾಣದಲ್ಲಿ ಅಂತರ್ಜಾಲದಲ್ಲಿ ಸದ್ದು ಮಾಡುತ್ತಲೇ ಇರುತ್ತವೆ. ಅಂಟಾರ್ಕ್ಟಿಕಾ ಕರಾವಳಿಯಿಂದ 160 ಕಿಮೀ ದೂರದಲ್ಲಿ 400 ಅಡಿ ಉದ್ದದ ಮಂಜಿನ ಹಡಗೊಂದು ಕಾಣಿಸಿಕೊಂಡಿದೆ. Read more…

ಪತಿ ಕೈತುತ್ತು ತಿನಿಸುತ್ತಿರುವ ಫೋಟೋ ಹಂಚಿಕೊಂಡ ನಟಿ ಸುಧಾರಾಣಿ

ಖ್ಯಾತ ನಟಿ ಸುಧಾರಾಣಿ ಕೈಗೆ ಮೆಹಂದಿ ಹಾಕಿರುವುದರಿಂದ ಅವರ ಪತಿ ಊಟ ಮಾಡಿಸುತ್ತಿದ್ದಾರೆ. ಈ ಫೋಟೋವನ್ನು ಸುಧಾರಾಣಿ ತಮ್ಮ ಸಾಮಾಜಿಕ ಜಾಲತಾಣ ಖಾತೆ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಕಳೆದ Read more…

ಅಮ್ಮನಿಗಾಗಿ ಫಿಶ್ ಫ್ರೈ ಮಾಡಿದ ಮೆಗಾ ಸ್ಟಾರ್ ಚಿರಂಜೀವಿ

ಟಾಲಿವುಡ್ ನ ಖ್ಯಾತ ನಟ ಮೆಗಾಸ್ಟಾರ್ ಚಿರಂಜೀವಿ ತಮ್ಮ ಅಮ್ಮನಿಗೋಸ್ಕರ ಫಿಶ್ ಫ್ರೈ ಮಾಡಿ ಅಮ್ಮನಿಗೆ ಬಡಿಸಿದ ವಿಡಿಯೋವನ್ನು ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅಮ್ಮ ತನ್ನದೇ ಪಾಕ Read more…

ಚೀತಾಗಳ ಸದ್ದನ್ನು ಕೇಳಿರುವಿರಾ…..?

ಚೀತಾಗಳು ಜಗತ್ತಿನ ಅತ್ಯಂತ ವೇಗವಾಗಿ ಓಡುವ ಪ್ರಾಣಿಗಳು ಎಂದು ನಮಗೆಲ್ಲಾ ಗೊತ್ತೇ ಇದೆ. ಆದರೆ ಈ ಚೀತಾದ ಕೂಗು ಹೇಗೆಲ್ಲಾ ಇರುತ್ತದೆ ಎಂದು ಸಾಕಷ್ಟು ಜನರಿಗೆ ತಿಳಿದಿಲ್ಲ. ಆಸ್ಟ್ರೇಲಿಯಾದಲ್ಲಿರುವ Read more…

ರಾಮಜನ್ಮ ಭೂಮಿ ವಿಚಾರವಾಗಿ ಹೊಸ ಕ್ಯಾತೆ ತೆಗೆದ ನೇಪಾಳ….!

ಕಳೆದ ಕೆಲವು ದಿನಗಳಿಂದಲೂ ಭಾರತದೊಂದಿಗೆ ಕಾಲು ಕೆರೆದುಕೊಂಡು ಜಗಳಕ್ಕೆ ಬರುತ್ತಿರುವ ನೇಪಾಳ ಪ್ರಧಾನಿ ಕೆ.ಪಿ. ಶರ್ಮ ಓಲಿ ಈಗ ಮತ್ತೊಂದು ವಿವಾದಾತ್ಮಕ ಸೂಚನೆಯನ್ನು ನೀಡುವ ಮೂಲಕ ಭಾರತೀಯರ ಕೆಂಗಣ್ಣಿಗೆ Read more…

ಮತ್ತೊಂದು ಅಮಾನವೀಯ ವರ್ತನೆ: ವೃದ್ಧೆಯನ್ನು ಆಸ್ಪತ್ರೆ ಎದುರು ರಸ್ತೆಯಲ್ಲೇ ಎಸೆದ ಆಂಬುಲೆನ್ಸ್ ಸಿಬ್ಬಂದಿ

ಕರ್ನೂಲ್: ಕೊರೋನಾ ಸೋಂಕಿತ ವೃದ್ಧೆಯನ್ನು ಆಸ್ಪತ್ರೆಯ ಮುಂದೆಯೇ ಆಂಬುಲೆನ್ಸ್ ಸಿಬ್ಬಂದಿ ಎಸೆದು ಹೋದ ಘಟನೆ ಆಂಧ್ರಪ್ರದೇಶದ ಕರ್ನೂಲ್ ಕೋವಿಡ್ ಆಸ್ಪತ್ರೆಯಲ್ಲಿ ನಡೆದಿದೆ. ಕೊರೋನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ವೃದ್ಧೆಯನ್ನು Read more…

ಉತ್ತರಾಖಂಡದಲ್ಲಿ ಮತ್ತೆ ಪತ್ತೆಯಾಯ್ತು ಅಪರೂಪದ ಕೆಂಪು‌ ಹವಳದ ಹಾವು

ಅಪರೂಪದಲ್ಲಿ ಅಪರೂಪದ ಎನಿಸಿರುವ ಕೆಂಪು ಹವಳದ ಕುಕ್ರಿ ಹಾವು ಮತ್ತೆ ಪತ್ತೆಯಾಗಿದ್ದು, ಉತ್ತರಾಖಂಡದಲ್ಲಿ ಪತ್ತೆಯಾಗುತ್ತಿರುವ ಎರಡನೇ ಹಾವು ಇದು. 1936 ರಲ್ಲಿ ಉತ್ತರ ಪ್ರದೇಶದ ಖೇರಿ ಜಿಲ್ಲೆ ಲಕ್ಷ್ಮೀಪುರ Read more…

ಗೊಂದಲದಲ್ಲಿದ್ದೇನೆ ನೀವೇ ಬಗೆಹರಿಸಿ ಎಂದ ನವರಸ ನಾಯಕ ಜಗ್ಗೇಶ್

ನವರಸ ನಾಯಕ ಜಗ್ಗೇಶ್ ತಮ್ಮ ಪ್ರತಿ ಸನ್ನಿವೇಶಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. ಜೀ ಕನ್ನಡ ವಾಹಿನಿಯಲ್ಲಿ ಈಗಾಗಲೇ ಸರಿಗಮಪ ಕಾರ್ಯಕ್ರಮ ಪ್ರಸಾರವಾಗುತ್ತಿದೆ. ಕಾಮಿಡಿ ಕಿಲಾಡಿಗಳು ಕಾರ್ಯಕ್ರಮವನ್ನು ಸಹ ಪ್ರಾರಂಭ Read more…

ಸ್ಫೋಟದಲ್ಲಿ ಕಣ್ಣು ಕಳೆದುಕೊಂಡ ಪಾರಿವಾಳಕ್ಕೆ ನೆರವಾದ ವ್ಯಕ್ತಿ

ಲೆಬನಾನ್ ಬೈರೂತ್ ಬಂದರಿನ ಗೋದಾಮಿನಲ್ಲಿ ಸಂಭವಿಸಿದ ಸ್ಫೋಟದ ಪರಿಣಾಮಗಳು ಇನ್ನೂ ಕಡಿಮೆಯಾಗಿಲ್ಲ. 150 ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದು, ಸ್ಫೋಟಕ್ಕೆ ಕಾರಣರಾದವರ ಬಗ್ಗೆ ಭಾರಿ ಆಕ್ರೋಶ ಆ ದೇಶದಲ್ಲಿ Read more…

LGBTQ ಸಮುದಾಯಕ್ಕೆ ಮಹಿಳಾ ಸಂಸದರಿಂದ ಬೆಂಬಲ

ವಾರ್ಸಾ: ಪೋಲೆಂಡ್ ಅಧ್ಯಕ್ಷ ಅಂಡ್ರಜೆಜ್ ಡುಡಾ ಅವರ ವಿರುದ್ಧ ವಿರೋಧ ಪಕ್ಷದ ಮಹಿಳಾ ಎಂಪಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಲಾ ಆ್ಯಂಡ್ ಜಸ್ಟಿಸ್ ಪಕ್ಷಕ್ಕೆ ಸೇರಿದ ಡುಡಾ, ತೃತೀಯ ಲಿಂಗಿ Read more…

ಯುಕೆನಲ್ಲಿ 17 ವರ್ಷಗಳ ಬಳಿಕ ದಾಖಲೆಯ ತಾಪಮಾನ

ಸದಾ ಚಳಿ ದೇಶವೆಂದೇ ಹೇಳಲಾಗುವ ಯುಕೆನಲ್ಲಿ ಇದೀಗ ದಾಖಲೆ ಪ್ರಮಾಣದ ತಾಪಮಾನ ದಾಖಲಾಗಿದೆ. ಶುಕ್ರವಾರದಂದು ಮಧ್ಯಾಹ್ನ 3 ಗಂಟೆಗೆ ಲಂಡನ್‌ನ ಹಿಥ್ರೋ ವಿಮಾನ ನಿಲ್ದಾಣದಲ್ಲಿ ಬರೋಬ್ಬರಿ 36.4 ಡಿಗ್ರಿ Read more…

ʼಸ್ಲಂ ಬಾಲʼ ಚಿತ್ರದ ಸಮಯದಲ್ಲಿನ ಫೋಟೋ ಹಂಚಿಕೊಂಡ ನಟಿ ಶುಭಾ ಪೂಂಜಾ

ನಟಿ ಶುಭಾ ಪೂಂಜಾ ʼಸ್ಲಂ ಬಾಲʼ ಚಿತ್ರದಲ್ಲಿ ನಟಿಸುವ ಸಮಯದಲ್ಲಿನ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ದುನಿಯಾ ವಿಜಯ್ ನಾಯಕನಾಗಿ ನಟಿಸಿದ್ದರು. ʼನನ್ನ ಚಲನಚಿತ್ರ Read more…

ಸಾಕು ಪ್ರಾಣಿಗಳನ್ನು ಮರಳಿ ಮಾಲೀಕರೊಂದಿಗೆ ಕೂಡಿಸುತ್ತಿದೆ ಈ ಸಂಸ್ಥೆ

ಬೈರೂತ್‌ನಲ್ಲಿ ಸಂಭವಿಸಿದ ಭಾರೀ ಸ್ಫೋಟದ ಬಳಿಕ ಜರ್ಜರಿತಗೊಂಡಿದ್ದ ಸಾಕುಪ್ರಾಣಿಗಳು ಮರಳಿ ತಮ್ಮ ಮಾಲೀಕರನ್ನು ಕೂಡಿಕೊಂಡಿವೆ. ಪ್ರಾಣಿ ದಯಾ ಸಂಘವೊಂದು ಈ ಸಾಕು ಪ್ರಾಣಿಗಳನ್ನು ಅವುಗಳ ಮಾಲೀಕರ ಬಳಿಗೆ ಕರೆತರಲು Read more…

ಅನಾಥ ಗಿಣಿಗೆ ಮರುಜೀವ ಕೊಟ್ಟ ವ್ಯಕ್ತಿ ಈಗ ನೆಟ್ಟಿಗರ ಪಾಲಿನ ಹೀರೋ

ತಾಯಿಯನ್ನು ಕಳೆದುಕೊಂಡು ಅನಾಥವಾಗಿದ್ದ ಗಿಣಿಯ ಮರಿಯೊಂದಕ್ಕೆ ಮರುಜೀವ ನೀಡಿರುವ ವ್ಯಕ್ತಿಯೊಬ್ಬರ ವಿಡಿಯೋವೊಂದು ಆನ್ಲೈನ್‌ನಲ್ಲಿ ವೈರಲ್‌ ಆಗಿದೆ. ಹೃದಯಸ್ಪರ್ಶಿಯಾದ ಈ time-lapse ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. Read more…

ಕುರಿ ಮರಿಯೊಂದಿಗಿರುವ ಫೋಟೋ ಹಂಚಿಕೊಂಡ ನಿಖಿಲ್ ಕುಮಾರಸ್ವಾಮಿ

ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ನಟ ನಿಖಿಲ್ ಕುಮಾರಸ್ವಾಮಿ ಕುರಿಮರಿ ಎತ್ತಿಕೊಂಡಿರುವ ಫೋಟೋವೊಂದನ್ನು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಜೀವನದಲ್ಲಿ ಯಾವುದು ಶಾಶ್ವತವಲ್ಲ. ಚಿಂತೆ ಇಲ್ಲದಿರೋ ವ್ಯಕ್ತಿಯೇ ಇಲ್ಲ. Read more…

ಮೈದಾನಕ್ಕೆ ಬರಲು ಕಾಯುತ್ತಿದ್ದಾರೆ ಶಿಖರ್ ಧವನ್

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಭಾರತದ ಆರಂಭಿಕ ಬ್ಯಾಟ್ಸ್‌ಮನ್‌ ಶಿಖರ್ ಧವನ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದು, ಐಪಿಎಲ್ ಗೆ ಕಾಯುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಐಪಿಎಲ್ ಜ್ವರಕ್ಕೆ ವೇದಿಕೆ ಸಿದ್ಧವಾಗಿದೆ, ಕ್ರೀಡಾಂಗಣದಲ್ಲಿ Read more…

ಟ್ರಂಪ್ ತಮ್ಮನ್ನು ತಾವೇ ಸಂದರ್ಶಿಸುತ್ತಿರುವ ಟ್ರೋಲ್ ವಿಡಿಯೋ ವೈರಲ್…!

ಅಮೆರಿಕ ಅಧ್ಯಕ್ಷ ಏನೇ ಮಾಡಿದರೂ ಅದು ಸುದ್ದಿ. ಅದರಲ್ಲೂ ಈಗಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಏನೇ ಮಾಡಿದರೂ ಸುದ್ದಿಗಿಂತ ಹೆಚ್ಚಾಗಿ ಟ್ರೋಲ್ ಆಗುತ್ತಿದೆ. ಇದಕ್ಕೆ ಇದೀಗ ಮತ್ತೊಂದು Read more…

ದೇಶ ಕಂಡ ಅತ್ಯುತ್ತಮ ಮಹಿಳಾ ರಾಜಕಾರಣಿಯನ್ನು ನೆನೆದ ನೆಟ್ಟಿಗರು

ದೇಶ ಕಂಡ ಅತ್ಯುತ್ತಮ ರಾಜಕಾರಣಿ, ಮಾಜಿ ವಿದೇಶಾಂಗ ಸಚಿವೆ ಹಾಗೂ ಬಿಜೆಪಿಯ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಮೃತಪಟ್ಟು ಗುರುವಾರಕ್ಕೆ ಒಂದು ವರ್ಷವಾಗಿದೆ. ಒಂದು ವರ್ಷದ ಸ್ಮರಣಾರ್ಥ ಸುಷ್ಮಾ Read more…

ಭಯವಾದರೆ ಇಲ್ಲಿದೆ ಕಿರುಚುವ ಮಾದರಿಯ ಸ್ಟಿಕ್ಕರ್

ಕೊರೊನಾ ಕಾರಣದಿಂದ ಬಂದ್ ಆಗಿದ್ದ ಮ್ಯೂಸಿಯಂ, ಒಪೆರಾ ಹೌಸ್, ಥೀಮ್ ಪಾರ್ಕ್, ಅಮ್ಯುಸ್ಮೆಂಟ್ ಪಾರ್ಕ್ ಗಳು ಒಂದೊಂದಾಗಿಯೇ ಚಟುವಟಿಕೆ ಪುನಾರಂಭ ಮಾಡುತ್ತಿವೆ. ಇತ್ತೀಚೆಗೆ ಜಪಾನ್ ನಲ್ಲಿ ಲಾಕ್ ಡೌನ್ Read more…

ಬೀದಿ ನಾಯಿಗಳಿಗೆ ಆಶ್ರಯ ನೀಡ್ತಿದ್ದಾಳೆ ಭಾರತೀಯ ಮೂಲದ ಬಾಲೆ

ದತ್ತು ಪಡೆಯಲ್ಪಟ್ಟ ಭಾರತೀಯ ಮೂಲದ ಟೀನೇಜ್ ಬಾಲಕಿಯೊಬ್ಬಳು, ಕ್ಯಾಲಿಫೋರ್ನಿಯಾದಲ್ಲಿರುವ ವಯಸ್ಸಾದ ನಾಯಿಗಳಿಗೆ ಆಶ್ರಯ ಕಲ್ಪಿಸಲು ಫಂಡ್‌ ರೈಸ್ ಮಾಡುವ ಮೂಲಕ ಎಲ್ಲರಿಂದ ಪ್ರಶಂಸೆಗೆ ಒಳಗಾಗಿದ್ದಾಳೆ. ಈಕೆ ಇಲ್ಲಿನ ಸ್ಯಾನ್ Read more…

ರೋಲರ್‌ ಕೋಸ್ಟರ್‌ ರೈಡ್‌ ವೇಳೆ ಕಿರುಚಲು ಬಂದಿದೆ ‌ʼಸ್ಕ್ರೀಮ್ʼ‌ ಮಾಸ್ಕ್

ಕೋವಿಡ್-19 ಲಾಕ್‌ಡೌನ್‌ನಿಂದ ನಿಧಾನವಾಗಿ ಜಗತ್ತು ಸಹಜ ಸ್ಥಿತಿಯತ್ತ ಬರಲು ನೋಡುತ್ತಿದೆ. ಮ್ಯೂಸಿಯಮ್‌ಗಳು, ರೆಸ್ಟೋರೆಂಟ್‌ಗಳು, ಉದ್ಯಾನಗಳಂಥ ಸಾರ್ವಜನಿಕ ಸ್ಥಳಗಳು ನಿಧಾನವಾಗಿ ಒಂದೊಂದಾಗಿ ತೆರೆದುಕೊಳ್ಳುತ್ತಿವೆ. ಇದೇ ವೇಳೆ ಕಡ್ಡಾಯವಾಗಿ ಸಾಮಾಜಿಕ ಅಂತರ Read more…

ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ದರಕ್ಕೆ ಸಿಗುತ್ತೆ ಮೊಬೈಲ್, ಲ್ಯಾಪ್‌ಟಾಪ್..!

ಕೊರೊನಾ ಮಹಾಮಾರಿಯ ನಡುವೆ ಜನ ಮನೆಯಿಂದ ಹೊರ ಹೋಗುವುದಕ್ಕೆ ಹೆದರುವಂತಾಗಿದೆ. ಹೀಗಾಗಿ ಬಹುತೇಕರು ಆನ್‌ಲೈನ್ ಮೂಲಕ ವಸ್ತುಗಳನ್ನು ಕೊಳ್ಳುತ್ತಿದ್ದಾರೆ. ಗ್ರಾಹಕರ ಆರೋಗ್ಯ ದೃಷ್ಟಿಯಿಂದ ಜೊತೆಗೆ ಅವರಿಗೆ ಅನುಕೂಲ ಆಗಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...