alex Certify Featured News | Kannada Dunia | Kannada News | Karnataka News | India News - Part 401
ಕನ್ನಡ ದುನಿಯಾ
    Dailyhunt JioNews

Kannada Duniya

ʼಮಿಸ್​ ಇಂಟರ್​ನ್ಯಾಷನಲ್​ ಟ್ರಾನ್ಸ್ 2021ʼರಲ್ಲಿ ಭಾರತವನ್ನ ಪ್ರತಿನಿಧಿಸಲಿದ್ದಾರೆ ಆರ್ಚಿ ಸಿಂಗ್

ಈ ವರ್ಷ ಕೊಲಂಬಿಯಾದಲ್ಲಿ ನಡೆಯುತ್ತಿರುವ ಮಿಸ್​ ಇಂಟರ್​ನ್ಯಾಷನಲ್ ಟ್ರಾನ್ಸ್​​​ 2021ರಲ್ಲಿ ಭಾರತವನ್ನ ಆರ್ಚಿ ಸಿಂಗ್​​ ಎಂಬ ಮಾಡೆಲ್​ ಪ್ರತಿನಿಧಿಸಲಿದ್ದಾರೆ. ನೀವು ನಿಜವಾದ ಮಹಿಳೆ ಅಲ್ಲ ಎಂದು ನನಗೆ ಮಾಡೆಲಿಂಗ್​ Read more…

ಹೆಲ್ಮೆಟ್ ಹಾಕದ ಸವಾರರ ಬೈಕ್‌ ಜಫ್ತಿ ಮಾಡಲು ಮುಂದಾದ ಸಂಚಾರಿ ಪೊಲೀಸ್

ಹೆಲ್ಮೆಟ್ ಧರಿಸದೇ ಬೈಕ್ ಸವಾರಿ ಮಾಡುವ ಪರಿಪಾಠಕ್ಕೆ ಬ್ರೇಕ್ ಹಾಕಲು ಮುಂದಾಗಿರುವ ಸೈಬರಾಬಾದ್ ಸಂಚಾರಿ ಪೊಲೀಸರು ಹೊಸ ನಿಯಮವೊಂದನ್ನು ತಂದಿದ್ದಾರೆ. ಹೆಲ್ಮೆಟ್ ಇಲ್ಲದ ಸವಾರರಿಗೆ ಭಾರೀ ದಂಡ ಹಾಕುವ Read more…

ದೆಹಲಿ-ಡೆಹ್ರಾಡೂನ್ ಅಂತರದಲ್ಲಿ 50 ಕಿಮೀ ತಗ್ಗಿಸಲಿದೆ ಡೂನ್‌ ಎಕ್ಸ್‌ಪ್ರೆಸ್ ‌ವೇ

ದೆಹಲಿ ಹಾಗೂ ಉತ್ತರಾಖಂಡದ ರಾಜಧಾನಿ ಡೆಹ್ರಾಡೂನ್ ನಡುವೆ ನಿರ್ಮಿಸಲಾಗುವ ಎಕ್ಸ್‌ಪ್ರೆಸ್ ‌ವೇನಿಂದ ಉಭಯ ನಗರಗಳ ನಡುವಿನ ಅಂತರವು 50 ಕಿಮೀಗಳಷ್ಟು ತಗ್ಗಲಿದೆ. ಈ ಹೆದ್ದಾರಿಯು ದೆಹಲಿ-ಡೆಹ್ರಾಡೂನ್ ನಡುವಿನ ಲೋನಿ, Read more…

ಕಾಶ್ಮೀರದಲ್ಲಿ ‘ರತ್ನನ್ ಪ್ರಪಂಚ’ ಶೂಟಿಂಗ್: ಡಾಲಿ ಧನಂಜಯ್ ಹಾಗೂ ರೆಬಾ ಮೋನಿಕಾ ಫೋಟೋ ವೈರಲ್

ಡಾಲಿ ಧನಂಜಯ್ ನಟನೆಯ ‘ರತ್ನನ್ ಪ್ರಪಂಚ’ ಸಿನಿಮಾದ ಚಿತ್ರೀಕರಣ ಜಮ್ಮು ಕಾಶ್ಮೀರದಲ್ಲಿ ನಡೆಯುತ್ತಿದ್ದು, ಈ ಚಿತ್ರದ ನಾಯಕಿ ರೆಬಾ ಮೋನಿಕಾ ಸಾಮಾಜಿಕ ಜಾಲತಾಣದಲ್ಲಿ ಡಾಲಿ ಧನಂಜಯ್ ಜೊತೆಗಿನ ಫೋಟೋವೊಂದನ್ನು Read more…

‘ಕಡಲೆಹಿಟ್ಟಿನ ದೋಸೆ’ ರುಚಿ ನೋಡಿ

ತೂಕ ಹೆಚ್ಚಾಗುವ ಭಯದಿಂದ ಈಗ ಎಲ್ಲರೂ ರಾತ್ರಿ ಊಟದ ಬದಲು ಚಪಾತಿ, ಸಲಾಡ್ ಅನ್ನು ಸೇವಿಸುತ್ತಾರೆ. ಆದರೆ ಎಲ್ಲರಿಗೂ ಈ ಚಪಾತಿ, ಸಲಾಡ್ ಒಗ್ಗಿ ಬರುವುದಿಲ್ಲ. ಅಂತಹವರು ಕಡಲೆ Read more…

ಮಾಸ್ಟರ್ ಆನಂದ್ ಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ನವರಸ ನಾಯಕ ಜಗ್ಗೇಶ್

ಮಾಸ್ಟರ್ ಆನಂದ್ ಬಾಲ ಕಲಾವಿದನಾಗಿ ಸಿನಿಮಾ ರಂಗಕ್ಕೆ ಬಂದು ಒಬ್ಬ ಪ್ರತಿಭಾವಂತ ಹಾಸ್ಯ ನಟನಾಗಿ, ನಿರ್ದೇಶಕನಾಗಿ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಇಂದು ಅವರ ಜನ್ಮದಿನವಾಗಿದ್ದು, ನವರಸ Read more…

ಮತ್ತೊಂದು ವಿಡಿಯೋ ಮೂಲಕ ನೆಟ್ಟಿಗರ ಮನ ಗೆದ್ದ ʼಪೀಚೆ ದೇಖೋ ಪೀಚೆʼ ಬಾಲಕ

ಸೋಶಿಯಲ್​ ಮೀಡಿಯಾದಲ್ಲಿ ಹಲ್​ ಚಲ್​ ಎಬ್ಬಿಸಿದ್ದ ಪಾಕಿಸ್ತಾನಿ ಬಾಲಕ ಪೀರ್​ ಮಹಮ್ಮದ್​ ಶಾ ನಿಮಗಿನ್ನೂ ನೆನಪಿದ್ದಾನಾ? ಪೀಚೆ ದೇಖೋ ಪೀಚೆ ಎಂದು ಹೇಳಿಯೇ ನೆಟ್ಟಿಗರ ಮನ ಗೆದ್ದಿದ್ದ ಈ Read more…

ಹೊಸ ವರ್ಷದ ಪಾರ್ಟಿ ಎಲ್ಲಿ ಎಂದು ಕೇಳಿದಾತನಿಗೆ ಮುಂಬೈ ಪೊಲೀಸರ ಸ್ಮಾರ್ಟ್ ಉತ್ತರ

ಸಾಮಾಜಿಕ ಜಾಲತಾಣದಲ್ಲಿ ತಮ್ಮ ಜನರಿಗೆ ಕಾನೂನು ಪಾಲನೆ ಬಗ್ಗೆ ಅರಿವು ಮೂಡಿಸುವ ಮುಂಬೈ ಪೊಲೀಸ್‌ನ ಟ್ವಿಟರ್‌ ಹ್ಯಾಂಡಲ್‌ನಲ್ಲಿ ಸಾಕಷ್ಟು ಟ್ವೀಟ್‌ಗಳು ವೈರಲ್ ಆಗುತ್ತಲೇ ಇರುತ್ತವೆ. ಡಿಸೆಂಬರ್‌ 31ರಂದು ಮನೆಗಳಲ್ಲೇ Read more…

ಇರಾನ್​ ಬೆದರಿಕೆ ನಡುವೆಯೂ ಮಧ್ಯಪ್ರಾಚ್ಯದಲ್ಲೇ ಉಳಿದ ಅಮೆರಿಕ ವಿಮಾನ ವಾಹಕ ನೌಕೆ

ಇರಾನ್​​ನ ನಿರಂತರ ಬೆದರಿಕೆಗಳ ನಡುವೆಯೂ ಅಮೆರಿಕದ ವಿಮಾನ ವಾಹಕ ನೌಕೆ ಯುಎಸ್​ಎಸ್​ ನಿಮಿಟ್ಜ್​​​ ಗಲ್ಫ್​​ನಲ್ಲೇ ಉಳಿಯಲಿದೆ ಎಂದು ಅಮೆರಿಕ ರಕ್ಷಣಾ ಇಲಾಖೆ ಮಾಹಿತಿ ನೀಡಿದೆ. ಅಮೆರಿಕ ವಿಮಾನ ವಾಹಕ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಮಾಸ್ಟರ್ ಆನಂದ್

ಹಾಸ್ಯನಟ ಹಾಗೂ ನಿರ್ದೇಶಕರಾದ ಮಾಸ್ಟರ್ ಆನಂದ್ ಇಂದು ತಮ್ಮ 37ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಮಾಸ್ಟರ್ ಆನಂದ್ 1991ರಂದು ಅನಂತನಾಗ್ ನಟನೆಯ ‘ಗೌರಿ ಗಣೇಶ’ ಚಿತ್ರದಲ್ಲಿ ಬಾಲ ಕಲಾವಿದನಾಗಿ ನಟಿಸುವ Read more…

ಕೊರೊನಾ ನಡುವೆ ರಾಜಸ್ಥಾನಕ್ಕೆ ಮತ್ತೊಂದು ಶಾಕ್​: ಹಕ್ಕಿ ಜ್ವರ – ಹೈ ಅಲರ್ಟ್​..!

ರಾಜಸ್ಥಾನದಲ್ಲಿ ಹಕ್ಕಿ ಜ್ವರ ಸಂಭವಿಸುತ್ತಿರುವ ಪ್ರದೇಶಗಳಿಂದ ಮಾದರಿ ಸಂಗ್ರಹಿಸುವ ಅಗತ್ಯವಿದೆ ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. ಜ್ವರ ಲಕ್ಷಣ ಕಂಡುಬಂದವರನ್ನ ಗುರುತಿಸುವ ಪ್ರಕ್ರಿಯೆಯೂ ರಾಜ್ಯದಲ್ಲಿ ಆರಂಭವಾಗಿದೆ. ರಾಜಸ್ಥಾನದ Read more…

11 ಮಿಲಿಯನ್ ವೀಕ್ಷಣೆ ಪಡೆದ ‘ಕ್ರಾಕ್’ ಚಿತ್ರದ ಟ್ರೈಲರ್

ಗೋಪಿಚಂದ್ ನಿರ್ದೇಶನದ, ರವಿ ತೇಜ ನಟನೆಯ ‘ಕ್ರ್ಯಾಕ್’ ಚಿತ್ರದ ಟ್ರೈಲರ್ ಮೊನ್ನೆ ಲಹರಿ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಮಾಡಿದ್ದು, ಯೂಟ್ಯೂಬ್ ನಲ್ಲಿ ಧೂಳೆಬ್ಬಿಸಿದೆ. 11 ಮಿಲಿಯನ್ Read more…

BIG NEWS: ಆರೋಗ್ಯ ಕುರಿತಂತೆ‌ ಟ್ವೀಟ್ ಮೂಲಕ ಮಾಹಿತಿ ನೀಡಿದ ಕೇಂದ್ರ ಸಚಿವ ಸದಾನಂದ ಗೌಡ

ಇಂದು ಮಧ್ಯಾಹ್ನ ಚಿತ್ರದುರ್ಗದಲ್ಲಿ ಅಸ್ವಸ್ಥಗೊಂಡ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಂಬುಲೆನ್ಸ್‌ ಮೂಲಕ ಬೆಂಗಳೂರಿಗೆ ಶಿಫ್ಟ್‌ ಮಾಡಲಾಗಿತ್ತು. ಝಿರೋ ಟ್ರಾಫಿಕ್‌ ನಲ್ಲಿ ಸದಾನಂದ ಗೌಡರನ್ನು Read more…

ಶೂಟಿಂಗ್ ಪೂರ್ಣಗೊಳಿಸಿದ ‘ಪೆಟ್ರೋಮ್ಯಾಕ್ಸ್’ ಚಿತ್ರತಂಡ

ವಿಜಯ್ ಪ್ರಸಾದ್ ನಿರ್ದೇಶನದ ಸತೀಶ್ ನೀನಾಸಂ ನಟನೆಯ ‘ಪೆಟ್ರೋಮ್ಯಾಕ್ಸ್’ ಚಿತ್ರದ ಶೂಟಿಂಗ್ ಅನ್ನು ಕಂಪ್ಲೀಟ್‌ ಮಾಡುವ ಮೂಲಕ ಕುಂಬಳಕಾಯಿ ಒಡೆದಿದ್ದಾರೆ. ಕಾರುಣ್ಯ ರಾಮ್ ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದು, Read more…

ವಿಭಿನ್ನ ಕ್ಯಾಲೆಂಡರ್ – ವಿಶೇಷ ಮಾಹಿತಿ; ನಿರ್ದೇಶಕ ಕೃಷ್ಣ ಹೊರತಂದಿರುವ ಹೊಸ ವರ್ಷದ ಕ್ಯಾಲೆಂಡರ್ ನಲ್ಲಿ ಏನಿದೆ…?

ಬೆಂಗಳೂರು: ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ಕೃಷ್ಣ ಅವರು ಬಿಡುಗಡೆ ಮಾಡಿರುವ 2021ರ ಕ್ಯಾಲೆಂಡರ್ ಸಾಕಷ್ಟು ವಿಭಿನ್ನ, ವಿಶೇಷತೆಗಳನ್ನು ಹೊಂದಿದ್ದು, ಸ್ಫೂರ್ತಿದಾಯಕ ಕ್ಯಾಲೆಂಡರ್ ಆಗಿದೆ. ವಿವಿಧ ಕ್ಷೇತ್ರಗಳಲ್ಲಿ Read more…

ಕತ್ರಿನಾ ಅಕೌಂಟ್ ನಿಂದ ಅಚಾನಕ್ ಆಗಿ ಶೇರ್ ಆಯ್ತಾ ವಿಕಿ ಕೌಶಲ್ ಫೋಟೋ..?

ಖ್ಯಾತ ಬಾಲಿವುಡ್ ನಟ-ನಟಿಯಾದ ವಿಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ನಡುವೆ ಕುಚ್‌ ಕುಚ್ ನಡೆಯುತ್ತಿದೆ ಎಂಬುದಕ್ಕೆ ಈಗ ಫ್ಯಾನ್ಸ್ ಗಳಿಗೆ ಮತ್ತೊಂದು ಬಲವಾದ ಸಾಕ್ಷ್ಯ ಸಿಕ್ಕಿದೆ. ಅದೂ Read more…

ಜಗತ್ತಿನ ಅತಿ ದೊಡ್ಡ ಗ್ರೀಟಿಂಗ್ ಕಾರ್ಡ್ ಸೃಷ್ಟಿಸಿದ ಅನಿವಾಸಿ ಭಾರತೀಯ

ಜಗತ್ತಿನ ಅತಿ ದೊಡ್ಡ ಪಾಪ್‌ಅಪ್ ಗ್ರೀಟಿಂಗ್‌ ಕಾರ್ಡ್ ಸೃಷ್ಟಿಸಿರುವ ಭಾರತ ಮೂಲಕ ದುಬೈ‌ ನಿವಾಸಿಯೊಬ್ಬರು, ಗಿನ್ನೆಸ್ ದಾಖಲೆ ಪುಸ್ತಕ ಸೇರಿಕೊಂಡಿದ್ದಾರೆ. ರಾಮ್‌ಕುಮಾರ್‌ ಸಾರಂಗಪಾಣಿ ಹೆಸರಿನ ಈ ವ್ಯಕ್ತಿ ಅತಿ Read more…

1 ಮಿಲಿಯನ್ ವೀಕ್ಷಣೆ ಪಡೆದ ‘ಮದಗಜ’ ಸಿನಿಮಾದ ತೆಲುಗು ಟೀಸರ್

ಮಹೇಶ್ ಕುಮಾರ್ ನಿರ್ದೇಶನದ ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ ಬಹುನಿರೀಕ್ಷೆಯ ‘ಮದಗಜ’ ಸಿನಿಮಾ ತೆಲುಗು ವರ್ಷನ್ ಅನ್ನು ಹೊಸ ವರ್ಷದ ಪ್ರಯುಕ್ತ ರಿಲೀಸ್ ಮಾಡಿದ್ದರು. ಈ ಟೀಸರ್ ಇದೀಗ Read more…

ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಖ್ಯಾತ ಗಾಯಕಿ ಅನನ್ಯಾ ಭಟ್

ತಮ್ಮ ಮಧುರವಾದ ಧ್ವನಿಯಿಂದ ಸಾಕಷ್ಟು ಜನಪ್ರಿಯತೆ ಪಡೆದಿರುವ ‘ಸೋಜುಗಾದ ಸೂಜು ಮಲ್ಲಿಗೆ’ ಖ್ಯಾತಿಯ ಗಾಯಕಿ ಅನನ್ಯಾ ಭಟ್ ಹೊಸ ಸಿನಿಮಾವೊಂದರಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಲು  ಸಜ್ಜಾಗಿದ್ದಾರೆ. ಈ ಚಿತ್ರಕ್ಕೆ Read more…

‘ಪೊಗರು’ ಚಿತ್ರದ ತಮಿಳು ಟ್ರೈಲರ್ ರಿಲೀಸ್

ಈಗಾಗಲೇ ಸಾಕಷ್ಟು ನಿರೀಕ್ಷೆ ಹೆಚ್ಚಿಸಿರುವ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ‘ಪೊಗರು’ ಚಿತ್ರ ತೆಲುಗು ಹಾಗೂ ತಮಿಳಿನಲ್ಲೂ ಬಿಡುಗಡೆಯಾಗುತ್ತಿದ್ದು, ನಿನ್ನೆ ಹೊಸ ವರ್ಷದ ಪ್ರಯುಕ್ತ ತಮಿಳು ವರ್ಷನ್ Read more…

’ಬದುಕುಳಿಯುವುದೇ ಮೊದಲ ಗುರಿ’: ಥರಾವರಿ ಮೆಮೆಗಳಿಂದ 2021 ಸ್ವಾಗತಿಸಿದ ಜನ

ಕಳೆದ ವರ್ಷವಿಡೀ ಕೊರೋನಾ ವೈರಸ್ ಕಾಟದಿಂದ ಭಯದಿಂದಲೇ ಕಾಲ ಕಳೆದು ಕೊನೆಗೂ 2021ಕ್ಕೆ ಕಾಲಿಟ್ಟ ಮೇಲೂ ಸಹ ಜನರಲ್ಲಿ ಇನ್ನೂ ಒಂದು ರೀತಿಯ ಭಯ ಆವರಿಸಿದೆ. ಸಾಂಕ್ರಮಿಕದ ನಡುವೆ Read more…

‘ಪೊಗರು’ ಚಿತ್ರದ ತೆಲುಗು ಟ್ರೈಲರ್ ರಿಲೀಸ್

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ನಂದಕಿಶೋರ್ ನಿರ್ದೇಶನದ ಬಹು ನಿರೀಕ್ಷೆಯ ‘ಪೊಗರು’ ಚಿತ್ರ ತೆಲುಗಿನಲ್ಲೂ ಬಿಡುಗಡೆಯಾಗಲಿದೆ. ಈ ಸಿನಿಮಾದ ತೆಲುಗು ವರ್ಷನ್  ಟ್ರೈಲರ್ ಅನ್ನು ಇಂದು ಹೊಸ Read more…

ಹೊಸ ವರ್ಷದ ಶುಭಾಶಯ ಕೋರಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

ಹೊಸ ವರ್ಷದ ಸಂಭ್ರಮ ಎಲ್ಲೆಲ್ಲೂ ಮನೆಮಾಡಿದೆ. ಸಿನಿಮಾ ಕಲಾವಿದರು,  ಅಭಿಮಾನಿಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಹೊಸವರ್ಷದ ಶುಭಾಶಯ ತಿಳಿಸುತ್ತಿದ್ದು, ಸ್ಯಾಂಡಲ್ ವುಡ್ ನ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ Read more…

ಅಹಮದಾಬಾದ್‌ ಉದ್ಯಾನದಲ್ಲಿ ದೇಶದ ಮೊದಲ ಏಕಶಿಲಾ ಲೋಹದ ರಚನೆ ಪತ್ತೆ

ಅಹಮದಾಬಾದ್‌ನಲ್ಲಿ ದೇಶದ ಮೊದಲ ಏಕಶಿಲಾ ರಚನೆಯೊಂದು ಪತ್ತೆಯಾಗಿದೆ. ಇಲ್ಲಿನ ಥಟ್ಲೇಜ್‌ನಲ್ಲಿರುವ ವನೋದ್ಯಾನದಲ್ಲಿ ಈ ರಚನೆ ಕಾಣಿಸಿದೆ. ಹೊಳೆಯುವ ಲೋಹದ ಶೀಟ್ ಗಳನ್ನು ಹೊಂದಿರುವ ಈ ಏಕಶಿಲಾ ರಚನೆಯು ತ್ರಿಕೋನಾಕೃತಿಯಲ್ಲಿದೆ. Read more…

‘ಕಸ್ತೂರಿ ಮಹಲ್’ ಚಿತ್ರದ ಟೀಸರ್ ರಿಲೀಸ್ ಮಾಡಿದ್ದಾರೆ ಪುನೀತ್

ದಿನೇಶ್ ಬಾಬು ನಿರ್ದೇಶನದ ಶಾನ್ವಿ ಶ್ರೀವಾಸ್ತವ ನಟನೆಯ ‘ಕಸ್ತೂರಿ ಮಹಲ್’ ಚಿತ್ರದ ಟೀಸರ್ ಅನ್ನು ಹೊಸ ವರ್ಷದ ಪ್ರಯುಕ್ತ ರಿಲೀಸ್ ಮಾಡುತ್ತಿದ್ದು, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ Read more…

ಐಸಿಸಿ ಟೆಸ್ಟ್ ರ್ಯಾಂಕಿಂಗ್ ನಲ್ಲಿ ನಂಬರ್ 1 ಸ್ಥಾನಕ್ಕೆ ಬಂದ ನ್ಯೂಜಿಲ್ಯಾಂಡ್ ನಾಯಕ ಕೇನ್ ವಿಲಿಯಮ್ಸನ್

ನ್ಯೂಜಿಲ್ಯಾಂಡ್ ಕ್ರಿಕೆಟ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಐಸಿಸಿ ಟೆಸ್ಟ್ ರ್ಯಾಂಕಿಂಗ್ ನಲ್ಲಿ ಮೊದಲನೇ ಸ್ಥಾನಕ್ಕೇರಿದ್ದಾರೆ. ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ನಡುವಣ ನಡೆದ ಬಾಕ್ಸಿಂಗ್ ಟೆಸ್ಟ್ ಪಂದ್ಯದಲ್ಲಿ ಕೇನ್ Read more…

ತಮ್ಮ ಹಾಟ್ ಫೋಟೋ ಹಂಚಿಕೊಂಡ ಮಲೈಕಾ ಅರೋರಾ

ನಟಿ ಮಲೈಕಾ ಅರೋರ ಗೋವಾದಲ್ಲಿ ಎಂಜಾಯ್ ಮಾಡುತ್ತಿದ್ದು ತಾವು ಕಳೆದ ಸುಂದರ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಲೇ ಇದ್ದಾರೆ. ಮಲೈಕಾ ಅರೋರ ಇದೀಗ ತಮ್ಮ ಹಾಟ್ ಫೋಟೋಗಳನ್ನು ಸಾಮಾಜಿಕ Read more…

ಆಟಿಕೆ ಮಾದರಿಯ ಅಸಲಿ ಗನ್​ ತಯಾರಿಸಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿದವ ಅಂದರ್​..!

ಇಡಾಹೋ ಪೊಲೀಸರು ಥೇಟ್​​ ಆಟಿಕೆ ಗನ್​ನಂತೆಯೇ ಕಾಣುವ ಅಸಲಿ ಪಿಸ್ತೂಲ್​ನ್ನ ವಶಕ್ಕೆ ಪಡೆದಿದ್ದಾರೆ. ಗನ್​ಗಳ ಸೀರಿಯಲ್​ ನಂಬರ್​​ ಪರಿಶೀಲನೆ ಮಾಡುತ್ತಿದ್ದ ವೇಳೆ ಒಂದು ಗನ್​ ಸೆಪ್ಟೆಂಬರ್​ ತಿಂಗಳಲ್ಲಿ ಕಾಣೆಯಾದ Read more…

ನಟಿ ವೇದಿಕಾ ಲೇಟೆಸ್ಟ್ ಫೋಟೋ ಶೂಟ್

ಸೋಷಿಯಲ್ ಮೀಡಿಯಾದಲ್ಲಿ ಫುಲ್ ಆ್ಯಕ್ಟಿವ್ ಆಗಿರುವ ಬಹುಭಾಷಾ ನಟಿ ವೇದಿಕಾ ತಮ್ಮ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ನೆಟ್ಟಿಗರೊಂದಿಗೆ ಸದಾ ಸಂಪರ್ಕದಲ್ಲಿರುತ್ತಾರೆ. ಇದೀಗ ವೇದಿಕಾ ಹೊಸ ವರ್ಷಕ್ಕಾಗಿ Read more…

ತಮ್ಮ ವರ್ಕೌಟ್ ವಿಡಿಯೋ ಪೋಸ್ಟ್ ಮಾಡಿದ ಕಾರ್ತಿಕ್ ಜಯರಾಮ್

ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿರುವ ನಟ ಕಾರ್ತಿಕ್ ಜಯರಾಂ ತಮ್ಮ ಪ್ರತಿಯೊಂದು ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ವರ್ಕೌಟ್ ಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಕಾರ್ತಿಕ್ ಜಯರಾಂ ತಮ್ಮ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...