alex Certify ಮತ್ತೊಂದು ವಿಡಿಯೋ ಮೂಲಕ ನೆಟ್ಟಿಗರ ಮನ ಗೆದ್ದ ʼಪೀಚೆ ದೇಖೋ ಪೀಚೆʼ ಬಾಲಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತೊಂದು ವಿಡಿಯೋ ಮೂಲಕ ನೆಟ್ಟಿಗರ ಮನ ಗೆದ್ದ ʼಪೀಚೆ ದೇಖೋ ಪೀಚೆʼ ಬಾಲಕ

ಸೋಶಿಯಲ್​ ಮೀಡಿಯಾದಲ್ಲಿ ಹಲ್​ ಚಲ್​ ಎಬ್ಬಿಸಿದ್ದ ಪಾಕಿಸ್ತಾನಿ ಬಾಲಕ ಪೀರ್​ ಮಹಮ್ಮದ್​ ಶಾ ನಿಮಗಿನ್ನೂ ನೆನಪಿದ್ದಾನಾ? ಪೀಚೆ ದೇಖೋ ಪೀಚೆ ಎಂದು ಹೇಳಿಯೇ ನೆಟ್ಟಿಗರ ಮನ ಗೆದ್ದಿದ್ದ ಈ ಬಾಲಕ ಇದೀಗ ಮತ್ತೊಂದು ವಿಡಿಯೋ ಮೂಲಕ ಸುದ್ದಿಯಲ್ಲಿದ್ದಾನೆ.

ಈ ಬಾರಿ ಈತ ತನ್ನ ಇಬ್ಬರು ಸಹೋದರರಾದ ಉಮರ್​ ಹಾಗೂ ಅಬುಬಕರ್​ ಜೊತೆ ಸೇರಿ ಹೊಸ ವರ್ಷಕ್ಕೆ ಶುಭಾಶಯ ತಿಳಿಸಿದ್ದು ಈ ಮುದ್ದಾದ ವಿಡಿಯೋ ಸಖತ್​ ವೈರಲ್​ ಆಗಿದೆ.

ಆದರೆ ಈ ಬಾರಿಯ ವಿಡಿಯೋದಲ್ಲಿ ಮಹಮ್ಮದ್​ಗಿಂತ ಆತನ ಪುಟಾಣಿ ತಮ್ಮ ಉಮರ್​ ನೆಟ್ಟಿಗರ ಮನ ಗೆದ್ದಿದ್ದಾನೆ. ಆತನ ಇಬ್ಬರು ಅಣ್ಣಂದಿರು ಹೊಸ ವರ್ಷಕ್ಕೆ ಶುಭಾಶಯ ಕೋರುತ್ತಿದ್ದ ಈತ ಎಲ್ಲರನ್ನ ನೋಡುತ್ತಿದ್ದ ರೀತಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.

— Aima Khosa (@aimaMK) January 2, 2021

https://www.instagram.com/p/CJeVz1VhL9J/?utm_source=ig_web_copy_link

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...