alex Certify Featured News | Kannada Dunia | Kannada News | Karnataka News | India News - Part 394
ಕನ್ನಡ ದುನಿಯಾ
    Dailyhunt JioNews

Kannada Duniya

ರಿಲೀಸ್ ಆಯ್ತು ‘1980’ ಚಿತ್ರದ ಟೀಸರ್

ರಾಜ್ ಕಿರಣ್ ಆಕ್ಷನ್ ಕಟ್ ಹೇಳಿರುವ ಪ್ರಿಯಾಂಕ ಉಪೇಂದ್ರ ಅಭಿನಯದ ‘1980’ ಚಿತ್ರದ ಟೀಸರ್ ಅನ್ನು  ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಿದ್ದಾರೆ. ‘ಸೀಟಿಮಾರ್’ ಚಿತ್ರದ Read more…

ಫೆಬ್ರವರಿ 25ರಂದು ‘ವಿರಾಟ ಪರ್ವಂ’ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

ಏಪ್ರಿಲ್ 30ರಂದು ರಿಲೀಸ್ ಆಗಲಿರುವ ರಾಣಾ ದಗ್ಗುಬಾಟಿ ನಟನೆಯ ‘ವಿರಾಟ ಪರ್ವಂ’ ಚಿತ್ರದ ‘ಕೊಲು ಕೊಲು’ ಎಂಬ ಲಿರಿಕಲ್ ಸಾಂಗ್ ವೊಂದನ್ನು ಇದೇ ತಿಂಗಳು ಫೆಬ್ರವರಿ 25ರಂದು ಬಿಡುಗಡೆ Read more…

‘ಪೊಗರು’ ವಿವಾದಕ್ಕೆ ತೆರೆ: ವಿವಾದಿತ ದೃಶ್ಯಕ್ಕೆ ಕತ್ತರಿ ಹಾಕುತ್ತೇವೆ ಎಂದ ನಿರ್ದೇಶಕ ನಂದ ಕಿಶೋರ್

ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಅವಮಾನ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಇದೇ ವಿಚಾರವಾಗಿ ಹೋರಾಟ ನಡೆಸುವುದಾಗಿಯೂ ಬ್ರಾಹ್ಮಣ ಸಮುದಾಯದ Read more…

ಸ್ಫೋಟದಲ್ಲಿ ಸಾವನ್ನಪ್ಪಿದವರಿಗೆ ಸಂತಾಪ ಸೂಚಿಸಿದ ಪ್ರಧಾನಿ

ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಜಿಲೆಟಿನ್​ ಸ್ಪೋಟ ಪ್ರಕರಣ ಮಾಸುವ ಮುನ್ನವೇ ರಾಜ್ಯದಲ್ಲಿ ಮತ್ತೊಂದು ದುರಂತ ವರದಿಯಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಹಿರೇನಾಗವೇಲಿ ಗ್ರಾಮದಲ್ಲಿ ಅಕ್ರಮ ಜಿಲೆಟಿನ್​ ಸ್ಫೋಟಗೊಂಡಿದ್ದು ಆರು ಮಂದಿ Read more…

BIG NEWS: ದೇಶದಲ್ಲಿದೆ 1,47,306 ಕೋವಿಡ್ ಸಕ್ರಿಯ ಪ್ರಕರಣ – 24 ಗಂಟೆಯಲ್ಲಿ 10 ಸಾವಿರಕ್ಕೂ ಹೆಚ್ಚು ಜನರಲ್ಲಿ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 10,584 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,10,16,434ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

ಅಭಿಮಾನಿ ಜೊತೆಗಿನ ಫೋಟೋ ಶೇರ್‌ ಮಾಡಿದ ಅರ್ಜುನ್‌ ಕಪೂರ್

’ಭೂತ್‌ ಪೊಲೀಸ್’ ಚಿತ್ರದ ಚಿತ್ರೀಕರಣಕ್ಕೆಂದು ಜೈಸಲ್ಮೇರ್‌ನಲ್ಲಿರುವ ಬಾಲಿವುಡ್ ನಟ ಅರ್ಜುನ್ ಕಪೂರ್ ತಮ್ಮ ಅಪ್ಪಟ ಅಭಿಮಾನಿಯೊಬ್ಬರನ್ನು ಭೇಟಿ ಮಾಡಿದಾಗ ತೆಗೆಸಿಕೊಂಡ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ತಮ್ಮ Read more…

ಸೋಮವಾರದ ಬೋರ್‌ ಹೋಗಲಾಡಿಸಲು ಫನ್ನಿ ಮೀಮ್ ಹಂಚಿಕೊಂಡ ಸ್ಮೃತಿ ಇರಾನಿ

ಸಾಮಾಜಿಕ ಜಾಲತಾಣದಲ್ಲಿ ಇರುವ ಅತ್ಯಂತ ಕೂಲ್ ರಾಜಕಾರಣಿಗಳಲ್ಲಿ ಒಬ್ಬರಾದ ಕೇಂದ್ರ ಸಚಿವೆ ಸ್ಮೃತಿ ಇರಾನಿ ಆಗಾಗ ಆಸಕ್ತಿಕರ ಪೋಸ್ಟ್‌ಗಳನ್ನು ಶೇರ್‌ ಮಾಡಿಕೊಳ್ಳುತ್ತಿರುತ್ತಾರೆ. ವಾರದ ಮೊದಲ ದಿನದ ಬೋರ್‌ಡಂ ಹೋಗಲಾಡಿಸಲೆಂದು Read more…

ಮಾಸ್ಕ್ ಹಾಕದೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಕಂಗನಾ: ದಂಡ ವಿಧಿಸಿ ಎಂದ ನೆಟ್ಟಿಗರು

ಕೋವಿಡ್-19 ಸಾಂಕ್ರಮಿಕದ ನಿಯಂತ್ರಣಕ್ಕೆ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕೇವಲ ಜನಸಾಮಾನ್ಯರ ಮೇಲೆ ಮಾತ್ರ ವಿಧಿಸಲಾದ ನಿರ್ಬಂಧವೇನೋ ಎಂಬ ಬಲವಾದ ಅನುಮಾನಗಳು ಎಲ್ಲೆಡೆ ಮೂಡುತ್ತಲೇ ಇವೆ. ಸಾರ್ವಜನಿಕ Read more…

‘ಹೀರೋ’ ಚಿತ್ರದ ‘ನೆನಪಿನ ಹುಡುಗಿಯೇ’ ಲಿರಿಕಲ್ ಸಾಂಗ್ ರಿಲೀಸ್

ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ನಟನೆಯ ಬಹು ನಿರೀಕ್ಷೆಯ ‘ಹೀರೋ’ ಚಿತ್ರದ ನೆನಪಿನ ಹುಡುಗಿಯೇ ಎಂಬ ಲಿರಿಕಲ್ ವಿಡಿಯೋವೊಂದನ್ನು ಇಂದು ರಿಷಬ್ ಶೆಟ್ಟಿ ಫಿಲ್ಮ್ಸ್ ಯುಟ್ಯೂಬ್ ಚಾನೆಲ್ Read more…

2 ಮಿಲಿಯನ್ ವೀಕ್ಷಣೆ ಪಡೆದ ‘ರಾಬರ್ಟ್’ ಚಿತ್ರದ ಕಣ್ಣು ಹೊಡಿಯಾಕ ಹಾಡು

ಈಗಾಗಲೇ ಟ್ರೈಲರ್ ಮೂಲಕ ಸಾಕಷ್ಟು ನಿರೀಕ್ಷೆ ಹೆಚ್ಚಿಸಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ರಾಬರ್ಟ್’ ಚಿತ್ರದ ಕಣ್ಣು ‘ಹೊಡಿಯಾಕ’ ಎಂಬ ಲಿರಿಕಲ್ ಸಾಂಗ್ ವೊಂದನ್ನು ಮೊನ್ನೆಯಷ್ಟೇ ಆನಂದ್ ಆಡಿಯೋ Read more…

BIG NEWS: 24 ಗಂಟೆಯಲ್ಲಿ 83 ಜನ ಕೋವಿಡ್ ಗೆ ಬಲಿ

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 14,199 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,10,05,850ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

ನಾಳೆ “ಹೀರೋ” ಚಿತ್ರದ ಮೊದಲನೇ ಹಾಡು ರಿಲೀಸ್

ರಿಷಬ್ ಶೆಟ್ಟಿ ನಟನೆಯ ಭರತ್ ರಾಜ್ ನಿರ್ದೇಶನದ ‘ಹೀರೋ’ ಸಿನಿಮಾ ಮಾರ್ಚ್ 5ರಂದು ಬಿಡುಗಡೆಗೆ ಸಜ್ಜಾಗಿದ್ದು ಈ ಚಿತ್ರದ ‘ನೆನಪಿನ ಹುಡುಗಿಯೇ’ ಎಂಬ ಮೊದಲನೇ ಹಾಡೊಂದನ್ನು ನಾಳೆ ಬಿಡುಗಡೆ Read more…

ನಟಿ ಆಶಿಕಾ ರಂಗನಾಥ್ ಲೇಟೆಸ್ಟ್ ಫೋಟೋಶೂಟ್

ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಸ್ಯಾಂಡಲ್ ವುಡ್ ನ ಬಹುಬೇಡಿಕೆಯ ನಟಿ ಆಶಿಕಾ ರಂಗನಾಥ್ ಫೋಟೋಶೂಟ್ ಮಾಡಿಸಿದ್ದು ತಮ್ಮ ಫೋಟೋಗಳನ್ನು ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ. Read more…

1 ಮಿಲಿಯನ್ ವೀಕ್ಷಣೆ ಪಡೆದ ‘ರಾಜಾಮಾರ್ತಾಂಡ’ ಚಿತ್ರದ ಟ್ರೈಲರ್

ಕೆ.ರಾಮ್ ನಾರಾಯಣ್ ನಿರ್ದೇಶನದ ಚಿರಂಜೀವಿ ಸರ್ಜಾ ನಟನೆಯ ‘ರಾಜಾಮಾರ್ತಾಂಡ’ ಚಿತ್ರದ ಟ್ರೈಲರ್ ಅನ್ನು ಚಿರಂಜೀವಿ ಸರ್ಜಾ ಅವರ ಮಗನಿಂದ ಬಿಡುಗಡೆ ಮಾಡಿಸಲಾಗಿತ್ತು ಈ ಟ್ರೈಲರ್ ಇದೀಗ 1 ಮಿಲಿಯನ್ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಬಹುಭಾಷಾ ನಟಿ ವೇದಿಕಾ

ನಟಿ ವೇದಿಕಾ ಇಂದು ತಮ್ಮ 33ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ವೇದಿಕಾ 2006ರಂದು ತಮಿಳಿನ ‘ಮದ್ರಾಸಿ’ ಸಿನಿಮಾ ಮೂಲಕ ತಮ್ಮ ಸಿನಿಪಯಣ ಆರಂಭಿಸಿದರು ಕನ್ನಡ, ತೆಲುಗು, ಹಿಂದಿ ತಮಿಳು ಹಾಗೂ Read more…

‘ರಾಬರ್ಟ್’ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

ಸ್ಯಾಂಡಲ್ ವುಡ್ ನ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ನಟನೆಯ ‘ರಾಬರ್ಟ್’ ಸಿನಿಮಾ ಮಾರ್ಚ್ 11ರಂದು ಕನ್ನಡ ಹಾಗೂ ತೆಲುಗಿನಲ್ಲಿ ರಿಲೀಸ್ ಆಗುತ್ತಿದ್ದು ಈ ಚಿತ್ರದ ‘ಕಣ್ಣು Read more…

ಸ್ಟ್ರಾಬೆರಿ ಬಿರಿಯಾನಿ ಕಂಡು ನೆಟ್ಟಿಗರು ಕಂಗಾಲು

ವಿಚಿತ್ರವಾದ ತಿಂಡಿಗಳನ್ನ ತಯಾರಿಸುವ ವಿಡಿಯೋ ಹಾಗೂ ಫೋಟೋಗಳಿಗೆ ಇಂಟರ್ನೆಟ್​​ನಲ್ಲೇನು ಬರಗಾಲವಿಲ್ಲ. ಕೆಲ ದಿನಗಳ ಹಿಂದಷ್ಟೇ ವ್ಯಕ್ತಿಯೊಬ್ಬ ಮ್ಯಾಕ್​ ಡೊನಾಲ್ಡ್ ಚಿಕನ್​​ನಿಂದ ಐಸ್​ಕ್ರೀಂ ತಯಾರಿಸಿ ಸುದ್ದಿಯಾಗಿದ್ದ. ಇದೀಗ ಪಾಕಿಸ್ತಾನದ ವ್ಯಕ್ತಿಯೊಬ್ಬ Read more…

ಗರಮಾಗರಂ ʼಓಟ್ಸ್ʼ ಮಸಾಲಾ ದೋಸಾ

ದೋಸೆಯಲ್ಲಿ ಸಾಕಷ್ಟು ಬಗೆಯಿದೆ. ಮಲೆನಾಡಿನ ಜನರು ವಿವಿಧ ಬಗೆಯ ದೋಸೆಗಳನ್ನು ಮಾಡಿ ಸವಿತಾರೆ. ಅಕ್ಕಿ, ಉದ್ದು, ರಾಗಿ, ಸೌತೆಕಾಯಿ ದೋಸೆ ತಿಂದು ಬೋರ್ ಆಗಿರುವವರು ಓಟ್ಸ್ ದೋಸಾ ಟ್ರೈ Read more…

ಮುಂದುವರೆದ ʼಮಹಾʼ ಸಿಎಂ ಉದ್ಧಟತನ; ಕನ್ನಡ ಪ್ರಾಬಲ್ಯವಿರುವ ಹಳ್ಳಿಗಳಲ್ಲಿ ಮರಾಠಿ ಪ್ರಚಾರಕ್ಕೆ ಆದೇಶ

ಮುಂಬೈ: ಗಡಿ ವಿಚಾರದ ಬೆನ್ನಲ್ಲೇ ಇದೀಗ ಭಾಷೆ ವಿಚಾರವಾಗಿ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಮತ್ತೆ ಕ್ಯಾತೆ ತೆಗೆದಿದ್ದು, ಕನ್ನಡ ಪ್ರಾಬಲ್ಯವಿರುವ ಗಡಿ ಭಾಗದಲ್ಲಿನ ಗ್ರಾಮಗಳಲ್ಲಿ ಮರಾಠಿ ಪ್ರಚಾರ Read more…

ಈವರೆಗೆ 21,02,61,480 ಜನರಿಗೆ ಕೋವಿಡ್ ಸ್ಯಾಂಪಲ್ ಟೆಸ್ಟ್; ಒಂದೇ ದಿನದಲ್ಲಿ 13,993 ಜನರಲ್ಲಿ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 13,993 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,09,77,387ಕ್ಕೆ ಏರಿಕೆಯಾಗಿದ ಕಳೆದ 24 ಗಂಟೆಯಲ್ಲಿ Read more…

ಲೈವ್‌ ಶೋ ನಡೆಯುತ್ತಿದ್ದ ನಡುವೆಯೇ ವರದಿಗಾರನಿಗೆ ಗನ್ ತೋರಿಸಿದ ಭೂಪ….!

ಸುದ್ದಿ ವಾಹಿನಿಯೊಂದರ ಲೈವ್‌ ವರದಿ ನಡೆಯುತ್ತಿರುವಾಗಲೇ ಗನ್‌ಧಾರಿ ಹಂತಕನೊಬ್ಬ ವರದಿಗಾರ ಹಾಗೂ ಇತರ ಸಿಬ್ಬಂದಿಯನ್ನು ಬೆದರಿಸಿ ಲೂಟಿ ಮಾಡುತ್ತಿರುವ ಘಟನೆ ಈಕ್ವೆಡಾರ್‌ನಲ್ಲಿ ಕಳೆದ ಶುಕ್ರವಾರ ಜರುಗಿದೆ. ವರದಿಗಾರ ಹಾಗೂ Read more…

ಅಮಿತ್‌ ಶಾ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಿದ ದೀದಿ ಸೋದರಳಿಯ

ಕೇಂದ್ರ ಗೃಹ ಸಚಿವ ಅಮಿತ್‌ ಶಾ ವಿರುದ್ಧ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋದರಳಿಯ ಹಾಗೂ ಸಂಸದ ಅಭಿಷೇಕ್ ಬ್ಯಾನರ್ಜಿ ಮಾನಹಾನಿ ಮೊಕದ್ದಮೆ ದಾಖಲಿಸಿದ್ದಾರೆ. ಪ್ರಕರಣದ ಆಲಿಕೆಗೆ Read more…

ಪೆಟ್ರೋಲ್​ ದರ ಏರಿಕೆ ಕುರಿತು ʼಅಮುಲ್​ ಗರ್ಲ್ʼ​ಗೂ ಶುರುವಾಯ್ತು ಚಿಂತೆ…!

ದೇಶದಲ್ಲಿ ಸದ್ಯ ಪೆಟ್ರೋಲ್​ ದರ ಏರಿಕೆಯದ್ದೇ ಸದ್ದು. ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಪೆಟ್ರೋಲ್​ ಹಾಗೂ ಡೀಸೆಲ್​ ಬೆಲೆಯಿಂದಾಗಿ ಶ್ರೀ ಸಾಮಾನ್ಯ ಕಂಗಾಲಾಗಿದ್ದಾನೆ. ಇತ್ತ ಪ್ರತಿಷ್ಟಿತ ಡೈರಿ ಬ್ರ್ಯಾಂಡ್​ ಅಮುಲ್​ Read more…

‘ರಾಮಾರ್ಜುನ’ ಚಿತ್ರದ ಬ್ಯಾಡ್ ಬಾಯ್ ವಿಡಿಯೋ ಸಾಂಗ್ ರಿಲೀಸ್

ನಟ ಅನೀಶ್ ನಿರ್ದೇಶಿಸಿ ನಾಯಕನಾಗಿ ಅಭಿನಯಿಸಿರುವ ‘ರಾಮಾರ್ಜುನ’ ಕಳೆದ ತಿಂಗಳು ಜನವರಿ 29ರಂದು ರಾಜ್ಯಾದ್ಯಂತ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುವ ಮೂಲಕ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿತ್ತು ಇದೀಗ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಭೂಮಿ ಶೆಟ್ಟಿ

ನಟಿ ಭೂಮಿ ಶೆಟ್ಟಿ ಇಂದು ತಮ್ಮ 22ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಭೂಮಿ ಶೆಟ್ಟಿ 2018ರಲ್ಲಿ ಪ್ರಸಾರವಾಗುತ್ತಿದ್ದ ‘ಕಿನ್ನರಿ’ ಧಾರಾವಾಹಿಯಲ್ಲಿ ನಟಿಸುವ ಮೂಲಕ ಎಲ್ಲರ ಮನೆಮಾತಾದರು. ಇವರು ಕನ್ನಡ ಅಲ್ಲದೇ Read more…

ನೊಂದವರಿಗೆ ಮೀಸಲಾತಿ ಸಿಗಲಿದೆ ಎಂದ ಸಚಿವ ಡಾ.ಸುಧಾಕರ್

ಬೆಂಗಳೂರು: ರಾಜ್ಯದಲ್ಲಿ ಪಂಚಮಸಾಲಿ, ಲಿಂಗಾಯಿತ, ಕುರುಬ ಸೇರಿದಂತೆ ವಿವಿಧ ಸಮುದಾಯಗಳ ಮೀಸಲಾತಿ ಹೋರಾಟ ಹೆಚ್ಚಿದ ಬೆನಲ್ಲೇ ಪ್ರತಿಕ್ರಿಯಿಸಿರುವ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್, ಎಲ್ಲಾ ಸಮುದಾಯಗಳಿಗೂ Read more…

ಫೆಬ್ರವರಿ 20ರಂದು ‘ರಾಬರ್ಟ್’ ಚಿತ್ರದ ಲಿರಿಕಲ್ ವಿಡಿಯೋ ರಿಲೀಸ್

ತರುಣ್ ಸುಧೀರ್ ನಿರ್ದೇಶನದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷೆಯ ‘ರಾಬರ್ಟ್’ ಚಿತ್ರದ ‘ಕಣ್ಣು ಹೊಡಿಯಾಕ’ ಎಂಬ ಲಿರಿಕಲ್ ಸಾಂಗ್ ವೊಂದನ್ನು ಫೆಬ್ರವರಿ 20ರಂದು ಆನಂದ್ ಆಡಿಯೋ ಯುಟ್ಯೂಬ್ Read more…

ಜೈಲಿನಿಂದ ಬಿಡುಗಡೆಯಾಗುತ್ತಲೇ ಭಯೋತ್ಪಾದಕನಿಂದ ಮಲಾಲಾಗೆ ಮತ್ತೆ ಬೆದರಿಕೆ

ನೋಬೆಲ್ ಪುರಸ್ಕೃತೆ ಹಾಗೂ ಆಕ್ಟಿವಿಸ್ಟ್‌ ಮಲಾಲಾ ಯೂಸುಫ್‌ಝಾಯ್‌ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. 2011ರಲ್ಲಿ ಮಲಾಲಾಗೆ ಗುಂಡಿಕ್ಕುವ ಯೋಜನೆ ಹಾಕಿದ್ದ ಪಾಕಿಸ್ತಾನಿ ಭಯೋತ್ಪಾದಕ ಜೈಲಿನಿಂದ ಬಿಡುಗಡೆಯಾಗಿದ್ದಾನೆ. ಪಾಕಿಸ್ತಾನಿ ತಾಲಿಬಾನ್‌ನ ವಕ್ತಾರ ಎಹ್ಸಾನುಲ್ಲಾ Read more…

ʼಟೈಮ್ʼ‌ ಉದಯೋನ್ಮುಖ ನಾಯಕರ ಪಟ್ಟಿಯಲ್ಲಿ ಭೀಮ್ ಆರ್ಮಿ ಮುಖ್ಯಸ್ಥ ಸೇರಿ ಆರು ಭಾರತೀಯರು

ಟೈಮ್ ನಿಯತಕಾಲಿಕೆಯ ’ಭವಿಷ್ಯ ರೂಪಿಸುತ್ತಿರುವ 100 ಉದಯೋನ್ಮುಖ ನಾಯಕರು’ ಪಟ್ಟಿಯಲ್ಲಿ ಭಾರತದ ಮೂಲದ ಆರು ಮಂದಿ ಸ್ಥಾನ ಪಡೆದಿದ್ದಾರೆ. ಟ್ವಿಟರ್‌ ವಕೀಲೆ ವಿಜಯಾ ಗಡ್ಡೆ, ಭೀಮ್ ಆರ್ಮಿ ಮುಖ್ಯಸ್ಥ Read more…

ಪ್ರಾಂಶುಪಾಲರಿಗೆ ಪ್ರತಿಷ್ಟಿತ ಕ್ಲಬ್ ಉಪಾಧ್ಯಕ್ಷನಿಂದ ಲೈಂಗಿಕ ಕಿರುಕುಳ

ಬೆಂಗಳೂರು: ಮಹಿಳಾ ಪ್ರಾಂಶುಪಾಲರೊಬ್ಬರಿಗೆ ಪ್ರತಿಷ್ಠಿತ ಕ್ಲಬ್ ಉಪಾಧ್ಯಕ್ಷರೊಬ್ಬರು ಲೈಂಗಿಕ ಕಿರುಕುಳ ನೀಡಿದ್ದು, ಉಪಾಧ್ಯಕ್ಷನ ವಿರುದ್ಧ ಪ್ರಕರಣ ದಾಖಲಾಗಿದೆ. ಬೆಂಗಳೂರಿನ ಬಸನವನಗುಡಿಯ ಯುನಿಯನ್ ಕ್ಲಬ್ ಉಪಾಧ್ಯಕ್ಷ ಮೋಹನ್ ರಾವ್ ವಿರುದ್ಧ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...