alex Certify ನಟಿ ಅದ್ವಿತಿ ಶೆಟ್ಟಿ ಗ್ಲಾಮರಸ್ ಫೋಟೋ ಶೂಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಟಿ ಅದ್ವಿತಿ ಶೆಟ್ಟಿ ಗ್ಲಾಮರಸ್ ಫೋಟೋ ಶೂಟ್

ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ನಟಿ ಅದ್ವಿತಿ ಶೆಟ್ಟಿ ತಮ್ಮ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಲೇ ಇರುತ್ತಾರೆ ಇದೀಗ ಅದ್ವಿತಿ ಶೆಟ್ಟಿ ಫೋಟೋಶೂಟ್ ಮಾಡಿಸಿದ್ದು ತಮ್ಮ ಫೋಟೋಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ.

ಜ್ಯೂನಿಯರ್ ಚಿರುಗೆ ಮೊದಲ ಪೋಲಿಯೋ ಡ್ರಾಪ್ಸ್- ಫೋಟೋ ಹಂಚಿಕೊಂಡ ಮೇಘನಾ ರಾಜ್

ನಟಿ ಅದ್ವಿತಿ ಶೆಟ್ಟಿ ಅಭಿನಯದ ‘ಶುಗರ್ ಫ್ಯಾಕ್ಟರಿ’ ಸಿನಿಮಾದ ಮುಹೂರ್ತವನ್ನು ಇತ್ತೀಚೆಗಷ್ಟೆ ನೆರವೇರಿಸಲಾಯಿತು. ಅದ್ವಿತಿ ಶೆಟ್ಟಿ ಸೇರಿ ಇನ್ನು ಇಬ್ಬರು ನಾಯಕಿಯರು ಈ ಚಿತ್ರದಲ್ಲಿ ನಟಿಸುತ್ತಿದ್ದು, ಲವ್ ಮಾಕ್‌ಟೇಲ್ ಖ್ಯಾತಿಯ ಡಾರ್ಲಿಂಗ್ ಕೃಷ್ಣ ನಾಯಕನಾಗಿ ಅಭಿನಯಿಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...