alex Certify ಫೆಬ್ರವರಿ 12ರಂದು ‘ಕನಸು ಮಾರಾಟಕ್ಕಿದೆ’ ರಿಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫೆಬ್ರವರಿ 12ರಂದು ‘ಕನಸು ಮಾರಾಟಕ್ಕಿದೆ’ ರಿಲೀಸ್

ಸ್ಮಿತೇಶ್ ಎಸ್. ಬಾರ್ಯ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಕನಸು ಮಾರಾಟಕ್ಕಿದೆ’ ಎಂಬ ಹೊಸಬರ ಪ್ರಯತ್ನದ ಚಿತ್ರವನ್ನು ಫೆಬ್ರವರಿ 12ರಂದು ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡುತ್ತಿದ್ದಾರೆ.

ಬಾಲಿವುಡ್ ಈ ಜೋಡಿ ಮಧ್ಯೆ ಕಾಣಿಸಿಕೊಂಡಿದೆ ಬಿರುಕು…!

ಈ ಚಿತ್ರದಲ್ಲಿ ಪ್ರಜ್ಞೇಶ್ ಶೆಟ್ಟಿ ನಾಯಕನಾಗಿ ನಟಿಸಿದ್ದು, ನವ್ಯ ಪೂಜಾರಿ ಹಾಗೂ ಸ್ವಸ್ತಿಕಾ ಪೂಜಾರಿ ನಾಯಕಿಯರಾಗಿ ಅಭಿನಯಿಸಿದ್ದಾರೆ.

ಕಾಮಿಡಿ ಕಿಲಾಡಿಗಳು ಕಲಾವಿದರಾದ ಚಿದಂಬರ, ಸೂರ್ಯ, ಗೋವಿಂದೇಗೌಡ ಹಾಗೂ ಧೀರಜ್ ಸೇರಿದಂತೆ ಹಿರಿಯ ಕಲಾವಿದ ಸಿದ್ಲಿಂಗು ಶ್ರೀಧರ್ ಕೂಡ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...