alex Certify ಅರಬ್​ ರಾಷ್ಟ್ರಗಳಿಂದ ವಿಮಾನ ಪ್ರಯಾಣ ನಿಷೇಧಿಸಿದ ಬ್ರಿಟನ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅರಬ್​ ರಾಷ್ಟ್ರಗಳಿಂದ ವಿಮಾನ ಪ್ರಯಾಣ ನಿಷೇಧಿಸಿದ ಬ್ರಿಟನ್​

ಕೊರೊನಾ ವೈರಸ್​ ನಿಯಂತ್ರಣ ಮಾಡುವ ಹಿನ್ನೆಲೆ ಬ್ರಿಟನ್​​ ಅರಬ್​ ರಾಷ್ಟ್ರಗಳಿಂದ ಪ್ರಯಾಣಿಕ ವಿಮಾನಗಳನ್ನ ಪ್ರವೇಶಕ್ಕೆ ನಿಷೇಧ ಹೇರಿದೆ. ದುಬೈನಿಂದ ಲಂಡನ್​ಗೆ ಬರುವ ವಿಮಾನ ಮಾರ್ಗ ಅತಿ ಹೆಚ್ಚು ಪ್ರಯಾಣಿಕರನ್ನ ಹೊಂದಿರುವ ಮಾರ್ಗವಾಗಿತ್ತು.

ರೂಪಾಂತರಿ ಕೊರೊನಾ ವೈರಸ್​ ಹರಡುವಿಕೆಯ ಆತಂಕದ ಹಿನ್ನೆಲೆಯಲ್ಲಿ ಯುನೈಟೆಡ್​ ಅರಬ್​ ಎಮಿರೇಟ್ಸ್, ಬುರುಂಡಿ ಹಾಗೂ ರುವಾಂಡಾವನ್ನ ತನ್ನ ಪ್ರಯಾಣ ನಿಷೇಧ ಪಟ್ಟಿಯಲ್ಲಿ ಸೇರಿಸಲಾಗುತ್ತಿದೆ ಎಂದು ಬ್ರಿಟನ್​ ಹೇಳಿದೆ.

ಪಾಕಿಸ್ತಾನದ ಜನನಿಬಿಡ ರಸ್ತೆಯಲ್ಲಿ ಕಾರು ಚಲಾಯಿಸಿದ 5 ವರ್ಷದ ಪೋರ…!

ಶುಕ್ರವಾರದಿಂದ ಯುಕೆ ಪ್ರಯಾಣಿಕರ ಎಲ್ಲಾ ವಿಮಾನಗಳನ್ನ ಸ್ಥಗಿತಗೊಳಿಸುತ್ತಿರೋದಾಗಿ ಅರಬ್​ ಹಾಗೂ ಏಟಿಹಾಡ್​ ಏರ್​ವೇಸ್​ ತಮ್ಮ ಅಧಿಕೃತ ವೆಬ್​ಸೈಟ್​ನಲ್ಲಿ ಮಾಹಿತಿ ಹೊರಡಿಸಿವೆ. ಅಲ್ಲದೇ ಅರಬ್​​ನಿಂದ ಬ್ರಿಟನ್​ಗೆ ತೆರಳಬಯಸುವ ಪರೋಕ್ಷ ವಾಣಿಜ್ಯ ವಿಮಾನಯಾನ ಮಾರ್ಗ ಬಳಸಿಕೊಳ್ಳಿ ಎಂದು ಯುಕೆ ಸಾರಿಗೆ ಇಲಾಖೆ ಸಲಹೆ ನೀಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...