alex Certify Featured News | Kannada Dunia | Kannada News | Karnataka News | India News - Part 372
ಕನ್ನಡ ದುನಿಯಾ
    Dailyhunt JioNews

Kannada Duniya

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ಅದಾ ಶರ್ಮ

ನಟಿ ಅದಾ ಶರ್ಮ ಇಂದು ತಮ್ಮ 29ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅದಾ ಶರ್ಮ 2008ರಂದು ‘1920’ ಎಂಬ ಹಿಂದಿ ಚಿತ್ರದ ಮೂಲಕ ತಮ್ಮ ಸಿನಿಪಯಣ ಆರಂಭಿಸಿದರು. ಮೊದಲ ಸಿನಿಮಾದಲ್ಲೇ Read more…

ನಟ ಜ್ಯೂ. ಎನ್​ ಟಿ ಆರ್​ಗೆ ಕೊರೊನಾ ಸೋಂಕು ದೃಢ….!

ನಟ ಜ್ಯೂನಿಯರ್​ ಎನ್​ಟಿಆರ್​ಗೆ ಕೊರೊನಾ ಸೋಂಕು ದೃಢವಾಗಿದೆ. ಈ ಬಗ್ಗೆ ಸ್ವತಃ ನಟ ಜ್ಯೂ. ಎನ್​ಟಿಆರ್​ ಸೋಶಿಯಲ್​ ಮೀಡಿಯಾ ವೇದಿಕೆಯ ಮೂಲಕ ಮಾಹಿತಿ ನೀಡಿದ್ದಾರೆ. ನಾನು ಕೊರೊನಾ ಸೋಂಕಿಗೆ Read more…

BIG NEWS: ಬ್ಲಾಕ್ ಫಂಗಸ್ ಬಗ್ಗೆ ಜಾಗೃತರಾಗಿರಿ ಎಂದ ಡಿಸಿಎಂ ಅಶ್ವತ್ಥನಾರಾಯಣ್

ಬೆಂಗಳೂರು: ಕೊರೊನಾ ಎರಡನೇ ಅಲೆಯಲ್ಲಿ ಬ್ಲ್ಯಾಕ್ ಫಂಗಸ್ ಅಥವಾ ಮುಕರೋ ಮೈಕೋಸಿಸ್ ಫಂಗಸ್ ಎಂಬ ಸಮಸ್ಯೆ ಹೆಚ್ಚಾಗುತ್ತಿದ್ದು, ಈ ಫಂಗಸ್ ಬಗ್ಗೆ ಜನರು ಹೆಚ್ಚು ಜಾಗೃತರಾಗಿರುವಂತೆ ಡಿಸಿಎಂ ಅಶ್ವತ್ಥನಾರಾಯಣ್ Read more…

ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಬಂದವರಿಗೆ ಅಗತ್ಯ ನೆರವು ನೀಡುತ್ತಿದ್ದಾರೆ ಈ‌ ನಿವೃತ್ತ ಇಂಜಿನಿಯರ್

ದೇಶವಾಸಿಗಳಿಗೆ ಕೋವಿಡ್ ಲಸಿಕೆ ಹಾಕುವ ಕಾರ್ಯಕ್ರಮ ಭರದಿಂದ ಸಾಗುತ್ತಿದೆ. ಇದಕ್ಕೆಂದೇ ನಿಗದಿ ಮಾಡಿರುವ ಆಸ್ಪತ್ರೆಗಳು ಹಾಗು ಆರೋಗ್ಯ ಸೇವಾ ಕೇಂದ್ರಗಳು ಭಾರೀ ಜನಜಂಗುಳಿಯನ್ನು ನೋಡುತ್ತಿವೆ. ಬೆಂಗಳೂರಿನ ಇಂದಿರಾನಗರದ ಸಿ.ವಿ. Read more…

ಅಕ್ರಮ ಆಕ್ಸಿಜನ್​ ಕಾನ್ಸಟ್ರೇಟರ್​ ಸಂಗ್ರಹಿಸಿ ವಿವಾದಕ್ಕೀಡಾಯ್ತು ದೆಹಲಿಯ ಪ್ರತಿಷ್ಟಿತ ರೆಸ್ಟೋರೆಂಟ್​..!

ಕಳೆದ ಶುಕ್ರವಾರ ದೆಹಲಿ ಪೊಲೀಸರು ಎರಡು ಪ್ರತಿಷ್ಟಿತ ರೆಸ್ಟೋರೆಂಟ್ ಗಳ ಮೇಲೆ ದಾಳಿ ನಡೆಸಿ 105 ಆಕ್ಸಿಜನ್​ ಕಾನ್ಸನ್​ಟ್ರೇಟರ್​ಗಳನ್ನ ವಶಕ್ಕೆ ಪಡೆದಿದ್ದರು. ಇದರಲ್ಲಿ 96 ಆಕ್ಸಿಜನ್​ ಸಿಲಿಂಡರ್​ಗಳನ್ನ ಖಾನ್​​​ Read more…

ಲಾಕ್ ಡೌನ್ ಜಾರಿ: ಅನಗತ್ಯವಾಗಿ ಓಡಾಡಿದವರಿಗೆ ಬಿತ್ತು ಲಾಠಿ ಏಟು; ವಾಹನಗಳೂ ಸೀಜ್

ಬೆಂಗಳೂರು: ಕೊರೊನಾ ಮಹಾಮಾರಿಯನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಇಂದಿನಿಂದ 14 ದಿನಗಳ ಕಾಲ ಲಾಕ್ ಡೌನ್ ಜಾರಿ ಮಾಡಿದ್ದು, ಕುಂಟುನೆಪಗಳನ್ನು ಹೇಳಿ ಓಡಾಟ ನಡೆಸುವವರ ಮೇಲೆ ಪೊಲೀಸರು ಹಲವೆಡೆ Read more…

ʼಕೋವಿಡ್ʼ ಸೋಂಕಿತರಿಗೆ ಉಚಿತ ಟೆಲಿಕನ್ಸಲ್ಟೇಷನ್ ಕೊಡುತ್ತಿರುವ ವೈದ್ಯ

ಕೋವಿಡ್-19 ಸೋಂಕು ಅನೇಕ ವೈದ್ಯರುಗಳಿಗೆ ದುಡ್ಡು ಮಾಡುವ ಅವಕಾಶವಾಗಿ ಕಾಣುತ್ತಿದೆ ಎಂಬ ಆಪಾದನೆಗಳ ನಡುವೆಯೇ ಅನೇಕ ವೈದ್ಯರು ತಮ್ಮಲ್ಲಿಗೆ ಬರುವ ಕೋವಿಡ್ ಸೋಂಕಿತರನ್ನು ಉಚಿತವಾಗಿ ಶುಶ್ರೂಷೆ ಮಾಡುವ ಮೂಲಕ Read more…

ಕೋವಿಡ್ ತುರ್ತು ಹಣ ಬಳಸಿಕೊಂಡು ಪ್ರತಿಮೆ ನಿರ್ಮಿಸಿದ ಪೌರಾಡಳಿತ

ಕೋವಿಡ್-19 ಪರಿಹಾರ ಧನವೆಂದು ಮಂಜೂರು ಮಾಡಲಾಗಿದ್ದ ಹಣವನ್ನು ಬೃಹತ್‌ ಪ್ರತಿಮೆಯೊಂದನ್ನು ನಿರ್ಮಿಸಲು ಬಳಸಿದ ಜಪಾನ್‌ನ ಪಟ್ಟಣ ಪಾಲಿಕೆಯೊಂದು ಭಾರೀ ವಿವಾದಕ್ಕೆ ಗ್ರಾಸವಾಗಿದೆ. ನೋಟೋ ಎಂಬ ಹೆಸರಿನ ಬಂದರು ನಗರದಲ್ಲಿರುವ Read more…

ಬೆಳಗಿನ ತಿಂಡಿಗೆ ಸವಿಯಿರಿ ಸಬ್ಬಕ್ಕಿ ‘ದೋಸೆ’

ನೀರ್ ದೋಸೆ ಗೊತ್ತು, ಮಸಾಲದೋಸೆ ಗೊತ್ತು. ಸಬ್ಬಕ್ಕಿ ದೋಸೆ ಬಗ್ಗೆ ಕೇಳಿದ್ದೀರಾ. ಸಾಮಾನ್ಯವಾಗಿ ಸಬ್ಬಕ್ಕಿಯಿಂದ ಕಿಚಡಿ ಮಾಡಿ ರುಚಿ ನೋಡಿರುತ್ತೀರಾ. ಇಲ್ಲಿದೆ ನೋಡಿ ರುಚಿಕರ ಹಾಗೂ ಸುಲಭವಾಗಿ ಮಾಡಬಹುದಾದ Read more…

ಮಹೇಶ್ ಬಾಬು ನಟನೆಯ ‘ಮಹರ್ಷಿ’ ಸಿನಿಮಾ ತೆರೆಮೇಲೆ ಬಂದು ಇಂದಿಗೆ 2 ವರ್ಷ

ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ನಟನೆಯ ವಂಶಿ ಪೇಡಿಪಲ್ಲಿ ನಿರ್ದೇಶನದ ‘ಮಹರ್ಷಿ’ ಚಿತ್ರವನ್ನು 2019 ಮೇ 9ರಂದು ಬಿಡುಗಡೆ ಮಾಡಿದ್ದರು ಈ ಸಿನಿಮಾ ತೆರೆಮೇಲೆ ಬಂದು ಇಂದಿಗೆ 2 Read more…

250 ಮಿಲಿಯನ್ ವೀಕ್ಷಣೆ ಪಡೆದ ‘ನೀಲಿ ನೀಲಿ ಆಕಾಶಂ’ ಹಾಡು

ಟಿವಿ ನಿರೂಪಕ ಪ್ರದೀಪ್ ಮೊದಲ ಬಾರಿ ನಾಯಕನಾಗಿ ನಟಿಸಿದ ’30 ರೋಜುಲೋ ಪ್ರೇಮಿಂಚಡಂ ಎಲಾ’ ಚಿತ್ರದ ‘ನೀಲಿ ನೀಲಿ ಆಕಾಶಂ’ ಹಾಡನ್ನು ಕಳೆದ ವರ್ಷ ಲಹರಿ ಮ್ಯೂಸಿಕ್ ಯೂಟ್ಯೂಬ್ Read more…

24 ಗಂಟೆಯಲ್ಲಿ ಮತ್ತೆ 20 ರೋಗಿಗಳ ದುರ್ಮರಣ; ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಮುಂದುವರೆದ ಸಾವಿನ ಸರಣಿ

ಬೆಂಗಳೂರು: ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ಕಳೆದ ವಾರವಷ್ಟೇ ಒಂದೇ ದಿನದಲ್ಲಿ 24ರೋಗಿಗಳು ಸಾವನ್ನಪ್ಪಿದ್ದ ಬೆನ್ನಲ್ಲೇ ಇದೀಗ ಮತ್ತೆ 20 ರೋಗಿಗಳು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಜಿಲ್ಲಾಸ್ಪತ್ರೆಯಲ್ಲಿ ಕಳೆದ Read more…

29ನೇ ವಸಂತಕ್ಕೆ ಕಾಲಿಟ್ಟ ನಟಿ ಸಾಯಿ ಪಲ್ಲವಿ

ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿ ಇಂದು ತಮ್ಮ 29ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನಟಿ ಸಾಯಿ ಪಲ್ಲವಿ 2005ರಂದು ‘ಕಸ್ತೂರಿ ಮಾನ್’ ಎಂಬ ತಮಿಳು ಚಿತ್ರದ ಮೂಲಕ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟ ವಿಜಯ್ ದೇವರಕೊಂಡ

ಸಾಕಷ್ಟು ಅಭಿಮಾನಿಗಳ ಬಳಗವನ್ನು ಹೊಂದಿರುವ ಟಾಲಿವುಡ್ ನ ಖ್ಯಾತ ನಟ ವಿಜಯ್ ದೇವರಕೊಂಡ ಇಂದು ತಮ್ಮ 32ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನಟ ವಿಜಯ್ ದೇವರಕೊಂಡ 2011ರಂದು ‘ನುವ್ವಿಲಾ’ ಎಂಬ Read more…

ಸಿಹಿ ತಿಂಡಿ ವ್ಯಾಪಾರಿಯಿಂದ 250 ಕೋವಿಡ್ ರೋಗಿಗಳಿಗೆ ಊಟದ ವ್ಯವಸ್ಥೆ

ಇಡೀ ಸಮಾಜವೇ ಸಂಕಟಕ್ಕೆ ಸಿಲುಕಿದ ವೇಳೆ ತಮ್ಮ ಕೈಮೀರಿ ಪರೋಪಕಾರ ಮಾಡುವ ಬಹಳಷ್ಟು ಮಂದಿ ನಿಜವಾದ ಹೀರೋಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನೋಡುತ್ತಲೇ ಇರುತ್ತೇವೆ. ದೆಹಲಿಯ ಸೀತಾರಾಂ ಬಜಾರ್‌ನ Read more…

ರುಚಿಕರವಾದ ʼಆಪಲ್ʼ ಚಿಪ್ಸ್ ಹೀಗೆ ಮಾಡಿ

ಆಪಲ್‌ನಿಂದ ರುಚಿಕರವಾದ ಸ್ನ್ಯಾಕ್ಸ್‌ ಮಾಡಬಹುದು ಗೊತ್ತೇ? ಖಾರ ಮಿಶ್ರಿತವಾದ ಈ ಸ್ನ್ಯಾಕ್ಸ್‌ ಸಂಜೆ ಟೀ ಜೊತೆ ಸವಿಯಲು ಸೂಪರ್‌ ಆಗಿರುತ್ತದೆ. ಇದನ್ನು ಮಾಡುವ ವಿಧಾನ ಸರಳವಾಗಿದ್ದು‌, ಆಲೀವ್‌ ಎಣ್ಣೆಯಲ್ಲಿ Read more…

BIG NEWS: ಧಾರಾವಾಹಿ, ರಿಯಾಲಿಟಿ ಶೋ, ಬಿಗ್ ಬಾಸ್ ಶೂಟಿಂಗ್ ಗೂ ಬ್ರೇಕ್

ಬೆಂಗಳೂರು: ಕೊರೊನಾ ಸೋಂಕು ನಿಯಂತ್ರಣಕ್ಕೆ ಮೇ 10ರಿಂದ ರಾಜ್ಯಾದ್ಯಂತ ಲಾಕ್ ಡೌನ್ ಘೋಷಿಸಿರುವುದರಿಂದ ಧಾರವಾಹಿ, ರಿಯಾಲಿಟಿ ಶೋ ಸೇರಿದಂತೆ ಚಿತ್ರೀಕರಣಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಟಿವಿ ಅಸೋಸಿಯೇಷನ್ ಅಧ್ಯಕ್ಷ ಶಿವಕುಮಾರ್ Read more…

ಅಪ್ಪ-ಮಗಳ ನೃತ್ಯಕ್ಕೆ ಜಾಯಿನ್ ಆದ ಮದುಮಗ

ಅಪ್ಪ-ಮಗಳ ನೃತ್ಯದ ಸಂಪ್ರದಾಯ ಪಾಶ್ಚಾತ್ಯ ಜಗತ್ತಿನಲ್ಲಿ ಬಹಳ ಸಂಭ್ರಮದಿಂದ ಆಚರಿಸಲ್ಪಡುವ ವಿಷಯವಾಗಿದೆ. ತಮ್ಮ ಇಚ್ಛೆಯ ಹಾಡೊಂದನ್ನು ಆಯ್ದುಕೊಂಡು ಅಪ್ಪ-ಮಗಳು ಜೊತೆಯಾಗಿ ಹೆಜ್ಜೆ ಹಾಕುತ್ತಾರೆ. ಆದರೆ ಸಾರಾ ಲಾರ್ಸೆನ್ ಹೆಸರಿನ Read more…

ಮನೆ ಹೊತ್ತಿ ಉರಿಯುತ್ತಿದ್ದರೂ ತಲೆ ಕೆಡಿಸಿಕೊಳ್ಳದೆ ಕೂಲಾಗಿ ಕುಳಿತ ಮಹಿಳೆ…!

ಖುದ್ದು ತನ್ನದೇ ಮನೆಗೆ ಬೆಂಕಿ ಹಾಕಿದ ಮಹಿಳೆಯೊಬ್ಬರು ಅಲ್ಲಿಯೇ ಇದ್ದ ಲಾನ್‌ ಮೇಲೆ ಕುಳಿತು ರಿಲ್ಯಾಕ್ಸ್ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ತನ್ನ ಕಣ್ಣೆದುರೇ ಮನೆ ಹೊತ್ತಿ ಉರಿಯುತ್ತಿದ್ದರೂ Read more…

28ನೇ ವಸಂತಕ್ಕೆ ಕಾಲಿಟ್ಟ ಆಸ್ಟ್ರೇಲಿಯಾ ವೇಗಿ ಪ್ಯಾಟ್ ಕಮಿನ್ಸ್

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ವೇಗದ ಬೌಲರ್ ಪ್ಯಾಟ್ ಕಮಿನ್ಸ್ ಇಂದು ತಮ್ಮ 28ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಪ್ಯಾಟ್ ಕಮಿನ್ಸ್ 2011 ಅಕ್ಟೋಬರ್‌ 13ರಂದು ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ಮೇಘನಾ ಗಾವಂಕರ್

ನಟಿ ಮೇಘನಾ ಗಾವಂಕರ್ ಇಂದು ತಮ್ಮ 36ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಮೇಘನಾ ಗಾವಂಕರ್ ಆರಂಭದಲ್ಲಿ ‘ಕುಮುದ’ ಎಂಬ ಧಾರಾವಾಹಿಯಲ್ಲಿ ಅಭಿನಯಿಸಿದರು ನಂತರ 2010ರಂದು ‘ನಮ್ ಏರಿಯಲ್ಲೊಂದಿನ’ ಎಂಬ ಚಿತ್ರದ Read more…

ಸಮುದ್ರದಲ್ಲಿ ಆಡುತ್ತಿದ್ದ ವೇಳೆ ಬಾಲಕಿಯ ಸಮೀಪವೇ ಬಂದ ಶಾರ್ಕ್​..! ವಿಡಿಯೋ ವೈರಲ್​

ಹವಾಯಿಯ ಕಲಮಾ ಸಮುದ್ರದಲ್ಲಿ ಆಡುತ್ತಿದ್ದ 6 ವರ್ಷದ ಬಾಲಕಿಯ ಸಮೀಪದಲ್ಲೇ ಶಾರ್ಕ್​ ಬಂದಿದ್ದು ಈ ಶಾಕಿಂಗ್​ ದೃಶ್ಯ ಮಗುವಿನ ತಾಯಿಯ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ. ಶೆರಿ ಎಂಬ ಹೆಸರಿನ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ವಿನಯ್ ರಾಜ್ ಕುಮಾರ್

ರಾಘವೇಂದ್ರ ರಾಜ್ ಕುಮಾರ್ ಅವರ ಪುತ್ರ ನಟ ವಿನಯ್ ರಾಜ್ ಕುಮಾರ್ ಇಂದು ತಮ್ಮ 32ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ವಿನಯ್ ರಾಜ್ ಕುಮಾರ್ ಆರಂಭದಲ್ಲಿ ಬಾಲನಟನಾಗಿ ಸಿನಿಮಾರಂಗಕ್ಕೆ ಪಾದಾರ್ಪಣೆ Read more…

ಅಲ್ಲು ಅರ್ಜುನ್ ನಟನೆಯ ‘ಆರ್ಯ’ ಸಿನಿಮಾ ತೆರೆಮೇಲೆ ಬಂದು ಇಂದಿಗೆ 17 ವರ್ಷ

ಸುಕುಮಾರ್ ನಿರ್ದೇಶನದ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ‘ಆರ್ಯ’ ಚಿತ್ರವನ್ನು 2004 ಮೇ 7ರಂದು ಬಿಡುಗಡೆ ಮಾಡಲಾಗಿತ್ತು. ಈ ಸಿನಿಮಾ ತೆರೆಮೇಲೆ ಬಂದು ಇಂದಿಗೆ 17 ವರ್ಷಗಳಾಗಿವೆ. Read more…

ಕರ್ನಾಟಕಕ್ಕೆ ಆಕ್ಸಿಜನ್​ ರಿಲೀಫ್​​..! ರಾಜ್ಯಕ್ಕೆ 1200 ಮೆ.ಟನ್​ ಆಮ್ಲಜನಕ ಪೂರೈಸುವಂತೆ ಸುಪ್ರೀಂ ಆದೇಶ

ಕರ್ನಾಟಕಕ್ಕೆ ನೀಡುತ್ತಿರುವ ಆಮ್ಲಜನಕದ ಪೂರೈಕೆಯ ಪ್ರಮಾಣವನ್ನ ಹೆಚ್ಚಿಸುವಂತೆ ರಾಜ್ಯ ಹೈಕೋರ್ಟ್ ನೀಡಿದ್ದ ಆದೇಶವನ್ನ ಪ್ರಶ್ನಿಸಿ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ್ದ ಕೇಂದ್ರ ಸರ್ಕಾರಕ್ಕೆ ಭಾರೀ ಮುಖಭಂಗವಾಗಿದೆ. ಕೇಂದ್ರ ಸರ್ಕಾರದ ಅರ್ಜಿಯನ್ನ Read more…

ದಶಕದ ಬಳಿಕ ತಮಿಳುನಾಡಿನಲ್ಲಿ ʼಸೂರ್ಯೋದಯʼ; ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಎಂ.ಕೆ. ಸ್ಟಾಲಿನ್

ಚೆನ್ನೈ: ದಶಕದ ಬಳಿಕ ತಮಿಳುನಾಡಿನಲ್ಲಿ ಡಿಎಂಕೆ ಮತ್ತೆ ಅಧಿಕಾರಕ್ಕೇರಿದ್ದು, ಇಂದು ಡಿಎಂಕೆ ನಾಯಕ ಎಂ.ಕೆ.ಸ್ಟಾಲಿನ್ ತಮಿಳುನಾಡು ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ Read more…

ಐರಿಷ್​ ಅಧ್ಯಕ್ಷರ ಸುದ್ದಿಗೋಷ್ಠಿಗೆ ಅಡ್ಡಿಪಡಿಸಿದ ಶ್ವಾನ..! ಮುಂದೇನಾಯ್ತು ನೋಡಿ

ಐರ್ಲೆಂಡ್​​ನ ಅಧ್ಯಕ್ಷ ಸುದ್ದಿ ವಾಹಿನಿಗಳನ್ನುದ್ದೇಶಿಸಿ ಮಾತನಾಡುತ್ತಿದ್ದ ವೇಳೆ ಅವರ ಪ್ರೀತಿಯ ಶ್ವಾನಗಳು ಅಡ್ಡಿಪಡಿಸಿದ್ದು ಈ ಮುದ್ದಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಅಧ್ಯಕ್ಷ ಮೈಕೆಲ್​​ ಡಿ ಹಿಗ್ಗಿನ್ಸ್ Read more…

BIG NEWS: ಕೊರೊನಾ ನಿಯಂತ್ರಣಕ್ಕೆ ಅಣ್ಣಮ್ಮ ದೇವಿಗೆ ಸಿಎಂ ಮೊರೆ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಮಿತಿಮೀರುತ್ತಿದ್ದು, ಈ ನಡುವೆ ಸಿಎಂ ಬಿ.ಎಸ್.ಯಡಿಯೂರಪ್ಪ ಬೆಂಗಳೂರಿನ ಅಣ್ಣಮ್ಮ ದೇವಿ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ Read more…

100 ಮಿಲಿಯನ್ ವೀಕ್ಷಣೆ ಕಂಡ ‘ರಾಧೆ’ ಚಿತ್ರದ ಸೀಟಿ ಮಾರ್ ಹಾಡು

ಸಲ್ಮಾನ್ ಖಾನ್ ಅಭಿನಯದ ಬಹುನಿರೀಕ್ಷೆಯ ‘ರಾಧೆ’ ಚಿತ್ರದ ಟ್ರೈಲರ್ ಬಿಡುಗಡೆಯಾದಾಗಿನಿಂದ ಸಲ್ಮಾನ್ ಖಾನ್ ಅಭಿಮಾನಿಗಳಲ್ಲಿ ಈ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಾಗುತ್ತಲೇ ಇದೆ. ಟಾಲಿವುಡ್ ನ ಸ್ಟೈಲಿಶ್ ಸ್ಟಾರ್ Read more…

ಒಂದೇ ಒಂದು ಫೋಟೋದಿಂದ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಯ್ತು ಮಕ್ಕಳ ಫಾರಂ..!

ಬ್ರಿಟನ್​​ನಲ್ಲಿ ಮಕ್ಕಳಿಗೆಂದೇ ನಿರ್ಮಾಣ ಮಾಡಲಾದ ಫಾರಂ ಒಂದರಲ್ಲಿ ಮಕ್ಕಳಿಗೆ ಆಟವಾಡಲು ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಆಡುಗಳನ್ನ ಮರದ ಬಾಕ್ಸಿನಲ್ಲಿ ಇಡಲಾಗಿದ್ದು ಇದು ಪ್ರಾಣಿಪ್ರಿಯರ ಕೆಂಗಣ್ಣಿಗೆ ಗುರಿಯಾಗಿದೆ. ಫಾರಂನಿಂದ ಕ್ಲಿಕ್ಕಿಸಲಾದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...