alex Certify ಹಳೆಯ ನೆನಪಿನಂಗಳಕ್ಕೆ ಇಳಿದು ಮಾಧವನ್‌ಗೆ ಶುಭಕೋರಿದ ದಿಯಾ ಮಿರ್ಜಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಳೆಯ ನೆನಪಿನಂಗಳಕ್ಕೆ ಇಳಿದು ಮಾಧವನ್‌ಗೆ ಶುಭಕೋರಿದ ದಿಯಾ ಮಿರ್ಜಾ

‘ರೆಹೆನಾ ಹೈ ತೇರೆ ದಿಲ್ ಮೇ‌..’ ಒಂದು ಕಾಲದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದ ಸಿನಿಮಾ. ಈ ಚಿತ್ರದಲ್ಲಿ ಮಾಧವನ್‌- ದಿಯಾ ಮಿರ್ಜಾ ಜೋಡಿ ಚಿತ್ರ ರಸಿಕರಿಗೆ ಮೋಡಿ ಮಾಡಿತ್ತು. ಆ ಚಿತ್ರದ ಹಾಡು ಇಂದಿಗೂ ಅನೇಕರು ಗುನುಗುತ್ತಿರುತ್ತಾರೆ.

ಮಂಗಳವಾರ ನಟ ಮಾಧವನ್ ಜನ್ಮದಿನ. ಈ ಸಂದರ್ಭದಲ್ಲಿ ನಟಿ ದಿಯಾ ಮಿರ್ಜಾ ಅವರು ಹಳೆಯ ನೆನಪುಗಳನ್ನು ಪೋಸ್ಟ್‌ನಲ್ಲಿ ಹಂಚಿಕೊಂಡು ‘ಮ್ಯಾಡಿ ನೀವು ಸದಾ ನಗುತ್ತಿರಿ’ ಎಂದು ಶುಭಕೋರಿದ್ದಾರೆ.

ಹಾಗೆಯೇ ವಿವಿಧ ಚಲನ‌ಚಿತ್ರಗಳ ಮಾಧವನ್‌ರ ನಗುಮುಖದ ವಿಡಿಯೋ ತುಣುಕನ್ನು ಸೇರಿಸಿ ಅಭಿಮಾನಿಗಳು ಸಿದ್ಧಡಿಸಿರುವ ವಿಡಿಯೋವನ್ನು ಪೋಸ್ಟ್ ಮಾಡಿರುವ ಮಾಧವನ್ ಶುಭಕೋರಿದವರಿಗೆ ಕೃತಜ್ಞತೆ ಸಲ್ಲಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...