alex Certify ವೈರಲ್ ಮೀಮ್ ಆಯ್ತು ಅಮೃತಾ ರಾವ್‌ ರ ಈ ʼಸೀನ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೈರಲ್ ಮೀಮ್ ಆಯ್ತು ಅಮೃತಾ ರಾವ್‌ ರ ಈ ʼಸೀನ್ʼ

ಭಾರತದಲ್ಲಿ ಆಯೋಜಿಸಲಾಗುವ ಅರೇಂಜ್ ಮದುವೆಗಳಲ್ಲಿ ಎದುರಾಗುವ ಸನ್ನಿವೇಶಗಳನ್ನು ರಸವತ್ತಾಗಿ ಕಟ್ಟಿಕೊಟ್ಟಿರುವ ಸೂರಜ್ ಬರ್ಜಾತ್ಯ, ತಮ್ಮ ʼವಿವಾಹ್ʼ ಚಿತ್ರದ ಮೂಲಕ ಕೌಟುಂಬಿಕ ವಾಸ್ತವಗಳನ್ನು ನವಿರಾಗಿ ತೋರಿದ್ದಾರೆ.

ಅಪ್ರಾಪ್ತನ ಮೇಲೆ 114 ಬಾರಿ ಚಾಕು ಇರಿದ ಬಾಲಕ..!

ಈ ಚಿತ್ರವು ಬಹಳ ಜನಪ್ರಿಯವಾಗಿದ್ದು, ಅದರ ಒಂದಷ್ಟು ದೃಶ್ಯಗಳು ಮೆಮೆಗೆ ಒಳ್ಳೆ ಮೆಟೀರಿಯಲ್ ಆಗಿವೆ. ನಾಯಕಿ ನಟಿ ಅಮೃತಾ ರಾವ್‌ ಅವರು ದೃಶ್ಯವೊಂದರಲ್ಲಿ ತಮ್ಮನ್ನು ನೋಡಲು ಬರುವ ಶಾಹಿದ್ ಕಪೂರ್‌ರ ಕುಟುಂಬಕ್ಕೆ ನೀರು ಕೊಡುತ್ತಿರುವ ಸೀನ್ ಕಳೆದ ನಾಲ್ಕೈದು ದಿನಗಳಿಂದ ಸಖತ್‌ ಸದ್ದು ಮಾಡುತ್ತಿದೆ.

ಅತಿ ಸಿರಿವಂತ ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದರ ಹಿಂದಿದೆ ವಿಚಿತ್ರ ಕಾರಣ…!

ದೇಸೀ ಟ್ವಿಟಿಗ ಸಮುದಾಯ ಈ ಮೆಮೆಯನ್ನು ದಿನನಿತ್ಯದ ಜೀವನದಲ್ಲಿ ಬರುವ ಅನೇಕ ನಿದರ್ಶನಗಳನ್ನು ವರ್ಣಿಸಲು ಬಳಸಿದ್ದು, ಅವುಗಳ ಝಲಕ್ ಇಂತಿವೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...