alex Certify Featured News | Kannada Dunia | Kannada News | Karnataka News | India News - Part 349
ಕನ್ನಡ ದುನಿಯಾ
    Dailyhunt JioNews

Kannada Duniya

1 ಮಿಲಿಯನ್ ವೀಕ್ಷಣೆ ಪಡೆದ ‘ಪುಷ್ಪ’ ಚಿತ್ರದ ಕನ್ನಡ ಲಿರಿಕಲ್ ಸಾಂಗ್

ಸುಕುಮಾರ್ ನಿರ್ದೇಶನದ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ‘ಪುಷ್ಪ’ ಪ್ರೇಕ್ಷಕರಲ್ಲಿ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ನಿನ್ನೆ ಅದಿತ್ಯ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ Read more…

ಮಾದಕ ವಸ್ತು ನಿಯಂತ್ರಣಕ್ಕೆ ಪೊಲೀಸರು ದಿಟ್ಟ ಹೆಜ್ಜೆ ಇಡಿ; ಗೃಹ ಸಚಿವ ಅರಗ ಜ್ಞಾನೇಂದ್ರ ಖಡಕ್ ಸೂಚನೆ

ಬೆಂಗಳೂರು: ಪೊಲೀಸರ ಕೈ ಬಲಪಡಿಸುವ ಬದ್ಧತೆ ಸರ್ಕಾರಕ್ಕಿದೆ. ಮಾದಕ ವಸ್ತು ನಿಯಂತ್ರಣಕ್ಕೆ ಪೊಲೀಸರು ದಿಟ್ಟ ಹೆಜ್ಜೆ ಇಡಬೇಕು ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಖಡಕ್ ಸೂಚನೆ ನೀಡಿದ್ದಾರೆ. Read more…

ಪತಿಯ ಫೇವರಿಟ್‌ ದಿಂಬುಗಳನ್ನು 5 ವರ್ಷಗಳ ಬಳಿಕ ವಾಷ್‌ ಮಾಡಿದ ಮಹಿಳೆ

ತನ್ನ ಪತಿಯ ಅಚ್ಚುಮೆಚ್ಚಿನ ದಿಂಬುಗಳನ್ನು ಐದು ವರ್ಷಗಳ ಬಳಿಕ ಸ್ವಚ್ಛಗೊಳಿಸುತ್ತಿರುವ ವಿಡಿಯೋವೊಂದನ್ನು ಮಹಿಳೆಯೊಬ್ಬರು ಶೇರ್‌ ಮಾಡಿಕೊಂಡಿದ್ದಾರೆ. ವಾಶರ್‌ಗೆ ಹಾಕುವ ಮೊದಲು ಕಂದು ಬಣ್ಣದಲ್ಲಿದ್ದ ಈ ದಿಂಬುಗಳನ್ನು 24 ಗಂಟೆಗಳ Read more…

ಹಾಲಿಡೇ ಮೂಡ್‌ ನಲ್ಲಿ ಶಿಖರ್‌ ಧವನ್‌

ಸದಾ ತಮ್ಮದೇ ಆದ ಮ್ಯಾನರಿಸಂನಿಂದ ಅಭಿಮಾನಿಗಳನ್ನು ರಂಜಿಸುವ ಕ್ರಿಕೆಟಿಗ ಶಿಖರ್‌ ಧವನ್ ಸದ್ಯ ಮಾಲ್ಡೀವ್ಸ್‌ನಲ್ಲಿ ಹಾಲಿಡೇ ಮೂಡ್‌ನಲ್ಲಿದ್ದಾರೆ. ದೈತ್ಯ ಎಲೆಕ್ಟ್ರಿಕ್ ಬೈಕೊಂದರಲ್ಲಿ ಮೋಜಿನ ಸವಾರಿ ಮಾಡುತ್ತಿರುವ ತಮ್ಮ ವಿಡಿಯೋವೊಂದನ್ನು Read more…

ಐಷಾರಾಮಿ ಫ್ಲಾಟ್ ಮಾರಾಟ ಮಾಡಿದ ಅಭಿಷೇಕ್ ಬಚ್ಚನ್

ಮುಂಬೈ: ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಅವರು ಮುಂಬೈನ ವರ್ಲಿ ಪ್ರದೇಶದಲ್ಲಿರುವ ಗಗನಚುಂಬಿ ಕಟ್ಟಡದಲ್ಲಿನ ತಮ್ಮ ಐಷಾರಾಮಿ ಅಪಾರ್ಟ್ಮೆಂಟ್ ಅನ್ನು 45.75 ಕೋಟಿಗೆ ಮಾರಾಟ ಮಾಡಿದ್ದಾರೆ ಎಂದು ವರದಿಯಾಗಿದೆ. Read more…

ದೀಪಿಕಾ ಪರ್ಸ್ ನಲ್ಲಿರುತ್ತೆ ಸೂಜಿ-ದಾರ….! ಕಾರಣ ಪತಿ ರಣವೀರ್ ಸಿಂಗ್

ಬಾಲಿವುಡ್ ನ ಪ್ರಸಿದ್ಧ ಜೋಡಿಗಳಲ್ಲಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅತ್ಯಂತ ವಿಶೇಷ ಜೋಡಿ. ಈ ಇಬ್ಬರ ಫೋಟೋಗಳು ಹೆಚ್ಚಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತವೆ. ರಣವೀರ್ Read more…

ಮತ್ತಷ್ಟು ಹೆಚ್ಚಾಯ್ತು ಶಿಲ್ಪಾ ಶೆಟ್ಟಿ ಪತಿ ರಾಜ್‌ ಕುಂದ್ರಾ ಸಂಕಷ್ಟ

ರಾಜ್ ಕುಂದ್ರಾ ನೀಲಿ ಚಿತ್ರದ ವ್ಯವಹಾರದ ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸ್‌ನ ಕ್ರೈಂ ಬ್ರಾಂಚ್‌ ಇದಕ್ಕೆಂದೇ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆ ಮಾಡಿದೆ. ನೀಲಿ ಚಿತ್ರಗಳ ನಿರ್ಮಾಣ Read more…

BIG NEWS: ವಂಚನೆ ಪ್ರಕರಣ; ಯುವರಾಜ್ ಸ್ವಾಮಿ ವಿರುದ್ಧ 350 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ

ಬೆಂಗಳೂರು: ಕೋಟ್ಯಂತರ ರೂಪಾಯಿ ಹಣ ಪಡೆದು ವಂಚನೆ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಯುವರಾಜ್ ಸ್ವಾಮಿ ವಿರುದ್ಧ ಸಿಸಿಬಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಯುವರಾಜ್ ಸ್ವಾಮಿ Read more…

ಧೋನಿ – ದಳಪತಿ ವಿಜಯ್‌ ಭೇಟಿ:‌ ಕುತೂಹಲಕ್ಕೆ ಕಾರಣವಾಗಿದೆ ವಿಡಿಯೋ

ತಮಿಳುನಾಡಿನ ಅಚ್ಚುಮೆಚ್ಚಿನ ಸೆಲೆಬ್ರಿಟಿಗಳಾದ ಟೀಂ ಇಂಡಿಯಾ ಕ್ಯಾಪ್ಟನ್ ಕೂಲ್ ಎಂ.ಎಸ್. ಧೋನಿ ಹಾಗೂ ತಮಿಳು ಚಿತ್ರನಟ ಜೋಸೆಫ್ ವಿಜಯ್ ನಗರದ ಸ್ಟುಡಿಯೋ ಒಂದರಲ್ಲಿ ಭೇಟಿಯಾದ ಕ್ಷಣಗಳ ಚಿತ್ರಗಳು ವೈರಲ್‌ Read more…

ಬೆರಗಾಗಿಸುತ್ತೆ ಈ ‘ಪಾನ್ ವಾಲಾ’ ನ ಯಶಸ್ಸಿನ ಕಥೆ

ಇವರು ಸಾಮಾನ್ಯ ‘ಪಾನ್ ವಾಲಾ’ ಅಲ್ಲ. ಬಾಲಿವುಡ್ ಖ್ಯಾತ ನಟ-ನಟಿಯರಿಂದ ಹಿಡಿದು ದೇಶದ ಅತಿ ದೊಡ್ಡ ಉದ್ಯಮಿಗಳವರೆಗೆ ಇವರ ಪಾನ್ ಸವಿಯದವರಿಲ್ಲ. 60 ರ ದಶಕದಲ್ಲಿ ಸಣ್ಣದಾಗಿ ಆರಂಭಗೊಂಡ Read more…

ವಿಭಾ ಟೆಕ್ನಾಲಜೀಸ್ ನಿಂದ ಎರಡು ದಿನದ ವಿಶೇಷ ಟೆಕ್ನಿಕಲ್‌ ಟ್ರೇಡಿಂಗ್ ತರಬೇತಿ

ಡಿಜಿಟಲ್‌ ಯುಗದಲ್ಲಿ ಎಲ್ಲವೂ ಸ್ಮಾರ್ಟ್ ಆಗಿ ನಡೆದು ಹೋಗಬೇಕೆಂಬುದೇ ಎಲ್ಲರ ಬಯಕೆಯಾಗಿರುತ್ತದೆ. ಎಲ್ಲೂ, ಯಾವ ಸಮಯದಲ್ಲೂ ಯಾರನ್ನೂ ಕಾಯಲು ಸಮಯ ಇಲ್ಲ. ಪ್ರತಿಯೊಂದೂ ಕ್ಷಣಾರ್ಧದಲ್ಲಿ ಮುಗಿದು ಬಿಡಬೇಕೆಂಬ ತವಕ Read more…

’ಅಂದಾಜ಼್‌ ಅಪ್ನಾ ಅಪ್ನಾ’ ಚಿತ್ರದ ಸೀನ್‌ ಅಣಕು ನಟನೆ ಮಾಡಿದ ಕ್ರಿಕೆಟರ್ಸ್

ಐಪಿಎಲ್ ಹಾಗೂ ದೇಸೀ ಕ್ರಿಕೆಟ್‌ನಲ್ಲಿ ಸುದೀರ್ಘಾವಧಿಗೆ ಸ್ಥಿರ ಪ್ರದರ್ಶನ ನೀಡುತ್ತಾ ಕೊನೆಗೂ ಟೀಂ ಇಂಡಿಯಾ ಸೇರಿಕೊಂಡಿರುವ ಸೂರ್ಯ ಕುಮಾರ್‌ ಮೈದಾನ ಹಾಗೂ ಮೈದಾನದ ಹೊರಗೂ ಭಾರೀ ಚುರುಕಾಗಿರುತ್ತಾರೆ. ಪತ್ನಿ Read more…

ಒಲಂಪಿಕ್ ಪದಕ ವಿಜೇತನಿಗೆ ಡಿಎಸ್‌ಪಿ ಹುದ್ದೆ, ಒಂದು ಕೋಟಿ ನಗದು ಬಹುಮಾನ

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಭಾರತೀಯ ಪುರುಷರ ತಂಡದ ಸದಸ್ಯರಲ್ಲಿ ಒಬ್ಬರಾದ ವಿವೇಕ್ ಸಾಗರ್‌ ಪ್ರಸಾದ್‌ರನ್ನು ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸನ್ಮಾನಿಸಿದ್ದಾರೆ. ಪದಕ Read more…

10,000 ಸಸಿ ನೆಡಲು ಮುಂದಾದ ಮೆಟ್ರೋ

ವಿಶೇಷ ಅಭಿಯಾನವೊಂದರಲ್ಲಿ 10,000 ಸಸಿಗಳನ್ನು ನೆಡಲು ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ (ಬಿಎಂಆರ್‌ಸಿಎಲ್) ಮುಂದಾಗಿದೆ. ಈ ಅಭಿಯಾನಕ್ಕೆ ಸಚಿವ ನಾರಾಯಣ ಗೌಡ ಚಾಲನೆ ನೀಡಿದ್ದಾರೆ. ರಾಜ್ಯ ಯುವಶಕ್ತಿ ಸಬಲೀಕರಣ Read more…

‘ಲಂಕೆ’ ಚಿತ್ರದ ಟೀಸರ್ ರಿಲೀಸ್

ಲೂಸ್ ಮಾದ ಯೋಗಿ ಅಭಿನಯದ ಎಮ್ ಡಿ ರಾಮ್ ಪ್ರಸಾದ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ‘ಲಂಕೆ’ ಚಿತ್ರದ ಟೀಸರ್ ಅನ್ನು ಇಂದು ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ನಲ್ಲಿ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ಸಯೇಶಾ ಸೈಗಲ್

ನಟಿ ಸಯೇಶಾ ಸೈಗಲ್ ಇಂದು ತಮ್ಮ 24ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಸಯೇಶಾ 2015ರಲ್ಲಿ ‘ಅಖಿಲ್’ ಎಂಬ ತೆಲುಗು ಚಿತ್ರದ ಮೂಲಕ ತಮ್ಮ ಸಿನಿಪಯಣ ಆರಂಭಿಸಿದರು. ನಂತರ ಅಜಯ್ ದೇವಗನ್ Read more…

ಬ‌ರೋಬ್ಬರಿ 1.9 ಲಕ್ಷ ರೂಪಾಯಿಗೆ ಹರಾಜಾಯ್ತು 40 ವರ್ಷಗಳ ಹಿಂದಿನ ಕೇಕ್

ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನಲ್ಲಿ ರಸ್ತೆ ಅಪಘಾತದಲ್ಲಿ 25 ವರ್ಷಗಳ ಹಿಂದೆ ಮೃತಪಟ್ಟ ಬ್ರಿಟನ್ ಯುವರಾಣಿ ಡಯಾನಾ ಈಗಲೂ ಆಗಾಗ ಸುದ್ದಿಯಲ್ಲಿರುತ್ತಾರೆ. 1981ರಲ್ಲಿ ಜರುಗಿದ್ದ ಪ್ರಿನ್ಸ್ ಚಾರ್ಲ್ಸ್ ಮತ್ತು ಲೇಡಿ Read more…

‘ಪೆಳ್ಳಿಸಂದD’ ಚಿತ್ರದ ಲಿರಿಕಲ್ ಟೈಟಲ್ ಸಾಂಗ್ ರಿಲೀಸ್

ಗೌರಿ ರೋಣಂಕಿ ನಿರ್ದೇಶನದ ರೋಶನ್ ಶ್ರೀಕಾಂತ್ ಹಾಗೂ ಶ್ರೀಲೀಲಾ ಅಭಿನಯದ ‘ಪೆಳ್ಳಿಸಂದಡಿ’ ಚಿತ್ರದ ಟೈಟಲ್ ಸಾಂಗ್ ನ ಲಿರಿಕಲ್ ವಿಡಿಯೋವೊಂದನ್ನು ಆದಿತ್ಯ ಮ್ಯೂಸಿಕ್ ಯುಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ Read more…

ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಭೇಟಿ ಮಾಡಿದ ಸಲ್ಮಾನ್ ಖಾನ್

ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ವೇಟ್‌ಲಿಫ್ಟರ್‌ ಮೀರಾಬಾಯ್ ಚಾನುರನ್ನು ಭೇಟಿ ಮಾಡಿದ ನಟ ಆಕೆಯೊಂದಿಗೆ ಫೋಟೋ ತೆಗೆದುಕೊಂಡು ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ವೇಟ್‌ಲಿಫ್ಟಿಂಗ್ ಶಿಸ್ತಿನ ಮಹಿಳೆಯರ ವಿಭಾಗದ 49 Read more…

‘ಗಜಾನನ and ಗ್ಯಾಂಗ್’ ಚಿತ್ರದ ವಿಡಿಯೋ ಸಾಂಗ್ ರಿಲೀಸ್

ಅಭಿಷೇಕ್ ಶೆಟ್ಟಿ ನಿರ್ದೇಶನದ ಶ್ರೀ ಮಹಾದೇವ್ ನಟನೆಯ ‘ಗಜಾನನ ಆ್ಯಂಡ್ ಗ್ಯಾಂಗ್’ ಚಿತ್ರದ ‘ನಾನ್ ಒಳ್ಳೆಯವ್ನೆ’ ಎಂಬ ವಿಡಿಯೋ ಹಾಡನ್ನು ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ Read more…

’ಪ್ರೇಮ ಪಯಣ’ದಲ್ಲಿ ಕೊಂಡೊಯ್ಯಲು ಬಂದ ಯಶ್‌ರಾಜ್

ಆನ್ಲೈನ್‌ನಲ್ಲಿ ಸೆನ್ಸೇಷನ್ ಆಗಿರುವ ಯಶ್‌ರಾಜ್ ಮುಖಾಟೇ ಮತ್ತೊಂದು ರೀಮಿಕ್ಸ್‌ ಹಾಡಿನೊಂಡಿಗೆ ತಮ್ಮ ಅಭಿಮಾನಿಗಳ ಮುಂದೆ ಬಂದಿದ್ದಾರೆ. ’ಲವ್ ತೋ ಸಫರ್‌’ ಹೆಸರಿನ ಈ ಹಾಡು, ಪ್ರೇಮ ಪಯಣದ ರಸಕಾವ್ಯವನ್ನು Read more…

ನಾಳೆ ‘ಪುಷ್ಪ’ ಚಿತ್ರದ ಮೊದಲ ಹಾಡು ರಿಲೀಸ್

ಕ್ರಿಸ್ಮಸ್ ಹಬ್ಬದಂದು ತೆರೆಮೇಲೆ ಬರಲು ಸಜ್ಜಾಗಿರುವ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಬಹುನಿರೀಕ್ಷೆಯ ‘ಪುಷ್ಪ’ ಚಿತ್ರದ ಮೊದಲ ಹಾಡನ್ನು ನಾಳೆ 5 ಭಾಷೆಗಳಲ್ಲಿ ಬಿಡುಗಡೆ ಮಾಡಲಿದ್ದಾರೆ. ‘ದಾಕ್ಕೊ Read more…

ಮದುಮಕ್ಕಳ ಮುಂದೆ ʼನಾಗಿನ್ ಡಾನ್ಸ್ʼ: ವಿಡಿಯೋ ವೈರಲ್

ಇತ್ತೀಚೆಗೆ ವೆಡ್ಡಿಂಗ್ ಥೀಮ್ ಇರುವ ಸಾಕಷ್ಟು ವಿಡಿಯೋಗಳು ವೈರಲ್ ಆಗಿವೆ. ಇಂಥ ಪಟ್ಟಿಗೆ ಸೇರುವ ಮತ್ತೊಂದು ವಿಡಿಯೋವೊಂದು ಇನ್‌ಸ್ಟಾಗ್ರಾಂನಲ್ಲಿ ಸದ್ದು ಮಾಡುತ್ತಿದೆ. ಹೊಸದಾಗಿ ಮದುವೆಯಾದ ತನ್ನ ಸ್ನೇಹಿತನ ಮುಂದೆ Read more…

ಇಂಟರ್ನೆಟ್​ ಸೆನ್ಸೇಷನ್​ ‘ಬಚಪನ್​ ಕಾ ಪ್ಯಾರ್​’ ಹಾಡನ್ನು ರಿಲೀಸ್ ಮಾಡಿದ ಬಾದ್​ ಶಾ

ಸದ್ಯ ಸೋಶಿಯಲ್​ ಮೀಡಿಯಾದಲ್ಲಿ ‘ ಜಾನೆ ಮೇರಿ ಜಾನೇಮನ್​​ ಬಚ್​ಪನ್​ ಕಾ ಪ್ಯಾರ್​’ ಹಾಡು ಸಖತ್​ ಸೌಂಡ್​ ಮಾಡ್ತಿದೆ. ಇದೀಗ ಇಂಡಿಯನ್​​ ರ್ಯಾಪರ್​​ ಬಾದ್​ ಶಾ ತಮ್ಮ ಹೊಸ Read more…

ಇಂದು ಲೂಸ್ ಮಾದ ಯೋಗಿ ನಟನೆಯ ‘ಲಂಕೆ’ ಚಿತ್ರದ ಟೀಸರ್ ರಿಲೀಸ್

ಎಮ್ ಡಿ ರಾಮ್ ಪ್ರಸಾದ್ ನಿರ್ದೇಶನದ ಲೂಸ್ ಮಾದ ಯೋಗಿ ನಟನೆಯ ಬಹು ನಿರೀಕ್ಷೆಯ ‘ಲಂಕೆ’ ಚಿತ್ರದ ಟೀಸರ್ ಅನ್ನು ಇಂದು ಸಂಜೆ 5 ಗಂಟೆಗೆ ಆನಂದ್ ಆಡಿಯೋ Read more…

ತಮ್ಮ ಹಾಟ್ ಫೋಟೋಗಳನ್ನು ಹಂಚಿಕೊಂಡ ನಟಿ ಶುಭ್ರ ಅಯ್ಯಪ್ಪ

ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿರುವ ನಟಿ ಶುಭ್ರ ಅಯ್ಯಪ್ಪ ಹಾಟ್ ಆ್ಯಂಡ್ ಸ್ಪೈಸಿ ಲುಕ್ ನಲ್ಲಿ ಪೋಟೋಗೇ ಫೋಸ್ ನೀಡಿದ್ದಾರೆ. ಇತ್ತೀಚೆಗೆ ಫೋಟೋಶೂಟ್ ಮಾಡಿಸಿರುವ ಈ ಫೋಟೋಗಳನ್ನು ತಮ್ಮ Read more…

ನಟಿ ನಿಶ್ವಿಕಾ ನಾಯ್ಡು ಲೇಟೆಸ್ಟ್ ʼಫೋಟೋಶೂಟ್ʼ

ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಸ್ಯಾಂಡಲ್ ವುಡ್ ನ ಬೇಡಿಕೆಯ ನಟಿ ನಿಶ್ವಿಕಾ ನಾಯ್ಡು ಫೋಟೋಶೂಟ್ ನಲ್ಲೂ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಫೋಟೋಶೂಟ್ ಮಾಡಿಸಿರುವ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ಸೋನಾಲ್ ಮಾಂಟೆರೊ

ಸ್ಯಾಂಡಲ್ ವುಡ್ ನ ಪ್ರತಿಭಾವಂತ ನಟಿ ಸೋನಾಲ್ ಮಾಂಟೆರೊ ಇಂದು ತಮ್ಮ26 ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನಟಿ ಸೋನಾಲ್ ಮಾಂಟೆರೊ ‘ಏಕ್ಕ ಸಕಾ’ ಎಂಬ ತುಳು ಚಿತ್ರದ ಮೂಲಕ Read more…

ಲಸಿಕೆ ಪ್ರಮಾಣ ಪತ್ರ ತೋರಿ ತೋರಿ ರೋಸತ್ತ ಕಮೆಡಿಯನ್‌ ಕೊನೆಗೆ ಮಾಡಿದ್ದು ಈ ಕೆಲಸ

ಎಲ್ಲೇ ಹೋದರೂ ಕೋವಿಡ್ ಲಸಿಕೆ ಪಡೆದ ಪ್ರಮಾಣ ಪತ್ರ ತೋರಿಸಿ ತೋರಿಸಿ ರೋಸಿ ಹೋಗಿರುವ ಕಾಮೆಡಿಯನ್ ಅತುಲ್ ಖತ್ರಿ ಈ ಪ್ರಮಾಣಪತ್ರವನ್ನು ತಮ್ಮ ಟೀ-ಶರ್ಟ್ ಮೇಲೆ ಅಚ್ಚು ಹಾಕಿಸಿಕೊಂಡಿದ್ದಾರೆ. Read more…

28 ಮಿಲಿಯನ್ ವೀಕ್ಷಣೆ ಪಡೆದ ‘ಸರ್ಕಾರು ವಾರಿಪಾಟ’ ಚಿತ್ರದ ಟೀಸರ್

ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅಭಿನಯದ ಬಹು ನಿರೀಕ್ಷೆಯ ‘ಸರ್ಕಾರು ವಾರಿಪಾಟ’ ಚಿತ್ರದ ಟೀಸರ್ ಅನ್ನು ಆಗಸ್ಟ್ 9 ಮಹೇಶ್ ಬಾಬು ಹುಟ್ಟುಹಬ್ಬದ ಪ್ರಯುಕ್ತ ಮೈತ್ರಿ ಮೂವಿ ಮೇಕರ್ಸ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...