alex Certify ಮನೆಗೆ ಬೆಂಕಿ ಬಿದ್ದಿದ್ದರೂ ಅರಿವಿರಲಿಲ್ಲ ಗಾಢ ನಿದ್ರೆಯಲ್ಲಿದ್ದ ಮಹಿಳೆಗೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಗೆ ಬೆಂಕಿ ಬಿದ್ದಿದ್ದರೂ ಅರಿವಿರಲಿಲ್ಲ ಗಾಢ ನಿದ್ರೆಯಲ್ಲಿದ್ದ ಮಹಿಳೆಗೆ….!

The image taken from the video shows the man banging at the woman's door.(Facebook/@ring)ಗ್ಲ್ಯಾಡಿ ಆರಾಮಾಗಿ ತನ್ನ ಮಕ್ಕಳೊಂದಿಗೆ ನಿದ್ರೆಗೆ ಜಾರಿದ್ದಾಗ ಮಧ್ಯರಾತ್ರಿಯ ವೇಳೆಯಲ್ಲಿ ಮನೆಯ ಮುಂದಿನ ಬಾಗಿಲನ್ನು ಜೋರಾಗಿ ಬಡಿಯುತ್ತಿರುವ ಶಬ್ದ ಕೇಳಿಸಿತು.

ಆತಂಕದಿಂದಲೇ ಮನೆಯ ಮುಂದಿನ ಸೆಕ್ಯೂರಿಟಿ ಕ್ಯಾಮೆರಾ ನೋಡಿದಾಗ, ಎದುರು ಮನೆಯ ವ್ಯಕ್ತಿ ಜೋರಾಗಿ ಚೀರಾಡುತ್ತಿದ್ದರು. ಕೊನೆಗೆ ಗ್ಲ್ಯಾಡಿ, ಧ್ವನಿಯ ಸಾಧನದಿಂದ ಎದುರು ಮನೆಯವರ ಮಾತನ್ನು ಆಲಿಸಿದಾಗ, ಆಕೆಯ ಮನೆಯನ್ನು ಕ್ಷಣಮಾತ್ರದಲ್ಲಿ ಬೆಂಕಿಯ ಜ್ವಾಲೆ ಆಹುತಿ ಪಡೆಯುವುದಾಗಿ ಎಚ್ಚರಿಕೆ ಸಿಕ್ಕಿತ್ತು. ಕೂಡಲೇ ಕೋಣೆಗೆ ದೌಡಾಯಿಸಿದ ಗ್ಕ್ಯಾಡಿಯು, ಮಕ್ಕಳನ್ನು ಎಬ್ಬಿಸಿ ಮನೆಯ ಬಾಗಿಲು ತೆಗೆದು ಹೊರಗಡೆ ಓಡಿಹೋಗಿದ್ದಾಳೆ.

ಶ್ವಾನ ಖರೀದಿ ಮಾಡಲು ಹೋಗಿ 66 ಲಕ್ಷ ರೂಪಾಯಿ ಕಳೆದುಕೊಂಡ ಮಹಿಳೆ….!

ಈ ಘಟನೆಯನ್ನು ರಿಂಗ್ ಹೆಸರಿನ ಸೆಕ್ಯೂರಿಟಿ ಕ್ಯಾಮೆರಾ ಕಂಪನಿಯು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ. ಕ್ಯಾಮೆರಾಗಳ ಸುರಕ್ಷತೆ ಬಗ್ಗೆ ಅರಿವು ಮೂಡಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...