alex Certify ‘ಅರ್ಜುನ್ ರೆಡ್ಡಿ’ ಬಿಡುಗಡೆಯಾಗಿ ಇಂದಿಗೆ 4 ವರ್ಷ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಅರ್ಜುನ್ ರೆಡ್ಡಿ’ ಬಿಡುಗಡೆಯಾಗಿ ಇಂದಿಗೆ 4 ವರ್ಷ

ವಿಜಯ್ ದೇವರಕೊಂಡ ನಟನೆಯ ಸಂದೀಪ್ ರೆಡ್ಡಿ ನಿರ್ದೇಶನದ ‘ಅರ್ಜುನ್ ರೆಡ್ಡಿ’ ಚಿತ್ರವನ್ನು 2017 ಆಗಸ್ಟ್ 25ರಂದು ಬಿಡುಗಡೆ ಮಾಡಲಾಗಿತ್ತು ಈ ಸಿನಿಮಾ ತೆರೆಮೇಲೆ ಬಂದು ಇಂದಿಗೆ 4 ವರ್ಷಗಳಾಗಿವೆ. ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡುವ ಮೂಲಕ ಈ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿತ್ತು.

ಕಾಬೂಲ್​​ನಿಂದ ಭಾರತಕ್ಕೆ ಬಂದಿಳಿದವರಲ್ಲಿ ಕೊರೊನಾ ಸೋಂಕು….!

ಈ ಚಿತ್ರದಲ್ಲಿ ವಿಜಯ್ ದೇವರಕೊಂಡ ನಟನೆಗೆ ಅಭಿಮಾನಿಗಳು ಫಿದಾ ಆಗಿದ್ದರು ವಿಜಯ್ ದೇವರಕೊಂಡಗೇ ಜೋಡಿಯಾಗಿ ಶಾಲಿನಿ ಪಾಂಡೆ ಅಭಿನಯಿಸಿದ್ದರು. ರಾಹುಲ್ ರಾಮಕೃಷ್ಣ, ಸಂಜಯ್ ಸ್ವರೂಪ್, ಕಾಂಚನ, ಗೋಪಿನಾಥ್ ಭಟ್, ಜಿಯಾ ಶರ್ಮಾ, ಭೂಷಣ್ ಕಲ್ಯಾಣ್, ಸೇರಿದಂತೆ ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ತೆರೆ ಹಂಚಿಕೊಂಡಿದ್ದರು. ಈ ಚಿತ್ರ ದ ಮೂಲಕ ವಿಜಯ್ ದೇವರಕೊಂಡ ಅವರಿಗೆ ಬೇರೆ ಬೇರೆ ರಾಜ್ಯಗಳಲ್ಲೂ ಅಭಿಮಾನಿಗಳು ಹುಟ್ಟಿಕೊಂಡರು ಆ್ಯಕ್ಷನ್ ರೊಮ್ಯಾನ್ಸ್ ಒಳಗೊಂಡ ಈ ಸಿನಿಮಾವನ್ನು ಭದ್ರಕಾಳಿ ಪಿಕ್ಚರ್ಸ್ ಬ್ಯಾನರ್ ನಡಿ ನಿರ್ಮಾಣ ಮಾಡಲಾಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...