alex Certify ‘ಡ್ಯಾಬಿಂಗ್​’ ಸ್ಟೆಪ್​​ ಮಾಡಲು ಹೋಗಿ ಟ್ರೋಲ್​​​ ಆದ ಬಿಗ್‌ ಬಿ​​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಡ್ಯಾಬಿಂಗ್​’ ಸ್ಟೆಪ್​​ ಮಾಡಲು ಹೋಗಿ ಟ್ರೋಲ್​​​ ಆದ ಬಿಗ್‌ ಬಿ​​..!

ಅಮಿತಾಬ್​ ಬಚ್ಛನ್​​​ ಬಾಲಿವುಡ್​​ನ ಅತಿ ದೊಡ್ಡ ಸ್ಟಾರ್​. ಹೀಗಾಗಿ ಅವರು ಏನೇ ಮಾಡಿದ್ರೂ ಸೋಶಿಯಲ್​ ಮೀಡಿಯಾದಲ್ಲಿ ಟ್ರೆಂಡಿಂಗ್​ನಲ್ಲಿ ಕಾಣಿಸಿಕೊಳ್ಳುತ್ತದೆ.

ಕೌನ್​ ಬನೇಗಾ ಕರೋಡ್​ಪತಿ ಕಾರ್ಯಕ್ರಮದಲ್ಲಿ ಸ್ಪರ್ಧಾಳುಗಳನ್ನು ಹಾಟ್​ ಸೀಟ್​ನಲ್ಲಿ ಕೂರಿಸುವ ಮುನ್ನ ನಡೆಸುವ ಫಾಸ್ಟೆಸ್ಟ್​ ಫಿಂಗ್​​ ಫಸ್ಟ್​ ಸುತ್ತಿನಲ್ಲಿ ಅಭಿಷೇಕ್​​ ಜಾ ಎಂಬವರು ಆಯ್ಕೆಯಾಗಿದ್ದರು. ಸ್ನೇಹಿತ ಆಯ್ಕೆಯಾದ ಖುಷಿಗೆ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ಗೆಳೆಯರು ಪ್ರಸಿದ್ಧ ಡ್ಯಾಬಿಂಗ್​ ಸ್ಟೆಪ್​ ಪ್ರದರ್ಶಿಸಿದ್ದರು. ಇದು ಒಂದು ರೀತಿಯಲ್ಲಿ ವಿಜಯವನ್ನು ತೋರಿಸುವ ಸನ್ನೆಯಾಗಿದೆ.

ವಿಷಯ ಇಷ್ಟೇ ಆಗಿದ್ದರೆ ಇದು ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತಲೇ ಇರಲಿಲ್ಲ. ಅಭಿಷೇಕ್​ ಹಾಗೂ ಆತನ ಸ್ನೇಹಿತರಂತೆ ತಾವು ಡ್ಯಾಬಿಂಗ್​ ಸ್ಟೆಪ್​ ಮಾಡಲು ಅಮಿತಾಬ್​ ಬಚ್ಚನ್​ ಯತ್ನಿಸಿದ್ದಾರೆ. ಆದರೆ ಈ ಪ್ರಯತ್ನದಲ್ಲಿ ಅವರು ವಿಫಲರಾಗಿದ್ದಾರೆ. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...