alex Certify Featured News | Kannada Dunia | Kannada News | Karnataka News | India News - Part 334
ಕನ್ನಡ ದುನಿಯಾ
    Dailyhunt JioNews

Kannada Duniya

1 ಮಿಲಿಯನ್ ವೀಕ್ಷಣೆ ಪಡೆದ ‘ಸಖತ್’ ಸಿನಿಮಾದ ‘ಪ್ರೇಮಕ್ಕೆ ಕಣ್ಣಿಲ್ಲ’ ಹಾಡು

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಸಿಂಪಲ್ ಸುನಿ ನಿರ್ದೇಶನದ ‘ಸಖತ್’ ಚಿತ್ರದ ಪ್ರೇಮಕೆ ಕಣ್ಣಿಲ್ಲ ಎಂಬ ವಿಡಿಯೋ ಹಾಡನ್ನು ಮೊನ್ನೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ Read more…

ಅಕ್ಟೋಬರ್‌ 16ರಂದು ‘ರೈಡರ್’ ಚಿತ್ರದ ಮೊದಲ ಹಾಡು ರಿಲೀಸ್

ನಿಖಿಲ್ ಕುಮಾರಸ್ವಾಮಿ ನಟನೆಯ ವಿಜಯ್ ಕುಮಾರ್ ಕೊಂಡ ನಿರ್ದೇಶನದ ಬಹುನಿರೀಕ್ಷೆಯ ‘ರೈಡರ್’ ಸಿನಿಮಾದ ‘ಡವ್ವ ಡವ್ವ’ ಎಂಬ ಹಾಡನ್ನು ಇದೇ ತಿಂಗಳು ಅಕ್ಟೋಬರ್‌ 16ರಂದು ಬಿಡುಗಡೆ ಮಾಡಲಿದ್ದಾರೆ ಲಹರಿ Read more…

ದುರ್ಗಾ ಪೆಂಡಾಲ್‌ ನಲ್ಲಿ ನಟ ಸೋನು ಸೂದ್‌ ಮೂರ್ತಿ…!

ಪಶ್ಚಿಮ ಬಂಗಾಳದಲ್ಲಿ ದಸರಾ ಸಂದರ್ಭದಲ್ಲಿ ದುರ್ಗಾ ಪೆಂಡಾಲ್‌ಗಳ ಸ್ಥಾಪನೆಯೇ ದೊಡ್ಡ ಸಂಭ್ರಮಾಚರಣೆ. ಇದು ಲಕ್ಷಾಂತರ ಮಂದಿಗೆ ಉದ್ಯೋಗ ಒದಗಿಸುವ ಜತೆಗೆ ದೇಶದ ಸಾಂಸ್ಕೃತಿಕ ಶ್ರೀಮಂತತೆಯ ಪ್ರತೀಕವೂ ಆಗಿದೆ. ಈ Read more…

ಶತಕೋಟಿ $ ಕ್ಲಬ್ ಸೇರಿದ ಮುಖೇಶ್ ಅಂಬಾನಿ

ರಿಲಾಯನ್ಸ್ ಉದ್ಯಮಗಳ ಸಮೂಹದ ಶೇರುಗಳ ಬೆಲೆಯಲ್ಲಿ ಭಾರೀ ಏರಿಕೆಯಾದ ಹಿನ್ನೆಲೆಯಲ್ಲಿ ಏಷ್ಯಾದ ಅತ್ಯಂತ ಸಿರಿವಂತ ವ್ಯಕ್ತಿ ಮುಖೇಶ್ ಅಂಬಾನಿ ಶತಕೋಟಿ ಡಾಲರ್‌ ಒಡೆಯರಾದ ಜಗತ್ತಿನ 11ನೇ ವ್ಯಕ್ತಿಯಾಗಿದ್ದಾರೆ. ಟೆಸ್ಲಾದ Read more…

ಸ್ಯಾನಿಟರಿ ಪ್ಯಾಡ್ ಒಳಗೆ ಡ್ರಗ್ಸ್ ಹೊತ್ತೊಯ್ದಿದ್ದ ಯುವತಿ…!

ಮುಂಬೈ ಡ್ರಗ್ಸ್ ಪ್ರಕರಣದಲ್ಲಿ ವಿಚಾರಣೆಗೆ ಒಳಪಟ್ಟ ಯುವತಿಯೊಬ್ಬಳು ತನ್ನ ಸ್ಯಾನಿಟರಿ ನ್ಯಾಪ್ಕಿನ್‌ನಲ್ಲಿ ಡ್ರಗ್ಸ್‌ ಅನ್ನು ಬಚ್ಚಿಟ್ಟುಕೊಂಡು ಹೊತ್ತೊಯ್ದಿದ್ದಾಗಿ ಎನ್‌ಸಿಬಿ ತಿಳಿಸಿದೆ. ಕ್ರೂಸ್‌ನಲ್ಲಿ ಡ್ರಗ್ಸ್‌ ತೆಗೆದುಕೊಂಡ ಸಂಬಂಧ ತನಿಖೆ ನಡೆಸುತ್ತಿರುವ Read more…

ಟೀ ಜತೆ ಸವಿಯಲು ಸಖತ್ ಆಗಿರುತ್ತೆ ಈ ಕುಕ್ಕೀಸ್

ಮಕ್ಕಳಿಗೆ ಕುಕ್ಕೀಸ್ ಎಂದರೆ ತುಂಬಾ ಇಷ್ಟ. ಸಂಜೆ ಸ್ಕೂಲ್ ನಿಂದ ಬಂದ ಮೇಲೆ ಮಕ್ಕಳಿಗೆ ಈ ರುಚಿಯಾದ ಕುಕ್ಕೀಸ್ ಅನ್ನು ಮಾಡಿಕೊಡಿ. ಸಂಜೆ ಟೀ ಸಮಯದಲ್ಲಿ ದೊಡ್ಡವರು ಕೂಡ Read more…

ನಟಿ ಶ್ವೇತಾ ತಿವಾರಿ, ಪುತ್ರಿ ಜೊತೆ ಸಖತ್ ಸ್ಟೆಪ್ಸ್: ವಿಡಿಯೋ ನೋಡಿ ಅಭಿಮಾನಿಗಳು ಕನ್ಫ್ಯೂಸ್….!

ನಟಿ ಶ್ವೇತಾ ತಿವಾರಿ ಮತ್ತು ಅವರ ಪುತ್ರಿ ಪಾಲಕ್ ಕಳೆದ ವಾರ ಕ್ರಮವಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ವೇಳೆ ತನ್ನ ಪುತ್ರಿ ಜೊತೆ ಸ್ಟೆಪ್ಸ್ ಹಾಕಿದ್ದು, ಸಾಮಾಜಿಕ Read more…

ಹಾಡುತ್ತಾ ಸಾಗಿದ್ದ ಸಪ್ನಾ ಚೌಧರಿಗೆ ಸೀಟ್ ಬೆಲ್ಟ್ ನೆನಪಿಸಿದ ನೆಟ್ಟಿಗರು

ಡ್ಯಾನ್ಸರ್ ಹಾಗೂ ಬಿಗ್ ಬಾಸ್ ಖ್ಯಾತಿಯ ಸಪ್ನಾ ಚೌಧರಿ ಡ್ರೈವ್ ಮಾಡುತ್ತಾ ಹಾಡು ಹೇಳಿರುವ ವಿಡಿಯೋ ವೈರಲ್ ಆಗಿದೆ. ತಮ್ಮ ಇನ್ ಸ್ಟಾ ಗ್ರಾಂ ಖಾತೆಯಲ್ಲಿ ಹಾಡನ್ನು ಚೌಧರಿ Read more…

ಬಿಡುಗಡೆ ದಿನಾಂಕ ಘೋಷಣೆ ಮಾಡಿದ ‘ಆಚಾರ್ಯ’ ಚಿತ್ರ‌ ತಂಡ

ಮೆಗಾಸ್ಟಾರ್ ಚಿರಂಜೀವಿ ನಟನೆಯ ಕೊರಟಾಲ ಶಿವ ನಿರ್ದೇಶನದ ಬಹುನಿರೀಕ್ಷಿತ ‘ಆಚಾರ್ಯ’ ಸಿನಿಮಾವನ್ನು ಮುಂದಿನ ವರ್ಷ ಫೆಬ್ರವರಿ 4ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಣೆ ಮಾಡಿದೆ. ಅಲ್ಲು ಅರ್ಜುನ್ ಅಭಿನಯದ Read more…

48ನೇ ವಸಂತಕ್ಕೆ ಕಾಲಿಟ್ಟ ಖ್ಯಾತ ನಿರ್ದೇಶಕ ರಾಜಮೌಳಿ

ಟಾಲಿವುಡ್ ನ ಖ್ಯಾತ ನಿರ್ದೇಶಕ ರಾಜಮೌಳಿ ಇಂದು ತಮ್ಮ 48ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ರಾಜಮೌಳಿ ನಿರ್ದೇಶನದ ಸಿನಿಮಾವೆಂದರೆ ಎಲ್ಲಾ ಭಾಷೆಯ ಸಿನಿಪ್ರೇಕ್ಷಕರು ಕಾತುರದಿಂದ ಕಾಯುತ್ತಿರುತ್ತಾರೆ. 2001ರಲ್ಲಿ ತೆರೆಕಂಡ ‘ಸ್ಟೂಡೆಂಟ್ Read more…

ಬೆಂಗಳೂರಿನಲ್ಲಿ ಮತ್ತೊಂದು ಬೆಂಕಿ ಅವಘಡ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಬೆಂಕಿ ಅವಘಡ ಸಂಭವಿಸಿದೆ. ಮೈಸೂರು ರಸ್ತೆಯಲ್ಲಿರುವ ಲಕ್ಷ್ಮಿ ಎಂಟರ್ ಪ್ರೈಸಸ್ ನಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಲಕ್ಷ್ಮಿ ಎಂಟರ್ ಪ್ರೈಸಸ್ ನಲ್ಲಿ ಖುರ್ಚಿಗಳನ್ನು Read more…

ಬೀಚ್‌ ಲುಕ್‌ ನ ಹಾಟ್‌ ಫೋಟೋಗಳನ್ನು ಹಂಚಿಕೊಂಡ ನಟಿ ಸೋಫಿ ಚೌಧರಿ

ಗಾಯಕಿ, ನಟಿ ಸೋಫಿ ಚೌಧರಿ ಮಾಲ್ಡೀವ್ಸ್ ನಲ್ಲಿ ತನ್ನ ರಜಾದಿನಗಳನ್ನು ಕಳೆದಿದ್ದಾರೆ. ಉತ್ತಮ ಆಹಾರದಿಂದ, ಬೆರಗುಗೊಳಿಸುವ ಫ್ಯಾಷನ್‌ನಿಂದ ಹಿಡಿದು ಸುತ್ತಮುತ್ತಲಿನ ಅದ್ಭುತ ಪ್ರವಾಸ ಕೈಗೊಳ್ಳುವುದರ ಮೂಲಕ ತಮ್ಮ ಸಮಯವನ್ನು Read more…

‌ʼಕೊರೊನಾʼ ಲಸಿಕೆ ಪಡೆದವರಿಗೆ ವಯಸ್ಕರ ಚಿತ್ರದ ನಟಿಯಿಂದ ನಗ್ನ ಚಿತ್ರ ಗಿಫ್ಟ್…!

ಕೊರೊನಾ ವಿರುದ್ಧದ ಹೋರಾಟದಲ್ಲಿ ಲಸಿಕೆ ಬಹುಮುಖ್ಯ ಪಾತ್ರವಹಿಸುತ್ತಿದೆ. ಕೊರೊನಾ ಲಸಿಕೆ ತೆಗೆದುಕೊಳ್ಳುವಂತೆ ಜನರನ್ನು ಉತ್ತೇಜಿಸಲಾಗ್ತಿದೆ. ಕೊರೊನಾ ಲಸಿಕೆ ಹಾಕಿಸಿಕೊಂಡವರಿಗೆ ವಿಶ್ವದಾದ್ಯಂತ ಅನೇಕ ದೇಶಗಳು ವಿವಿಧ ಆಫರ್ ನೀಡ್ತಿವೆ. ಈ Read more…

ಹಸಿದ ವ್ಯಕ್ತಿಯಿಂದ ಗೂಗಲ್ ಮ್ಯಾಪ್ ಸರ್ಚ್: ಜನವಸತಿ ಇಲ್ಲದ ದ್ವೀಪದಲ್ಲಿ ತೋರಿಸಿತು ಬರ್ಗರ್ ಕಿಂಗ್ ಶಾಪ್..!

ಗೂಗಲ್ ಮ್ಯಾಪ್ ಬಳಸಿ ಕಾಡು ದಾರಿಯಲ್ಲಿ ಹೋದ ಘಟನೆ ಅಥವಾ ಇನ್ನೆಲ್ಲೂ ಲೊಕೇಷನ್ ತೋರಿಸುವ ಎಡವಟ್ಟಗಳು ಸಾಮಾನ್ಯವಾಗಿ ನಡೆಯುತ್ತಿರುತ್ತದೆ. ಇಲ್ಲಿ ರೆಡ್ಡಿಟ್ ಬಳಕೆದಾರರೊಬ್ಬರು ಗೂಗಲ್ ಮ್ಯಾಪ್ ನಲ್ಲಿ ಕಂಡುಕೊಂಡ Read more…

BIG NEWS: ಕೇಂದ್ರ ಸಚಿವ ಅಜಯ್ ಮಿಶ್ರಾ ಪುತ್ರ ಆಶಿಶ್ ಮಿಶ್ರಾ ಪೊಲೀಸರ ವಶಕ್ಕೆ

ನವದೆಹಲಿ: ಉತ್ತರ ಪ್ರದೇಶದ ಲಖಿಂಪುರ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಅವರನ್ನು ಪೊಲಿಸರು ವಶಕ್ಕೆ Read more…

’ಮಿಲೇ ಸುರ್‌ ಮೇರಾ ತುಮ್ಹಾರ’ ಗೀತೆಯನ್ನು ಮರುಸೃಷ್ಟಿಸಿದ ರೈಲ್ವೆ

‘ಮಿಲೇ ಸುರ್‌ ಮೇರಾ ತುಮ್ಹಾರ, ತೋ ವೋ ಸುರ್‌ ಬನೇ ಹಮಾರ ‘ ಎಂದು ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುವ 1980ರ ದಶಕದ ಜನಪ್ರಿಯ ಗೀತೆಯ ಮರುಸೃಷ್ಟಿಯನ್ನು ಭಾರತೀಯ ರೈಲ್ವೆ Read more…

ಬ್ರಿಗೇಡ್ ಗೇಟ್ ವೇ ಅಪಾರ್ಟ್ ಮೆಂಟ್ ನಲ್ಲಿ ಬೃಹತ್ ಸೌರವಿದ್ಯುತ್ ಸ್ಥಾವರಕ್ಕೆ ಚಾಲನೆ

ಬೆಂಗಳೂರಿನ ಯಶವಂತಪುರದಲ್ಲಿರುವ ಬ್ರಿಗೇಡ್ ಗೇಟ್ ವೇ ಅಪಾರ್ಟ್ ಮೆಂಟ್ ಮೇಲ್ಛಾವಣಿಯಲ್ಲಿ ಬೃಹತ್ ಸೌರ ವಿದ್ಯುತ್ ಸ್ಥಾವರನ್ನು ನಿರ್ಮಿಸಲಾಗಿದೆ. ಅಪಾರ್ಟ್ಮೆಂಟ್ ನಿವಾಸಿಗಳ ಸಂಘವು ಗ್ರೀನ್ ಇನಿಶಿಯೇಟಿವ್ ಯೋಜನೆಯಡಿಯಲ್ಲಿ  ಕ್ರಾಂತಿಕಾರಿ ಕಾರ್ಯಕ್ಕೆ ಕೈ Read more…

ಅಕ್ಟೋಬರ್‌ 10 ರಂದು ‘ಪೆಳ್ಳಿಸಂದD’ ಸಿನಿಮಾ ಪ್ರೀ ರಿಲೀಸ್ ಇವೆಂಟ್ ಕಾರ್ಯಕ್ರಮ

ಶ್ರೀಕಾಂತ್ ಪುತ್ರ ರೋಶನ್  ಹಾಗೂ ಸ್ಯಾಂಡಲ್ ವುಡ್ ನಟಿ ಶ್ರೀಲೀಲಾ ಅಭಿನಯಿಸಿರುವ ‘ಪೆಳ್ಳಿಸಂದD’ ಸಿನಿಮಾ ಅಕ್ಟೋಬರ್‌ 15ರಂದು ತೆರೆಮೇಲೆ ಬರಲಿದ್ದು, ಇದಕ್ಕೂ ಮುಂಚೆ ಪ್ರೀ ರಿಲೀಸ್ ಇವೆಂಟ್ ಕಾರ್ಯಕ್ರಮವನ್ನು Read more…

ಅಕ್ಟೋಬರ್‌ 14ರಂದು ‘ಪ್ರೇಮಂ ಪೂಜ್ಯಂ’ ಚಿತ್ರದ ಟ್ರೈಲರ್ ರಿಲೀಸ್

ಈಗಾಗಲೇ ಹಾಡುಗಳಿಂದಲೇ ಸಾಕಷ್ಟು ಸದ್ದು ಮಾಡಿರುವ ನೆನಪಿರಲಿ ಪ್ರೇಮ್ ಅಭಿನಯದ 25ನೇ ಸಿನಿಮಾ ‘ಪ್ರೇಮಂ ಪೂಜ್ಯಂ’ ಟ್ರೈಲರ್ ಇದೇ ತಿಂಗಳು ಅಕ್ಟೋಬರ್‌ 14ರಂದು ರಿಲೀಸ್ ಆಗುತ್ತಿದೆ. ಈ ಕುರಿತು Read more…

ಅಮೆರಿಕಾ ನೌಕಾಪಡೆಯ ಫೇಸ್ಬುಕ್ ಪೇಜ್‌ ಹ್ಯಾಕ್ ಮಾಡಿ ಗೇಮ್ ಸ್ಟ್ರೀಮ್ ಮಾಡಿದ ಕಿಡಿಗೇಡಿ

ಅಮೆರಿಕ ನೌಕಾಪಡೆಯ ಪ್ರತಿಷ್ಠಿತ ಸಮರನೌಕೆ ಯುಎಸ್‌ಎಸ್‌ ಕಿಡ್ಡ್‌‌ ಫೇಸ್ಬುಕ್‌ನಲ್ಲಿ ಹೊಂದಿರುವ ಪೇಜ್‌ ಅನ್ನು ಹ್ಯಾಕ್ ಮಾಡಿದ ಕಿಡಿಗೇಡಿಗಳು ಆ ಪೇಜ್‌ನಲ್ಲಿ ಹತ್ತು ಗಂಟೆಗಳ ಕಾಲ ’ಏಜ್ ಆಫ್ ಎಂಪೈರ್ಸ್’ Read more…

ಇಂದು ‘ಟಾಮ್ & ಜೆರ್ರಿ’ ಚಿತ್ರದ ಮತ್ತೊಂದು ವಿಡಿಯೋ ಸಾಂಗ್ ರಿಲೀಸ್

ರಾಘವ್ ವಿನಯ್ ಶಿವಗಂಗೆ ನಿರ್ದೇಶನದ ‘ಟಾಮ್ & ಜೆರ್ರಿ’ ಚಿತ್ರದ ವಿಡಿಯೋ ಹಾಡೊಂದನ್ನು ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಈಗಾಗಲೇ ಈ Read more…

‘ಸಖತ್’ ಸಿನಿಮಾದ ಮೊದಲ ಹಾಡು ರಿಲೀಸ್

ಸಿಂಪಲ್ ಸುನಿ ನಿರ್ದೇಶನದ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ಸಖತ್’ ಚಿತ್ರದ ‘ಪ್ರೇಮಕ್ಕೆ ಕಣ್ಣಿಲ್ಲ’ ಎಂಬ ವಿಡಿಯೋ ಹಾಡನ್ನು ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ Read more…

ಎಕ್ಸ್‌ಪ್ರೆಸ್‌ ವೇಗಳಲ್ಲಿ ಗರಿಷ್ಠ ವೇಗಮಿತಿ 140‌ ಕಿಮೀ/ಗಂಟೆ ನಿಗದಿ…?

ಎಕ್ಸ್‌ಪ್ರೆಸ್‌ ವೇಗಳಲ್ಲಿ ವೇಗದ ಗರಿಷ್ಠ ಮಿತಿಯನ್ನು 140 ಕಿಮೀ/ಗಂಟೆಗೆ ಏರಿಸುವ ಆಶಯ ತಮ್ಮದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿಕೊಂಡಿದ್ದಾರೆ. ವಿವಿಧ Read more…

ಇಲ್ಲಿದೆ ʼರಾಮಾಯಣʼದಿಂದ ಸ್ಫೂರ್ತಿ ಪಡೆದು ನಿರ್ಮಾಣವಾಗುತ್ತಿರುವ ಚಿತ್ರಗಳ ಪಟ್ಟಿ

ಮಹಾಭಾರತ ಹಾಗೂ ರಾಮಾಯಣದಂಥ ದೂರದರ್ಶನದ ಕಾರ್ಯಕ್ರಮಗಳ ಜನಪ್ರಿಯತೆ ಹಾಗೂ ಕೋವಿಡ್-19 ಲಾಕ್‌ಡೌನ್ ವೇಳೆ ಮರುಪ್ರಸರಣ ಕಂಡಾಗಲೂ ಭರ್ಜರಿ ಹಿಟ್ ಆದ ಈ ಶೋಗಳಿಂದ ಪ್ರೇರಿತರಾದವರಂತೆ ಕಾಣುವ ಚಿತ್ರ ನಿರ್ಮಾಪಕರು Read more…

ತಾಯಿಯನ್ನು ಸೇರಲು ಮರಿಯಾನೆಗೆ ಬೆಂಗಾವಲಾದ ಅರಣ್ಯ ಇಲಾಖೆ ಸಿಬ್ಬಂದಿ: ಹೃದಯಸ್ಪರ್ಶಿ ವಿಡಿಯೋ ವೈರಲ್

ತನ್ನ ತಾಯಿಯನ್ನು ಸೇರಲು ಮರಿ ಆನೆಯನ್ನು ಅರಣ್ಯಾಧಿಕಾರಿಗಳು ಬೆಂಗಾವಲು ನೀಡಿ ಕರೆದೊಯ್ಯುತ್ತಿರುವ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತಮಿಳುನಾಡಿನಲ್ಲಿ ಈ ಘಟನೆ ನಡೆದಿದ್ದು, ಗಾಯಗೊಂಡ ಮರಿಯನ್ನು Read more…

ನಟ ಸೋನು ಸೂದ್ ​ಗಾಗಿ ಮತ್ತೊಂದು ದೇಗುಲ ನಿರ್ಮಾಣ

ಕೋವಿಡ್​ ಸಾಂಕ್ರಾಮಿಕ ಶುರುವಾದಾಗಿನಿಂದ ಬಾಲಿವುಡ್​ ನಟ ಸೋನು ಸೂದ್​ ದಿನಗೂಲಿ ಕಾರ್ಮಿಕರಿಗಾಗಿ, ಸಂಕಷ್ಟದಲ್ಲಿ ಇರುವವರಿಗಾಗಿ ಮಾಡಿದ ಸಹಾಯಗಳು ಒಂದೆರಡಲ್ಲ. ಈಗಾಗಲೇ ಸೋನು ಸೂದ್​​ಗೆ ಗೌರವಾರ್ಥವಾಗಿ ಅಭಿಮಾನಿಗಳು ಸಾಕಷ್ಟು ಕೆಲಸ Read more…

ಮೂತ್ರ ವಿಸರ್ಜಿಸುತ್ತಿರುವಾಗಲೇ ಆಕಸ್ಮಿಕವಾಗಿ ಗುಂಡು ಹಾರಿಸಿಕೊಂಡ ಭೂಪ…!

ನ್ಯೂಯಾರ್ಕ್‌ನ ಜನಪ್ರಿಯ ಪ್ರದೇಶ ಟೈಮ್ಸ್‌ಸ್ಕ್ವೇರ್‌ ನಲ್ಲಿನ ಸುರಂಗಮಾರ್ಗದ ಮೆಟ್ರೊ ನಿಲ್ದಾಣದಲ್ಲಿ 39 ವರ್ಷದ ವ್ಯಕ್ತಿಯೊಬ್ಬ ಮೂತ್ರ ವಿಸರ್ಜನೆ ಮಾಡುತ್ತಿದ್ದ. ಹಾಡು ಹೇಳಿಕೊಂಡು ಹಾಯಾಗಿ ಮೂತ್ರ ವಿಸರ್ಜಿಸುತ್ತಿದ್ದಾಗಲೇ ಆತನ ಜೇಬಿನಿಂದ Read more…

ಮಗ ಜೈಲಿನಲ್ಲಿರುವಾಗ ಹುಟ್ಟುಹಬ್ಬ ಆಚರಿಸ್ತಾರಾ ಗೌರಿ ಖಾನ್..?

ಇಂದು, ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಪತ್ನಿ ಗೌರಿ ಖಾನ್ ಹುಟ್ಟುಹಬ್ಬ. ಗೌರಿ 51 ನೇ ವರ್ಷಕ್ಕೆ ಕಾಲಿಡ್ತಿದ್ದಾರೆ. ಗೌರಿ ಖಾನ್ ಗೆ ಪುತ್ರಿ ಸುಹಾನಾ ಖಾನ್, Read more…

ನಟಿ ದೀಪಿಕಾ ಪಡುಕೋಣೆಯನ್ನು ಹಾಡಿಹೊಗಳಿದ ಮಾಜಿ ಬಾಯ್‌ ಫ್ರೆಂಡ್‌

ಕರ್ನಾಟಕ ಮೂಲದ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಸದ್ಯದ ಮಟ್ಟಿಗೆ ಬಹುಬೇಡಿಕೆಯ ಸ್ಟಾರ್‌ ನಟಿ. ನಟ ರಣವೀರ್‌ ಸಿಂಗ್‌ ಜತೆಗೆ ವಿವಾಹವಾಗುವ ಮುನ್ನ ನಟಿಯನ್ನು ಕೆಲ ನಟರು, ಉದ್ಯಮಿಗಳ Read more…

GOOD NEWS: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತಷ್ಟು ಕುಸಿತ; ಕಳೆದ 205 ದಿನಗಳಲ್ಲೇ ಅತಿ ಕಡಿಮೆ ಆಕ್ಟೀವ್ ಕೇಸ್ ದಾಖಲು

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಕುಸಿತ ಕಂಡುಬಂದಿದ್ದು, ಕಳೆದ 24 ಗಂಟೆಯಲ್ಲಿ 21,257 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 3,38,94,312ಕ್ಕೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...