alex Certify ನಟಿ ಶ್ವೇತಾ ತಿವಾರಿ, ಪುತ್ರಿ ಜೊತೆ ಸಖತ್ ಸ್ಟೆಪ್ಸ್: ವಿಡಿಯೋ ನೋಡಿ ಅಭಿಮಾನಿಗಳು ಕನ್ಫ್ಯೂಸ್….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಟಿ ಶ್ವೇತಾ ತಿವಾರಿ, ಪುತ್ರಿ ಜೊತೆ ಸಖತ್ ಸ್ಟೆಪ್ಸ್: ವಿಡಿಯೋ ನೋಡಿ ಅಭಿಮಾನಿಗಳು ಕನ್ಫ್ಯೂಸ್….!

ನಟಿ ಶ್ವೇತಾ ತಿವಾರಿ ಮತ್ತು ಅವರ ಪುತ್ರಿ ಪಾಲಕ್ ಕಳೆದ ವಾರ ಕ್ರಮವಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ವೇಳೆ ತನ್ನ ಪುತ್ರಿ ಜೊತೆ ಸ್ಟೆಪ್ಸ್ ಹಾಕಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ.

ನಟಿ ಶ್ವೇತಾ ತನ್ನ ಮಗಳೊಂದಿಗೆ ಹುಲ್ಲುಹಾಸಿನ ಮೇಲೆ ನೃತ್ಯ ಮಾಡುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಶ್ವೇತಾ ತಿವಾರಿ ಹಸಿರು ಟಾಪ್ ಮತ್ತು ಡೆನಿಮ್ ಶಾರ್ಟ್‌ಗಳಲ್ಲಿ ಅದ್ಭುತವಾಗಿ ಕಾಣಿಸುತ್ತಿದ್ದರೆ, ಪಾಲಕ್ ಬಹುವರ್ಣದ ಉಡುಪನ್ನು ಧರಿಸಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

“ನನ್ನ ರಾಜಕುಮಾರಿ ಪಾಲಕ್ ಜೊತೆ ಬರ್ತ್ ಡೇ ಡ್ಯಾನ್ಸ್” ಎಂದು ನಟಿ ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ. ಈ ವಿಡಿಯೋ ನೋಡಿದ ಅಭಿಮಾನಿಗಳು ಅಮ್ಮ-ಮಗಳಂತೆ ಕಾಣುತ್ತಿಲ್ಲ. ಸಹೋದರಿಯರ ಹಾಗೆ ಕಾಣುತ್ತಿದ್ದೀರಾ ಅಂತೆಲ್ಲಾ ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬ ಬಳಕೆದಾರರು, ಓ ಮೈ ಗಾಡ್, ಮಗಳು ಯಾರು, ತಾಯಿ ಯಾರು ಅನ್ನೋದು ನಿಜಕ್ಕೂ ಗೊಂದಲವಾಗುತ್ತಿದೆ ಅಂತೆಲ್ಲಾ ಪ್ರತಿಕ್ರಿಯಿಸಿದ್ದಾರೆ.

ಶ್ವೇತಾ ತಿವಾರಿ ತನ್ನ ಮಗಳು ಪಾಲಕ್ ಜೊತೆ ನೃತ್ಯ ಮಾಡುತ್ತಿರುವ ವಿಡಿಯೋ ಇಲ್ಲಿದೆ ನೋಡಿ:

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...