alex Certify Featured News | Kannada Dunia | Kannada News | Karnataka News | India News - Part 328
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಕಷ್ಟದ ದಿನಗಳನ್ನು ನೆನಪಿಸಿಕೊಂಡ ʼದಿ ಫ್ಯಾಮಿಲಿ ಮ್ಯಾನ್’ ನಟ

’ದಿ ಫ್ಯಾಮಿಲಿ ಮ್ಯಾನ್’ ಶೋನಲ್ಲಿ ಸಾಜಿದ್ ಪಾತ್ರ ನಿರ್ವಹಿಸುವ ನಟ ಶಹಾಬ್‌ ಅಲಿಗೆ ಈ ಶೋ ಜೀವನವನ್ನೇ ಬದಲಿಸಿದೆ. ಹ್ಯೂಮನ್ಸ್ ಆಫ್ ಬಾಂಬೆಗೆ ಕೊಟ್ಟ ಸಂದರ್ಶನದಲ್ಲಿ ಮಾತನಾಡಿದ ಶಹಾಬ್ Read more…

ಸಿಂದೂರ್ ಖೇಲಾ ಆಡಿದ ನಟಿ ಶರ್ಬಾನಿ ಮುಖರ್ಜಿ: ಸ್ನೇಹಿತರು ಮತ್ತು ಕುಟುಂಬದೊಂದಿಗೆ ದುರ್ಗಾ ಪೂಜೆ ಆಚರಣೆ

ಶರದ್ ನವರಾತ್ರಿ ಮತ್ತು ದುರ್ಗಾಪೂಜೆಯ ಸಂಭ್ರಮ ವಿಜಯದಶಮಿ ಅಥವಾ ದಸರಾದಲ್ಲಿ ಮುಕ್ತಾಯವಾಗುತ್ತದೆ. ಈ ವರ್ಷ ವಿಜಯದಶಮಿ ಹಬ್ಬವನ್ನು ಅಕ್ಟೋಬರ್ 15 ರಂದು ಆಚರಿಸಲಾಗುತ್ತಿದೆ. ಪ್ರಸಿದ್ಧ ಉತ್ತರ ಬಾಂಬೆ ಸರ್ಬೋಜನಿನ್ Read more…

ಪಂಜಾಬಿ ಹಾಡಿಗೆ ಭಾಂಗ್ರಾ ನೃತ್ಯ ಮಾಡಿದ ‘ರಾವಣ’: ವಿಡಿಯೋ ವೈರಲ್

ಪಂಜಾಬಿ ಹಾಡೊಂದರಲ್ಲಿ ರಾವಣ ಪಾತ್ರಧಾರಿ ಭಾಂಗ್ರಾ ಪ್ರದರ್ಶನ ನೀಡುವ ಹಳೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವೈರಲ್ ಆಗಿದೆ. ಪಂಜಾಬಿ ಹಾಡು ‘ಮಿತ್ರಾ ದ ನಾ ಚಲ್ಡಾ’ ಹಾಡಿಗೆ Read more…

ಕಳ್ಳರ ಮೇಲೆ ನಿಗಾ ಇಡಲು ಸಿಸಿ ಟಿವಿ ಅಳವಡಿಸಿ ಪೇಚಿಗೆ ಸಿಲುಕಿದ ವೈದ್ಯ….!

ಕಳ್ಳತನವಾಗುವುದನ್ನು ತಪ್ಪಿಸಲೆಂದು ತನ್ನ ಡೋರ್‌ ಬೆಲ್‌ ನಲ್ಲಿ ಕ್ಯಾಮೆರಾ ಅಳವಡಿಸಿದ್ದ ಬ್ರಿಟನ್‌ನ ವೈದ್ಯರೊಬ್ಬರು, ತಮ್ಮ ಈ ಕ್ರಮದಿಂದಾಗಿ ನ್ಯಾಯಾಂಗ ಸಮರವನ್ನೆದುರಿಸಬೇಕಾಗಿ ಬರಬಹುದು ಎಂದು ಕನಸಿನಲ್ಲೂ ಊಹಿಸಿರಲಿಲ್ಲ. ಬ್ರಿಟನ್‌ನ ಖಾಸಗಿತನದ Read more…

ಮಿ.ಬೀನ್‌ನಂತೆಯೇ ಇದ್ದಾರೆ ಈ ಅಪ್ಪ-ಮಗಳ ಜೋಡಿ

ನೀವು 90ರ ದಶಕದಲ್ಲಿ ಬಾಲ್ಯ ಕಳೆದು ಬಂದಿದ್ದರೆ ಮಿಸ್ಟರ್ ಬೀನ್ ಯಾರೆಂದು ತಿಳಿಸಿ ಹೇಳಬೇಕಾದ ಅಗತ್ಯವಿಲ್ಲ. ಬ್ರಿಟನ್‌ನ ಕಾಮಿಡಿ ನಟನ ಹೆಸರು ರೋವನ್ ಅಟ್ಕಿನ್‌ಸನ್ ಆಗಿದ್ದರೂ ಆತ ಎಲ್ಲರಿಗೂ Read more…

BIG NEWS: ವಿಶ್ವವಿಖ್ಯಾತ ಜಂಬೂ ಸವಾರಿಗೆ ಕ್ಷಣಗಣನೆ; ಚಾಮುಂಡಿ ಬೆಟ್ಟದಿಂದ ಉತ್ಸವ ಮೂರ್ತಿ ಮೆರವಣಿಗೆ ಆರಂಭ

ಮೈಸೂರು: ಮೈಸೂರಿನಲ್ಲಿ ನಾಡಹಬ್ಬ ಮೈಸೂರು ದಸರಾ ಕಳೆಗಟ್ಟಿದ್ದು, ವಿಶ್ವವಿಖ್ಯಾತ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದೆ. ಅರಮನೆಯಲ್ಲಿ ವಿಜಯದಶಮಿ ಸಂಭ್ರಮ ಮನೆ ಮಾಡಿದೆ. ಇಂದು ಸಂಜೆ ಅರಮನೆ ಆವರಣದಲ್ಲಿ ಜಂಬೂಸವಾರಿ Read more…

ಹೈಟೆನ್ಶನ್ ವೈರ್ ನಲ್ಲಿ ಸಿಲುಕಿದ್ದ ಪಾರಿವಾಳ ರಕ್ಷಣೆ…! ನಿಬ್ಬೆರಗಾಗಿಸುತ್ತೆ ಈ ಕಾರ್ಯಾಚರಣೆ

ಇತ್ತೀಚೆಗೆ, ಪೆರುವಿನ ಪೊಲೀಸ್ ಅಧಿಕಾರಿಗಳ ಗುಂಪೊಂದು ಹೈಟೆನ್ಶನ್ ವೈರ್ ನಲ್ಲಿ ನೇತಾಡುತ್ತಿದ್ದ ಪಾರಿವಾಳವನ್ನು ರಕ್ಷಿಸಿದ್ದಾರೆ. ಆದರೆ, ಹಕ್ಕಿಯ ರಕ್ಷಣೆ ಮಾಡುವುದು ಅಷ್ಟು ಸುಲಭದ್ದಾಗಿರಲಿಲ್ಲ. ಹುಲಿ – ಕರಡಿ ಮುಖಾಮುಖಿ…! Read more…

ದಂಗಾಗಿಸುವಂತಿದೆ ಶಾರೂಖ್‌ ಖಾನ್‌ ʼವ್ಯಾನಿಟಿ ವ್ಯಾನ್‌ʼ ನಲ್ಲಿರುವ ಐಷಾರಾಮಿ ವ್ಯವಸ್ಥೆ

ಶಾರುಖ್‌ ಖಾನ್‌ ನನ್ನು ಸುಖಾಸುಮ್ಮನೆ ಬಾಲಿವುಡ್‌ ಕಿಂಗ್‌ ಎಂದು ಕರೆಯಲಾಗಲ್ಲ. ನಿಜವಾಗಿಯೂ ಆತ ರಾಜನಂತೆಯೇ ಬಾಳುತ್ತಿದ್ದಾನೆ. ನೂರಾರು ಎಕರೆಗಳ ವಿಸ್ತೀರ್ಣದ ’ಮನ್ನತ್‌ ’ ಎಂಬ ಬಂಗಲೆ. ಅದರಲ್ಲೇ ಸ್ವಿಮ್ಮಿಂಗ್‌ Read more…

ಮದುವೆಯಲ್ಲಿ ಸ್ವೀಕರಿಸಿದ್ದ ಊಹಿಸಲಾಗದ ಉಡುಗೊರೆ ನೆನಪಿಸಿಕೊಂಡ ನೀತು ಕಪೂರ್

ಮದುವೆಗಳು ಎಂದರೆ ಬರೀ ಭರ್ಜರಿ ಕಾರ್ಯಕ್ರಮ ಹಾಗೂ ಊಟದಿಂದ ಮಾತ್ರವಲ್ಲ, ನವವಿವಾಹಿತರು ಪಡೆಯುವ ಉಡುಗೊರೆಗಳಿಂದಲೂ ಗಮನ ಸೆಳೆಯುತ್ತವೆ. ಬಾಲಿವುಡ್ ಮದುವೆಗಳು ಎಂದರಂತೂ ಕೇಳಬೇಕೇ? ಸಮಾರಂಭದ ಪ್ರತಿಯೊಂದು ಕ್ಷಣವನ್ನೂ ಅದ್ಧೂರಿಯಾಗಿ Read more…

ಕೇವಲ ಪಬ್​ಗಳನ್ನೇ ಸುತ್ತಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ ಈ ಮಹಾನುಭಾವ…..!

ಗಿನ್ನೆಸ್​ ವಿಶ್ವ ದಾಖಲೆಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಬೇಕೆಂದು ಅನೇಕರು ವಿಚಿತ್ರವಾದ ಸಾಹಸಗಳನ್ನು ಮಾಡುತ್ತಾರೆ. ಆದರೆ ಎಂದಾದರೂ ಪಬ್​​ಗೆ ಭೇಟಿ ನೀಡಿ ವಿಶ್ವ ದಾಖಲೆ ನಿರ್ಮಿಸುವ ಬಗ್ಗೆ ಯೋಚಿಸಿದ್ದೀರೇ..? ಆದರೆ Read more…

BIG NEWS: ರೊಚ್ಚಿಗೆದ್ದ ಕಿಚ್ಚ ಸುದೀಪ್ ಅಭಿಮಾನಿಗಳು; ಥಿಯೇಟರ್ ಮೇಲೆ ಕಲ್ಲು ತೂರಾಟ ನಡೆಸಿ ಆಕ್ರೋಶ

ವಿಜಯಪುರ: ಕೋಟಿಗೊಬ್ಬ-3 ಚಿತ್ರ ಬಿಡುಗಡೆ ರದ್ದಾಗುತ್ತಿದ್ದಂತೆ ಕಿಚ್ಚ ಅಸುದೀಪ್ ಅಭಿಮಾನಿಗಳ ಸಹನೆ ಕಟ್ಟೆಯೊಡೆದಿದೆ. ರೊಚ್ಚಿಗೆದ್ದಿರುವ ಅಭಿಮಾನಿಗಳು ಚಿತ್ರಮಂದಿರಗಳ ಮೇಲೆ ಕಲ್ಲು ತೂರಾಟ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಜಯಪುರದ ಟಿಪ್ಪು Read more…

ತನ್ನದೇ ಎನ್‌.ಎಫ್‌.ಟಿ. ಸಂಗ್ರಹದ ಘೋಷಣೆ ಮಾಡಿದ ಸಲ್ಮಾನ್ ಖಾನ್‌

ಅಮಿತಾಬ್ ಬಚ್ಚನ್‌ರ ಹಾದಿಯಲ್ಲಿ ಕಾಲಿಟ್ಟಿರುವ ಸಲ್ಮಾನ್ ಖಾನ್, ಎನ್‌ಎಫ್‌ಟಿ (ನಾನ್-ಫಂಜಿಬಲ್ ಟೋಕನ್) ಸಂಗ್ರಹವನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದ್ದಾರೆ. ಈ ಮೂಲಕ ಭಾರತದಲ್ಲಿ ಎನ್‌.ಎಫ್‌.ಟಿ. ಕ್ರೇಜ಼್‌ ಸೃಷ್ಟಿಯಾಗುವ ನಿರೀಕ್ಷೆಯಿದೆ. ಟ್ವಿಟರ್‌ Read more…

BIG NEWS: ಕಿಚ್ಚನ ಅಭಿಮಾನಿಗಳಿಗೆ ನಿರಾಸೆ; ಇಂದು ಬಿಡುಗಡೆಯಾಗಲ್ಲ ಕೋಟಿಗೊಬ್ಬ-3; ಸ್ಪಷ್ಟನೆ ನೀಡಿದ ಚಿತ್ರತಂಡ

ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಚಿತ್ರ ಕೋಟಿಗೊಬ್ಬ-3 ಸಿನಿಮಾ ಬಿಡುಗಡೆಗಾಗಿ ಥಿಯೇಟರ್ ಮುಂದೆ ಕಾಯುತ್ತಿದ್ದ ಅಭಿಮಾನಿಗಳಿಗೆ ಕೊನೆಗೂ ನಿರಾಸೆಯಾಗಿದೆ. ಇಂದು ಕೋಟಿಗೊಬ್ಬ-3 ಚಿತ್ರ ಬಿಡುಗಡೆಯಾಗಲ್ಲ ಎಂದು ಇದೀಗ Read more…

ನವರಾತ್ರಿಯಂದು ರಹಸ್ಯ ದುರ್ಗಾ ಮಂತ್ರ ಹಂಚಿಕೊಂಡ ನಟಿ

ನಟಿ ಸುಶ್ಮಿತಾ ಸೇನ್‌ ಅವರು ಸಿಂಗಲ್‌ ಪೇರೆಂಟ್‌. ಅವರು ಇಬ್ಬರು ಪುತ್ರಿಯರನ್ನು ತಮ್ಮ ಸ್ವಂತ ಬಲದ ಮೇಲೆ ಬೆಳೆಸುತ್ತಿರುವ ದಿಟ್ಟ ಮಹಿಳೆ. 1994ರಲ್ಲೇ ಮಿಸ್‌ ಯೂನಿವರ್ಸ್‌ ಪಟ್ಟ ಮುಡಿಗೇರಿಸಿಕೊಂಡ Read more…

ವಿಚ್ಛೇದನ ಘೋಷಣೆ ಬೆನ್ನಲ್ಲೇ ನಟಿ ಸಮಂತಾ ʼಬಾಲಿವುಡ್‌ʼ ಎಂಟ್ರಿಗೆ ತಯಾರಿ

ಟಾಲಿವುಡ್ ನಟ ನಾಗ ಚೈತನ್ಯ ಜೊತೆಗೆ ವಿಚ್ಛೇದನ ವಿಚಾರವಾಗಿ ಇತ್ತೀಚೆಗೆ ಸುದ್ದಿಯಲ್ಲಿರುವ ಸಮಂತಾ ಇದೀಗ ತಮ್ಮ ವೃತ್ತಿ ಬದುಕಿನ ಮೇಲೆ ಗಮನ ಕೇಂದ್ರೀಕರಿಸುತ್ತಿದ್ದಾರೆ. ಅಮೆಜ಼ಾನ್ ಪ್ರೈಂ ಸೀರೀಸ್‌ ’ದಿ Read more…

BIG BREAKING: ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆ; ಒಂದೇ ದಿನದಲ್ಲಿ 246 ಜನ ಮಹಾಮಾರಿಗೆ ಬಲಿ

ನವದೆಹಲಿ: ಕಳೆದ ಮೂರು ದಿನಗಳಿಂದ ಕುಸಿತ ಕಂಡಿದ್ದ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಕೊಂಚ ಏರಿಕೆ ಕಂಡಿದೆ. 24 ಗಂಟೆಯಲ್ಲಿ 18,987 ಜನರಲ್ಲಿ ಸೋಂಕು ಪತ್ತೆಯಾಗಿದೆ. ಸಾವಿನ ಸಂಖ್ಯೆಯಲ್ಲಿಯೂ ಏರಿಕೆಯಾಗಿದ್ದು, Read more…

ಕನ್ಯಾಪೂಜೆ ಮಾಡಿ ಮಕ್ಕಳೊಂದಿಗೆ ನವರಾತ್ರಿ ಸಂಭ್ರಮ ಹಂಚಿಕೊಂಡ ಶಿಲ್ಪಾ ಶೆಟ್ಟಿ

ನವರಾತ್ರಿಯ ಸಂಭ್ರಮದಲ್ಲಿ ದೇಶವೇ ಮುಳುಗಿರುವ ಈ ಸಂದರ್ಭದಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕನ್ಯಾ ಪೂಜೆ ಮಾಡುವ ಮೂಲಕ ಮನೆಯಲ್ಲೇ ಹಬ್ಬ ಆಚರಿಸಿದ್ದಾರೆ. ಕಂಜಕ್‌ನಿಂದ ಪುಟಾಣಿ ಮಕ್ಕಳನ್ನು ಆಹ್ವಾನಿಸಿದ್ದ Read more…

ಶುಲ್ಕ ಭರಿಸಲು ಬೀದಿಯಲ್ಲಿಯೇ ಯುವಕನ ಸಂಗೀತ…! ಕಲಾವಿದನ ಪ್ರತಿಭೆಗೆ ಬೆರಗಾದ ಖ್ಯಾತ ನಟರು

ವ್ಯಕ್ತಿಯೊಬ್ಬನ ಸುಮಧುರವಾದ ಕಂಠಕ್ಕೆ ಜನರು ಮನಸೋತಿದ್ದಾರೆ. ಆತ ವೇದಿಕೆಯಲ್ಲೋ ಅಥವಾ ಪ್ರಶಸ್ತಿ ಸಮಾರಂಭದಲ್ಲೋ ಪ್ರದರ್ಶನ ನೀಡಿದ್ದಲ್ಲ. ಬೀದಿಯ ಬದಿಯಲ್ಲಿ ನೀಡಿದ ಆತನ ಪ್ರದರ್ಶನಕ್ಕೆ ಸುತ್ತಲೂ ಜನಸಂದಣಿ ಸೇರಿತ್ತು. ಹೌದು, Read more…

ಸಹೋದರನಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸುತ್ತಾ ಹಳೆ ಫೋಟೋಗಳ ಮೆಲುಕು ಹಾಕಿದ ನಟ ಮಹೇಶ್ ಬಾಬು

ತೆಲುಗು ಚಿತ್ರರಂಗದ ನಟ ಮಹೇಶ್ ಬಾಬು ಸಹೋದರ ರಮೇಶ್ ಅವರಿಗೆ ಜನ್ಮದಿನದಂದು ಹಳೆ ಫೋಟೋಗಳನ್ನು ಮೆಲುಕು ಹಾಕುವುದರ ಮುಖಾಂತರ ಶುಭಾಶಯ ಕೋರಿದ್ದಾರೆ. ನಟ ಮಹೇಶ್ ಬಾಬು ಅವರ ಸಹೋದರ Read more…

ಪೂಜಾ ಹೆಗ್ಡೆ ಹುಟ್ಟುಹಬ್ಬಕ್ಕೆ ಪೋಸ್ಟರ್ ಬಿಡುಗಡೆ ಮಾಡಿದ ‘ರಾಧೆಶ್ಯಾಮ್’ ಹಾಗೂ ‘ಆಚಾರ್ಯ’ ಚಿತ್ರತಂಡ

ಬಹುಭಾಷಾ ನಟಿ ಪೂಜಾ ಹೆಗ್ಡೆ 31ನೇ ವಸಂತಕ್ಕೆ ಕಾಲಿಟ್ಟಿದ್ದು ಇಂದು ಅವರ ಹುಟ್ಟುಹಬ್ಬದ ಪ್ರಯುಕ್ತ ‘ರಾಧೆಶ್ಯಾಮ್’ ಹಾಗೂ ಆಚಾರ್ಯ ಚಿತ್ರತಂಡ ಹೊಸ ಪೋಸ್ಟರ್ ವೊಂದನ್ನು ಬಿಡುಗಡೆ ಮಾಡುವ ಮೂಲಕ Read more…

ತಮನ್ನಾ ಭಾಟಿಯಾ ಲೇಟೆಸ್ಟ್ ಫೋಟೋಶೂಟ್

ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿರುವ ಮಿಲ್ಕಿ ಬ್ಯೂಟಿ ತಮನ್ನಾ ತಮ್ಮ ಫೋಟೋಗಳನ್ನು ಹಂಚಿಕೊಳ್ಳುವ ನೆಟ್ಟಿಗರೊಂದಿಗೆ ಸದಾ ಸಂಪರ್ಕದಲ್ಲಿರುತ್ತಾರೆ. ಇತ್ತೀಚೆಗೆ ಫೋಟೋಶೂಟ್ ಮಾಡಿಸಿರುವ ತಮನ್ನಾ ತಮ್ಮ ಫೋಟೋಗಳನ್ನು ಇನ್ಸ್ಟಾಗ್ರಾಮ್ ನಲ್ಲಿ Read more…

ನಾಳೆ ಶುರುವಾಗಲಿದೆ ‘ಸಲಗ’ನ ಅಬ್ಬರ

ದುನಿಯಾ ವಿಜಯ್ ನಿರ್ದೇಶಿಸಿ ನಾಯಕನಾಗಿ ಅಭಿನಯಿಸಿರುವ ‘ಸಲಗ’ ಸಿನಿಮಾ ನಾಳೆ ರಾಜ್ಯಾದ್ಯಂತ 300 ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ ಇಷ್ಟು ದಿನ ಕಾತುರದಿಂದ ಕಾಯುತ್ತಿದ್ದ ದುನಿಯಾ ವಿಜಯ್ ಅಭಿಮಾನಿಗಳು ಸಂಭ್ರಮಿಸಲು ಸಜ್ಜಾಗಿದ್ದಾರೆ. Read more…

‘ಶ್ರೀಕೃಷ್ಣ@gmail.com’ ಸಿನಿಮಾದ ಲಿರಿಕಲ್ ಸಾಂಗ್ ರಿಲೀಸ್

ಡಾರ್ಲಿಂಗ್ ಕೃಷ್ಣ ಹಾಗೂ ಭಾವನಾ ಮೆನನ್ ಅಭಿನಯದ ‘ಶ್ರೀಕೃಷ್ಣ@gmail.com’ ಸಿನಿಮಾ ಹಾಡುಗಳು ಈಗಾಗಲೇ ಸಾಕಷ್ಟು ಸದ್ದು ಮಾಡಿವೆ ಇದೀಗ ಈ ಚಿತ್ರದ ಮತ್ತೊಂದು ಲಿರಿಕಲ್ ವಿಡಿಯೋ ನಿನ್ನೆ ಆನಂದ್ Read more…

ಶಾರುಖ್ ಮೇಲೆ ಬರೆದ ಪದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

ಬಾಲಿವುಡ್ ನಟ ಶಾರುಖ್ ಖಾನ್‌ಗೆ ದೇಶಾದ್ಯಂತ ಅಭಿಮಾನಿಗಳಿರುವುದು ಬಿಡಿಸಿ ಹೇಳಬೇಕಿಲ್ಲ. ಶಾರುಖ್ ಅಭಿಮಾನದಲ್ಲಿ ಆತನ ಕುರಿತಂತೆ ಹೊಗಳಿಕೆಯ ಮಾತುಗಳು ಹಾಗೂ ಕವನಗಳನ್ನು ಅಭಿಮಾನಿಗಳು ಬಹಳಷ್ಟು ಬರೆದಿದ್ದಾರೆ. ಇಂಥದ್ದೇ ಕೆಲಸವೊಂದನ್ನು Read more…

ಪತ್ನಿ ಇಷ್ಟದಂತೆ ಮನೆ ನಿರ್ಮಿಸಿದ 72 ವರ್ಷದ ಪತಿ

ಪ್ರೇಮದ ಸ್ಮಾರಕದ ಬಗ್ಗೆ ಆಲೋಚನೆ ಬಂದಾಗೆಲ್ಲಾ ತಾಜ್ ಮಹಲ್ ನೆನಪಾಗುತ್ತದೆ. ಇದರಾಚೆಗೂ, ಅನೇಕ ವರ್ಷಗಳಿಂದಲೂ ತಮ್ಮ ಪ್ರೇಮ ಎಷ್ಟು ಆಳ ಎಂದು ತೋರಲು ತಮ್ಮದೇ ಶೈಲಿಯಲ್ಲಿ ಸ್ಮಾರಕ ಕಟ್ಟಿರುವುದನ್ನು Read more…

‘ಪುಷ್ಪ’ ಸಿನಿಮಾದ ಎರಡನೇ ಹಾಡು ರಿಲೀಸ್

ಸುಕುಮಾರ್ ನಿರ್ದೇಶನದ ಸ್ಟೈಲೀಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ‘ಪುಷ್ಪ’ ಡಿಸೆಂಬರ್ 17ರಂದು ತೆರೆಮೇಲೆ ಬರಲಿದ್ದು ಇಂದು ಈ ಚಿತ್ರದ ಎರಡನೇ ಹಾಡನ್ನು ಲಹರಿ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ಪೂಜಾ ಹೆಗ್ಡೆ

ತೆಲುಗು ತಮಿಳು ಹಾಗೂ ಹಿಂದಿ ಚಿತ್ರರಂಗದ ಬಹುಬೇಡಿಕೆಯ ನಟಿ ಪೂಜಾ ಹೆಗ್ಡೆ ಇಂದು ತಮ್ಮ 31ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 2012ರಲ್ಲಿ ತೆರೆಕಂಡ ‘ಮುಗಮೂಡಿ’ ಎಂಬ ತಮಿಳು ಚಿತ್ರದ ಮೂಲಕ Read more…

ನಟಿ ಶುಭ್ರ ಅಯ್ಯಪ್ಪ ಹಾಟ್ ಫೋಟೋಶೂಟ್

ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹಾಟ್ ಫೋಟೋಗಳ ಮೂಲಕ ಸದಾ ಸುದ್ದಿಯಲ್ಲಿರುವ ನಟಿ ಶುಭ್ರ ಅಯ್ಯಪ್ಪ ಇತ್ತೀಚೆಗೆ ಹಾಟ್ ಅಂಡ್ ಸ್ಪೈಸಿ ಲುಕ್ ನಲ್ಲಿ ಫೋಟೋಗೇ ಫೋಸ್ ನೀಡಿದ್ದು, ಈ Read more…

ಅಭಿಮಾನಿಗಳಿಗ್ಯಾಕೋ ಇಷ್ಟವಾಗ್ತಿಲ್ಲ ಕೈಲಿ ಜೆನ್ನರ್‌ ಈ ಬೆತ್ತಲೆ ಫೋಟೋ…!

ಹ್ಯಾಲೋವೀನ್ ಆಚರಣೆ ಹತ್ತಿರವಾಗುತ್ತಿರುವಂತೆ ತಮ್ಮದೇ ಆದ ವೇಷವೊಂದನ್ನು ಧರಿಸಿರುವ ಕೈಲಿ ಜೆನ್ನರ್‌‌, ತಮ್ಮ ’ನೈಟ್‌ಮೇರ್‌ ಆನ್ ಎಮ್ ಸ್ಟ್ರೀಟ್‌’ಗೆ ಸೀಮಿತ ಆವೃತ್ತಿಯ ಮೇಕ್‌ ಅಪ್‌ ಅನ್ನು ಪರಿಚಯಿಸಲು ಉತ್ಸುಕರಾಗಿದ್ದಾರೆ. Read more…

ಒಂದೊಳ್ಳೆ ಉದ್ದೇಶಕ್ಕೆ ಗ್ರಾಮಿ ಪ್ರಶಸ್ತಿ ವಿಜೇತೆಯ ವಸ್ತುಗಳು ಹರಾಜಿಗೆ…!

ಗ್ರಾಮಿ ಪ್ರಶಸ್ತಿ ವಿಜೇತೆ ಅಮಿ ವೈನ್‌ ಹೌಸ್‌ಗೆ ಸೇರಿದ ನೂರಾರು ವಸ್ತುಗಳು, ತನ್ನ ಕೊನೆಯ ಕನ್ಸರ್ಟ್‌ಗೆಂದು ಧರಿಸಿದ ಬಟ್ಟೆಯೂ ಸೇರಿ, ಅಮೆರಿಕದಲ್ಲಿ ಹರಾಜಿಗೆ ಬೀಳಲಿವೆ. ಜೂಲಿಯನ್ಸ್ ಹೆಸರಿನ ಹರಾಜು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...