alex Certify ಹೊಸ ಶೈಲಿಯಲ್ಲಿ ‘ಬಚ್ಪನ್ ಕಾ ಪ್ಯಾರ್’ ಹಾಡಿದ ಇಂಟರ್ನೆಟ್ ಸೆನ್ಸೇಷನ್ ಸಹದೇವ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸ ಶೈಲಿಯಲ್ಲಿ ‘ಬಚ್ಪನ್ ಕಾ ಪ್ಯಾರ್’ ಹಾಡಿದ ಇಂಟರ್ನೆಟ್ ಸೆನ್ಸೇಷನ್ ಸಹದೇವ್

Internet sensation Sahdev Dirdo sings Bachpan Ka Pyaar in full style. New viral video - Trending News Newsಇಂಟರ್ನೆಟ್ ಸೆನ್ಸೇಷನ್ ಆಗಿರುವ, ‘ಬಚ್ಪನ್ ಕಾ ಪ್ಯಾರ್’ ಖ್ಯಾತಿಯ ಬಾಲಕ ಸಹದೇವ್ ದಿರ್ಡೊ ಮತ್ತೆ ಸಾಮಾಜಿಕ ಜಾಲತಾಣಕ್ಕೆ ಹಿಂತಿರುಗಿದ್ದಾನೆ.

ಮತ್ತದೇ ಬಚ್ಪನ್ ಕಾ ಪ್ಯಾರ್ ಹಾಡನ್ನು ತನ್ನ ಹೊಸ ಶೈಲಿಯಲ್ಲಿ ಹಾಡಿದ್ದಾನೆ. ಟೀ ಮತ್ತು ಶಾರ್ಟ್ಸ್ ಧರಿಸಿ, ಸಹದೇವ್ ಈ ಹಾಡು ಹಾಡುತ್ತಾ ಸ್ಟೆಪ್ಸ್ ಹಾಕಿದ್ದಾನೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದ್ದು, ಸದ್ಯ ಭಾರಿ ವೈರಲ್ ಆಗಿದೆ. ನೆಟ್ಟಿಗರು ಈತನ ವಿಡಿಯೋವನ್ನು ನೋಡಿ ಆನಂದಿಸಿದ್ದಾರೆ.

ಛತ್ತೀಸ್‌ಗಢ ಮೂಲದ ಸಹದೇವ್ ದಿರ್ಡೊ ಈ ವರ್ಷದ ಆರಂಭದಲ್ಲಿ ಬಚ್‌ಪನ್ ಕಾ ಪ್ಯಾರ್ ಹಾಡನ್ನು ಹಾಡಿ ಖ್ಯಾತಿ ಗಳಿಸಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...