alex Certify ನಟಿ ಶ್ರೀದೇವಿ ಚಿತ್ರದ ಹಾಡಿಗೆ ‘ಡಾನ್ಸಿಂಗ್ ದಾದಿ’ಯ ಬೊಂಬಾಟ್ ಸ್ಟೆಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಟಿ ಶ್ರೀದೇವಿ ಚಿತ್ರದ ಹಾಡಿಗೆ ‘ಡಾನ್ಸಿಂಗ್ ದಾದಿ’ಯ ಬೊಂಬಾಟ್ ಸ್ಟೆಪ್ಸ್

Desi dadi's thumkas to Sridevi's Navrai Majhi is epic. Viral video -  Trending News News

ವಯಸ್ಸು ಕೇವಲ ಒಂದು ಸಂಖ್ಯೆಯಷ್ಟೇ ಎಂಬುದನ್ನು ಡಾನ್ಸಿಂಗ್ ದಾದಿ ಎಂದೇ ಖ್ಯಾತಿ ಪಡೆದಿರುವ ರವಿ ಬಾಲಾ ಶರ್ಮಾ ಅವರು ಮತ್ತೊಮ್ಮೆ ಪ್ರೂವ್ ಮಾಡಿದ್ದಾರೆ.

63 ವರ್ಷ ವಯಸ್ಸಿನ ರವಿ ಬಾಲಾ ಶರ್ಮಾ ಬಾಲಿವುಡ್ ಹಾಡಿಗೆ ಸಖತ್ ಆಗಿ ಸ್ಟೆಪ್ಸ್ ಹಾಕಿದ್ದಾರೆ. ತಮ್ಮ ಎನರ್ಜಿಟಿಕ್ ಡ್ಯಾನ್ಸ್ ಕ್ಲಿಪ್ ಅನ್ನು ಅವರು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ನಟಿ ಶ್ರೀದೇವಿಯವರ 2012 ರ ಚಲನಚಿತ್ರ ʼಇಂಗ್ಲಿಷ್ ವಿಂಗ್ಲಿಷ್‌ʼನ ನವ್ರೈ ಮಾಝಿ ಹಾಡಿಗೆ ನೃತ್ಯ ಮಾಡುವುದನ್ನು ವಿಡಿಯೋದಲ್ಲಿ ನೋಡಬಹುದು.

ಸುಂದರವಾದ ನೇರಳೆ ಮತ್ತು ಗೋಲ್ಡನ್ ಬಣ್ಣದ ಸೀರೆಯುಟ್ಟಿರುವ ರವಿ ಬಾಲಾ ಶರ್ಮಾ, ಯುವಕ-ಯುವತಿಯರನ್ನೂ ನಾಚಿಸುವಂತೆ ನೃತ್ಯ ಮಾಡಿದ್ದಾರೆ. ಇವರ ನೃತ್ಯಕ್ಕೆ ನೆಟ್ಟಿಗರು ಮನಸೋತಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...