alex Certify Featured News | Kannada Dunia | Kannada News | Karnataka News | India News - Part 320
ಕನ್ನಡ ದುನಿಯಾ
    Dailyhunt JioNews

Kannada Duniya

ದೇಶದ ಸ್ವಾತಂತ್ರ್ಯವನ್ನು ‘ಭಿಕ್ಷೆ’ ಎಂದ ಕಂಗನಾ ವಿರುದ್ಧ ಭುಗಿಲೆದ್ದ ಆಕ್ರೋಶ: ಪದ್ಮಶ್ರೀ ಹಿಂಪಡೆಯುವಂತೆ ಹೆಚ್ಚಾಯ್ತು ಕೂಗು

1947ರಲ್ಲಿ ದೇಶಕ್ಕೆ ಸಿಕ್ಕ ಸ್ವಾತಂತ್ರ್ಯ ಭಿಕ್ಷೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ ಬಾಲಿವುಡ್​ ನಟಿ ಕಂಗನಾ ರಣಾವತ್​​​ರಿಗೆ ನೀಡಲಾದ ಪದ್ಮಶ್ರೀ ಪ್ರಶಸ್ತಿಯನ್ನು ಹಿಂಪಡೆಯಬೇಕು ಎಂಬ ಮಾತುಗಳು ಕೇಳಿ ಬರುತ್ತಿದೆ. Read more…

ವಿಶ್ವಕಪ್​ ಫೈನಲ್​ನಿಂದ ಹೊರ ಬಿದ್ದ ಪಾಕಿಸ್ತಾನ; ಟ್ವಿಟರ್​ನಲ್ಲಿ ಮುಗಿಲುಮುಟ್ಟಿದ ಭಾರತೀಯರ ಸಂಭ್ರಮ

ಐಸಿಸಿ ಟಿ 20 ವರ್ಲ್ಡ್​ ಕಪ್​ನಲ್ಲಿ ಗೆಲುವಿನ ಭರ್ಜರಿ ಪ್ರದರ್ಶನ ನೀಡುತ್ತಿದ್ದ ಪಾಕಿಸ್ತಾನದ ಗೆಲುವಿನ ನಾಗಾಲೋಟಕ್ಕೆ ಆಸ್ಟ್ರೇಲಿಯಾ ಬ್ರೇಕ್​ ಹಾಕಿದೆ. ಪಾಕ್​ ವಿರುದ್ಧದ ಪಂದ್ಯದಲ್ಲಿ ಗೆಲುವಿನ ನಗೆ ಬೀರುವ Read more…

ಗಾಯಕಿ ಹಾಡುತ್ತಿದ್ದಾಗಲೇ ನಡೆಯಿತು ಆ ಘಟನೆ….! ಹೃದಯಸ್ಪರ್ಶಿ ವಿಡಿಯೋ ಜಾಲತಾಣದಲ್ಲಿ ವೈರಲ್

ಲಿವ್‌ ಹಾರ್ಲೆಂಡ್‌ ಎಂಬ ಬೀದಿಬದಿಯಲ್ಲಿನ ಗಾಯಕಿ ಎಂದಿನಂತೆ ಗಾಯನದಲ್ಲಿ ಮಗ್ನರಾಗಿದ್ದರು. ಅದೊಂದು ಬಹಳ ಜನಸಂದಣಿ ಇದ್ದಂತಹ ರಸ್ತೆಯಾಗಿತ್ತು. ಯಾರಿಗೂ ಕೂಡ ಪಕ್ಕದಲ್ಲಿ ಏನು ನಡೆಯುತ್ತಿದೆ ಎಂದು ತಿರುಗಿ ನೋಡಲು Read more…

ಟಿ-20ಯಲ್ಲಿ 1000 ರನ್ ಗಳಿಸಿದ ಮೊದಲ ಆಟಗಾರ ಎಂಬ ಖ್ಯಾತಿಗೆ ಪಾತ್ರರಾದ ರಿಜ್ವಾನ್

ದುಬೈ: ಪಾಕಿಸ್ತಾನದ ಆರಂಭಿಕ ಆಟಗಾರ ಮೊಹಮ್ಮದ್ ರಿಜ್ವಾನ್ ಗುರುವಾರ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಬೃಹತ್ ಮೈಲುಗಲ್ಲು ಸಾಧಿಸಿದ್ದಾರೆ. ಟಿ-20 ಕ್ರಿಕೆಟ್ ಪಂದ್ಯಾವಳಿಯಲ್ಲಿ 1000 ರನ್ ಗಳಿಸಿದ ಮೊದಲ ಆಟಗಾರ Read more…

ಬಿದ್ದು ಬಿದ್ದು ನಗುವಂತೆ ಮಾಡುತ್ತೆ ಈ ತಮಾಷೆ ವಿಡಿಯೋ…!

ಇತ್ತೀಚೆಗೆ ಪ್ರಾಣಿಗಳ ವಿಡಿಯೋಗಳು ಪ್ರತಿ ದಿನ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತವೆ. ಕೆಲವೊಂದು ವಿಡಿಯೋ ನೋಡಿದ್ರೆ ಬಿದ್ದು ಬಿದ್ದು ನಗುವಂತಿರುತ್ತದೆ. ಅಂದಹಾಗೆ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ Read more…

‘ಮಣಿಕೆ ಮಾಗೆ ಹಿತೆ’ಗೆ ನರ್ತಿಸಿದ ಅಣ್ಣ – ತಂಗಿ: ವಿಡಿಯೋ ವೈರಲ್

ಮೇ ತಿಂಗಳಲ್ಲಿ ಶ್ರೀಲಂಕಾದ ಗಾಯಕಿ ಯೋಹಾನಿ ದಿಲೋಕಾ ಡಿ ಸಿಲ್ವಾ ಅವರು ಸಿಂಹಳೀಯ ಹಾಡಾದ ಮಣಿಕೆ ಮಾಗೆ ಹಿತೆಯನ್ನು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದಾಗ, ಈ ಹಾಡು ಇಷ್ಟೊಂದು ಬಿರುಗಾಳಿ Read more…

ಹಾಟ್ ಲುಕ್ ನಲ್ಲಿ ಮಿಂಚಿದ ನಟಿ ಕವಿತಾ ಕೌಶಿಕ್….!

ನಟಿ ಕವಿತಾ ಕೌಶಿಕ್ ಹೊಸ ಲುಕ್ ನಲ್ಲಿ ಮಿಂಚುತ್ತಿದ್ದಾರೆ. ಈ ಬಾರಿ ಅವರು ತಮ್ಮ ತಲೆಗೂದಲಿಗೆ ಕತ್ತರಿ ಹಾಕಿದ್ದಾರೆ. ಆದರೆ, ನಟಿ ಕವಿತಾ ಕೌಶಿಕ್ ಅವರ ಹೊಸ ಲುಕ್ Read more…

ಜಿಮ್ ಉಡುಗೆ ತೊಟ್ಟು ಹಾಟ್ ಲುಕ್‍ನಲ್ಲಿ ಕಾಣಿಸಿಕೊಂಡ ನಟಿ ಪೂಜಾ ಹೆಗ್ಡೆ

ಬಾಲಿವುಡ್ ನಟಿ ಪೂಜಾ ಹೆಗ್ಡೆ ವಾರಾಂತ್ಯದಲ್ಲಿ ಜಿಮ್ ನಲ್ಲಿ ಬೆವರು ಹರಿಸುತ್ತಾರೆ. ಜಿಮ್ ಗೆ ವರ್ಕೌಟ್ ಮಾಡಲು ತೆರಳುವಾಗಲೂ ಇವರು ಹಾಟ್ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಾರೆ. ಕೆಂಪು ಬಣ್ಣ Read more…

ಮಲ್ಲಿಕಾ ಶೆರಾವತ್​ ಸೊಂಟದ ಮೇಲೆ ಚಪಾತಿ ಬೇಯಿಸುತ್ತೇನೆ ಎಂದಿದ್ದರಂತೆ ಈ ನಿರ್ಮಾಪಕ

ಬಾಲಿವುಡ್​​ನ ಹಾಟ್​ ನಟಿ ಮಲ್ಲಿಕಾ ಶೆರವಾತ್​ ತಮ್ಮ ಮೈಮಾಟ ಪ್ರದರ್ಶನದ ಮೂಲಕ ಪಡ್ಡೆ ಹುಡುಗರ ನಿದ್ದೆ ಕದ್ದಂತವರು. ಒಂದು ಕಾಲದಲ್ಲಿ ಬಾಲಿವುಡ್​ನ ಎಲ್ಲಾ ಹಾಟ್​​ ಹಾಡುಗಳಲ್ಲಿ ಕಾಣಿಸಿಕೊಳ್ತಿದ್ದ ನಟಿ Read more…

ʼಶೋಲ್ಡರ್ ಡಾನ್ಸ್ʼ ಮಾಡಿದ ಬೇಬಿ ವಿಡಿಯೋ ವೈರಲ್

ಟಿಕ್ ಟಾಕ್, ಇನ್ ಸ್ಟಾ ಗ್ರಾಮ್ ರೀಲ್ಸ್, ಸಣ್ಣ ವಿಡಿಯೋ ಕ್ಲಿಪ್ ಗಳು ನೆಟ್ಟಿಗರಿಗೆ ಹೆಚ್ಚು ಇಷ್ಟವಾಗುತ್ತಿದೆ. ಇತ್ತೀಚೆಗೆ ಡ್ರೇಕ್ ನ ಇನ್ ಬೈಬಲ್ ಹಾಡು ಮತ್ತು ಮುದ್ದು Read more…

ಫಾದರ್‌ ಸಮಯ ಪ್ರಜ್ಞೆಯಿಂದ ಚರ್ಚ್‌ ನಲ್ಲಿ ಗನ್‌ ಹಿಡಿದು ಬೆದರಿಸಿದಾತ ಈಗ ಪೊಲೀಸರ ಅತಿಥಿ

ಚರ್ಚ್‌ವೊಂದರಲ್ಲಿ ಪ್ರಾರ್ಥನೆ ನಡೆಯುತ್ತಿತ್ತು. ಎಂದಿನಂತೆ ವಾದ್ಯಗಳ ಸಂಗೀತ ಕೂಡ ಪ್ರಾರ್ಥನೆಗೆ ಸಾಥ್‌ ನೀಡಿತ್ತು. ನೆರೆದಿದ್ದ ಜನರು ಭಕ್ತಿಯಿಂದ ದೇವರ ಸ್ತುತಿಯನ್ನು ಹಾಡುತ್ತಿದ್ದರು. ಇದೇ ವೇಳೆ ಏಕಾಏಕಿಯಾಗಿ ಯುವಕನೊಬ್ಬ ಕೈನಲ್ಲಿ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆ; ಒಂದೇ ದಿನದಲ್ಲಿ 340 ಜನರು ಮಹಾಮಾರಿಗೆ ಬಲಿ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಕೊಂಚ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 13,091 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸಾವಿನ ಸಂಖ್ಯೆಯಲ್ಲಿ ಕೊಂಚ ಇಳಿಕೆಯಾಗಿದ್ದು, ಒಂದೇ ದಿನದಲ್ಲಿ Read more…

ಜೀವನದಲ್ಲೇ ಮೊದಲ ಬಾರಿ ಪಿಜ್ಜಾಗೆ ಬಾಯಿ ಹಾಕಿದ ಈ ಅಜ್ಜಿಯ ಮುಖಭಾವ ನೀವು ನೋಡ್ಲೇಬೇಕು….!

ಚಾಟ್ಸ್‌ಗಳ ಆರ್ಭಟ ಸದ್ಯ ಜೋರಾಗಿದೆ. ಬೆಳಗಿನ ತಿಂಡಿ, ಮಧ್ಯಾಹ್ನದ ಊಟ, ರಾತ್ರಿಯ ಊಟ ಎಂಬ ಪದ್ಧತಿಯೇ ಬದಲಾಗಿ ಹೋಗಿದೆ. ಯಾವಾಗ ಹಸಿವಾಗುತ್ತದೆಯೋ ಆವಾಗ ಸಿಕ್ಕಸಿಕ್ಕಿದ್ದನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುವ Read more…

ಪ್ರಧಾನಿ ಎಫ್ ಬಿ ಲೈವ್ ವೇಳೆ ಮಗಳಿಂದ ಅಡ್ಡಿ…! ವೈರಲ್ ಆಯ್ತು ವಿಡಿಯೋ

ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಆರ್ಡೆರ್ನ್ ಎಫ್ ಬಿ ಲೈವ್ ಸಮಯದಲ್ಲಿ ಮಗಳಿಂದ ಅಡ್ಡಿಗೊಳಗಾದ ಪ್ರಸಂಗದ ವಿಡಿಯೋ ಕ್ಲಿಪ್ ಈಗ ವೈರಲ್ ಆಗಿದೆ. ಸಾರ್ವಜನಿಕ ಆರೋಗ್ಯ ಕುರಿತಂತೆ ಅವರು ಲೈವ್ Read more…

ಈ ಶಾಲೆಗೆ ಬರುವ ಪುರುಷರೂ ಧರಿಸಬೇಕು ಸ್ಕರ್ಟ್…​..! ಇದರ ಹಿಂದಿದೆ ವಿಶೇಷ ಕಾರಣ

ಲಿಂಗ ಸಮಾನತೆಯನ್ನು ಸಾರುವ ಉದ್ದೇಶದಿಂದ ಸ್ಕಾಟ್​ಲೆಂಡ್​ನ ಪ್ರಾಥಮಿಕ ಶಾಲೆಯೊಂದರಲ್ಲಿ ಎಲ್ಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕ, ಶಿಕ್ಷಕಿಯರಿಗೆ ಸ್ಕರ್ಟ್​ನ್ನೇ ಸಮವಸ್ತ್ರವಾಗಿ ಘೋಷಿಸಿದೆ. ಈಡನ್​ಬರ್ಗ್​ ಕ್ಯಾಸ್ಟಲ್​ವೀವ್​ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಹಾಗೂ Read more…

ರುಚಿಯಾದ ʼಎರೆಯಪ್ಪʼ ಮಾಡಿ ಸವಿಯಿರಿ

ಎರೆಯಪ್ಪ ಮಾಡಲು ಬೇಕಾಗುವ ಸಾಮಾಗ್ರಿ: ಮೊದಲಿಗೆ ಅರ್ಧ ಕಪ್ ಅಕ್ಕಿ ತೆಗೆದುಕೊಳ್ಳಿ. ಕಾಲು ಕಪ್ ತೆಂಗಿನಕಾಯಿ ತುರಿ, 3 ದೊಡ್ಡ ಚಮಚ ದಪ್ಪ ಅವಲಕ್ಕಿ, ಹಾಗೇ ಕಾಲು ಕಪ್ Read more…

ಬರೋಬ್ಬರಿ 1 ವರ್ಷಗಳ ಬಳಿಕ ನಟಿ ರಿಯಾ ಚಕ್ರವರ್ತಿ ಬ್ಯಾಂಕ್​ ಖಾತೆಗಳ ಮೇಲಿದ್ದ ಮುಟ್ಟುಗೋಲು ತೆರವು

ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಸಾವು ಪ್ರಕರಣ ಸಂಬಂಧ ಡ್ರಗ್​ ಸೇವನೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ನಟಿ ರಿಯಾ ಚಕ್ರವರ್ತಿ ಅವರ ಬ್ಯಾಂಕ್​ ಖಾತೆಗಳನ್ನು ಎನ್​​ಸಿಬಿ ಕಳೆದ ವರ್ಷ Read more…

ಭಾನುವಾರದಂದು ಅನ್ನದಾತರೊಂದಿಗೆ ಕಾಲ ಕಳೆಯಲಿದ್ದಾರೆ ನಟ ದರ್ಶನ್..​..!

ರಾಜ್ಯ ಕೃಷಿ ಇಲಾಖೆಯ ಬ್ರ್ಯಾಂಡ್​ ಅಂಬಾಸಿಡರ್​ ಆಗಿರುವ ಚಾಲೆಂಜಿಂಗ್​ ಸ್ಟಾರ್​ ದರ್ಶನ್​​ ಭಾನುವಾರದಂದು ಇಡೀ ದಿನ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ರೈತರೊಂದಿಗೆ ಕಾಲ ಕಳೆಯಲಿದ್ದಾರೆ. ‘ರೈತರಿಗಾಗಿ ಒಂದು Read more…

ಅನಸೂಯಾ ಅವರ ಲುಕ್ ರಿವೀಲ್ ಮಾಡಿದ ‘ಪುಷ್ಪ’ ಚಿತ್ರತಂಡ

ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ‘ಪುಷ್ಪ’ ಈಗಾಗಲೇ ಸಾಕಷ್ಟು ಕಲಾವಿದರ ಲುಕ್ ಬಿಡುಗಡೆ ಮಾಡಿದ್ದಾರೆ ಇದೀಗ ಅನಸೂಯಾ ಭಾರದ್ವಾಜ್ ಅವರ ಲುಕ್ ರಿವೀಲ್ Read more…

ಕುದುರೆ ಕಲ್ಲಂಗಡಿ ಸವಿದ ಪರಿಯನ್ನು ಕಂಡೇ ಬಾಯಲ್ಲಿ ನೀರೂರಿಸಿಕೊಂಡ ನೆಟ್ಟಿಗರು..!

ಇಂಟರ್ನೆಟ್​ನಲ್ಲಿ ಪ್ರಾಣಿಗಳ ಮುದ್ದಾದ ವಿಡಿಯೋಗಳಿಗೆ ಬರಗಾಲವೇ ಇಲ್ಲ. ನೀವು ಕೂಡ ಅಂತದ್ದೇ ವಿಡಿಯೋ ನೋಡಿ ನಿಮ್ಮ ಮೂಡ್​ ಸರಿ ಮಾಡಿಕೊಳ್ಳಬೇಕು ಎಂದು ಬಯಸಿದ್ರೆ ಈ ವಿಡಿಯೋ ಖಂಡಿತವಾಗಿಯೂ ನಿಮ್ಮ Read more…

‘ಲವ್ ನ್ವಾಂಟಿಟಿ’ಗೆ ಸೊಂಟ ಬಳುಕಿಸಿದ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು

ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ಪ್ರಶಸ್ತಿಯನ್ನು ಸ್ವೀಕರಿಸುವ ಮುನ್ನ, ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ತಮ್ಮ ದೀಪಾವಳಿ ಆಚರಣೆಯ ಒಂದು ಝಲಕ್ ಅನ್ನು ಹಂಚಿಕೊಂಡಿದ್ದಾರೆ. 26 Read more…

ಬಿಜೆಪಿ ಹಿರಿಯ ನಾಯಕ ಅಡ್ವಾಣಿ ನಿವಾಸಕ್ಕೆ ಭೇಟಿ ನೀಡಿ ಜನ್ಮದಿನದ ಶುಭ ಕೋರಿದ ಸುಷ್ಮಾ ಸ್ವರಾಜ್ ಪುತ್ರಿ

ನವದೆಹಲಿ: ಮಾಜಿ ವಿದೇಶಾಂಗ ಸಚಿವೆ ದಿವಂಗತ ಸುಷ್ಮಾ ಸ್ವರಾಜ್ ಅವರ ಪುತ್ರಿ ಬಾನ್ಸುರಿ ಸ್ವರಾಜ್ ಸೋಮವಾರ ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರನ್ನು ಭೇಟಿ ಮಾಡಿ ಜನ್ಮದಿನದ Read more…

ಕರೀನಾ, ಹೃತಿಕ್‍‍ ರ ‘ಬೋಲೆ ಚೂಡಿಯನ್‍’ಗೆ ಹೆಜ್ಜೆ ಹಾಕಿದ ಸಿಂಗಾಪೂರದ ಯುವಕರು: ವಿಡಿಯೋ ವೈರಲ್

ಬಾಲಿವುಡ್ ಹಾಡುಗಳು ಭಾರತದಲ್ಲಿ ಮಾತ್ರ ಜನಪ್ರಿಯವಾಗಿಲ್ಲ, ಇತರೆ ದೇಶಗಳಲ್ಲೂ ಕೂಡ ಹಲವಾರು ಜನರು ಭಾರತದ ಸಿನಿಮಾಗಳನ್ನು ವೀಕ್ಷಿಸುತ್ತಾರೆ. ಇದರಲ್ಲಿ ಕಭಿ ಖುಷಿ ಕಭಿ ಗಮ್ ಅಪ್ರತಿಮ ಚಲನಚಿತ್ರಗಳಲ್ಲೊಂದಾಗಿದೆ. ಅದರ Read more…

ಫಿಟ್ನೆಸ್ ನ ವಿಡಿಯೋ ಹಂಚಿಕೊಂಡ ನಟಿ ದಿಶಾ ಪಟಾನಿ

ಬಾಲಿವುಡ್ ನಟಿ ದಿಶಾ ಪಟಾನಿಯ ಬೆರಗುಗೊಳಿಸುವ ನೋಟ ಹಾಗೂ ಆಕರ್ಷಕ ನೃತ್ಯ ಕೌಶಲ್ಯಗಳನ್ನು ಹೊರತುಪಡಿಸಿ, ಅವರು ಅದ್ಭುತ ಫಿಟ್ನೆಸ್ ಅನ್ನು ಕೂಡ ಹೊಂದಿದ್ದಾರೆ. ದಿಶಾ ಪಟಾನಿ ಆಗಾಗ್ಗೆ ತಮ್ಮ Read more…

ಹಿಮಾಚಲ ಪ್ರದೇಶದಲ್ಲಿ ಐಸ್ ಕ್ರೀಂ ಸವಿದ ಶಿಲ್ಪಾ ಶೆಟ್ಟಿ…..!

ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ವಾರವಿಡೀ ಕಟ್ಟುನಿಟ್ಟಿನ ಆಹಾರ ಕ್ರಮ ಅನುಸರಿಸಿದ್ರೆ, ವಾರಾಂತ್ಯದಲ್ಲಿ ಸಿಹಿ-ತಿಂಡಿಗಳನ್ನು ಸವಿಯುತ್ತಾರೆ. ಆದರೆ, ಈ ಬಾರಿ ಅವರ ಭಾನುವಾರದ ಭೋಜನ ಬಹಳ ವಿಶೇಷವಾಗಿತ್ತು. ಶಿಲ್ಪಾ ಶೆಟ್ಟಿ Read more…

ʼಪದ್ಮಶ್ರೀʼ ಪ್ರಶಸ್ತಿ ಸ್ವೀಕರಿಸಿದ ನಟಿ ಕಂಗನಾ ಧರಿಸಿದ್ದ ಸೀರೆಯ ವಿಶೇಷತೆ ಏನಿತ್ತು ಗೊತ್ತಾ..?

ಬಾಲಿವುಡ್​ ನಟಿ ಕಂಗನಾ ರಣಾವತ್​ ಸೋಮವಾರ ಪದ್ಮಶ್ರೀ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಗಾಯಕ ಅದ್ನಾನ್​ ಸಾಮಿ, ನಿರ್ಮಾಪಕ ಕರಣ್​ ಜೋಹರ್​​ ಹಾಗೂ ಏಕ್ತಾ ಕಪೂರ್​​​ ಅವರ ಜೊತೆಯಲ್ಲಿ ಕಂಗನಾ ಕೂಡ Read more…

ಅಭಿಮಾನಿಗಳ ಪ್ರೀತಿಗೆ ಮಾತು ಬರುತ್ತಿಲ್ಲ; ಭಾವುಕರಾದ ಶಿವಣ್ಣ; ‘ಅಪ್ಪು’ ಆಸೆಯಂತೆಯೇ ಜನರಿಗೆ ಊಟ ಬಡಿಸಿದ ’ದೊಡ್ಮನೆ ಕುಟುಂಬ’

ಬೆಂಗಳೂರು: ಪುನೀತ್ ರಾಜ್ ಕುಮಾರ್ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ’ಅಪ್ಪು’ವಿನ ಆಸೆಯಂತೆಯೇ ಅಭಿಮಾನಿಗಳಿಗೆ, ಗಣ್ಯರಿಗೆ ದೊಡ್ಮನೆ ಕುಟುಂಬ ಸದಸ್ಯರು ಅನ್ನ ಸಂತರ್ಪಣೆ ಮಾಡಿದ್ದು, ಅಪ್ಪು ಫ್ಯಾನ್ಸ್ ಗೆ ಸ್ವತಃ ಪುನೀತ್ Read more…

‘ಲವ್ ಯೂ ರಚ್ಚು’ ಚಿತ್ರದ ವಿಡಿಯೋ ಸಾಂಗ್ ರಿಲೀಸ್

ಶಂಕರ್ ಎಸ್ ರಾಜ್ ನಿರ್ದೇಶನದ ಅಜಯ್ ರಾವ್ ನಟನೆಯ ಬಹುನಿರೀಕ್ಷಿತ ‘ಲವ್ ಯೂ ರಚ್ಚು’ ಸಿನಿಮಾದ ವಿಡಿಯೋ ಹಾಡನ್ನು ಇಂದು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ Read more…

ಪುಟ್ಟ ಬಾಲಕನ ರಾಕ್ ಕ್ಲೈಂಬಿಂಗ್‌…! ಸ್ಪೂರ್ತಿದಾಯಕ ವಿಡಿಯೋ ಹಂಚಿಕೊಂಡ ಉದ್ಯಮಿ ಆನಂದ್ ಮಹೀಂದ್ರಾ

ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ಟ್ವಿಟ್ಟರ್ ನಲ್ಲಿ ಸದಾ ಒಂದಿಲ್ಲೊಂದು ಸ್ಪೂರ್ತಿದಾಯಕ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಅವರು ಮತ್ತೊಂದು ಸ್ಪೂರ್ತಿದಾಯಕ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಏನಾದರೂ ಸಾಧನೆ ಮಾಡಬೇಕೆಂದಾದಲ್ಲಿ Read more…

ಟ್ರಾಫಿಕ್ ಕ್ಯಾಮರಾ ದಿಟ್ಟಿಸಿದ ಗಿಳಿ: ಕ್ಯೂಟ್ ವಿಡಿಯೋ ವೈರಲ್

ಸಾಮಾಜಿಕ ಮಾಧ್ಯಮದಲ್ಲಿ ಸುಂದರವಾದ ವಿಡಿಯೋವೊಂದು ವೈರಲ್ ಆಗುತ್ತಿದೆ. ಅಲ್ಲಿ ಹಸಿರು ಗಿಳಿಯು ಟ್ರಾಫಿಕ್ ಕ್ಯಾಮರಾವನ್ನು ದಿಟ್ಟಿಸುತ್ತಿರುವುದರ ಕ್ಯೂಟ್ ವಿಡಿಯೋ ವೈರಲ್ ಆಗಿದೆ. ಬ್ರೆಜಿಲ್‌ ಬೀದಿಯ ಟ್ರಾಫಿಕ್‌ನ ವಿಶಾಲವಾದ ನೋಟಕ್ಕಾಗಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...