alex Certify ನೆಟ್ಟಿಗರ ಮನಗೆದ್ದ ಡಾನ್ಸಿಂಗ್ ದಾದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೆಟ್ಟಿಗರ ಮನಗೆದ್ದ ಡಾನ್ಸಿಂಗ್ ದಾದಿ

‘Dancing Dadi’ Shakes a Leg to Diljit Dosanjh’s Lover, Her Energy Wows The Internet | Watch63ರಲ್ಲೂ ಟೀನೇಜ್‌ ಮಂದಿಯನ್ನು ನಾಚಿಸುವಂತೆ ಸ್ಟೆಪ್ ಹಾಕಿದ ಡ್ಯಾನ್ಸಿಂಗ್ ದಾದಿ ಈಗ ವಿಶ್ವದ ಗಮನ ಸೆಳೆದಿದ್ದಾರೆ.

ವಯಸ್ಸಿನ ಹಂಗಿಲ್ಲದೇ ಟೀನೇಜರ್‌ಗಳನ್ನೂ ನಾಚಿಸುವ ಲವಲವಿಕೆಯಿಂದ ವಯೋವೃದ್ಧರು ಸ್ಟೆಪ್ ಹಾಕುತ್ತಿರುವ ವಿಡಿಯೋಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿವೆ.

ಕಣ್ಣಂಚನ್ನು ತೇವಗೊಳಿಸುತ್ತೆ ತಂದೆ ಕಳೆದುಕೊಂಡ ಬಾಲಕನಿಗಾಗಿ ಪೊಲೀಸರು ಮಾಡಿರುವ ಮಾನವೀಯ ಕಾರ್ಯ

ತಮ್ಮ ಕಿಲ್ಲರ್‌ ಸ್ಟೆ‌ಪ್‌ಗಳಿಂದ ನೆಟ್ಟಿಗರ ಹೃದಯ ಗೆದ್ದಿರುವ ಡ್ಯಾನ್ಸಿಂಗ್ ದಾದಿ, ಹೊಸದೊಂದು ವಿಡಿಯೋ ಮೂಲಕ ಸಂಚಲನ ಸೃಷ್ಟಿಸಿದ್ದಾರೆ. 63 ವರ್ಷ ವಯಸ್ಸಿನ ರವಿ ಬಾಲ ಶರ್ಮಾ ಹೆಸರಿನ ಈ ದಾದಿ, ದಿಲ್ಜೀತ್‌ ದೋಸಂಜ್‌ರ ಲವರ್‌ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ಟ್ರ‍್ಯಾಕ್ ಪ್ಯಾಂಟ್ ಹಾಗೂ ಟಾಪ್‌ಧಾರಿಯಾಗಿರುವ ದಾದಿ, ಚುರುಕಾದ ಪಾದಚಲನೆ ಮೂಲಕ ಅದ್ಭುತ ನೃತ್ಯ ಮಾಡಿದ್ದಾರೆ. ನೋಡುಗರಿಗೆ ಆಕೆಯ ಎನರ್ಜಿ ಹುಬ್ಬೇರಿಸುವಂತಿದೆ.

ಶರ್ಮಾರ ನೃತ್ಯಕ್ಕೆ ಫಿದಾ ಆಗಿರುವ ನೆಟ್ಟಿಗರು ಆಕೆಯ ಉತ್ಸಾಹಕ್ಕೆ ಮೆಚ್ಚುಗೆಯ ಕಾಮೆಂಟ್‌ಗಳನ್ನು ಹಾಕಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...