alex Certify Featured News | Kannada Dunia | Kannada News | Karnataka News | India News - Part 317
ಕನ್ನಡ ದುನಿಯಾ
    Dailyhunt JioNews

Kannada Duniya

ಅಶ್ವಿನ್‌ ರ ʼಕನೆಕ್ಟ್‌ʼ ಚಿತ್ರಕ್ಕೆ ಸಮಂತಾ ಬದಲು ನಯನತಾರಾ

ಮಾಜಿ ಪತಿ ನಾಗ ಚೈತನ್ಯರಿಂದ ಬೇರ್ಪಟ್ಟ ಬಳಿಕ ಹಾಲಿಡೇ ಮೂಡ್‌ನಲ್ಲಿದ್ದ ದಕ್ಷಿಣ ಭಾರತೀಯ ನಟಿ ಸಮಂತಾ ರುತ್‌ ಪ್ರಭು ಇದೀಗ ಒಂದರ ಹಿಂದೆ ಒಂದರಂತೆ ಚಿತ್ರಗಳಲ್ಲಿ ಬ್ಯುಸಿಯಾಗುತ್ತಿದ್ದಾರೆ. ಸಮಂತಾ Read more…

ರಾತನ್ ಲಂಬಿಯಾನ್ ಬಳಿಕ ‘ಕುಸು ಕುಸು’ ಹಾಡಿಗೆ ಲಿಪ್ ಸಿಂಕ್ ಮಾಡಿದ ಅಣ್ಣ – ತಂಗಿ

ನೀವು ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ಸಕ್ರಿಯರಾಗಿದ್ದರೆ ಜನಪ್ರಿಯ ಕಂಟೆಂಟ್ ರಚನೆಕಾರರಾದ ತಾಂಜಾನಿಯಾದ ಒಡಹುಟ್ಟಿದವರ ಬಗ್ಗೆ ನಿಮಗೆ ತಿಳಿದಿರಬಹುದು. ಇತ್ತೀಚೆಗೆ ಶೇರ್ಷಾ ಚಲನಚಿತ್ರದ ಜನಪ್ರಿಯ ಹಿಂದಿ ಹಾಡು ರಾತನ್ ಲಂಬಿಯಾನ್‌ಗೆ Read more…

ಜೀವನ ನಿರ್ವಹಣೆಗಾಗಿ ಮದ್ಯದಂಗಡಿ ತೆರೆದ ಹಾಸ್ಯನಟ….!

ಕೋವಿಡ್​ ಸಾಂಕ್ರಾಮಿಕದಿಂದಾಗಿ ಅನೇಕ ಕಲಾವಿದರ ಬಾಳು ಬೀದಿಗೆ ಬಂದಿದೆ. ಜೀವನ ನಿರ್ವಹಣೆ ಮಾಡಲು ಸಾಧ್ಯವಾಗದೇ ಅನೇಕ ಕಲಾವಿದರು ಪರದಾಡುತ್ತಿದ್ದಾರೆ. ಇದೇ ಸಾಲಿಗೆ ಸೇರಿರುವ ತೆಲುಗಿನ ಹಾಸ್ಯನಟ ರಘು ಕರುಮಂಚಿ Read more…

ಅಹಾನ್​ ಶೆಟ್ಟಿ ಚೊಚ್ಚಲ ಸಿನಿಮಾಗೆ ಶುಭ ಕೋರಿದ ಕೆ.ಎಲ್.​ ರಾಹುಲ್​….!

ಬಾಲಿವುಡ್​ ಹಿರಿಯ ನಟ ಸುನೀಲ್​ ಶೆಟ್ಟಿ ಪುತ್ರ ಅಹಾನ್​ ಶೆಟ್ಟಿ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ್ದು ಅವರ ಚೊಚ್ಚಲ ಸಿನಿಮಾ ತಡಪ್​ ಇಂದು ಚಿತ್ರಮಂದಿರಗಳಲ್ಲಿ ತೆರೆಕಂಡಿದೆ. ಅಹಾನ್​ ಶೆಟ್ಟಿ ಹಿರಿಯ Read more…

ಮಾಜಿ ಸಿಎಂ ಸಿದ್ದರಾಮಯ್ಯ ಬೆಂಗಾವಲು ವಾಹನ ಅಪಘಾತ – ಗಾಯಾಳುಗಳು ಆಸ್ಪತ್ರೆಗೆ ದಾಖಲು….!

ಚಿಕ್ಕಮಗಳೂರು : ಜಿಲ್ಲೆಯಲ್ಲಿ ನಡೆದ ಕಾಂಗ್ರೆಸ್ ಸಭೆಯ ನಂತರ ಶಿವಮೊಗ್ಗದತ್ತ ಹೊರಟಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬೆಂಗಾವಲು ವಾಹನ ಅಪಘಾತಕ್ಕೀಡಾಗಿರುವ ಘಟನೆ ನಡೆದಿದೆ. ಮಲ್ಲೇನಹಳ್ಳಿ ಹತ್ತಿರ ಈ Read more…

ಗ್ರಾಂಡ್ ರಿಲೀಸ್ ನಲ್ಲಿ ಮದಗಜ – ಶ್ರೀಮುರುಳಿ ಸಾಹಸಕ್ಕೆ ಅಭಿಮಾನಿಗಳು ಫಿದಾ

ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿಮಾನಿಗಳಿಗೆ ಇಂದು ಸಂತಸದ ದಿನ. ಏಕೆಂದರೆ ಇಂದು ಅವರ ಮುಂದೆ ಮದಗಜ ಅಪ್ಪಳಿಸಿದೆ. ಅದ್ದೂರಿ ಬಜೆಟ್ ನಲ್ಲಿ ಮೂಡಿ ಬಂದಿರುವ ಮದಗಜ ಸಿನಿಮಾ ಇಂದು Read more…

‘ಪರಂ ಸುಂದರಿ’ ಹಾಡಿನಿಂದಾಗಿ ನನ್ನ ಜೀವನವೇ ಹಾಳಾಯ್ತು ಎಂದ ಅಭಿಮಾನಿ..! ಸಾರಿ ಕೇಳಿದ ನಟಿ ಕೃತಿ ಸನೋನ್

ಬಾಲಿವುಡ್​ ನಟಿ ಕೃತಿ ಸನೋನ್ ​​ರ 7 ವರ್ಷಗಳ ವೃತ್ತಿಜೀವನದಲ್ಲಿ ಮಿಮಿ ಸಿನಿಮಾ ಒಂದು ದೊಡ್ಡ ಮೈಲಿಗಲ್ಲು ಎಂದು ಹೇಳಿದರೆ ತಪ್ಪಾಗಲಾರದು. ಬಾಡಿಗೆ ತಾಯಿಯಾಗಿ ಅದ್ಭುತ ನಟನೆ ಮಾಡಿದ್ದ Read more…

’ಮಿಸ್ ಯೂ ಮಮ್ಮಿ’ ಎಂದ ಮಗನಿಗೆ ಚಪ್ಪಲಿ ಸೇವೆ ಮಾಡಿದ ತಾಯಿ

ದೇಶೀ ಅಮ್ಮಂದಿರು ತಮ್ಮ ಗಂಡುಮಕ್ಕಳ ಮೇಲೆ ಪ್ರೀತಿ ವ್ಯಕ್ತಪಡಿಸಲು ಕೆಲವೊಮ್ಮೆ ’ಆಕ್ರಮಣಕಾರಿ’ಯಾಗುವ ಅನೇಕ ನಿದರ್ಶನಗಳನ್ನು ನಾವು ಹಗುರವಾಗಿಯೇ ಸ್ವೀಕರಿಸಿ, ತಾಯಂದಿರ ಪ್ರೀತಿಯ ಆಳವನ್ನು ಅರ್ಥೈಸಿಕೊಳ್ಳಲು ಬಹಳ ಪ್ರಯತ್ನ ಪಡುತ್ತೇವೆ. Read more…

ಪುರಾಣ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕೆ ದೇಗುಲಕ್ಕೆ ರಾಜ್ಯಪಾಲ ತಾರಾಚಂದ್​ ಗೆಹ್ಲೋಟ್​​ ಭೇಟಿ

ಶ್ರೀ ಕ್ಷೇತ್ರ ಕೊಲ್ಲೂರಿನ ಮೂಕಾಂಬಿಕಾ ದೇಗುಲಕ್ಕೆ ರಾಜ್ಯಪಾಲ ತಾವರ್​ ಚಂದ್​ ಗೆಹ್ಲೋಟ್​​ ಇಂದು ಭೇಟಿ ನೀಡಿದ್ದಾರೆ. ದೇವಸ್ಥಾನಕ್ಕೆ ಆಗಮಿಸಿದ ತಾವರ್​ ಚಂದ್​ ಗೆಹ್ಲೋಟ್​​ರಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು. ದೇವಸ್ಥಾನದಲ್ಲಿ Read more…

’ಬಾಬರ್‌ ಕಾಲಕ್ಕೂ ಮುಂಚೆ ಭಾರತೀಯರೆಲ್ಲರೂ ಹಿಂದೂಗಳೇ ಆಗಿದ್ದರು’: ಅಸ್ಸಾಂ ಸಿಎಂ

ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ಪರವಾಗಿ ಮಾತನಾಡಿದ ಅಸ್ಸಾಂ ಮುಖ್ಯಮಂತ್ರಿ ಹಿಮಾಂತಾ ಬಿಸ್ವಾ ಶರ್ಮಾ, ಭಾರತದ ಹೊರಗೆ ತೊಂದರೆಯಲ್ಲಿ ಸಿಲುಕಿರುವ ಹಿಂದೂಗಳು ದೇಶಕ್ಕೆ ಬರಲು ಸ್ವಾಗತ ಕೋರುವುದಾಗಿ ತಿಳಿಸಿದ್ದಾರೆ. Read more…

ಈ ಬ್ಯಾಂಕ್ ನಲ್ಲಿ ಖಾತೆ ತೆರೆದ್ರೆ ಗ್ರಾಹಕರಿಗೆ ಸಿಗಲಿದೆ 20 ಲಕ್ಷ ರೂ. ವರೆಗೆ ಲಾಭ

ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದರೆ ನಿಮಗೊಂದು ಮಹತ್ವದ ಸುದ್ದಿಯಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ತನ್ನ ಗ್ರಾಹಕರಿಗೆ 20 ಲಕ್ಷ ರೂಪಾಯಿಗಳ ಸಂಪೂರ್ಣ ಲಾಭವನ್ನು ಉಚಿತವಾಗಿ ನೀಡಲಿದೆ. Read more…

ವಿನೋದ್ ಪ್ರಭಾಕರ್ ಹುಟ್ಟುಹಬ್ಬದಂದು ಬಿಡುಗಡೆಯಾಯ್ತು ‘ವರದ’ ಟೀಸರ್

ಇಂದು ಮರಿ ಟೈಗರ್ ವಿನೋದ್ ಪ್ರಭಾಕರ್ ಅವರ ಜನ್ಮದಿನವಾಗಿದ್ದು ಅವರ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ, ವಿನೋದ್ ಪ್ರಭಾಕರ್ ಹುಟ್ಟುಹಬ್ಬದ ಪ್ರಯುಕ್ತ ಅವರ ಬಹುನಿರೀಕ್ಷಿತ ‘ವರದ’ ಚಿತ್ರದ ಟೀಸರ್ ಅನ್ನು ಇಂದು Read more…

ತಾಯಿ ಹುಲಿ ಹಾಗೂ ಮರಿಗಳ ಸ್ವಚ್ಛಂದ ವಿಹಾರ; ವಿಡಿಯೋ ವೈರಲ್

ಯಾವುದೇ ಜೀವಿಯಾದರೂ ತಾಯಿಯ ಮಮತೆ ಬಹಳ ಅಮೂಲ್ಯವಾದದ್ದು. ನೀಲಗಿರಿಯ ಗೆಡ್ಡಾಯ್‌ ಅಣೆಕಟ್ಟೆಯ ಬಳಿ ಹುಲಿಯೊಂದು ತನ್ನ ಮೂರು ಮರಿಗಳೊಂದಿಗೆ ಸ್ವಚ್ಛಂದವಾಗಿ ವಿಹರಿಸುತ್ತಿರುವ ವಿಡಿಯೋವೊಂದನ್ನು ಭಾರತೀಯ ಅರಣ್ಯ ಸೇವೆ ಅಧಿಕಾರಿ Read more…

ಅನುಮಾನಾಸ್ಪದ ರೀತಿಯಲ್ಲಿ ಯುವ ನಟನ ಸಾವು

ಯುವ ನಟನೊಬ್ಬ ತನ್ನ ನಿವಾಸದಲ್ಲಿ ಅನುಮಾನಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ವಾಣಿಜ್ಯ ನಗರಿ ಮುಂಬೈನಲ್ಲಿ ನಡೆದಿದೆ. ‘ಮಿರ್ಜಾಪುರ್’ ಹಿಂದಿ ವೆಬ್ ಸರಣಿಯಲ್ಲಿ ಅತ್ಯುತ್ತಮ ಅಭಿನಯದ ಮೂಲಕ ಮನೆಮಾತಾಗಿದ್ದ ನಟ Read more…

ಸರ್ಕಾರಿ ನೌಕರನ ಬಳಿಯಿದ್ದ ದಾಖಲೆ ಪತ್ರ ಕಸಿದು ಓಡಿದ ಮೇಕೆ…! ತಮಾಷೆ ಘಟನೆಯ ವಿಡಿಯೋ ವೈರಲ್

ತನ್ನ ಬಳಿ ಇದ್ದ ದಾಖಲೆ ಪತ್ರಗಳನ್ನು ಕಸಿದುಕೊಂಡು ಓಡಿ ಹೋಗುತ್ತಿದ್ದ ಮೇಕೆಯೊಂದನ್ನು ಅಟ್ಟಿಸಿಕೊಂಡು ಹೋಗುತ್ತಿರುವ ಸರ್ಕಾರಿ ಅಧಿಕಾರಿಯೊಬ್ಬರ ವಿಡಿಯೋ ವೈರಲ್ ಆಗಿದೆ. ಉತ್ತರ ಪ್ರದೇಶದ ಕಾನ್ಪುರದ ಬ್ಲಾಕ್ ಕಚೇರಿಯೊಂದರಲ್ಲಿ Read more…

ರಾತ್ರಿ ವೇಳೆ ಡ್ರೈವ್ ಮಾಡುವ ಚಾಲಕರಿಗೆ ಚಹಾ ಕೊಡಲು ಮುಂದಾದ ಪೊಲೀಸರು

ದೇಶದಲ್ಲಿ ಘಟಿಸುವ ಬಹಳಷ್ಟು ಅಪಘಾತಗಳು ಚಾಲಕರು ದಣಿದಾಗ ಹಾಗೂ ನಿದ್ರೆ ಕಳೆದುಕೊಂಡ ವೇಳೆ ಸಂಭವಿಸುತ್ತವೆ. ರಾತ್ರಿ ಹಾಗೂ ಮುಂಜಾನೆಯ ನಡುವಿನ ಅವಧಿಯಲ್ಲಿ ಹೀಗೆ ಆಗುವ ಸಂಭವಗಳು ಬಹಳ ಇರುತ್ತವೆ. Read more…

ಥಟ್ಟಂತ ಮಾಡಿ ʼಬಾಳೆಹಣ್ಣಿನʼ ಶಿರಾ

ಏನಾದರೂ ಸಿಹಿ ತಿನ್ನಬೇಕು ಅನಿಸಿದಾಗ ಸುಲಭವಾಗಿ ಮಾಡಿಕೊಂಡು ತಿನ್ನಬಹುದಾದದ್ದು ಎಂದರೆ ಅದು ಶಿರಾ. ಬಾಳೆ ಹಣ್ಣು ಬಳಸಿ ಶಿರಾ ಮಾಡುವ ವಿಧಾನ ಇಲ್ಲಿದೆ ಒಮ್ಮೆ ನೀವು ಮನೆಯಲ್ಲಿ ಪ್ರಯತ್ನಿಸಿ Read more…

ಗಿಲ್ಕಿ ಸಿನಿಮಾದ `ತೀರ ಸೇರೋ’ ಹಾಡು ರಿಲೀಸ್..! ಪ್ರೇಕ್ಷಕರ ಗಮನ ಸೆಳೆಯುತ್ತಿದೆ ಸಾಹಿತ್ಯ

ಕನ್ನಡ ಅಭಿಮಾನಿಗಳು ನೋಡಲು ಕಾದು ಕುಳಿತಿರುವ ಚಿತ್ರಗಳಲ್ಲಿ ನಿಶ್ಕಲ್ಮಶ ಪ್ರೇಮಕಥೆ ಹೊಂದಿರುವ ಗಿಲ್ಕಿ ಕೂಡ ಒಂದು. ಈ ಚಿತ್ರವನ್ನು ವೈಕೆ ನಿರ್ದೇಶಿಸಿದ್ದಾರೆ. ಗಿಲ್ಕಿಯ ಆ ದೇವರೇ ಹಾಡು ಕೆಲ Read more…

ರೊನಾಲ್ಡೋ ಲೈಕ್‌ ಮಾಡಿದ ಕಮೆಂಟ್‌ ಈಗ ಫುಲ್‌ ವೈರಲ್

ದಾಖಲೆಯ ಏಳನೇ ಬಾರಿಗೆ ಪ್ರತಿಷ್ಠಿತ ಬಲಾನ್ ಡಿ’ಓರ್‌ ಗೌರವಕ್ಕೆ ಭಾಜನರಾದ ಅರ್ಜೆಂಟೀನಾದ ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ, ಈ ಸ್ಫರ್ಧೆಯಲ್ಲಿ ಮತ್ತೊಮ್ಮೆ ಕ್ರಿಶ್ಚಿಯಾನೋ ರೊನಾಲ್ಡೋ, ಕರೀಂ ಬೆಂಜ಼ೆಮಾ, ಜೊರ್ಗಿನ್ಹೋ Read more…

ಹಿರಿಯ ನಟ ಶಿವರಾಮ್ ಗೆ ಬ್ರೇನ್ ಡ್ಯಾಮೇಜ್….! ಆರೋಗ್ಯ ಸ್ಥಿತಿ ಬಗ್ಗೆ ಪುತ್ರ ರವಿಶಂಕರ್ ಹೇಳಿದ್ದೇನು….?

ಬೆಂಗಳೂರು: ಹಿರಿಯ ನಟ ಶಿವರಾಮ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಗೆ ಬ್ರೇನ್ ತೀವ್ರವಾಗಿ ಡ್ಯಾಮೇಜ್ ಆಗಿದೆ ಎಂದು ವೈದ್ಯರು ತಿಳಿಸಿದ್ದಾಗಿ ಶಿವರಾಮ್ Read more…

1.4 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆ ಗಳಿಸಿದೆ ಈ ತಾಯಿ-ಮಗಳ ಉಲ್ಲಾಸದ ವಿಡಿಯೋ….!

ರಾತ್ರಿ ವೇಳೆ ನೀವು ವಿಹಾರಕ್ಕೆ ಹೋಗಿದ್ದರೆ ಎಂದಾದರೂ ಫ್ಯಾಶನ್ ಉಡುಪನ್ನು ಧರಿಸಿದ್ದೀರಾ..? ಈ ವೇಳೆ ಶೀತ ಚಳಿ ಗಾಳಿಗೆ ಥರಥರ ನಡುಗುವಂತೆ ಆಗಿದ್ಯಾ..? ಇಂಥ ಪ್ರಸಂಗ ಯುವತಿಯೊಬ್ಬಳಿಗೆ ಬಂದಿದೆ. Read more…

ರಿತೇಶ್ ನಿಜಕ್ಕೂ ರಾಖಿ ಪತಿಯೇ…? ಶುರುವಾಗಿದೆ ಈ ಅನುಮಾನ

ಬಿಗ್ ಬಾಸ್‌ನ 15ನೇ ಸೀಸನ್‌ನಲ್ಲಿ ವೈಲ್ಡ್‌ ಕಾರ್ಡ್ ಎಂಟ್ರಿ ಮೂಲಕ ಮನೆಗೆ ಪ್ರವೇಶಿಸಿರುವ ರಾಖಿ ಸಾವಂತ್‌ ತನ್ನ ಪತಿ ರಿತೇಶ್‌ನನ್ನು ಪರಿಚಯಿಸಿ ಭಾರೀ ಸುದ್ದಿಯಲ್ಲಿದ್ದಾಳೆ. ತನ್ನ ಪತಿಯ ಬಗ್ಗೆ Read more…

30 ನೇ ವಿವಾಹ ವಾರ್ಷಿಕೋತ್ಸವದಂದು ಥ್ರೋಬ್ಯಾಕ್ ಫೋಟೋ ಹಂಚಿಕೊಂಡ ಕೇಂದ್ರ ಸಚಿವ ಪಿಯೂಷ್ ಗೋಯಲ್

ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಡಿಸೆಂಬರ್ 1, 2021 ರಂದು ತಮ್ಮ 30 ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿದ್ದಾರೆ. ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಸೇರಿದಂತೆ ಅನೇಕ Read more…

ಫುಡ್‌ ಗಿಂತ ನನಗೆ ಸೆಕ್ಸ್‌ ಮುಖ್ಯ ಎಂದಿದ್ದ ಸಮಂತಾ ಹಳೆ ವಿಡಿಯೋ ಮತ್ತೆ ವೈರಲ್…!

ಬಾಲಿವುಡ್ ಹಾಗೂ ಹಾಲಿವುಡ್‌ಗೆ ಪಾದಾರ್ಪಣೆ ಮಾಡಲು ಸಜ್ಜಾಗಿರುವ ಸಮಂತಾ ರುತ್‌ ಪ್ರಭು, ಇತ್ತೀಚಿನ ದಿನಗಳಲ್ಲಿ ತಮ್ಮ ಮಾಜಿ ಪತಿ ನಾಗ ಚೈತನ್ಯರಿಂದ ಪ್ರತ್ಯೇಕಗೊಂಡು ಸುದ್ದಿ ಮಾಡಿದ್ದರು. 2017ರಲ್ಲಿ ಸಮಂತಾ Read more…

ಸೀರೆಗೆ ಮೆಹಂದಿ ಡಿಸೈನ್ ನ ಕುಪ್ಪಸ ಧರಿಸಿದ ಮಹಿಳೆ: ವಿಡಿಯೋ ವೈರಲ್

ನೆಂಟರಿಷ್ಟರ ಮದುವೆ ದಿನ ಹತ್ತಿರ ಬಂತು ಅಂದ್ರೆ ಎಲ್ಲಿಲ್ಲದ ಸಂಭ್ರಮ ಮನೆ ಮಾಡಿರುತ್ತೆ. ಹೆಣ್ಣಕ್ಕಳಿಗಂತೂ ಸಡಗರ ತುಸು ಹೆಚ್ಚಾಗಿಯೇ ಇರುತ್ತದೆ. ಸೀರೆಗೆ ಯಾವ ಬ್ಲೌಸ್ ಮ್ಯಾಚ್ ಮಾಡೋದು, ಯಾವ Read more…

ಚಾಲಕನನ್ನು ಬೆಚ್ಚಿ ಬೀಳಿಸಿತ್ತು ಕಾರಿನೊಳಗೆ ಸೇರಿಕೊಂಡಿದ್ದ ಹೆಬ್ಬಾವು….!

ಭಾರತದಲ್ಲಿ ಸಾಮಾನ್ಯವಾಗಿ ದ್ವಿಚಕ್ರ ವಾಹನದೊಳಗೆ ಹಾವುಗಳು ಸೇರಿಕೊಂಡಿರುವ ಬಗ್ಗೆ ನೀವು ಕೇಳಿರುತ್ತೀರಿ ಅಥವಾ ಓದಿರುತ್ತೀರಿ. ಆದರೆ, ಇಲ್ಲೊಂದೆಡೆ ಕಾರಿನೊಳಗೆ ಹೆಬ್ಬಾವು ಸುತ್ತಿಕೊಂಡಿರುವ ಫೋಟೋ ವೈರಲ್ ಆಗಿದೆ. ಕ್ವೀನ್ಸ್‌ಲ್ಯಾಂಡ್‌ನಲ್ಲಿ ಆಸ್ಟ್ರೇಲಿಯಾದ Read more…

ಚಾಕು ಎನ್ನಲು ಕಚ್ಚು ಎಂದ ಪುಟ್ಟ ಬಾಲೆ: ಮುದ್ದಾದ ವಿಡಿಯೋ ವೈರಲ್

ಪುಟ್ಟ ಬಾಲಕಿಯೊಬ್ಬಳು ಚಾಕುವಿನ ಪದವನ್ನು ತಪ್ಪಾಗಿ ಉಚ್ಚರಿಸುವ ವಿಡಿಯೋ ವೈರಲ್ ಆಗಿದ್ದು, ಜನರು ಮುದ್ದು ಮಗು ಅಂದಿದ್ದಾರೆ. ಚಾಕುವಿನ ಹಿಂದಿ ಪದವಾದ ಚಕ್ಕು ಹೇಳಲು ಸಾಧ್ಯವಾಗದೆ ಬಾಲಕಿ ಕಚ್ಚು Read more…

ಮಾಂಸಹಾರ ಸವಿಯುತ್ತಿರುವ ಪಾಂಡಾದ ದೃಶ್ಯ ಕ್ಯಾಮರಾದಲ್ಲಿ ಸೆರೆ

ಪಾಂಡಾಗಳು ಮಾಂಸ ತಿನ್ನುತ್ತವೆಯೇ ? ಚೀನಾದಿಂದ ಬಿಡುಗಡೆ ಮಾಡಿದ ಹೊಸ ಫುಟೇಜ್ ಒಂದರಲ್ಲಿ ಪಾಂಡಾವೊಂದು ಮಾಂಸ ತಿನ್ನುತ್ತಿರುವುದನ್ನು ನೋಡಬಹುದಾಗಿದೆ. ದಕ್ಷಿಣ ಮಧ್ಯ ಚೀನಾದ ಜೈಂಟ್ ರೋಟಂಡ್ ಪಾಂಡಾ ಸಾಮಾನ್ಯವಾಗಿ Read more…

ಕಾಮಿಕ್ ಪಾತ್ರಗಳನ್ನು ಜಾಹೀರಾತಿಗೆ ಕರೆತಂದ ಕ್ರೆಡ್

ಬೆಂಗಳೂರು ಮೂಲದ ಫಿನ್‌ಟೆಕ್ ಸಂಸ್ಥೆ ’ಕ್ರೆಡ್‌’ ತನ್ನ ವಿಶಿಷ್ಟ ಜಾಹೀರಾತುಗಳ ಮೂಲಕ ಮಾರುಕಟ್ಟೆಯಲ್ಲಿ ಭಾರೀ ಜನಮನ್ನಣೆ ಪಡೆದುಕೊಂಡಿದೆ. 2018ರಲ್ಲಿ ಸ್ಥಾಪಿತವಾದ ಕ್ರೆಡ್ ಕ್ರೀಡಾ ಸಾಧಕರು, ನಟರು ಹಾಗೂ ಗಾಯಕರನ್ನು Read more…

ವಿಡಿಯೋ: ಎಂದಾದರೂ ಕಂಡಿದ್ದೀರಾ ಈ ಮಸಾಲಾ ಸ್ಟ್ರಾಬೆರ್ರಿ…?

ಅಂತರ್ಜಾಲದಲ್ಲಿ ವಿಚಿತ್ರವಾದ ಆಹಾರಗಳ ಸುದ್ದಿಗಳಿಗೆ ಬರವಿಲ್ಲ. ಓರಿಯೋ ಪಕೋಡಾ, ಹಾಲಿನ ಮ್ಯಾಗಿ, ಚಾಕ್ಲೇಟ್ ಮ್ಯಾಗಿ…… ಹೀಗೆ ಚಿತ್ರವಿಚಿತ್ರವಾದ ಕಾಂಬಿನೇಷನ್‌ಗಳೆಲ್ಲವನ್ನೂ ನೋಡಿ ’ಹೀಗೂ ಉಂಟೇ?’ ಎಂದು ನೀವು ಉದ್ಗಾರವೆತ್ತಿರಬಹುದು. ಇಂಥದ್ದೇ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...