alex Certify ತಾಯಿ ಹುಲಿ ಹಾಗೂ ಮರಿಗಳ ಸ್ವಚ್ಛಂದ ವಿಹಾರ; ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಾಯಿ ಹುಲಿ ಹಾಗೂ ಮರಿಗಳ ಸ್ವಚ್ಛಂದ ವಿಹಾರ; ವಿಡಿಯೋ ವೈರಲ್

This mother Tiger is winning hearts online for checking on her cubs! - tatvabodhini.comಯಾವುದೇ ಜೀವಿಯಾದರೂ ತಾಯಿಯ ಮಮತೆ ಬಹಳ ಅಮೂಲ್ಯವಾದದ್ದು. ನೀಲಗಿರಿಯ ಗೆಡ್ಡಾಯ್‌ ಅಣೆಕಟ್ಟೆಯ ಬಳಿ ಹುಲಿಯೊಂದು ತನ್ನ ಮೂರು ಮರಿಗಳೊಂದಿಗೆ ಸ್ವಚ್ಛಂದವಾಗಿ ವಿಹರಿಸುತ್ತಿರುವ ವಿಡಿಯೋವೊಂದನ್ನು ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಪ್ರಿಯಾ ಸಾಹು ಶೇರ್‌ ಮಾಡಿಕೊಂಢಿದ್ದಾರೆ.

ತಮಿಳುನಾಡು ಪರಿಸರ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾದ ಸುಪ್ರಿಯಾ ಸಾಹು ಈ ವಿಡಿಯೋ ಪೋಸ್ಟ್ ಮಾಡಿ, “ಹುಲಿಗಳ ಗ್ರಾಮ – ತಾಯಿಯು ಹದಿಹರೆಯದ ತನ್ನ ಮಕ್ಕಳಿಗೆ ಶಿಸ್ತು ಕಲಿಸುತ್ತಿರುವಂತೆ ಕಾಣುತ್ತಿದೆ,” ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ.

ಇಬ್ಬರು ಪೊಲೀಸರೂ ಸೇರಿದಂತೆ ದರೋಡೆ ಮಾಡಿದ್ದ 6 ಮಂದಿ ಸರ್ಕಾರಿ ನೌಕರರು ‘ಅಂದರ್’

ಒಂದು ಕ್ಷಣದಲ್ಲಿ ಮೂರು ಮರಿಗಳು ತಾಯಿ ಎಲ್ಲಿದ್ದಾಳೆ ಎಂದು ಹುಡುಕುವಂತೆ ಆಗಿದ್ದು, ತನ್ನ ಮರಿಗಳನ್ನು ತಾಯಿ ಹುಲಿ ಹುಡುಕುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...