alex Certify Featured News | Kannada Dunia | Kannada News | Karnataka News | India News - Part 316
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶ್ವದ ಅತಿದೊಡ್ಡ ನೆರ್ಫ್ ಗನ್ ನಿರ್ಮಿಸುವ ಮೂಲಕ ಗಿನ್ನಿಸ್ ದಾಖಲೆ

80 ಕಿ.ಮೀ. ವೇಗದಲ್ಲಿ ಡಾರ್ಟ್‌ಗಳನ್ನು ಹಾರಿಸುವ ವಿಶ್ವದ ಅತಿದೊಡ್ಡ ನೆರ್ಫ್ ಗನ್ ನಿರ್ಮಿಸುವ ಮೂಲಕ ವ್ಯಕ್ತಿಯೊಬ್ಬರು ಗಿನ್ನಿಸ್ ವಿಶ್ವ ದಾಖಲೆ ಮಾಡಿದ್ದಾರೆ. ನೆರ್ಫ್ ಗನ್ ಅಥವಾ ನೆರ್ಫ್ ಬ್ಲಾಸ್ಟರ್ Read more…

ವಿಚ್ಚೇದನ ಪಡೆಯುತ್ತಿದ್ದಾರಾ ಪ್ರಿಯಾಂಕಾ – ನಿಕ್​ ದಂಪತಿ……? ಸ್ನೇಹಿತೆ ನೀಡಿದ್ದಾಳೆ ಈ ಮಾಹಿತಿ….!

ಸೆಲೆಬ್ರಿಟಿಗಳು ಸೋಶಿಯಲ್​ ಮೀಡಿಯಾದಲ್ಲಿ ತಮ್ಮ ಪತಿಯ ಹೆಸರು ಅಥವಾ ಅವರ ಮನೆತನದ ಹೆಸರನ್ನು ತೆಗೆದು ಹಾಕಿದ್ರು ಅಂದರೆ ಏನೋ ಮಿಸ್​ ಹೊಡೆದಿದೆ ಎಂದು ಭಾವಿಸವವರೇ ಹೆಚ್ಚು. ಕೆಲ ದಿನಗಳ Read more…

ನಟನಾಗುವ ಮುನ್ನ ವಾಚ್‌ ಮ್ಯಾನ್‌ ಕೆಲಸ ಮಾಡಿದ್ದರು ನವಾಜುದ್ದೀನ್‌ ಸಿದ್ದಿಕಿ…!

ಆಕರ್ಷಣೀಯ ಮತ್ತು ವಿಚಿತ್ರ ಶೈಲಿಯ ನಟನೆಯಿಂದ ಬಾಲಿವುಡ್‌ನಲ್ಲಿ ಗಂಭೀರ ಪಾತ್ರಗಳ ಸರದಾರ ಎಂದೇ ಖ್ಯಾತಿ ಪಡೆದಿರುವ ನಟ ನವಾಜುದ್ದೀನ್‌ ಸಿದ್ದಿಕಿ. ಬಾಡಿ ಲ್ಯಾಂಗ್ವೇಜ್‌, ಮುಖಚರ್ಯೆಯಲ್ಲಿ ನಟನೆಯೇ ಇವರ ಪ್ಲಸ್‌ Read more…

ನಟ ಕಾರ್ತಿಕ್​ ಆರ್ಯನ್ ​​ಗೆ ಎದೆ ಮೇಲಿನ ಹಚ್ಚೆ ಪ್ರದರ್ಶಿಸಿದ ಮಹಿಳಾ ಅಭಿಮಾನಿ..!

ಬಾಲಿವುಡ್​​ ನಟ ಕಾರ್ತಿಕ್​ ಆರ್ಯನ್​ ತಮ್ಮ ಸಿನಿಮಾಗಳ ಮೂಲಕ ಅಷ್ಟೊಂದು ಸುದ್ದಿಯಾಗದೇ ಇದ್ದರೂ ಸಹ ಸೋಶಿಯಲ್​ ಮೀಡಿಯಾದಲ್ಲಿ ಆ್ಯಕ್ಟಿವ್​ ಆಗಿರುವ ಮೂಲಕ ಅನೇಕರನ್ನು ಸೆಳೆಯುತ್ತಾರೆ. ಅಭಿಮಾನಿಯೊಬ್ಬರು ತಮ್ಮ ಎದೆಯ Read more…

’ದಿ ಫ್ಯಾಮಿಲಿ ಮ್ಯಾನ್’ ಅನುಭವ ಹಂಚಿಕೊಂಡ ಸಮಂತಾ

ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (ಐಎಫ್‌ಎಫ್‌ಐ) 52ನೇ ಮಹೋತ್ಸವದ ಸಂದರ್ಭದಲ್ಲಿ ಅಮೇಜ಼ಾನ್‌ ಪ್ರೈಂ ವಿಡಿಯೋ ಸೃಷ್ಟಿಸಿರುವ  ’ವಾಟ್ ಗೋಸ್ ಇಂಟೂ ಕ್ರಿಯೇಟಿಂಗ್ ಕಲ್ಟ್‌ ಐಕಾನ್ಸ್‌’ ಶೋ ಬಿತ್ತರಿಸಿದೆ. ’ಕ್ರಿಯೇಟಿಂಗ್ ಕಲ್ಟ್‌ Read more…

ಬೂಸ್ಟರ್‌ ಲಸಿಕೆ ನೀಡಲು ಯಾವುದೇ ವೈಜ್ಞಾನಿಕ ಕಾರಣಗಳಿಲ್ಲವೆಂದ ಐಸಿಎಂಆರ್‌ ಮುಖ್ಯಸ್ಥ

ಕೋವಿಡ್ ಲಸಿಕಾಕರಣ ಹಾಗೋ ಹೀಗೋ ಶತಕೋಟಿ ಸಂಖ್ಯೆ ದಾಟಿಕೊಂಡು ದೇಶವಾಸಿಗಳಿಗೆಲ್ಲಾ ಲಸಿಕೆಯ ಎರಡೂ ಚುಚ್ಚುಮದ್ದುಗಳನ್ನು ನೀಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಭಾರಿ ಪ್ರಯತ್ನ ಮಾಡುತ್ತಿವೆ. ಈ ನಡುವೆ Read more…

BIG NEWS: ರಾಜ್ಯದಲ್ಲಿ ಭಾರಿ ಮಳೆಯಿಂದ ಅಪಾರ ಹಾನಿ; ಸಿಎಂಗೆ ಕರೆ ಮಾಡಿ ಮಾಹಿತಿ ಪಡೆದ ಪ್ರಧಾನಿ ಮೋದಿ

ಬೆಂಗಳೂರು : ರಾಜ್ಯದಲ್ಲಿ ಹಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಅಪಾರ ಪ್ರಮಾಣದ ಹಾನಿ ಸಂಭವಿಸಿದ್ದು, ಜನಜೀವನ ಸಂಪೂರ್ಣ ಅಸ್ತವ್ಯವಸ್ಥಗೊಂಡಿದೆ. ಈ ನಡುವೆ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ Read more…

ಡೇವಿಡ್ ಬೆಕ್ಹಾಮ್ ಜೊತೆ ತೆಗೆಸಿಕೊಂಡ ಫೋಟೋ ಶೇರ್‌ ಮಾಡಿದ ಮೌನಿ ರಾಯ್

ಗ್ರ‍್ಯಾನ್ ಪ್ರೀ 2021ನ ದೋಹಾ ರೇಸ್‌ ನೋಡಲು ಹೋಗಿರುವ ನಟಿ ಮೌನಿ ರಾಯ್‌, ಇನ್‌ಸ್ಟಾಗ್ರಾಂನಲ್ಲಿ ತಮ್ಮ ಅನುಯಾಯಿಗಳು ’ಅಬ್ಬಾ!’ ಎಂದು ಉದ್ಗಾರ ತೆಗೆಯುವಂಥ ಚಿತ್ರವೊಂದನ್ನು ಅಪ್ಲೋಡ್ ಮಾಡಿದ್ದಾರೆ. ಇಂಗ್ಲಿಷ್ Read more…

ಅಬ್ಬಾ….! ಒಂದೇ ವಾರದಲ್ಲಿ 23 ಮಿಲಿಯನ್ ವೀಕ್ಷಣೆ ಗಳಿಸಿದೆ ಈ ವಿಡಿಯೋ…..!

ಅನೇಕ ಜನರು ಫಾಸ್ಟ್ ಫುಡ್ ಅನ್ನು ಬಹಳ ಇಷ್ಟಪಡುತ್ತಾರೆ. ಬೀದಿ ವ್ಯಾಪಾರಿಗಳು ಕೂಡ ಆಗಾಗ ವಿಭಿನ್ನ, ವಿಶಿಷ್ಟ ಶೈಲಿಯ ತಿನಿಸುಗಳನ್ನು ತಯಾರಿಸುತ್ತಿರುತ್ತಾರೆ. ಕೆಲವೊಬ್ಬರು ಬ್ರೆಡ್ ಅನ್ನು ಒಂದು ಮೂಲೆಯಿಂದ Read more…

ಲಕ್ನೋ ವಿಶ್ವವಿದ್ಯಾಲಯದಲ್ಲಿ ಪ್ರದರ್ಶನ ನೀಡಲಿದೆ ಯುಪಿಯ ಮೊದಲ ಆಲ್ ಗರ್ಲ್ಸ್ ಬ್ಯಾಂಡ್

ಲಕ್ನೋ: ಪ್ರತಿ ವರ್ಷವೂ ಕೇವಲ ಹುಡುಗರು ಮಾತ್ರ ಲಕ್ನೋ ವಿವಿಯಲ್ಲಿ ಬ್ಯಾಂಡ್ ನುಡಿಸುತ್ತಿದ್ದರು. ಆದರೆ, ಈ ಬಾರಿ ಯುವತಿಯರ ಗುಂಪು ಬ್ಯಾಂಡ್ ಪ್ರದರ್ಶನ ನೀಡಲಿದೆ. ಹೊಸದಾಗಿ ರೂಪುಗೊಂಡ ಆಲ್-ಗರ್ಲ್ಸ್ Read more…

‘ಮನಿಕೆ ಮಗೆ ಹಿತೆ’ಗೆ ಕುಣಿದು ಕುಪ್ಪಳಿಸಿದ ಸನ್ಯಾಸಿಗಳು

ಶ್ರೀಲಂಕಾದ ಸಿಂಹಳಿಯ ಹಾಡಾದ ‘ಮನಿಕೆ ಮಗೆ ಹಿತೆ’ಯ ಕ್ರೇಜ್ ದಿನೇ ದಿನೇ ಹೆಚ್ಚುತ್ತಲೇ ಇದೆ ಹೊರತು ಕಡಿಮೆಯಾಗುತ್ತಿಲ್ಲ. ಯೋಹಾನಿ ದಿಲೋಕಾ ಡಿ ಸಿಲ್ವಾ ಅವರು ಹಾಡಿರುವ ಈ ಹಾಡು Read more…

ನಟ ರಾಜ್‍ಕುಮಾರ್ ರಾವ್ – ಪತ್ರಲೇಖಾ ವಿವಾಹದ ವಿಡಿಯೋ ವೈರಲ್: ಇದೇ ತಾನೆ ನಿಜವಾದ ಪ್ರೀತಿ ಎಂದ ಅಭಿಮಾನಿಗಳು..!

ಒಂದು ದಶಕ ಕಾಲ ಪ್ರೇಮಿಗಳಾಗಿ ಸುತ್ತಾಡಿದ ಬಳಿಕ ಬಾಲಿವುಡ್ ನಟ ರಾಜ್‌ಕುಮಾರ್ ರಾವ್ ಚಂಡೀಗಢದಲ್ಲಿ ನಟಿ, ಪ್ರಿಯತಮೆ ಪತ್ರಲೇಖಾ ಅವರೊಂದಿಗೆ ವಿವಾಹವಾಗಿದ್ದಾರೆ. ಇವರ ವಿವಾಹ ಮಹೋತ್ಸವದ ಫೋಟೋ, ವಿಡಿಯೋಗಳು Read more…

ಒಂಭತ್ತು ವರ್ಷಗಳ ನಂತರ ಮತ್ತೆ ಒಂದಾಗುತ್ತಿದ್ದಾರೆ ಫರಾ – ಕರಣ್ ಜೋಡಿ

ಬಾಲಿವುಡ್ ನಟಿ, ನಿರ್ದೇಶಕಿ ಫರಾ ಖಾನ್ ಮತ್ತು ನಿರ್ದೇಶಕ ಕರಣ್ ಜೋಹರ್ ಬಹಳ ವಿಶೇಷವಾದ ಬಾಂಧವ್ಯವನ್ನು ಹಂಚಿಕೊಂಡಿದ್ದಾರೆ. ಫರಾ ಖಾನ್ ಮತ್ತು ಕರಣ್ ಜೋಹರ್ 9 ವರ್ಷಗಳ ನಂತರ Read more…

ಗಾಯಗೊಂಡ ಸೈನಿಕರ ಕಲ್ಯಾಣಕ್ಕಾಗಿ 61 ರ ವ್ಯಕ್ತಿಯಿಂದ ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಮೆಗಾ ಮ್ಯಾರಾಥಾನ್

ತಮ್ಮ 61ನೇ ವಯಸ್ಸಿನಲ್ಲಿ ಜಮ್ಮು ಮತ್ತು ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಒಟ್ಟಾರೆ 4,444 ಕಿಮೀಗಳಷ್ಟು ದೂರವನ್ನು ಓಡುತ್ತಾ ಸಾಗುವ ಮೂಲಕ ವಿಶ್ವ ದಾಖಲೆ ಸೃಷ್ಟಿಸಲು ಮುಂದಾಗಿದ್ದಾರೆ ಕುಮಾರ್‌ ಅಜ್ವಾನಿ. 76 Read more…

ಅಮೆರಿಕಾ ಪ್ರವಾಸದಿಂದ ವಾಪಸ್ ಆದ ಕಮಲ್ ಹಾಸನ್ ಗೆ ಕೋವಿಡ್ ಪಾಸಿಟಿವ್; ಸಾಂಕ್ರಾಮಿಕ ರೋಗ ಕೊನೆಯಾಗಿಲ್ಲ ಎಂದ ನಟ

ಚೆನ್ನೈ: ನಟ, ರಾಜಕಾರಣಿ ಕಮಲ್ ಹಾಸನ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಕುರಿತು ಸ್ವತಃ ಕಮಲ್ ಹಾಸನ್ ಮಾಹಿತಿ ನೀಡಿದ್ದಾರೆ. ಟ್ವಿಟರ್ ನಲ್ಲಿ ಮಾಹಿತಿ ನೀಡಿರುವ ಕಮಲ್ Read more…

5000 ಮಹಿಳೆಯರೊಂದಿಗಿನ ಲೈಂಗಿಕ ಸಂಪರ್ಕದ ಮಾಹಿತಿಯನ್ನು ಸ್ಪ್ರೆಡ್‌ ಶೀಟ್‌ನಲ್ಲಿ ದಾಖಲಿಸಿಟ್ಟಿದ್ದ ಐಟಿ ದಿಗ್ಗಜ…!

ತಾಂತ್ರಿಕ ಲೋಕದ ಬಿಗ್‌ ಶಾಟ್‌ ಗಳಲ್ಲಿ ಒಬ್ಬರಾದ ಮೈಕೇಲ್ ಗಾಗೆನ್‌ ವಿರುದ್ಧ ತಮ್ಮದೇ ಕಂಪನಿಯ ನಾಲ್ವರು ಉದ್ಯೋಗಿಗಳು ಕೋರ್ಟ್ ಮೆಟ್ಟಿಲೇರಿದ್ದು, $800 ದಶಲಕ್ಷವನ್ನು ಪರಿಹಾರದ ರೂಪದಲ್ಲಿ ಕೋರಿದ್ದಾರೆ. ಇಷ್ಟಕ್ಕೂ Read more…

ಕೇಕ್‌ ತಯಾರಕನ ಕಲಾ ಕೌಶಲ್ಯಕ್ಕೆ ಬೆರಗಾದ ನೆಟ್ಟಿಗರು

ಸೆಲೆಬ್ರಿಟಿ ಬೇಕರ್‌ ಬೆನ್ ಕಲ್ಲೆನ್‌ ಯಾವಾಗಲೂ ನೈಜಾಕೃತಿಗಳಂತೆಯೇ ಕೇಕ್‌ಗಳನ್ನು ಮಾಡುವಲ್ಲಿ ಸಿದ್ಧಹಸ್ತರು. ಬೇಕಿಂಗ್ ಕಲೆಗೆ ತಮ್ಮದೇ ಆದ ಕ್ರಿಯಾಶೀಲ ಟಚ್‌ ಕೊಟ್ಟಿರುವ ಕಲ್ಲೆನ್, ಹೈಪರ್‌-ರಿಯಲಿಸ್ಟಿಕ್ ಕೇಕ್‌ಗಳನ್ನು ತಯಾರಿಸುವ ಮೂಲಕ Read more…

ತಾಲಿಬಾನ್​ನಿಂದ ಹೊಸ ಧಾರ್ಮಿಕ ಮಾರ್ಗಸೂಚಿ: ಟಿವಿ ಶೋಗಳಲ್ಲಿ ಮಹಿಳಾ ಕಲಾವಿದರಿಗೆ ಕೊಕ್​..!

ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ ಆಡಳಿತ ಶುರುವಾದಾಗಿನಿಂದ ಮಹಿಳೆಯರ ಮೇಲೆ ದಿನಕ್ಕೊಂದು ರೀತಿಯ ನಿಬಂಧನೆಗಳನ್ನು ವಿಧಿಸಲಾಗುತ್ತಲೇ ಇದೆ. ಕ್ರೀಡೆಯಿಂದ ಮಹಿಳೆಯರನ್ನು ಹೊರಗಿಟ್ಟ ಬೆನ್ನಲ್ಲೇ ಇದೀಗ ಮಹಿಳೆಯನ್ನು ತೋರಿಸುವಂತಹ ಕಾರ್ಯಕ್ರಮಗಳನ್ನು ಪ್ರಸಾರ ಮಾಡದಂತೆ Read more…

ಪೊಲೀಸರ ಎಡವಟ್ಟಿಗೆ 4 ತಿಂಗಳು ಜೈಲು ವಾಸ ಅನುಭವಿಸಿದ ಅಮ್ಮ – ಮಗಳು

ಚಹಾ, ಜಗತ್ತಿನ ಅತ್ಯಂತ ಜನಪ್ರಿಯ ಪೇಯಗಳಲ್ಲಿ ಒಂದು. ಜಗತ್ತಿನ ಯಾವುದೇ ಮೂಲೆಗೂ ನಿಶ್ಚಿಂತೆಯಾಗಿ ಚಹಾವನ್ನು ಆರಾಮವಾಗಿ ಕೊಂಡೊಯ್ಯಬಹುದಾಗಿದೆ. ಆದರೆ ಆಸ್ಟ್ರೇಲಿಯಾದ ವುನ್ ಪುಯಿ ’ಕೊನ್ನಿ’ ಚಾಂಗ್ ಹಾಗೂ ಆಕೆಯ Read more…

BIG BREAKING: ಕಳೆದ 538 ದಿನಗಳಲ್ಲೇ ಅತಿ ಕಡಿಮೆ ಕೋವಿಡ್ ಸೋಂಕಿತರು ಪತ್ತೆ; ಸಾವಿನ ಸಂಖ್ಯೆಯಲ್ಲಿಯೂ ಭಾರಿ ಕುಸಿತ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಕುಸಿತ ಕಂಡಿದ್ದು, ಕಳೆದ 24 ಗಂಟೆಯಲ್ಲಿ 8,488 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಇದು ಕಳೆದ 538 ದಿನಗಳಲ್ಲೇ ಪತ್ತೆಯಾದ Read more…

ಹಾಡಹಗಲೇ ಸೈಕಲ್‌ ಕದಿಯಲು ಬಂದು ರೆಡ್‌ ಹ್ಯಾಂಡ್ ಆಗಿ ಸಿಕ್ಕ ಕಳ್ಳ

ಬೈಸಿಕಲ್ ಕದಿಯಲು ಮನೆಯೊಳಗೆ ನುಗ್ಗಿದ ಕಳ್ಳನೊಬ್ಬನ ಯತ್ನ ವಿಫಲವಾದ ದೃಶ್ಯವು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅದೀಗ ನೆಟ್‌ನಲ್ಲಿ ವೈರಲ್ ಆಗಿದೆ. ಇನ್‌ಸ್ಟಾಗ್ರಾಂ ಮೀಮ್ ಪೇಜ್ ಒಂದರಲ್ಲಿ ಶೇರ್‌ Read more…

ವಂಚಿಸಿದ ಸಂಗಾತಿ ಮೇಲೆ ಸೇಡು ತೀರಿಸಿಕೊಳ್ಳಲು ಈ ಕೆಲಸ ಮಾಡಿದ ಭೂಪ

ವಾಷಿಂಗ್ಟನ್ ಡಿಸಿ: ವಂಚಿಸಿದ ಸಂಗಾತಿಯ ಮೇಲೆ ಸೇಡು ತೀರಿಸಿಕೊಳ್ಳಲು ಬಯಸಿದವನೊಬ್ಬ ಕಾರಿನ ಮೇಲೆ ಮೈಕ್ ಒಬ್ಬ ಮೋಸಗಾತಿ ಎಂಬುದನ್ನು ಕಪ್ಪು ಶಾಯಿಯಲ್ಲಿ ಬರೆದಿದ್ದಾನೆ. ಈಶಾನ್ಯ ವಾಷಿಂಗ್ಟನ್‌ನಲ್ಲಿ ನಿಲುಗಡೆ ಮಾಡಲಾಗಿದ್ದ Read more…

ಕಾರಿನಲ್ಲಿ ಬಂದು ಸಸಿ ಕದ್ದ ಮಹಿಳೆಯರು…! ವಿಡಿಯೋ‌ ಫುಲ್ ವೈರಲ್

ನಮ್ಮ ದೇಶದಲ್ಲಿ ಎಂತೆಂಥಾ ಅಸಾಮಾನ್ಯ ಕಳ್ಳರಿದ್ದಾರೆ ಅಂದ್ರೆ, ಅವರು ಸಾರ್ವಜನಿಕ ಸಸ್ಯಗಳನ್ನು ಕೂಡ ಬಿಡುವುದಿಲ್ಲ…. ಹೌದು, ಸದ್ಯ ಇನ್ಸ್ಟಾಗ್ರಾಂನಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಮಹಿಳೆಯರಿಬ್ಬರು ಗಿಡ ಕದಿಯುವ ದೃಶ್ಯ Read more…

ವಿಜಯ್ ದೇವರಕೊಂಡ ಜೊತೆ ಕುದುರೆ ಸವಾರಿ ಮಾಡಿದ ಅನನ್ಯಾ ಪಾಂಡೆ

ಟಾಲಿವುಡ್ ನಟ ವಿಜಯ್ ದೇವರಕೊಂಡ ಹಾಗೂ ನಟಿ  ಅನನ್ಯಾ ಪಾಂಡೆ ನೆವಾಡಾದಲ್ಲಿ ಕುದುರೆ ಸವಾರಿ ಮಾಡಿದ್ದಾರೆ. ಮುಂಬರುವ ಲಿಗರ್ ಚಿತ್ರದಲ್ಲಿ ಇವರಿಬ್ಬರೂ ಕೂಡ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಅಮೆರಿಕಾದಲ್ಲಿ Read more…

ಹಳೆ ಡೀಸೆಲ್ ವಾಹನಗಳು ರಸ್ತೆಗಿಳಿಯಲು ಗ್ರೀನ್‌ ಸಿಗ್ನಲ್, ಆದರೆ ಇದಕ್ಕಿದೆ ಒಂದು ಕಂಡೀಷನ್

ಹತ್ತು ವರ್ಷಕ್ಕಿಂತ ಹಳೆಯದಾದ ಡೀಸೆಲ್ ಕಾರುಗಳನ್ನು ಇನ್ನೂ ಚಾಲನೆ ಮಾಡಲು ದೆಹಲಿ ಸರ್ಕಾರ ಅನುಮತಿ ನೀಡಿದೆ. ಆದರೆ ಇಲ್ಲೊಂದು ಷರತ್ತಿದೆ. ಹಳೆಯ ಡೀಸೆಲ್ ಕಾರುಗಳನ್ನು ಎಲೆಕ್ಟ್ರಿಕ್ ಇಂಜಿನ್‌ಗಳನ್ನಾಗಿ ಪರಿವರ್ತಿಸಿದಲ್ಲಿ Read more…

1.5 ಮಿಲಿಯನ್ ವೀಕ್ಷಣೆಗಳೊಂದಿಗೆ ವೈರಲ್ ಆಗಿದೆ ಈ ವಿಡಿಯೋ..!

17 ವರ್ಷದ ಬಾಲಕನೊಬ್ಬ ವಿವಿಧ ಕಾರ್ಯಕ್ರಮಗಳಲ್ಲಿ ಪಾತ್ರ ನಿರ್ವಹಿಸಿರುವ ಸೆಲೆಬ್ರಿಟಿಗಳನ್ನು ಅನುಕರಣೆ ಮಾಡಿದ್ದು, ಈ ವಿಡಿಯೋವನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಇದೀಗ ಈ ವಿಡಿಯೋ 1.5 ಮಿಲಿಯನ್ ವೀಕ್ಷಣೆಗಳೊಂದಿಗೆ Read more…

ನಟ ಗೋವಿಂದ ಹಾಡಿಗೆ ವಧು-ವರ ಮಸ್ತ್ ಸ್ಟೆಪ್ಸ್: ವೈರಲ್ ವಿಡಿಯೋ ವೀಕ್ಷಿಸಿದ್ದು ಬರೋಬ್ಬರಿ 1.7 ಮಿಲಿಯನ್ ಮಂದಿ

ವಧು-ವರರು ತಮ್ಮ ವಿವಾಹ ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ಗೋವಿಂದ ಅವರ ‘ಸೋನಾ ಕಿತ್ನಾ ಸೋನಾ ಹೈ’ ಹಾಡಿಗೆ ನೃತ್ಯ ಮಾಡುವ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ವಿಡಿಯೋವನ್ನು ಇನ್‌ಸ್ಟಾಗ್ರಾಮ್ Read more…

ನಟ ಯಶ್ ದಾಸ್‌ ಗುಪ್ತಾ ಜೊತೆಗಿನ ಫೋಟೋ ಹಂಚಿಕೊಂಡ ನುಸ್ರತ್ ಜಹಾನ್

ಉದ್ಯಮಿ ನಿಖಿಲ್ ಜೈನ್ ಜೊತೆಗಿನ ತನ್ನ ಮದುವೆಯನ್ನು ನ್ಯಾಯಾಲಯವು ಅಸಿಂಧು ಎಂದು ಘೋಷಿಸಿದ ನಂತರ, ನಟಿ, ರಾಜಕಾರಣಿ ನುಸ್ರತ್ ಜಹಾನ್ ಅವರು ಯಶ್ ದಾಸ್‌ಗುಪ್ತಾ ಅವರೊಂದಿಗಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. Read more…

ತನ್ನ ವಿಡಿಯೋ ಮಾಡ್ತಿದ್ದ ಅಭಿಮಾನಿ ಫೋನ್ ಕಿತ್ತುಕೊಂಡ ನಟ

ತನ್ನ ಅಭಿಮಾನಿಗಳೊಂದಿಗೆ ವಿಶಿಷ್ಟವಾದ ಶೈಲಿಯಲ್ಲಿ ಸಂವಹನ ನಡೆಸಿದ ಬಾಲಿವುಡ್ ನಟ ಜಾನ್ ಅಬ್ರಹಾಂರ ವಿಡಿಯೋವೊಂದು ಆನ್ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಬೈಕ್‌ನಲ್ಲಿ ಕುಳಿತ ಜಾನ್ ಅಭಿಮಾನಿಗಳಿಬ್ಬರು ಆತ ನಡೆದುಕೊಂಡು ಬರುತ್ತಿರುವ ವಿಡಿಯೋ Read more…

ʼಮನಿಕೆ ಮಗೆ ಹಿತೆʼಗೆ ಧ್ವನಿಗೂಡಿಸಿದ ಮಾಜಿ ಸಿಎಂ ಪತ್ನಿ

ದೇಶದೆಲ್ಲೆಡೆ ಭಾರೀ ಹವಾ ಸೃಷ್ಟಿಸಿರುವ ʼಮನಿಕೆ ಮಗೆ ಹಿತೆʼ ಹಾಡಿಗೆ ತಮ್ಮದೇ ಸ್ಟೆಪ್ ಹಾಕುವ ಅಥವಾ ತಮ್ಮದೇ ದನಿ ನೀಡುವ ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿಕೊಳ್ಳುವುದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...