alex Certify Featured News | Kannada Dunia | Kannada News | Karnataka News | India News - Part 305
ಕನ್ನಡ ದುನಿಯಾ
    Dailyhunt JioNews

Kannada Duniya

ಮೋದಿಯವ್ರನ್ನ ಕಾಂಗ್ರೆಸ್ ದ್ವೇಷಿಸುತ್ತೆ ಎಂದು ಗೊತ್ತಿತ್ತು ಆದರೆ ಈ ಮಟ್ಟಿಗಿದೆ ಎಂಬ ಅರಿವಿರಲಿಲ್ಲ: ಸ್ಮೃತಿ ಇರಾನಿ ಆಕ್ರೋಶ

ಪಂಜಾಬ್ ನಲ್ಲಿ ಪ್ರಧಾನಿ ಮೋದಿಯವರ ಭದ್ರತೆಯಲ್ಲಿ ಉಂಟಾದ ಲೋಪದ ವಿಚಾರಕ್ಕೆ ಸಂಬಂಧಿಸಿದಂತೆ ಪಂಜಾಬ್ ಸರ್ಕಾರದ ವಿರುದ್ಧ ಟೀಕೆಗಳು ಜೋರಾಗುತ್ತಿದೆ. ಈ ವಿಚಾರವಾಗಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ Read more…

ಗುವಾಹಟಿ ಐಐಟಿ ಕ್ಯಾಂಪಸ್ ನಲ್ಲಿ ಕೊರೊನಾ ಸ್ಫೋಟ – 60 ಜನರಿಗೆ ಸೋಂಕು

ಗುವಾಹಟಿ : ಇಲ್ಲಿಯ ಐಐಟಿ ಕೇಂದ್ರದಲ್ಲಿ ಕೊರೊನಾ ಸ್ಪೋಟವಾಗಿದ್ದು, ಬರೋಬ್ಬರಿ 60 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಸೋಂಕಿಗೆ ತುತ್ತಾಗಿರುವ ವಿದ್ಯಾರ್ಥಿಗಳು ಕೆಲವು ದಿನಗಳ ಹಿಂದೆಯಷ್ಟೇ ಕಾಲೇಜಿಗೆ ಆಗಮಿಸಿದ್ದರು. ಆದರೆ, Read more…

ಟೆಸ್ಟ್ ಬೌಲರ್ ಗಳ ಶ್ರೇಯಾಂಕ ಪಟ್ಟಿ ಬಿಡುಗಡೆ; ಇಬ್ಬರು ಭಾರತೀಯರಿಗೆ ಸ್ಥಾನ

ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿ ಬಿಡುಗಡೆಯಾಗಿದ್ದು, ಇಬ್ಬರು ಭಾರತೀಯ ಬೌಲರ್ ಗಳು 10ರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಸದ್ಯ ಭಾರತೀಯ ಕ್ರಿಕೆಟ್ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ Read more…

ವೀಕೆಂಡ್ ಬಂದ್: ಕರ್ಫ್ಯೂ ಸಮಯದಲ್ಲಿ ಹೊರಗೆ ಬಂದರೆ ಹುಷಾರ್; ಬೀಳುತ್ತೆ ಕ್ರಿಮಿನಲ್ ಕೇಸ್

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತಂದಿದೆ. ಈ ವಿಷಯವಾಗಿ ಮಾತನಾಡಿರುವ ಪೊಲೀಸ್ ಆಯುಕ್ತ ಕಮಲ್ ಪಂತ್, Read more…

ಸೋನು ಸೂದ್‌ ರಿಂದ ಮತ್ತೊಂದು ಮಹತ್ತರ ಕಾರ್ಯ: ಹುಟ್ಟೂರಿನ 1000 ಹೆಣ್ಣು ಮಕ್ಕಳಿಗೆ ಸೈಕಲ್‌ ವಿತರಣೆ

ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಲಾಕ್​ಡೌನ್​ ಜಾರಿಯಾದಾಗಿನಿಂದ ಅನೇಕ ಜನರ ಪಾಲಿಗೆ ರಿಯಲ್​ ಲೈಫ್​ ಹಿರೋ ಎನಿಸಿರುವ ಬಾಲಿವುಡ್​ ನಟ ಸೋನುಸೂದ್​ ತಮ್ಮ ಸಾಮಾಜಿಕ ಕಾರ್ಯಗಳ ಮೂಲಕ ಸುದ್ದಿಯಾಗುತ್ತಲೇ Read more…

ಪುಟ್ಟ ಬಾಲೆಯ ಅದ್ಭುತ ನೃತ್ಯಕ್ಕೆ ಮನಸೋತ ನೆಟ್ಟಿಗರು

ಬಾಲಿವುಡ್‌ನ ಜನಪ್ರಿಯ ಹಾಡುಗಳಲ್ಲಿ ಒಂದಾದ ’ಟಿಪ್ ಟಿಪ್ ಸಾ ಬರ್ಸಾ ಪಾನಿ’ ಹಾಡಿನಲ್ಲಿ ರವೀನಾ ಟಂಡನ್‌ರ ನೃತ್ಯವನ್ನು ಈಗಲೂ ಸಾಕಷ್ಟು ಮಂದಿ ಎಂಜಾಯ್ ಮಾಡುತ್ತಾರೆ. ಇಲ್ಲಿವೆ ಕತ್ರಿನಾ ಕೈಫ್-ವಿಕ್ಕಿ Read more…

ಖ್ಯಾತ ರ‍್ಯಾಪರ್ ’ಎಮಿನೆಮ್‌’ ಹೊಸ ವರ್ಷಕ್ಕೆ ಖರೀದಿಸಿದ ಡಿಜಿಟಲ್‌ ಟೋಕನ್‌ ಮೊತ್ತ ಬರೋಬ್ಬರಿ 3.3 ಕೋಟಿ ರೂ.

ಅಮೆರಿಕದ ಖ್ಯಾತ ರ‍್ಯಾಪರ್ ಎಮಿನೆಮ್‌ ಯಾರಿಗೆ ತಾನೇ ಗೊತ್ತಿಲ್ಲ. ಆತನ ಎಲ್ಲ ಹಾಡುಗಳು ಸೂಪರ್‌ಹಿಟ್‌. ಯುವಕರ ಮನಸ್ಸಿನಲ್ಲಿಆತನಿಗೆ ವಿಶೇಷ ಸ್ಥಾನವಿದೆ. ಪಾಶ್ಚಿಮಾತ್ಯ ಆಧುನಿಕ ಸಂಗೀತ ಕ್ಷೇತ್ರದಲ್ಲಿಎಮಿನೆಮ್‌ ಎಂದರೆ, ದಿಗ್ಗಜನೇ Read more…

ತಿರುಪತಿ ತಿಮ್ಮಪ್ಪನ ದರ್ಶನದ ನಕಲಿ ಟಿಕೆಟ್ ಮಾರಾಟ; ಟಿಟಿಡಿ ಸಿಬ್ಬಂದಿಯೇ ಕೃತ್ಯದಲ್ಲಿ ಭಾಗಿ

ತಿರುಪತಿ: ದೇಶದಲ್ಲಿ ವೆಂಕಟೇಶ್ವರಸ್ವಾಮಿಗೆ ಅತೀ ಹೆಚ್ಚು ಭಕ್ತರಿದ್ದಾರೆ. ತಿಮ್ಮಪ್ಪನ ದರ್ಶನ ಎಂದರೆ ಸಾಕು ಅವರಿಗೆ ಅಂಗೈಯಲ್ಲಿಯೇ ಸ್ವರ್ಗ ಸಿಕ್ಕಷ್ಟು ಖುಷಿಯಾಗುತ್ತದೆ. ಆದರೆ, ತಿಮ್ಮಪ್ಪನ ದರ್ಶನದ ಹೆಸರಿನಲ್ಲಿ ಅವರ ಭಕ್ತರನ್ನು Read more…

ಚಿತ್ರರಂಗ ಪ್ರವೇಶಿಸಲು ಸಿದ್ಧರಾಗಿದ್ದಾರೆ ಜನಾರ್ದನ ರೆಡ್ಡಿ ಪುತ್ರ….!

ಬೆಂಗಳೂರು : ಸೆಲೆಬ್ರಿಟಿ ಹಾಗೂ ರಾಜಕಾರಣಿಗಳ ಮಕ್ಕಳು ಸಿನಿಮಾ ರಂಗ ಪ್ರವೇಶಿಸುವುದು ಹೊಸತೇನಲ್ಲ. ಚಿತ್ರರಂಗದಲ್ಲಿ ಬಹುಪಾಲು ಸಂಖ್ಯೆಯಲ್ಲಿ ಇಂತಹ ದೊಡ್ಡ ದೊಡ್ಡ ವ್ಯಕ್ತಿಗಳ ಮಕ್ಕಳೇ ತುಂಬಿದ್ದಾರೆ. ಸದ್ಯ ಈ Read more…

ಮಣ್ಣಿಗೆ ಬಿದ್ದರೂ ಈ ಜೋಡಿಯ ಮದುವೆ ಫೋಟೋಶೂಟ್‌ ಸೂಪರ್‌ ರೋಮ್ಯಾಂಟಿಕ್…!

ಮದುವೆ ಫೋಟೋಶೂಟ್‌ಗಳೆಂದರೆ ಹಾಗೇ ನೊಡಿ. ಚಿತ್ರ ವಿಚಿತ್ರವಾಗಿ ಕಾಂಪೋಸ್ ಮಾಡಲಾಗುವ ಪ್ರೀ-ವೆಡ್ಡಿಂಗ್ ಫೋಟೋಗ್ರಫಿಯಂತೂ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತದೆ. ಕಜಕಸ್ತಾನದ ಜೋಡಿಯೊಂದು ಹೊರಾಂಗಣ ಫೋಟೋಶೂಟಿಂಗ್‌ ಮಾಡಲು ತೆರಳಿದಾಗ Read more…

ಅಗಲಿದ ಅಪ್ಪನ ಮಾತುಗಳನ್ನು ಮದುವೆ ಧಿರಿಸಿನ ಮೇಲೆ ಎಂಬ್ರಾಯ್ಡರಿ ಮಾಡಿಕೊಂಡ ಮದುಮಗಳು

ಅಪ್ಪ-ಮಗಳ ಬಾಂಧವ್ಯ ಬಹಳ ಆಳವಾದದ್ದು. ಅದರಲ್ಲೂ ಭಾರೀ ಹಚ್ಚಿಕೊಂಡ ಅಪ್ಪ ಮದುವೆಯ ಸಮಯದಲ್ಲಿ ಇಲ್ಲವಾದಲ್ಲಿ ಹೆಣ್ಣುಮಕ್ಕಳಿಗೆ ಆ ಅನುಪಸ್ಥಿತಿ ಕಾಡುತ್ತಿರುತ್ತದೆ. ಕಳೆದ ವರ್ಷ ಕ್ಯಾನ್ಸರ್‌ ಕಾರಣದಿಂದ ಅಪ್ಪನನ್ನು ಕಳೆದುಕೊಂಡ Read more…

ನಟಿ ಜಾಕ್ವೆಲಿನ್ ತಾಯಿಗೆ ಹೃದಯಾಘಾತ

ನಟಿ ಜಾಕ್ವೆಲಿನ್ ಫರ್ನಾಂಡಿಸ್ ತಾಯಿ ಕಿಮ್ ಫರ್ನಾಂಡಿಸ್‌ ಲಘು ಹೃದಯಾಘಾತಕ್ಕೆ ತುತ್ತಾಗಿದ್ದಾರೆ. ಬಹ್ರೇನ್‌ನಲ್ಲಿರುವ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಿಮ್ ಸದ್ಯ ಅಪಾಯದಿಂದ ಪಾರಾಗಿದ್ದು, ಮಗಳೊಂದಿಗೆ ಮಾತನಾಡಿದ್ದಾರೆ ಎಂದು Read more…

ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾ ಹೆಚ್ಚಳ; ಆಸ್ಪತ್ರೆಗಳಲ್ಲಿ ಬೆಡ್ ಮೀಸಲಿಡುವಂತೆ ಸರ್ಕಾರದ ಸೂಚನೆ

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾ ಹಾಗೂ ಕೊರೊನಾ ರೂಪಾಂತರಿ ಓಮಿಕ್ರಾನ್ ನ ಹಾವಳಿ ವಿಪರೀತವಾಗಿ ಹೆಚ್ಚಳವಾಗುತ್ತಿದೆ. ಹೀಗಾಗಿ ಅಲ್ಲಿನ ಸರ್ಕಾರವು ಆದೇಶವೊಂದನ್ನು ಹೊರಡಿಸಿದ್ದು, ದೆಹಲಿಯಲ್ಲಿರುವ ಆಸ್ಪತ್ರೆಯಲ್ಲಿನ ಶೇ.50 ಅಥವಾ Read more…

ಮಾಜಿ ಕ್ರಿಕೆಟಿಗ ಮಹಾಮಾರಿಗೆ ಬಲಿ…..!

ಭಾರತೀಯ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ಅಂಬಾ ಪ್ರತಾಪ್ ಸಿಂಹಜಿ ಜಡೇಜಾ ಸಾವನ್ನಪ್ಪಿದ್ದಾರೆ. ಅವರು ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದ್ದು, ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಮಾಹಿತಿ Read more…

ಓಮಿಕ್ರಾನ್ ನಿಂದಲೂ ಉಲ್ಭಣಿಸುತ್ತಿದೆ ಹಲವು ರೋಗಗಳು…!

ಸದ್ಯ ಜಗತ್ತಿನಲ್ಲಿ ಕೊರೊನಾ ರೂಪಾಂತರಿಯ ಹೊಸ ತಳಿಯ ಹಾವಳಿ ಹೆಚ್ಚಾಗುತ್ತಿದ್ದು, ಎಲ್ಲೆಡೆ ಆತಂಕ ಮನೆ ಮಾಡುತ್ತಿದೆ. ಆದರೆ, ಓಮಿಕ್ರಾನ್ ಸೌಮ್ಯ ಸ್ವಭಾವ ಹೊಂದಿದೆ ಎಂದು ತಜ್ಞರು ಹೇಳಿದ್ದರೂ ಇತ್ತೀಚೆಗೆ Read more…

ಆಡಿ ಕಾರ್ ಖರೀದಿಸಿದ ಬಾಲಿವುಡ್ ಹಿರಿಯ ನಟ

ರೋಲ್ಸ್ ರಾಯ್ಸ್, ರೇಂಜ್ ರೋವರ್, ಆಡಿಯಂತಹ ಐಷಾರಾಮಿ ಕಾರ್ ಬ್ರ್ಯಾಂಡ್ ಗಳು ದೇಶದ ಬಾಲಿವುಡ್ ಸೆಲೆಬ್ರೆಟಿಗಳಲ್ಲಿ ಜನಪ್ರಿಯವಾಗಿವೆ. ಹಲವು ಪ್ರಸಿದ್ಧ ತಾರೆಗಳ ಬಳಿ ಆಡಿ ಕಾರುಗಳಿವೆ. ಕೆಲವು ವಾರಗಳ Read more…

ರೈಲಿನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸಿದ್ದ ವ್ಯಕ್ತಿಯ ಮೇಲೆ ಬೂಟುಗಾಲಿನಿಂದ ಹಲ್ಲೆ; ಪೊಲೀಸ್ ಪೇದೆ ಸಸ್ಪೆಂಡ್

ರೈಲಿನಲ್ಲಿ ಪ್ರಯಾಣಿಕನ ಮೇಲೆ ಹಲ್ಲೆ ಮಾಡಿದ್ದ ಆರೋಪದ ಹಿನ್ನೆಲೆಯಲ್ಲಿ ಪೊಲೀಸ್ ಪೇದೆಯನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಟಿಕೆಟ್ ಪಡೆಯದೆ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ಎಂಬ ಆರೋಪದ ಮೇಲೆ Read more…

ಕೇರಳ ಪೊಲೀಸ್ ಠಾಣೆಗೆ ಅನಿರೀಕ್ಷಿತ ಅತಿಥಿಗಳ ಎಂಟ್ರಿ…!

ಪಾಲಕ್ಕಾಡ್: ಕೇರಳದ ಪೊಲೀಸ್ ಠಾಣೆಗೆ ಕೆಲವು ಅನಗತ್ಯ ಸಂದರ್ಶಕರು ಹೇಗೆ ನುಗ್ಗಿ ಪ್ರವೇಶ ದ್ವಾರವನ್ನು ಧ್ವಂಸ ಮಾಡಿದ್ದಾರೆ ಎಂಬುದನ್ನು ತೋರಿಸುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅಷ್ಟಕ್ಕೂ Read more…

ಭೂಮಿಯನ್ನ ಹಾದು ಹೋಗಲಿದೆ ದೈತ್ಯಾಕಾರದ ಮತ್ತೊಂದು ಕ್ಷುದ್ರಗ್ರಹ

ಎಂಪೈರ್ ಸ್ಟೇಟ್ ಕಟ್ಟಡಕ್ಕಿಂತ ಸುಮಾರು ಎರಡು ಪಟ್ಟು ಗಾತ್ರವಿರುವ ಆಸ್ಟರೋಯ್ಡ್(ಕ್ಷುದ್ರಗ್ರಹ) ಒಂದು ಜನವರಿ 18, 2022 ರಂದು ಭೂಮಿಯ ಪಕ್ಕದಲ್ಲಿ ಹಾದು ಹೋಗುತ್ತದೆ ಎಂದು ನಾಸಾ ಹೇಳಿದೆ. ಇದು Read more…

ಡಿ.ಕೆ. ಸುರೇಶ್ ವಿರುದ್ಧ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ..! ಸಂಸದರ ಮನೆ ಮುತ್ತಿಗೆಗೆ ಯತ್ನ

ರಾಮನಗರದಲ್ಲಿ ನೆನ್ನೆ ನಡೆದ ಸಚಿವರ ಗಲಾಟೆ ಇಂದು ಪ್ರತಿಭಟನೆಯ ರೂಪ ಪಡೆದುಕೊಂಡಿದೆ. ಸಚಿವ ಅಶ್ವತ್ಥ್ ನಾರಾಯಣ್ ಪರವಾಗಿ ನಿಂತಿರುವ ಬಿಜೆಪಿ ಯುವ ಮೋರ್ಚಾ ಡಿ.ಕೆ. ಸುರೇಶ್ ವಿರುದ್ಧ ಪ್ರತಿಭಟನೆ Read more…

ವಾಟ್ಸಾ‌ಪ್‌‌ ಸಂದೇಶಗಳ ನೋಟಿಫಿಕೇಷನ್ ಸೌಂಡ್ ಕಸ್ಟಮೈಸ್ ಮಾಡುವ ಕುರಿತು ಇಲ್ಲಿದೆ ಟಿಪ್ಸ್

ತಮ್ಮ ಇಚ್ಛೆಯ ಸಂಪರ್ಕಗಳಿಂದ ಬರುವ ಸಂದೇಶಗಳಿಗೆ ಅಲರ್ಟ್‌ಗಳನ್ನು ಕಸ್ಟಮೈಸ್ ಮಾಡುವ ಕುರಿತು ಹಂತ-ಹಂತವಾದ ಮಾರ್ಗಸೂಚಿ ಇಲ್ಲಿದೆ. 1. ವಾಟ್ಸಾಪ್ ತೆರೆದು, ಸಂಬಂಧಪಟ್ಟ ಸಂಪರ್ಕದ ಚಾಟ್‌ಬಾಕ್ಸ್‌ಗೆ ತೆರಳಿ 2. ಬಲಗಡೆಯ Read more…

ಹೆಚ್ಚಿದ ಡೆಡ್ಲಿ ವೈರಸ್​ ಆರ್ಭಟ: ಪಂಜಾಬ್​​ನಲ್ಲಿ ಇಂದಿನಿಂದ ನೈಟ್​ ಕರ್ಫ್ಯೂ ಜಾರಿ

ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೇಶದ ವಿವಿಧ ರಾಜ್ಯಗಳು ಒಂದೊಂದಾಗಿಯೇ ನೈಟ್​ ಕರ್ಫ್ಯೂವನ್ನು ಜಾರಿಗೆ ತರುತ್ತಿವೆ. ಇದೀಗ ಈ ಸಾಲಿಗೆ ಪಂಜಾಬ್​ ಕೂಡ ಸೇರ್ಪಡೆಯಾಗಿದ್ದು ಇಂದಿನಿಂದ ರಾತ್ರಿ 10 Read more…

ಒಟಿಟಿ ದುನಿಯಾಗೆ ‘ಪುಷ್ಪರಾಜ್’ ಎಂಟ್ರಿ

ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದರೂ, ಥಿಯೇಟರ್ ಬ್ಯುಸಿನೆಸ್ ನಲ್ಲಿ‌ ಕಮಾಲ್ ಮಾಡಿದೆ‌. ಅದರಲ್ಲೂ ಅಲ್ಲುಅರ್ಜುನ್ ಪುಷ್ಪ Read more…

ಈಜಿಪ್ಟ್ ಮೂಲದ ಶಾರುಖ್ ಅಭಿಮಾನಿಯಿಂದ ಸಂಕಷ್ಟಕ್ಕೆ ಸಿಲುಕಿದ್ದ ಭಾರತೀಯ ಮಹಿಳೆಗೆ ಸಹಾಯಹಸ್ತ

ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಗೆ ಭಾರತ ಮಾತ್ರವಲ್ಲದೆ ಪ್ರಪಂಚದೆಲ್ಲೆಡೆ ಅಸಂಖ್ಯಾತ ಅಭಿಮಾನಿಗಳಿದ್ದಾರೆ. ಶಾರುಖ್ ಖಾನ್ ಅವರ ಅಭಿಮಾನಿಗಳು ಎಂಬ ಕಾರಣಕ್ಕೆ ವಿದೇಶದಲ್ಲಿ ಅದೆಷ್ಟೋ ಜನ ಸಹಾಯ Read more…

ವೇದಿಕೆ ಮೇಲೆ ಹಾಡುತ್ತಿದ್ದಾಗಲೇ ಕಳಚಿತು ಪಾಪ್ ಗಾಯಕಿಯ ಉಡುಪು…..!

ಪಾಪ್‌ಸ್ಟಾರ್ ಮಿಲಿ ಸೈರಸ್ 2022 ರ ಹೊಸ ವರ್ಷದ ಮುನ್ನಾದಿನ ಶುಕ್ರವಾರದಂದು ಭಾರಿ ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳಿಗೆ ತಮ್ಮ ಗಾಯನದ ಮೂಲಕ ರಂಜಿಸುತ್ತಿದ್ದರು. ಆದರೆ, ಈ ವೇಳೆ ಆಕೆ Read more…

ನಿಶ್ಚಿತ ವರನ ಜೊತೆಗಿನ ಫೋಟೋ ಹಂಚಿಕೊಂಡ ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ಪುತ್ರಿ

ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ಅವರ ಹಿರಿಯ ಪುತ್ರಿ ಮತ್ತು ಸಂಗೀತ ಸಂಯೋಜಕಿ ಖತೀಜಾ ರೆಹಮಾನ್ ಭಾನುವಾರ ರಿಯಾಸ್ದಿನ್ ಶೇಖ್ ಮೊಹಮ್ಮದ್ ಅವರೊಂದಿಗೆ ನಿಶ್ಚಿತಾರ್ಥವಾಗಿದ್ದಾರೆ. 20ರ ಹರೆಯದ ಖತೀಜಾ Read more…

ರಾಧೆಶ್ಯಾಮ್ ಬಿಡುಗಡೆ ದಿನಾಂಕ ಬದಲಾಗಿಲ್ಲ, ವದಂತಿಗಳಿಗೆ ಕಿವಿಗೊಡಬೇಡಿ ಎಂದ ಚಿತ್ರತಂಡ

ಪ್ರಭಾಸ್ ಅಭಿನಯದ ರಾಧೆ ಶ್ಯಾಮ್ ಚಿತ್ರ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ. ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಮೊದಲ ಬಾರಿಗೆ ಜೋಡಿಯಾಗಿ ಅಭಿನಯಿಸಿರುವ ರಾಧೆ ಶ್ಯಾಮ್ ಚಿತ್ರ ಸೆಟ್ಟೇರಿದಾಗಿಂದ್ಲು ಕೊರೋನಾ Read more…

ಒಟಿಟಿ ವೇದಿಕೆಗಳಲ್ಲಿ ‘83’ ಸಿನಿಮಾ ರಿಲೀಸ್​​ನ ಸುಳಿವು ನೀಡಿದ ನಿರ್ಮಾಪಕ ಕಬೀರ್​ ಖಾನ್​

ಕಬೀರ್​ ಖಾನ್​ ಬಂಡವಾಳ ಹೂಡಿರುವ 1983ರ ವಿಶ್ವಕಪ್​ ಪಂದ್ಯದ ಕತೆಯನ್ನು ವಿವರಿಸುವ ಬಾಲಿವುಡ್​ ನಟ ರಣವೀರ್​ ಸಿಂಗ್​ ನಟನೆಯ ʼ83ʼ ಸಿನಿಮಾ ಡಿಸೆಂಬರ್​ 24ರಂದು ತೆರೆ ಕಂಡಿರೋದು ಎಲ್ಲರಿಗೂ Read more…

ಐಸಿಎಸ್ ಉಗ್ರರ ಜೊತೆ ನಂಟಿನ ಶಂಕೆ; ಮಾಜಿ ಶಾಸಕರ ಪುತ್ರನ ಸೊಸೆ ವಶಕ್ಕೆ

ಮಂಗಳೂರು: ಐಸಿಎಸ್ ಉಗ್ರರ ಸಂಘಟನೆ ಜೊತೆಗೆ ನಂಟು ಇರುವ ಶಂಕೆಯ ಹಿನ್ನೆಲೆಯಲ್ಲಿ ಮತ್ತೊಮ್ಮೆ ಉಳ್ಳಾಲದ ಮಾಜಿ ಶಾಸಕರ ಪುತ್ರನ ಮನೆಯ ಮೇಲೆ ಎನ್ಐಎ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಕಳೆದ Read more…

ಬಾಲಿವುಡ್ ನಿರ್ಮಾಪಕಿ ಏಕ್ತಾ ಕಪೂರ್ ಗೆ ಕೊರೋನಾ ಸೋಂಕು ದೃಢ

ಕೊರೋನವೈರಸ್ ಗೆ ಕಡಿವಾಣವಿಲ್ಲದಂತಾಗಿದೆ. ಇತ್ತೀಚಿಗಂತು ಬಾಲಿವುಡ್ ಸೆಲೆಬ್ರೆಟಿಗಳನ್ನೆ ಟಾರ್ಗೆಟ್ ಮಾಡಿಕೊಂಡಿರುವ ಕೊರೋನಾ ವೇಗವಾಗಿ ಹರಡುತ್ತಿದೆ‌. ಕಳೆದ ಎರಡು ವಾರಗಳಿಂದ ಬಾಲಿವುಡ್ ನ ಹಲವಾರು ಮಂದಿ ಕೊರೋನಾ ವೈರಸ್ ಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...