alex Certify ಪುಟ್ಟ ಬಾಲೆಯ ಅದ್ಭುತ ನೃತ್ಯಕ್ಕೆ ಮನಸೋತ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುಟ್ಟ ಬಾಲೆಯ ಅದ್ಭುತ ನೃತ್ಯಕ್ಕೆ ಮನಸೋತ ನೆಟ್ಟಿಗರು

ಬಾಲಿವುಡ್‌ನ ಜನಪ್ರಿಯ ಹಾಡುಗಳಲ್ಲಿ ಒಂದಾದ ’ಟಿಪ್ ಟಿಪ್ ಸಾ ಬರ್ಸಾ ಪಾನಿ’ ಹಾಡಿನಲ್ಲಿ ರವೀನಾ ಟಂಡನ್‌ರ ನೃತ್ಯವನ್ನು ಈಗಲೂ ಸಾಕಷ್ಟು ಮಂದಿ ಎಂಜಾಯ್ ಮಾಡುತ್ತಾರೆ.

ಇಲ್ಲಿವೆ ಕತ್ರಿನಾ ಕೈಫ್-ವಿಕ್ಕಿ ಕೌಶಲ್‍ರ ಹಳದಿ ಸಮಾರಂಭದ ಅದ್ಭುತ ಫೋಟೋ ಝಲಕ್

ಇದೇ ಹಾಡಿನ ರೀಮಿಕ್ಸ್‌ಗೆ ಕತ್ರಿನಾ ಕೈಫ್‌ ಕುಣಿದಿರುವುದು ಸಹ ಇತ್ತೀಚಿನ ದಿನಗಳಲ್ಲಿ ಜನಪ್ರಿಯವಾಗಿದೆ. ಈ ಹಾಡಿಗೆ ಸ್ಟೆಪ್ ಹಾಕುತ್ತಾ ತಮ್ಮ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಅನೇಕ ಮಂದಿ ಇದ್ದಾರೆ.

ಇದೀಗ ಬಾಲೆಯೊಬ್ಬಳು ಕತ್ರಿನಾ ಕೈಫ್‌ರ ನೃತ್ಯವನ್ನು ಮರುಸೃಷ್ಟಿ ಮಾಡಲು ಮುಂದಾಗಿದ್ದಾಳೆ. ಸೀರೆಯುಟ್ಟುಕೊಂಡು, ಭಾರೀ ಎನರ್ಜಿಯೊಂದಿಗೆ ಟಿವಿ ಪರದೆ ಮೇಲೆ ಕತ್ರಿನಾಳನ್ನು ಕಂಡು ಸಖತ್‌ ಉಲ್ಲಾಸದಿಂದ ಬಾಲೆ ಕುಣಿಯುವುದುನ್ನು ನೋಡಿದ ನೆಟ್ಟಿಗರು ಆಕೆಗೆ ಮೆಚ್ಚುಗೆಯ ಕಾಮೆಂಟ್‌ಗಳನ್ನು ಕೊಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...