alex Certify ಅಗಲಿದ ಅಪ್ಪನ ಮಾತುಗಳನ್ನು ಮದುವೆ ಧಿರಿಸಿನ ಮೇಲೆ ಎಂಬ್ರಾಯ್ಡರಿ ಮಾಡಿಕೊಂಡ ಮದುಮಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಗಲಿದ ಅಪ್ಪನ ಮಾತುಗಳನ್ನು ಮದುವೆ ಧಿರಿಸಿನ ಮೇಲೆ ಎಂಬ್ರಾಯ್ಡರಿ ಮಾಡಿಕೊಂಡ ಮದುಮಗಳು

ಅಪ್ಪ-ಮಗಳ ಬಾಂಧವ್ಯ ಬಹಳ ಆಳವಾದದ್ದು. ಅದರಲ್ಲೂ ಭಾರೀ ಹಚ್ಚಿಕೊಂಡ ಅಪ್ಪ ಮದುವೆಯ ಸಮಯದಲ್ಲಿ ಇಲ್ಲವಾದಲ್ಲಿ ಹೆಣ್ಣುಮಕ್ಕಳಿಗೆ ಆ ಅನುಪಸ್ಥಿತಿ ಕಾಡುತ್ತಿರುತ್ತದೆ.

ಕಳೆದ ವರ್ಷ ಕ್ಯಾನ್ಸರ್‌ ಕಾರಣದಿಂದ ಅಪ್ಪನನ್ನು ಕಳೆದುಕೊಂಡ ಮದುಮಗಳು ಸುವನ್ಯಾ, ಮುದ್ದಿನ ಅಪ್ಪ ಬರೆದಿದ್ದ ಪತ್ರವೊಂದರ ಮೇಲಿದ್ದ ಪದಗಳನ್ನು ತನ್ನ ಮದುವೆ ಬಟ್ಟೆಯ ಮೇಲೆ ಎಂಬ್ರಾಯ್ಡರಿ ಮಾಡಿಸಿಕೊಂಡಿದ್ದಾರೆ.

ಆಧಾರ್ ಹೊಂದಿದ ರೈತರಿಗೆ ಮತ್ತೊಂದು ಗುಡ್ ನ್ಯೂಸ್: ಖಾತೆಗೆ ಬೆಳೆ ಹಾನಿ ಪರಿಹಾರ ಜಮಾ

ರಾಜಸ್ಥಾನದ ಖಿಮ್ಸಾರ್‌ ಕೋಟೆಯಲ್ಲಿ ಅಮಾನ್ ಕಾಲ್ರಾ ಎಂಬ ವ್ಯಕ್ತಿಯೊಂದಿಗೆ ಹಸೆಮಣೆ ಏರಿದ ಸುವನ್ಯಾ, ತಮ್ಮ ಮದುವೆ ಸಮಾರಂಭವನ್ನು ಅಪ್ಪನ ವಿಶೇಷ ಸ್ಮರಣೆಯೊಂದಿಗೆ ಇನ್ನಷ್ಟು ಸ್ಪೆಷಲ್ ಆಗುವಂತೆ ಮಾಡಿದ್ದಾರೆ.

https://www.instagram.com/p/CYI42SjJcs-/?utm_source=ig_web_button_share_sheet

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...