alex Certify Featured News | Kannada Dunia | Kannada News | Karnataka News | India News - Part 302
ಕನ್ನಡ ದುನಿಯಾ
    Dailyhunt JioNews

Kannada Duniya

ಪೆಟ್ರೋಲ್ ಖಾಲಿಯಾದ ಕಾರಣಕ್ಕೆ ಬೈಕ್ ನಿಲ್ಲಿಸಿದ್ದೇ ಯುವಕನ ಪ್ರಾಣಕ್ಕೆ ಮುಳುವಾಯ್ತು….!

ಹೈದರಾಬಾದ್ : ಸಾವು ಯಾವ ರೀತಿ ಬರುತ್ತವೆ ಎನ್ನುವುದನ್ನೇ ಊಹಿಸಲು ಸಾಧ್ಯವಾಗದಂತಾಗಿದೆ. ಗಟ್ಟಿಮುಟ್ಟಾಗಿದ್ದವರು, ನಮ್ಮೊಡನೆ ಇದ್ದವರು ಏಕಾಏಕಿ ಇಹಲೋಕ ತ್ಯಜಿಸಿದ ಅದೆಷ್ಟೋ ಘಟನೆಗಳು ನಮ್ಮ ಕಣ್ಣ ಮುಂದೆ ಬಂದು Read more…

ಭಾವನಾತ್ಮಕ ನೋಟ್ ಮೂಲಕ ಹೊಸ ವರ್ಷ ಬರಮಾಡಿಕೊಂಡ ಕಣ್ಸನ್ನೆ ಬೆಡಗಿ…!

ದಕ್ಷಿಣ ಭಾರತದ ಚಿತ್ರರಂಗದ ಟೀನೇಜ್ ಸೆನ್ಸೇಷನ್ ಪ್ರಿಯಾ ಪ್ರಕಾಶ್ ವಾರಿಯರ್‌ ತಮ್ಮ ಹೊಸ ವರ್ಷವನ್ನು ಭಾವನಾತ್ಮಕ ನೋಟ್ ಒಂದರ ಮೂಲಕ ಆರಂಭಿಸಿದ್ದಾರೆ. “ಡಿಯರ್‌ 2021, ನೀನು ಸುಲಭದ ವರ್ಷವಾಗಿರಲಿಲ್ಲ. Read more…

ಹಿಟ್ಟು ರುಬ್ಬುವ ವರ್ಕ್‌ ಔಟ್‌ ವಿಡಿಯೋ ಹಂಚಿಕೊಂಡ ಹಿರಿಯ ನಟ ಧರ್ಮೇಂದ್ರ

ಹಿರಿಯ ನಟ ಧರ್ಮೇಂದ್ರ ಇತ್ತೀಚೆಗೆ ಇನ್‌ಸ್ಟಾಗ್ರಾಂನಲ್ಲಿ ಮಾಡಿದ ಪೋಸ್ಟ್ ಒಂದು ಅವರ ಅಭಿಮಾನಿಗಳ ಹುಬ್ಬೇರಿಸಿದೆ. ವರ್ಕ್ ಔಟ್ ಮಾಡುತ್ತಾ ಹಾಗೇ ಗೋಧಿ ರುಬ್ಬುವ ಅವರ ವಿಡಿಯೋ ನೆಟ್ಟಿಗರಿಗೆ ಭಾರೀ Read more…

ಗಾಯತ್ರಿ ಮಂತ್ರ ಪಠಣೆಯೊಂದಿಗೆ ಹೊಸ ವರ್ಷ ಬರಮಾಡಿಕೊಂಡ ಅಕ್ಷಯ್‌ ಕುಮಾರ್

2022ಕ್ಕೆ ಆಸ್ತಿಕವಾಗಿ ಚಾಲನೆ ಕೊಟ್ಟಿರುವ ಬಾಲಿವುಡ್ ನಟ ಅಕ್ಷಯ್ ಕುಮಾರ್‌ ಮಾಲ್ಡೀವ್ಸ್‌ನಲ್ಲಿ ಗಾಯತ್ರಿ ಮಂತ್ರ ಪಠಿಸುತ್ತಿರುವ ತಮ್ಮ ವಿಡಿಯೋ ಶೇರ್‌ ಮಾಡಿಕೊಂಡಿದ್ದಾರೆ. “ಹೊಸ ವರ್ಷ, ನಾನು ಮಾತ್ರ ಹಾಗೇ Read more…

ಎಲ್ಲೋರಾ: ಪ್ರವಾಸಿಗರ ಅನುಕೂಲಕ್ಕೆ ಬ್ಯಾಟರಿ ಚಾಲಿತ ವಾಹನಗಳ ನಿಯೋಜನೆ

ವಿಶ್ವಖ್ಯಾತ ಎಲ್ಲೊರಾ ಗುಹಾಂತರ ರಚನೆಗಳನ್ನು ನೋಡಲು ಬರುವ ಮಂದಿಯನ್ನು ಬ್ಯಾಟರಿ ಚಾಲಿತ 20 ವಾಹನಗಳು ಕೊಂಡೊಯ್ಯಲಿವೆ ಎಂದು ಭಾರತೀಯ ಪ್ರಾಚ್ಯ ವಸ್ತು ಇಲಾಖೆ (ಎಎಸ್‌ಐ) ತಿಳಿಸಿದೆ. ಈ ಪ್ರದೇಶದಲ್ಲಿ Read more…

ಮದ್ಯಕ್ಕೆ ನೋ ಎನ್ನಿ, ಹಾಲು ಕುಡಿಯಿರಿ: ಇದು ವ್ಯಕ್ತಿಯೊಬ್ಬರ ವಿನೂತನ ಸಂದೇಶ..!

ಪುಣೆ: ಮದ್ಯಪಾನ ತ್ಯಜಿಸಿ, ಹಾಲು ಸೇವಿಸಿ ಎಂದು ವ್ಯಕ್ತಿಯೊಬ್ಬರು ವಿನೂತನವಾಗಿ ಜನರಿಗೆ ಕರೆನೀಡಿದ್ದಾರೆ. ರಾವಣನ ವೇಷ ಧರಿಸಿದ ಇವರು, ಹೊಸ ವರ್ಷಾಚರಣೆಯಂದು ನಗರದ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಹಾಲು ವಿತರಿಸಿ Read more…

ಸಿಎಂ ಬೊಮ್ಮಾಯಿ ಸಂಪುಟದ ಹಲವು ಸಚಿವರಿಗೆ ಕೊಕ್ ……? ಅಮಿತ್ ಶಾ ಆಗಮನ ಸಿದ್ಧತೆ ಬೆನ್ನಲ್ಲೇ ಮಂತ್ರಿಗಳಿಗೆ ಶುರುವಾಯ್ತು ಆತಂಕ

ಬೆಂಗಳೂರು: ಮುಂದಿನ ವಾರ ರಾಜ್ಯಕ್ಕೆ ಕೇಂದ್ರ ಗೃಹ ಸಚಿವ, ಬಿಜೆಪಿ ಚಾಣಾಕ್ಷ್ಯ ಅಮಿತ್ ಶಾ ಆಗಮಿಸಲಿದ್ದು, ಸಿಎಂ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟದಲ್ಲಿ ಹಲವು ಮಹತ್ವದ ಬದಲಾವಣೆಗಳಾಗುವ ಸಾಧ್ಯತೆ Read more…

ನಿರಾಶ್ರಿತನಾಗಿ ಬೀದಿಯಲ್ಲಿ ಕುಳಿತವನನ್ನ ಅಪ್ಪಿಕೊಂಡು ಪ್ರೀತಿ ತೋರಿಸಿದ ಶ್ವಾನ

ನಾಯಿಗಳು ಮನುಷ್ಯನ ಆತ್ಮೀಯ ಸ್ನೇಹಿತ ಅನ್ನೋದು ಈ ವೈರಲ್ ವಿಡಿಯೊ ಮೂಲಕ ಮತ್ತೆ ಸಾಬೀತಾಗಿದೆ. ನಾಯಿಯೊಂದು ಮನುಷ್ಯನನ್ನು ಮುದ್ದಾಡುವ ಮತ್ತು ತಬ್ಬಿಕೊಳ್ಳುವ ಕ್ಲಿಪ್ ಆನ್‌ಲೈನ್‌ನಲ್ಲಿ ಸಾಕಷ್ಟು ಪ್ರೀತಿ ಗಳಿಸುತ್ತಿದೆ. Read more…

ದೆಹಲಿಯಲ್ಲಿ ಮತ್ತೆ ಕೊರೊನಾ ಸ್ಫೋಟ; ಸಾವಿರದ ಗಡಿ ದಾಟುತ್ತಿರುವ ಸೋಂಕಿತರ ಸಂಖ್ಯೆ

ನವದೆಹಲಿ : ದೇಶದಲ್ಲಿ ಮತ್ತೆ ಕೊರೊನಾ ಆತಂಕ ಮನೆ ಮಾಡುತ್ತಿದ್ದು, ಮಹಾರಾಷ್ಟ್ರದಂತೆ ದೆಹಲಿಯಲ್ಲಿ ಕೂಡ ಕೊರೊನಾ ಸ್ಫೋಟವಾಗುತ್ತಿದೆ. ದೆಹಲಿಯಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಶೇ.36ರಷ್ಟು ಏರಿಕೆಯಾಗಿದ್ದು, ಶುಕ್ರವಾರ ಅಲ್ಲಿ 1796 Read more…

ಮೊಮೋಸ್ ಕೊಡಿಸಿದ್ದ ವ್ಯಕ್ತಿಗೆ ಮಿಲಿಯನ್ ಡಾಲರ್ ಸ್ಮೈಲ್ ನೀಡಿದ ಪೋರ

ಒಳ್ಳೆಯ ಕೆಲಸವನ್ನ ಮಾಡಿದ ನಂತರ ಉಂಟಾಗುವ ಖುಷಿ ಹಾಗೂ ಅಸ್ಪಷ್ಟ ಭಾವನೆಗೆ ಸರಿಸಾಟಿಯಿಲ್ಲ ಅಲ್ಲವೇ? ಆದರೆ ಈ ಬಗ್ಗೆ ನಾವು ಏಕೆ ಮಾತನಾಡುತ್ತಿದ್ದೇವೆ ಎಂದು ನೀವು ಯೋಚಿಸುತ್ತಿರಬಹುದು. ಇದಕ್ಕೆ Read more…

ಕೆಲ ಪ್ರದೇಶಗಳ ಮರುನಾಮಕರಣ, ಚೀನಾವನ್ನ ತರಾಟೆಗೆ ತೆಗೆದುಕೊಂಡ ಭಾರತ

ಅರುಣಾಚಲ ಪ್ರದೇಶದ 15 ಸ್ಥಳಗಳನ್ನು ತನ್ನ ನಕ್ಷೆಯಲ್ಲಿ ಮರುನಾಮಕರಣ ಮಾಡಿದ ನಂತರ ಭಾರತ, ಚೀನಾವನ್ನು ತರಾಟೆಗೆ ತೆಗೆದುಕೊಂಡಿದೆ. ಚೀನಾದ ಮರುನಾಮಕರಣದ ಕ್ರಮಕ್ಕೆ ಬಲವಾಗಿ ಪ್ರತಿಕ್ರಿಯಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯ Read more…

ಮದುವೆಯಲ್ಲಿ ಪಾನಿಪುರಿ ಸವಿದ ವಧು: ವಿಡಿಯೋ ವೈರಲ್

ಪಾನಿಪುರಿ ಅಥವಾ ಗೋಲ್ಗಪ್ಪಾ ಭಾರತೀಯರು ಹೆಚ್ಚು ಇಷ್ಟಪಡುವ ಸ್ಟ್ರೀಟ್ ಫುಡ್ ಗಳಲ್ಲಿ ಒಂದಾಗಿದೆ. ಅನೇಕ ಮಂದಿ ಪಾನಿಪುರಿ ಸವಿಯಲು ತಮ್ಮ ಫೇವರಿಟ್ ಅಂಗಡಿಗಳಲ್ಲಿ ಸರತಿ ಸಾಲಿನಲ್ಲಿ ನಿಲ್ಲೋಕು ರೆಡಿ Read more…

ಲಿಫ್ಟ್‌ನಲ್ಲಿ ಸಿಲುಕಿಕೊಂಡು ಒದ್ದಾಡಿದ ಆಸೀಸ್ ಸ್ಟಾರ್ ಬ್ಯಾಟ್ಸ್‌ಮನ್…..!

ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಅವರು ಲಿಫ್ಟ್‌ನಲ್ಲಿ ಸಿಲುಕಿಕೊಂಡ ಆಘಾತಕಾರಿ ಘಟನೆ ನಡೆದಿದೆ. ಮೆಲ್ಬೋರ್ನ್‌ನಲ್ಲಿ ಆಸೀಸ್ ಕ್ರಿಕೆಟಿಗರು ತಂಗಿರುವ ಹೋಟೆಲ್‌ನಲ್ಲಿ ಸುಮಾರು ಒಂದು ಗಂಟೆಗಳ ಕಾಲ ಸ್ಮಿತ್ Read more…

ಆಪ್​​ ಸೇರ್ಪಡೆಯಾದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್​​ ಸಹೋದರಿ ಅಂಜು ಸೆಹ್ವಾಗ್​​

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್​ ಸಹೋದರಿ ಅಂಜು ಸೆಹ್ವಾಗ್​​ ಆಮ್​ ಆದ್ಮಿ ಪಕ್ಷವನ್ನು ಸೇರ್ಪಡೆಯಾಗಿದ್ದಾರೆ. ವಿರೇಂದ್ರ ಸೆಹ್ವಾಗ್​ ಸಹೋದರಿ ಅಂಜು ಸೆಹ್ವಾಗ್​​ ಆಮ್​ ಆದ್ಮಿ ಪಕ್ಷವನ್ನು Read more…

ಸಾರಾ ಅಲಿ ಖಾನ್‍ರ ಚಕಾ ಚಕ್ ಹಾಡಿಗೆ ಸ್ಟೆಪ್ಸ್ ಹಾಕಿದ ವಧು…! ವಿಡಿಯೋ ವೈರಲ್

ಮದುವೆ ಸಮಾರಂಭದಲ್ಲಿ ಸುಂದರವಾಗಿ ಕುಣಿದಾಡುತ್ತಿರುವ ಈ ಇಬ್ಬರು ಯುವತಿಯರನ್ನು ಕಂಡು ಇಂಟರ್ನೆಟ್ ಬೆರಗಾಗಿದೆ. ಇತ್ತೀಚಿನ ದಿನಗಳಲ್ಲಿ ವಿವಾಹ ಕಾರ್ಯಕ್ರಮಗಳಲ್ಲಿ ಹಾಡು, ನೃತ್ಯವಿಲ್ಲದೆ ಅದು ಅಪೂರ್ಣವೆಂದೆನಿಸುವಂತಾಗಿಬಿಟ್ಟಿದೆ. ಇದೀಗ ವಧು ಹಾಗೂ Read more…

ಡೆಲ್ಟಾ ರೂಪಾಂತರವನ್ನೆ ಮೀರಿಸುತ್ತಿದೆಯಾ ಒಮಿಕ್ರಾನ್, ತಜ್ಞರು ಹೇಳಿದ್ದೇನು…?

ದಕ್ಷಿಣ ಆಫ್ರಿಕಾದಲ್ಲಿ ಮೊದಲು ಪತ್ತೆಯಾದ ಒಮಿಕ್ರಾನ್ ರೂಪಾಂತರವು ಭಾರತದಲ್ಲಿ ಡೆಲ್ಟಾ ವೇರಿಯಂಟ್ ಅನ್ನೆ ರಿಪ್ಲೇಸ್ ಮಾಡ್ತಿದೆ ಎಂದು ಅಧಿಕೃತ ಮೂಲಗಳಿಂದ ವರದಿಯಾಗಿದೆ. ಒಂದೇ ದಿನದಲ್ಲಿ‌ 309 ಒಮಿಕ್ರಾನ್ ಸೋಂಕಿತರು Read more…

ಪುತ್ರಿ ನೀಡಿದ ಅದ್ಭುತ ಉಡುಗೊರೆಗೆ ಕಣ್ಣೀರಾದ ತಂದೆ……!

ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನವು ಸಾಕಷ್ಟು ಮುಂದುವರೆದಿದೆ. ಇದು ಕೇಳುವ ಮತ್ತು ನೋಡುವ ವಿಧಾನವನ್ನು ಬದಲಾಯಿಸಿದೆ. ಬಹಳ ಹತ್ತಿರವಾದ ಅನುಭವಗಳನ್ನು ನೀಡುವ ಮೂಲಕ ಜನರಿಗೆ ವಾಸ್ತವವನ್ನು ಬದಲಾಯಿಸಿದೆ. ಹಾಗೆಯೇ ಪ್ರತಿಯೊಬ್ಬರ Read more…

ಕ್ರಿಸ್ಮಸ್ ದಿನದಂದು ಮಕ್ಕಳಿಗೆ ಮಾಂಸಾಹಾರ ಬಡಿಸಿದ ಶಾಲೆ ಬಂದ್

ಕ್ರಿಸ್‌ಮಸ್ ದಿನದಂದು ವಿದ್ಯಾರ್ಥಿಗಳಿಗೆ ಮಾಂಸಾಹಾರ ಬಡಿಸಿದ ಆರೋಪದ ಮೇಲೆ ಶಾಲೆಯನ್ನ ಮುಚ್ಚುವಂತೆ ಬ್ಲಾಕ್ ಶಿಕ್ಷಣಾಧಿಕಾರಿ ಆದೇಶ ಹೊರಡಿಸಿದ್ದಾರೆ. ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಇಳಕಲ್ ಪಟ್ಟಣದ ಸೇಂಟ್ ಪಾಲ್ಸ್ ಶಾಲೆಯಲ್ಲಿ Read more…

ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್​

ಬಿಸಿಸಿಐ ಅಧ್ಯಕ್ಷ ಹಾಗೂ ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಆಸ್ಪತ್ರೆಯಿಂದ ಇಂದು ಡಿಸ್ಚಾರ್ಜ್ ಆಗಿದ್ದಾರೆ. ಕೋವಿಡ್​ ಸೋಂಕಿಗೆ ಒಳಗಾಗಿರುವ ಗಂಗೂಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆದ ಬಳಿಕ Read more…

ಗಡಿಯಲ್ಲಿ ಮೆಷಿನ್ ಗನ್ ಹಿಡಿದ ರೋಬೋಟ್ ಗಳನ್ನ ನೇಮಿಸಿದ ಚೀನಾ

ಭಾರತ-ಚೀನಾ ಗಡಿ ವಿವಾದವು ಇನ್ನು ಇತ್ಯರ್ಥವಾಗಿಲ್ಲ.‌ ಈಗಾಗಲೇ ಉದ್ವಿಗ್ನ ಪರಿಸ್ಥಿತಿಯಲ್ಲಿರುವ ಗಡಿ ಗಲಾಟೆಯನ್ನ ಚೀನಾ ಮತ್ತಷ್ಟು ಉಲ್ಬಣಗೊಳಿಸುತ್ತಿದೆ. ಮೆಷಿನ್ ಗನ್ ಹಿಡಿದ ರೋಬೊಟ್ ಗಳನ್ನ‌ ಗಡಿ ಕಾಯಲು ಚೀನಾ Read more…

ನೀರಿನಲ್ಲಿ ಆಟವಾಡುತ್ತ, ಮಗುವಾದ ಸಹಜ ಸುಂದರಿ‌ ಸಾಯಿ ಪಲ್ಲವಿ

ದಕ್ಷಿಣದ ಸುಂದರಿ ಸಾಯಿ ಪಲ್ಲವಿ ಹಂಚಿಕೊಂಡಿರುವ ಇತ್ತೀಚಿನ ಫೋಟೋಗಳಲ್ಲಿ ಪೂಲ್‌ಸೈಡ್‌ನಲ್ಲಿ ಮೋಜಿನ ಸಮಯವನ್ನು ಕಳೆಯುತ್ತಿದ್ದಾರೆ. ಈ ಚಿತ್ರಗಳನ್ನು ತನ್ನ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡ ನಟಿ, “ಒಳಗಿನ ಮಗುವಿನೊಂದಿಗೆ ಸಂಪರ್ಕದಲ್ಲಿರುವಂತೆ Read more…

ಕೋವಿಡ್​ ಲಸಿಕೆಗಳ ಕುರಿತಂತೆ ಮಹತ್ವದ ಮಾಹಿತಿ ನೀಡಿದ ಐಸಿಎಂಆರ್​ ಮಹಾನಿರ್ದೇಶಕ

ಕೋವಿಡ್​ನ ಎಲ್ಲಾ ಲಸಿಕೆಗಳು ಸೋಂಕನ್ನು ತಡೆಯುವುದಿಲ್ಲ. ಅವು ಪ್ರಾಥಮಿಕ ಹಂತದಲ್ಲಿಯೇ ಸೋಂಕನ್ನು ಮಾರ್ಪಾಡು ಮಾಡುತ್ತವೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಮಹಾನಿರ್ದೇಶಕ ಡಾ. ಬಲರಾಮ ಭಾರ್ಗವ ಹೇಳಿದ್ದಾರೆ. Read more…

20 ಜನರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟ

ಬೆಂಗಳೂರು : 20 ಜನರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟವಾಗಿದ್ದು, ವಿವಿಧ ಪ್ರಕಾರದ ಸಾಹಿತ್ಯ ಕೃತಿಗಳಿಗೆ ಪ್ರಶಸ್ತಿಗಳನ್ನು ಘೋಷಣೆ ಮಾಡಲಾಗಿದೆ. ಗುರುವಾರ ಕೇಂದ್ರ ಅಕಾಡೆಮಿಯು ಪ್ರಶಸ್ತಿಯನ್ನು ಘೋಷಿಸಲಾಗಿದ್ದು, Read more…

ಲೋನ್ ಬಾಕಿ ಇದೆ ಎಂಬ ಕರೆ ಬಂದರೆ ಸತ್ತು ಹೋದ ಸುದ್ದಿ ತಿಳಿಸಿ…..ಹೀಗೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಯುವಕ

ಉಡುಪಿ : ಮೊಬೈಲ್ ಆಪ್ ನಲ್ಲಿ ವ್ಯಾಪಾರಕ್ಕಾಗಿ ಸಾಲ ಪಡೆದು, ಅದನ್ನು ತುಂಬಲಾಗದೆ ಮನನೊಂದು ಯುವಕನೊಬ್ಬ ಸಾಲ ಬಾಕಿ ಇದೆ ಎಂದು ಕರೆ ಬಂದರೆ ಆತ ಸತ್ತ ಎಂದು Read more…

ಕಾಂಗ್ರೆಸ್ ಕನಸು ಕನಸಾಗಿಯೇ ಉಳಿಯಲಿದೆ; ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ

ಬೆಂಗಳೂರು: ಚುನಾವಣೆಯಲ್ಲಿ ಕಾಂಗ್ರೆಸ್ ಪರ ಜನಾಭಿಪ್ರಾಯ ವ್ಯಕ್ತವಾಗುತ್ತಿದೆ. ಬಿಜೆಪಿ ಬುಡವೇ ಅಲ್ಲಾಡುತ್ತಿದೆ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿರುವ ಸಿಎಂ ಬಸವರಾಜ್ ಬೊಮ್ಮಾಯಿ, ಕಾಂಗ್ರೆಸ್ ನವರಿಗೆ Read more…

ಮತ್ತೊಮ್ಮೆ ದಿಗ್ಗಜರ ಕ್ರಿಕೆಟ್ ನಲ್ಲಿ ಕಣಕ್ಕೆ ಇಳಿಯಲಿರುವ ಮಾಜಿ ಆಟಗಾರರ ದಂಡು

ನವದೆಹಲಿ : ಭಾರತ ಹಾಗೂ ಯುಎಇನಲ್ಲಿ ನಡೆಯಲಿರುವ ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್ ನ ಎರಡನೇ ಆವೃತ್ತಿಯ ಟೂರ್ನಿ ಮಾರ್ಚ್ 1ರಿಂದ ಆರಂಭವಾಗಲಿದ್ದು, ಭಾರತ ಹಾಗೂ ಪಾಕ್ ನ Read more…

ಬಾಲಿವುಡ್​ ನಟಿ ನೋರಾ ಫತೇಹಿಗೆ ಕೋವಿಡ್​ ಸೋಂಕು: ನಾನು ಹಾಸಿಗೆ ಹಿಡಿದಿದ್ದೇನೆ ಎಂದ ನಟಿ

ಮುಂಬೈನಲ್ಲಿ ಕೋವಿಡ್​ 19 ಪ್ರಕರಣಗಳು ಹೆಚ್ಚುತ್ತಿವೆ. ದಿನದಿಂದ ದಿನಕ್ಕೆ ಸೆಲೆಬ್ರಿಟಿಗಳು ಸಹ ಹೆಚ್ಚಾಗಿ ಸೋಂಕಿಗೆ ಒಳಗಾಗುತ್ತಿದ್ದಾರೆ. ಇದೀಗ ನೋರಾ ಫತೇಹಿ ಕೂಡ ಕೋವಿಡ್​ 19ಗೆ ಒಳಗಾಗಿದ್ದಾರೆ ಎಂಬ ಮಾಹಿತಿ Read more…

RRR ಚಿತ್ರಕ್ಕೆ ಆಲಿಯಾ ಬ್ಯಾಡ್ ಲಕ್, ವಿವಾದಕ್ಕೀಡಾದ ಕೆಆರ್‌ಕೆ ಹೇಳಿಕೆ

ಕೆಟ್ಟ ಸುದ್ದಿಗಳಿಂದಲೆ ಮುಖ್ಯ ಭೂಮಿಕೆಯಲ್ಲಿರೊ ಕೆಆರ್‌ಕೆ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕಬೀರ್ ಖಾನ್ ಅವರ 83 ಚಿತ್ರವನ್ನ ವಿಮರ್ಶಿಸಿ ವಿವಾದ ಮೈಮೇಲೆ ಎಳೆದುಕೊಂಡಿದ್ದ ಕಮಾಲ್ ಖಾನ್ ಈಗ, Read more…

ಸ್ನೇಹಿತೆಯರೊಂದಿಗೆ ಬಿಕಿನಿಯಲ್ಲಿ ಪೋಸ್ ಕೊಟ್ಟ ಸಮಂತಾ

ಹೊಸ ವರ್ಷಕ್ಕೆ ಮುನ್ನ ನಟಿ ಸಮಂತಾ ರುತ್ ಪ್ರಭು ಗೋವಾದಲ್ಲಿ ಮೋಜು ಮಸ್ತಿಯನ್ನು ಮುಂದುವರೆಸಿದ್ದಾರೆ. ಗೆಳತಿಯರೊಂದಿಗೆ ಪ್ರಕೃತಿಯ ಮಡಿಲಲ್ಲಿ ಮಗುವಾಗಿರುವ ಸಮಂತಾ ತನ್ನ ಜೀವನದ ಅತ್ಯುತ್ತಮ ಸಮಯವನ್ನು ಕಳೆಯುತ್ತಿದ್ದಾರೆ. Read more…

ವಾಯುಮಾಲಿನ್ಯ ಹೆಚ್ಚಳ, ಕೃಷಿ ತ್ಯಾಜ್ಯ ಸುಡುವ ಹಳೆ ಪದ್ಧತಿಗೆ ಅಂತ್ಯ ಹಾಡುತ್ತಿರುವ ರೈತರು..!

ಕೃಷಿ ತ್ಯಾಜ್ಯವನ್ನ, ಕೊಯ್ಲು ಮಾಡಿದ ಭತ್ತದ ಬೆಳೆಗಳಿಂದ ಕೋಲುಗಳನ್ನು ಸುಡುವುದು ಹರ್ಯಾಣ, ನವದೆಹಲಿ, ಪಂಜಾಬ್ ಸುತ್ತಮುತ್ತಲಿನ ರೈತರು ಅಭ್ಯಾಸ ಮಾಡಿಕೊಂಡಿರುವ ಹಳೆ ಪದ್ಧತಿ. ಆದರೆ ಇದನ್ನ ನಿಲ್ಲಿಸಿ ಎಂದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...